TIT front intro m2jl 0 # ತೀತನಿಗೆ ಬರೆದ ಪತ್ರಿಕೆಯ ಪೀಠಿಕೆ

## ಭಾಗ 1: ಸಾಮಾನ್ಯ ಪೀಠಿಕೆ

### ತೀತನ ಪುಸ್ತಕದ ಹೊರರೇಖೆ

1. ಪೌಲನು ತೀತನಿಗೆ ದೈವಭಕ್ತಿಯುಳ್ಳ ನಾಯಕರನ್ನು ನೇಮಿಸುವಂತೆ ಆಜ್ಞಾಪಿಸುತ್ತಾನೆ (1:1-16)
2. ಜನರು ದೈವಭಕ್ತಿಯುಳ್ಳ ಜೀವನವನ್ನು ನಡೆಸಲು ತರಬೇತಿ ನೀಡಬೇಕೆಂದು ತೀತನಿಗೆ ಪೌಲನು ಆಜ್ಞಾಪಿಸುತ್ತಾನೆ (2:1-3:11)
3. ಪೌಲನು ತನ್ನ ಮುಂದಿನ ಯೋಜನೆಗಳ ಬಗ್ಗೆ ಮತ್ತು ಅನೇಕ ವಿಶ್ವಾಸಿಗಳಿಗೆ ವಂದನೆಗಳನ್ನೂ ಹೇಳುತ್ತಾ ತನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಾನೆ (3:12-15)

### ತೀತನ ಪುಸ್ತಕವನ್ನು ಬರೆದವರು ಯಾರು?

ಪೌಲನು ತೀತನ ಪುಸ್ತಕವನ್ನು ಬರೆದನು. ಪೌಲನು ತಾರ್ಸಾ ಪಟ್ಟಣದವನು. ಅವನ ಜೀವನದ ಆದಿಭಾಗದಲ್ಲಿ ಅವನು ಸೌಲನೆಂದು ಅರಿಯಲ್ಪಟ್ಟಿದ್ದನು. ಕ್ರೈಸ್ತನಾಗುವ ಮೊದಲು ಪೌಲನು ಒಬ್ಬ ಫರಿಸಾಯನಾಗಿದ್ದನು. ಕ್ರೈಸ್ತರನ್ನು ಹಿಂಸಿಸುತ್ತಿದ್ದನು. ಆದರೆ ಅವನು ಕ್ರೈಸ್ತನಾದ ಮೇಲೆ ಜನರಿಗೆ ಯೇಸುವಿನ ಬಗ್ಗೆ ಹೇಳುತ್ತಾ ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಅನೇಕ ಸಲ ಪ್ರಯಾಣಿಸಿದನು.

### ತೀತನ ಪುಸ್ತಕದಲ್ಲಿ ಯಾವುದರ ಬಗ್ಗೆ ತಿಳಿಸಿದೆ?

ಪೌಲನು ಈ ಪತ್ರಿಕೆಯನ್ನು ತನ್ನ ಜೊತೆಗೆಲಸದವನಾದ ತೀತನಿಗೆ ಬರೆದನು, ತೀತನು ಕ್ರೇತಾ ದ್ವೀಪದಲ್ಲಿದ್ದ ಸಭೆಗಳ ನಾಯಕನಾಗಿ ಸೇವೆ ಸಲ್ಲಿಸುತ್ತಿದ್ದನು. ಸಭೆಯ ನಾಯಕರನ್ನು ಹೇಗೆ ಆಯ್ಕೆಮಾಡಬೇಕು ಎಂಬುದರ ಕುರಿತು ಪೌಲನು ಸೂಚನೆಗಳನ್ನು ನೀಡಿದನು. ವಿಶ್ವಾಸಿಗಳು ಪರಸ್ಪರ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ಪೌಲನು ವಿವರಿಸಿದನು. ದೇವರಿಗೆ ಮೆಚ್ಚುಗೆಯಾಗುವಂತೆ ಜೀವನ ನಡೆಸಬೇಕು ಎಂದು ಅವನು ಅವರೆಲ್ಲರನ್ನು ಪ್ರೋತ್ಸಾಹಿಸಿದನು.

### ಈ ಪುಸ್ತಕದ ಶೀರ್ಷಿಕೆಯನ್ನು ಹೇಗೆ ಭಾಷಾಂತರಿಸಬೇಕು?

ಭಾಷಾಂತರಕಾರರು ಈ ಪುಸ್ತಕದ ಶೀರ್ಷಿಕೆಯನ್ನು ಸಾಂಪ್ರದಾಯಿಕವಾಗಿ ಹೇಳುವಂತೆ **ತೀತ** ಎಂದು ಭಾಷಾಂತರಿಸಬಹುದು. ಅಥವಾ **ಪೌಲನು ತೀತನಿಗೆ ಬರೆದ ಪತ್ರ** ಅಥವಾ **ತೀತನಿಗೆ ಒಂದು ಪತ್ರ** ಎಂದು ಸ್ಪಷ್ಟವಾದ ಶೀರ್ಷಿಕೆಯನ್ನು ಆರಿಸಿಕೊಳ್ಳಬಹುದು. (ನೋಡಿರಿ: \[\[rc://en/ta/man/translate/translate-names\]\])

## ಭಾಗ2: ಪ್ರಮುಖವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು

### ಸಭೆಯಲ್ಲಿ ಜನರು ಯಾವ ವಿಭಿನ್ನ ಕರ್ತವ್ಯಗಳಲ್ಲಿ/ಪಾತ್ರಗಳಲ್ಲಿ ಸೇವೆ ಮಾಡಬಹುದು?

<3E><>
TIT 1 intro c7me 0 # ತೀತ 01 ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಮೂನೆ

ಪೌಲನು ಈ ಪತ್ರಿಕೆಯನ್ನು 1-4 ವಾಕ್ಯಗಳಲ್ಲಿ ಸಾಂಪ್ರಾದಾಯಿಕವಾಗಿ ಪರಿಚಯಿಸುತ್ತಾನೆ. ಪುರಾತನಕಾಲದ ಪೂರ್ವದೇಶದಲ್ಲಿ ಸಾಮಾನ್ಯವಾಗಿ ಲೇಖಕರು ಪತ್ರಗಳನ್ನು ಈ ರೀತಿ ಪ್ರಾರಂಭಿಸುತ್ತಿದ್ದರು

ಸಭೆಯ ಹಿರಿಯರಾಗಿ ಸೇವೆ ಸಲ್ಲಿಸಲು ಹೊಂದಿರಬೇಕಾದ ಅನೇಕ ಗುಣಲಕ್ಷಣಗಳನ್ನು ಪೌಲನು 6-9 ವಾಕ್ಯಗಳಲ್ಲಿ ಪಟ್ಟಿಮಾಡಿ ತಿಳಿಸುತ್ತಾನೆ. (ನೋಡಿರಿ: rc://kn/ta/man/translate/figs-abstractnouns) ಪೌಲನು ಇದೇ ರೀತಿಯ ಪಟ್ಟಿಯನ್ನು 1 ತಿಮೊಥೆ 3 ರಲ್ಲಿ ನೀಡುತ್ತಾನೆ.

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ಹಿರಿಯರು

ಸಭೆಯು ಸಭೆಯ ನಾಯಕರಿಗಾಗಿ ವಿಭಿನ್ನವಾದ ಶಿರೋನಾಮಗಳನ್ನು ಉಪಯೋಗಿಸಿದೆ. ಅಧ್ಯಕ್ಷ/ಮೇಲ್ವಿಚಾರಕ, ಹಿರಿಯ, ಸಭಾಪಾಲಕ ಮತ್ತು ಸಭಾಧ್ಯಕ್ಷ/ಬಿಷಪ್ ಎಂಬ ಅನೇಕ ಶಿರೋನಾಮಗಳು ಅದರಲ್ಲಿ ಒಳಗೊಂಡಿವೆ.

## ಈ ಅಧ್ಯಾಯದಲ್ಲಿನ ಇತರ ಭಾಷಾಂತರ ಕ್ಲಿಷ್ಟತೆಗಳು

### ಷುಡ್/ಬೇಕು, ಮೇ/ಬಹುಶಃ, ಮಸ್ಟ್/ಮಾಡಲೇ ಬೇಕು

ಯು.ಎಲ್.ಟಿ.ಯಲ್ಲಿ ಅಗತ್ಯಕಾರ್ಯಗಳ ಅಥವಾ ಅನಿವಾರ್ಯತೆಗಳ ಬಗ್ಗೆ ಹೇಳಲು ವಿವಿಧ ಪದಗಳನ್ನು ಬಳಸಲಾಗಿದೆ. ಈ ಕ್ರಿಯಾಪದಗಳಲ್ಲಿ ವಿವಿಧ ಹಂತದ ಬಲಪ್ರಯೋಗ ಇದೆ. ಕೆಲವು ಸೂಕ್ಷ್ಮವಾದ ವಿಭಿನ್ನತೆಗಳನ್ನು ಭಾಷಾಂತರಿಸಲು ಕಷ್ಟವಾಗಬಹುದು. ಯು.ಎಸ್.ಟಿ.ಯಲ್ಲಿ ಈ ಕ್ರಿಯಾಪದಗಳನ್ನು ಸಾಮಾನ್ಯ ರೀತಿಯಲ್ಲಿ ಭಾಷಾಂತರಿಸಬಹುದು.
TIT 1 1 rtc9 ಫಿಗ್ಸ್-ಭಾವವಾಚಕ ನಾಮಪದಗಳು κατὰ πίστιν 1 for the faith of **ನಂಬಿಕೆ** ಎಂಬುದು ಭಾವವಾಚಕ ನಾಮಪದವಾಗಿದೆ. ಇವುಗಳನ್ನು ವ್ಯಕ್ತಪಡಿಸಲು ಇತರ ರೀತಿಗಳಿಗಾಗಿ ಯುಎಸ್‌ಟಿಯನ್ನು ನೋಡಿರಿ. ಜನರು ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಜೀವಿಸಲಾಗುವಂತೆ ದೇವರ ಮತ್ತು ಕ್ರಿಸ್ತನ ಬಗ್ಗೆ ನಿಜವಾದ ಸಂದೇಶವನ್ನು ಜನರು ತಿಳಿದುಕೊಳ್ಳಬೇಕೆಂದು ಪೌಲನು ಬಯಸುತ್ತಾನೆ.
TIT 1 1 xyz8 figs-abstractnouns ἐπίγνωσιν 1 knowledge **knowledge** is an abstract noun. If it is clearer in your language, you can use a verb such as “to know,” as in the UST. Paul wants people to know the true message about God and Christ so that they can live in a way that pleases God. (See: [[rc://en/ta/man/translate/figs-abstractnouns]])
TIT 1 1 abc8 figs-abstractnouns ἀληθείας 1 of the truth **truth** is an abstract noun. If it is clearer in your language, you can use an adjective phrase such as “what is true” or “the true message.” Paul wants people to know the true message about God and Christ so that they can live in a way that pleases God. (See: [[rc://en/ta/man/translate/figs-abstractnouns]])
TIT 1 1 fyf8 ಫಿಗ್ಸ್-ಭಾವವಾಚಕ ನಾಮಪದಗಳು τῆς κατ’ εὐσέβειαν 1 that agrees with godliness **ಭಕ್ತಿ** ಎಂಬುದು ಭಾವವಾಚಕ ನಾಮಪದವಾಗಿದೆ, ಇದು ದೇವರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಜೀವಿಸಬೇಕೆಂಬುದನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: "ಇದು ದೇವರನ್ನು ಗೌರವಿಸಲು ಸೂಕ್ತವಾದದ್ದು" (ನೋಡಿರಿ: \[\[rc://kn/ta/man/translate/figs-abstractnouns\]\])
TIT 1 2 xyz9 ἐπ’ ἐλπίδι ζωῆς αἰωνίου 1 with the certain hope of everlasting life “that gives us the certain hope of everlasting life” or “based on our certain hope for everlasting life”
TIT 1 3 swi9 ಫಿಗ್ಸ್-ರೂಪಕ ἐφανέρωσεν ... τὸν λόγον αὐτοῦ 1 he revealed his word ಪೌಲನು ದೇವರ ವಾಕ್ಯವನ್ನು ಕುರಿತು ಮಾತನಾಡುವಾಗ ಅದನ್ನು ಜನರಿಗೆ ತೋರಿಸಲ್ಪಡುವ ಕಣ್ಣಿಗೆ ಕಾಣುವ ವಸ್ತುವೋ ಎಂಬಂತೆ ಮಾತನಾಡಿದನು. ಪರ್ಯಾಯ ಭಾಷಾಂತರ: "ಅವನು ಆತನ ಸಂದೇಶವನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದನು" (ನೋಡಿ: \[\[rc://kn/ta/man/translate/figs-metaphor\]\])
TIT 1 3 m41u ಫಿಗ್ಸ್-ಕರ್ತರಿ/ಕರ್ಮಣಿ ಪ್ರಯೋಗ ὃ ἐπιστεύθην ἐγὼ 1 he trusted me to deliver ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಆತನು ನನಗೆ ಒಪ್ಪಿಸಿಕೊಟ್ಟ” ಅಥವಾ “ಆತನು ನನಗೆ ಬೋಧಿಸುವ ಜವಾಬ್ದಾರಿಯನ್ನು ಕೊಟ್ಟನು” (ನೋಡಿರಿ: \[\[rc://kn/ta/man/translate/figs-activepassive\]\])
TIT 1 4 gu55 ಫಿಗ್ಸ್-ರೂಪಕ γνησίῳ τέκνῳ 1 a true son ತೀತನು ಪೌಲನ ಜೈವಿಕ **ಮಗನು** ಅಲ್ಲದಿದ್ದರೂ ಇಬ್ಬರೂ ಕ್ರಿಸ್ತನಲ್ಲಿ ಹುದುವಾದ ನಂಬಿಕೆಯ ಭಾಗಿಗಳಾಗಿದ್ದಾರೆ. ಪೌಲನು ನಂಬಿಕೆಯ ಮೂಲಕವಿರುವ ಕ್ರಿಸ್ತನೊಂದಿಗಿನ ಸಂಬಂಧವನ್ನು ಜೈವಿಕ ಸಂಬಂಧಕ್ಕಿಂತ ಹೆಚ್ಚು ಪ್ರಾಮುಖ್ಯವೆಂದು ಪರಿಗಣಿಸುತ್ತಾನೆ. ಆದ್ದರಿಂದ, ಅವರಿಬ್ಬರ ವಯಸ್ಸು ತಂದೆ ಮತ್ತು ಮಗನ ವಯಸ್ಸಿನಂತೆ ಇದ್ದರಿಂದ ಮತ್ತು ಕ್ರಿಸ್ತನಲ್ಲಿನ ನಂಬಿಕೆಯ ಭಾಗಿಗಳಾಗಿದ್ದರಿಂದ, ಪೌಲನು ತೀತನನ್ನು ತನ್ನ ಸ್ವಂತ ಮಗನೆಂದು ಪರಿಗಣಿಸುತ್ತಾನೆ. ಪೌಲನು ತೀತನನ್ನು ಕ್ರಿಸ್ತನಲ್ಲಿನ ನಂಬಿಕೆಗೆ ನಡಿಸಿದಿರಬಹುದು, ಆದ್ದರಿಂದ ಈ ಆತ್ಮಿಕ ಅರ್ಥದಲ್ಲಿ ತೀತನು ಮಗನಂತೆ ಇದ್ದಾನೆ. ಪರ್ಯಾಯ ಭಾಷಾಂತರ: “ನೀನು ನನಗೆ ಮಗನಂತೆ ಇರುವಿ” (ನೋಡಿರಿ: \[\[rc://kn/ta/man/translate/figs-metaphor\]\])
TIT 1 4 wx6c κοινὴν πίστιν 1 our common faith ಪೌಲನು ಮತ್ತು ತೀತನು ಕ್ರಿಸ್ತನಲ್ಲಿರುವ ಒಂದೇ ನಂಬಿಕೆಯ ಭಾಗಿಗಳಾಗಿದ್ದಾರೆ. ಪರ್ಯಾಯ ಭಾಷಾಂತರ: "ನಾವಿಬ್ಬರೂ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರುವುದ್ದರಿಂದ"
TIT 1 4 h93t ಫಿಗ್ಸ್-ಪದಲೋಪ χάρις καὶ εἰρήνη 1 Grace and peace ಇದು ಪೌಲನು ಯಾವಾಗಲೂ ಉಪಯೋಗಿಸುತ್ತಿದ್ದ ಸಾಮಾನ್ಯವಾದ ವಂದನೆಯಾಗಿದೆ. ಅರ್ಥವಾದ ಮಾಹಿತಿಯನ್ನು ನೀವು ಸ್ಪಷ್ಟವಾಗಿ ತಿಳಿಸಬಹುದು. ಪರ್ಯಾಯ ಭಾಷಾಂತರ: "ಕರುಣೆಯನ್ನು ಮತ್ತು ಮನಃಶಾಂತಿಯನ್ನು ಅನುಭವಿಸುವವರಾಗಿರಿ" (ನೋಡಿರಿ: \[\[rc://kn/ta/man/translate/figs-ellipsis\]\])
TIT 1 5 ga62 ἵνα τὰ λείποντα ἐπιδιορθώσῃ 1 that you might set in order things not yet complete "ಆದುದರಿಂದ ನೀನು ಕ್ರಮಪಡಿಸಬೇಕಾದ ಕಾರ್ಯಗಳನ್ನು ಮಾಡಿ ಮುಗಿಸಬಹುದು"
TIT 1 5 p56w πρεσβυτέρους 1 elders ಆದಿ ಕ್ರೈಸ್ತ ಸಭೆಯಲ್ಲಿ ಕ್ರೈಸ್ತ ಹಿರಿಯರು ವಿಶ್ವಾಸಿಗಳ ಸಂಘದವರಿಗೆ ಆತ್ಮೀಕ ನಾಯಕತ್ವವನ್ನು ನೀಡುತ್ತಿದ್ದರು. ಈ ಪದವು ನಂಬಿಕೆಯಲ್ಲಿ ಪರಿಪಕ್ವರಾಗಿರುವ ಜನರನ್ನು ಸೂಚಿಸುತ್ತದೆ.
TIT 1 6 jen8 εἴ τίς ἐστιν ἀνέγκλητος ... ἀνήρ 1 An elder must be without blame, the husband ಇದು ಹಿರಿಯರಿಗೆ ಇರಬೇಕಾದ ಸ್ವಭಾವವನ್ನು ವಿವರಿಸುವುದರ ಪ್ರಾರಂಭವಾಗಿದೆ. ತೀತನನ್ನು ಈ ಕೆಳಗೆ ಕೊಟ್ಟಿರುವ ವಿವರಣೆಗೆ ಯೋಗ್ಯರಾಗಿರುವ ಪುರುಷರನ್ನು ಆರಿಸಿಕೊಳ್ಳಬೇಕಾಗಿತ್ತು. ಪರ್ಯಾಯ ಭಾಷಾಂತರ: “ದೋಷರಹಿತರಾಗಿರುವ ಜನರನ್ನು ಆರಿಸಿಕೊಳ್ಳಬೇಕು” ಅಥವಾ “ಹಿರಿಯನು ದೋಷರಹಿತನಾಗಿರಬೇಕು.” **ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ಹಿರಿಯನು ನಿಂದಾರಹಿತನಾಗಿರಬೇಕು” ಅಥವಾ “ಹಿರಿಯನು ಅಪಖ್ಯಾತಿ ಹೊಂದಿದವನಾಗಿರಬಾರದು.”
TIT 1 6 ab70 figs-doublenegatives ἀνέγκλητος 1 blameless To be **blameless** is to be known as a person who does not do bad things. Alternate translation: “without blame” This can also be stated positively: “a person who has a good reputation” (See: [[rc://en/ta/man/translate/figs-doublenegatives]])
TIT 1 6 q6uy ಫಿಗ್ಸ್-ಸ್ಪಷ್ಟಪಡಿಸುವಿಕೆ μιᾶς γυναικὸς ἀνήρ 1 the husband of one wife ಇದರ ಅರ್ಥವೇನಂದರೆ ಅವನು ಏಕಪತ್ನಿಯುಳ್ಳವನಾಗಿರಬೇಕು, ಮತ್ತು ಅವನಿಗೆ ಬೇರೆ ಯಾವ ಪತ್ನಿಯಾಗಲಿ ಅಥವಾ ಉಪಪತ್ನಿಯರಾಗಲಿ ಇರಬಾರದು. ಅವನು ವ್ಯಭಿಚಾರ ಮಾಡುವವನಾಗಿರಬಾರದು ಮತ್ತು ಮೊದಲ ಹೆಂಡತಿಗೆ ವಿಚ್ಛೇದನ ಕೊಟ್ಟವನಾಗಿರಬಾರದು ಎಂಬ ಅರ್ಥವನ್ನು ಸಹ ಇದು ಕೊಡುತ್ತದೆ. ಪರ್ಯಾಯ ಭಾಷಾಂತರ: "ಒಬ್ಬಳೇ ಹೆಂಡತಿ ಮಾತ್ರವಿರುವಂಥ ಪುರುಷನಾಗಿರಬೇಕು" ಅಥವಾ "ತನ್ನ ಹೆಂಡತಿಗೆ ನಂಬಿಗಸ್ತನಾಗಿರುವ ಪುರುಷನಾಗಿರಬೇಕು" (ನೋಡಿರಿ: \[\[rc://kn/ta/man/translate/figs-explicit\]\])"
TIT 1 7 lz7x τὸν ἐπίσκοπον 1 overseer ಇದು ಪೌಲನು 1:5 ರಲ್ಲಿ "ಹಿರಿಯರು" ಎಂದು ಸೂಚಿಸಿರುವ ಅದೇ ಆತ್ಮಿಕ ನಾಯಕತ್ವದ ಸ್ಥಾನಕ್ಕೆ ಸಮಾನವಾದ ಇನ್ನೊಂದು ನಾಮಧೇಯವಾಗಿದೆ. ಈ ಪದವು ಹಿರಿಯರ ಕಾರ್ಯಭಾರವನ್ನು ಸೂಚಿಸುತ್ತದೆ: ಅವನು ಸಭೆಯ ಕೆಲಸಕಾರ್ಯಗಳ ಮತ್ತು ಜನರ ಮೇಲ್ವಿಚಾರಣೆ ನೋಡಿಕೊಳ್ಳುತ್ತಾನೆ.
TIT 1 7 g2zf ಫಿಗ್ಸ್-ರೂಪಕ Θεοῦ οἰκονόμον 1 God's household manager ಪೌಲನು ಸಭೆಯ ಕುರಿತು ದೇವರ ಮನೆಯೋ ಎಂಬಂತೆ ಮಾತನಾಡುತ್ತಾನೆ, ಮತ್ತು ಅಧ್ಯಕ್ಷನನ್ನು/ಮೇಲ್ವಿಚಾರಕನನ್ನು ಕುರಿತು ಆ ಮನೆಯನ್ನು ನಿರ್ವಹಿಸುವ ಹೊಣೆಹೊತ್ತ ಸೇವಕನೋ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\])
TIT 1 8 i549 ವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿ ἀλλὰ 1 Instead **ಬದಲಾಗಿ** ಎಂಬ ಸಂಯೋಜಕ ಪದವು ಹಿರಿಯನು ಹೇಗಿರಬಾರದೆಂಬ ವಿಷಯಗಳ (ಪೌಲನು ಈಗಾಗಲೇ ಹೇಳಿದ್ದಾನೆ), ಮತ್ತು ಹಿರಿಯನು ಹೇಗಿರಬೇಕೆಂಬ ವಿಷಯಗಳ (ಪೌಲನು ಹೇಳಲಿರುವ) ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. (ನೋಡಿರಿ: \[\[rc://kn/ta/man/translate/grammar-connect-logic-contrast\]\])
TIT 1 8 xy11 figs-doublet σώφρονα…ἐγκρατῆ 1 sensible…self-controlled These two terms are very similar in meaning and may be translated by one term if the target language does not have two similar terms. (See: [[rc://en/ta/man/translate/figs-doublet]])
TIT 1 8 xy12 figs-doublet δίκαιον, ὅσιον 1 righteous, holy These two terms are very similar in meaning and may be translated by one term if the target language does not have two similar terms. (See: [[rc://en/ta/man/translate/figs-doublet]])
TIT 1 9 xwy6 ಫಿಗ್ಸ್-ರೂಪಕ ἀντεχόμενον 1 hold tightly to ಕ್ರೈಸ್ತ ನಂಬಿಕೆಯ ಬಗ್ಗೆ ಇರುವ ಭಕ್ತಿಯ ಕುರಿತು ಒಬ್ಬನು ಕೈಗಳಿಂದ ನಂಬಿಕೆಯನ್ನು ಹಿಡಿದುಕೊಳ್ಳುವ ರೀತಿಯಲ್ಲಿ ಪೌಲನು ಮಾತನಾಡುತ್ತಾನೆ. ಪರ್ಯಾಯ ಭಾಷಾಂತರ: ಸ್ವಸ್ಥ ಬೋಧನೆಯನ್ನು ಜನರು ಸ್ವೀಕರಿಸುವ ಬಗ್ಗೆಯೂ ಹೇಳುತ್ತಾನೆ. ಪರ್ಯಾಯ ಭಾಷಾಂತರ: "ಅವನು ಭಕ್ತಿವಂತನಾಗಿರಬೇಕು” ಅಥವಾ "ಅವನು ಚೆನ್ನಾಗಿ ತಿಳಿದವನಾಗಿರಬೇಕು" (ನೋಡಿರಿ: [[rc://en/ta/man/translate/figs-metaphor]])
TIT 1 9 pzi1 τῇ διδασκαλίᾳ τῇ ὑγιαινούσῃ 1 good teaching **ಸ್ವಸ್ಥ** ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಸಾಮಾನ್ಯವಾಗಿ ದೈಹಿಕ ಆರೋಗ್ಯದ ಬಗ್ಗೆ ಸೂಚಿಸುತ್ತದೆ. ಪೌಲನು ಈ ಬೋಧನೆಯನ್ನು ನಂಬುವವರಿಗೆ ಅದು ಆತ್ಮಿಕವಾಗಿ ಅನಾರೋಗ್ಯವನ್ನು ಉಂಟುಮಾಡುವುದಕ್ಕೆ ಬದಲಾಗಿ ಆತ್ಮಿಕವಾಗಿ ಆರೋಗ್ಯವನ್ನು ಉಂಟುಮಾಡುತ್ತದೆಯೋ ಎಂಬಂತೆ ಮಾತನಾಡುತ್ತಾನೆ.
TIT 1 9 abcj grammar-connect-logic-goal ἵνα 1 so that The connecting words **so that** introduce a goal or purpose relationship. The purpose for the elder to hold tightly to the trustworthy message is for him to be able to encourage others and rebuke those who oppose him. Use a connector in your language that makes it clear that this is the purpose. (See: \[\[rc://en/ta/man/translate/grammar-connect-logic-goal\]\])
TIT 1 10 xsq9 0 Connecting Statement: ದೇವರ ವಾಕ್ಯವನ್ನು ವಿರೋಧಿಸುವವರ ನಿಮಿತ್ತವಾಗಿ ಪೌಲನು ತೀತನಿಗೆ ದೇವರ ವಾಕ್ಯವನ್ನು ಬೋಧಿಸಲು ಅನೇಕ ಕಾರಣಗಳನ್ನು ನೀಡುತ್ತಾನೆ ಮತ್ತು ಸುಳ್ಳು ಬೋಧಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಾನೆ.
TIT 1 10 w9kk ἀνυπότακτοι 1 rebellious people ಸುವಾರ್ತಾ ಸಂದೇಶಕ್ಕೆ ವಿಧೇಯರಾಗದ ತಿರುಗಿಬೀಳುವಂಥ ಜನರಿದ್ದಾರೆ. ಇದಲ್ಲಿರುವ **ಟೊಳ್ಳು** ಎಂಬುದು ನಿಷ್ಪ್ರಯೋಜಕತನದ ಒಂದು ರೂಪಕವಾಗಿದೆ, ಮತ್ತು **ಟೊಳ್ಳು ಮಾತಿನವರು** ನಿಷ್ಪ್ರಯೋಜಕವಾದ ಅಥವಾ ಮೂರ್ಖತನದ ವಿಷಯಗಳನ್ನು ಹೇಳುವಂಥ ಜನರಾಗಿದ್ದಾರೆ. ಪರ್ಯಾಯ ಭಾಷಾಂತರ: “ವಿಧೇಯರಾಗಲು ನಿರಾಕರಿಸುವಂಥ ಮತ್ತು ನಿಷ್ಪ್ರಯೋಜಕವಾದ ವಿಷಯಗಳನ್ನು ಹೇಳುವಂಥ ಜನರು” (ನೋಡಿರಿ: \[\[rc://kn/ta/man/translate/figs-metaphor\]\])
TIT 1 10 ga6n ματαιολόγοι, καὶ φρεναπάται 1 empty talkers and deceivers ಪೌಲನು ಬೋಧಿಸುವ ಸತ್ಯ ಸುವಾರ್ತೆಯನ್ನು ಬಿಟ್ಟು ಬೇರೆ ಯಾವುದನ್ನಾದರೂ ನಂಬುವಂತೆ ಜನರನ್ನು ಮನವೊಲಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವ ಜನರ ಬಗ್ಗೆ ಈ ಪದಗುಚ್ಛವು ವಿವರಿಸುತ್ತದೆ. ಪರ್ಯಾಯ ಭಾಷಾಂತರ: “ಸತ್ಯವಲ್ಲದ ವಿಷಯಗಳನ್ನು ನಂಬುವಂತೆ ಇತರರನ್ನು ಮನವೊಲಿಸುವ ಜನರು”
TIT 1 10 abcd figs-hendiadys ματαιολόγοι, καὶ φρεναπάται 1 empty talkers and deceivers both **empty talkers** and **deceivers** refer to the same people. They taught false, worthless things and wanted people to believe them. (See: [[rc://en/ta/man/translate/figs-hendiadys]])
TIT 1 10 pu74 ಫಿಗ್ಸ್-ಲಾಕ್ಷಣಿಕ ಪ್ರಯೋಗ οἱ ἐκ τῆς περιτομῆς 1 those of the circumcision ಇದು ಕ್ರಿಸ್ತನನ್ನು ಹಿಂಬಾಲಿಸಲು ಪುರುಷರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವಂಥ ಯೆಹೂದ್ಯ ಕ್ರೈಸ್ತರನ್ನು ಸೂಚಿಸುತ್ತದೆ. ಇದು ತಪ್ಪಾದ ಬೋಧನೆಯಾಗಿದೆ. (ನೋಡಿರಿ: \[\[rc://kn/ta/man/translate/figs-metonymy\]\])
TIT 1 11 f4iy οὓς δεῖ ἐπιστομίζειν 1 It is necessary to stop them "ಅವರು ತಮ್ಮ ಬೋಧನೆಗಳು ಹರಡದಂತೆ ನೀನು ಅವರನ್ನು ತಡೆಯಬೇಕು" ಅಥವಾ "ಅವರು ತಮ್ಮ ಮಾತುಗಳ ಮೂಲಕ ಜನರ ಮೇಲೆ ಪ್ರಭಾವಬೀರದಂತೆ ಯಾರಾದರೂ ಅವರನ್ನು ತಡೆಯಬೇಕು"
TIT 1 11 aqi5 ὅλους οἴκους ἀνατρέπουσιν 1 are upsetting whole families **ಅವರು ಇಡೀ ಮನೆಯವರನ್ನು ಹಾಳು ಮಾಡುತ್ತಿದ್ದಾರೆ**. ಅವರು ಕುಟುಂಬಗಳನ್ನು ಸತ್ಯದಿಂದ ದೂರಮಾಡುತ್ತಿದ್ದಾರೆ ಮತ್ತು ಅವರ ನಂಬಿಕೆಯನ್ನು ಹಾಳುಮಾಡುತ್ತಿದ್ದಾರೆ ಎಂಬುದು ಸಮಸ್ಯೆಯಾಗಿತ್ತು.
TIT 1 12 tr1j ಫಿಗ್ಸ್-ಭಾವವಾಚಕ ನಾಮಪದಗಳು τις ἐξ αὐτῶν ἴδιος αὐτῶν προφήτης 1 One of their own prophets "ಸ್ವತಃ ಕ್ರೇತ ದ್ವೀಪದ ಜನರೇ ಪ್ರವಾದಿಯೆಂದು ಪರಿಗಣಿಸಿರುವ"
TIT 1 12 y3zb ಫಿಗ್ಸ್-ಅತಿಶಯೋಕ್ತಿ Κρῆτες ἀεὶ ψεῦσται 1 Cretans are always liars "ಕ್ರೇತ ದ್ವೀಪದವರು ಯಾವಾಗಲೂ ಸುಳ್ಳು ಹೇಳುವವರು". ಇದೊಂದು ಉತ್ಪ್ರೇಕ್ಷೆಯಾಗಿದೆ ಇದರ ಅರ್ಥವೇನಂದರೆ ಕ್ರೇತ ದ್ವೀಪದವರು ಸುಳ್ಳುಗಾರರು ಎಂಬ ಅಪಖ್ಯಾತಿಯುಳ್ಳವರಾಗಿದ್ದಾರೆ. (ನೋಡಿರಿ: \[\[rc://kn/ta/man/translate/figs-hyperbole\]\])
TIT 1 12 xyz1 figs-synecdoche γαστέρες ἀργαί 1 lazy bellies The part of the body that stores food is used to represent the person who eats all the time. Alternate translation: “lazy gluttons” (See: [[rc://en/ta/man/translate/figs-synecdoche]])
TIT 1 13 fif8 δι’ ἣν αἰτίαν ἔλεγχε αὐτοὺς ἀποτόμως 1 Therefore, correct them severely "ಆದಕಾರಣ ನೀನು ಕ್ರೇತ ದ್ವೀಪದ ಜನರನ್ನು ತಿದ್ದುವಾಗ, ನೀವು ಹೇಳುವುದನ್ನು ಅವರು ಅರ್ಥಮಾಡಿಕೊಳ್ಳುವಂತೆ ತೀಕ್ಷ್ಣವಾದ ಪದಗಳನ್ನು ಬಳಸಬೇಕು"
TIT 1 13 xyz2 figs-abstractnouns ἐν τῇ πίστει 1 in the faith Here the abstract noun **faith** represents the things that the people believe about God. Alternate translation: “in what they believe about God” (See: [[rc://en/ta/man/translate/figs-abstractnouns]])
TIT 1 13 abck grammar-connect-logic-result δι’ ἣν αἰτίαν 1 For this reason The connecting words **For this reason** introduce a reason-result relationship. The reason is that what the Cretan prophet said about his people is true (they are liars, evil, and lazy), and the result is that Titus should rebuke them severely. (See: [[rc://en/ta/man/translate/grammar-connect-logic-result]])
TIT 1 13 je3r ἵνα ὑγιαίνωσιν ἐν τῇ πίστει 1 so that they may be sound in the faith [ತೀತ 1:9](../01/09/pzi1) ರಲ್ಲಿ **ಸ್ವಸ್ಥ** ಎಂಬುದರ ಕುರಿತಾದ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಆದ್ದರಿಂದ ಅವರು ಸ್ವಸ್ಥವಾದ ನಂಬಿಕೆ ಉಳ್ಳವರಾಗುತ್ತಾರೆ” ಅಥವಾ “ಆದ್ದರಿಂದ ಅವರ ನಂಬಿಕೆಯು ನಿಜವಾದದ್ದು ಆಗಬಹುದು” ಅಥವಾ “ಆದ್ದರಿಂದ ಅವರು ದೇವರ ಕುರಿತಾದ ಸತ್ಯವನ್ನು ಮಾತ್ರ ನಂಬುತ್ತಾರೆ”
TIT 1 13 abcl grammar-connect-logic-result ἵνα 1 so that The connecting words **so that** introduce a reason-result relationship. The reason is the elder rebukes the Cretans severely, and the result is the Cretans become sound in the faith. (See: [[rc://en/ta/man/translate/grammar-connect-logic-result]])
TIT 1 14 abcm grammar-connect-logic-contrast μὴ 1 not The connecting word **not** introduces a contrast to being “sound in the faith” in the previous verse. In order to be sound in the faith, the people must not pay any attention to the Jewish myths or the commands of people who do not follow the truth. (See: [[rc://en/ta/man/translate/grammar-connect-logic-contrast]])
TIT 1 14 m4a5 ಫಿಗ್ಸ್-ರೂಪಕ ἀποστρεφομένων τὴν ἀλήθειαν 1 turn away from the truth ಪೌಲನ ಸತ್ಯದ ಬಗ್ಗೆ ಮಾತನಾಡುವಾಗ ಅದನ್ನು ಒಂದು ವಸ್ತುವೋ ಎಂಬಂತೆ ಮಾತನಾಡುತ್ತಿದ್ದಾನೆ, ಒಬ್ಬನು ಅದರಿಂದ ವಿಮುಖನಾಗಬಹುದು ಅಥವಾ ದೂರಹೋಗಬಹುದು. ಪರ್ಯಾಯ ಭಾಷಾಂತರ: "ಸತ್ಯವನ್ನು ತ್ಯಜಿಸುವುದು" (ನೋಡಿರಿ: \[\[rc://kn/ta/man/translate/figs-metaphor\]\])
TIT 1 15 abcn grammar-connect-logic-contrast δὲ 1 But The connecting word **But** introduces a contrast between people who are pure and people who are corrupt and unbelieving. (See: [[rc://en/ta/man/translate/grammar-connect-logic-contrast]])
TIT 1 15 qtb9 πάντα καθαρὰ τοῖς καθαροῖς 1 To those who are pure, all things are pure "ಜನರು ಅಂತರ್ಯದಲ್ಲಿ ಶುದ್ಧರಾಗಿದ್ದರೆ, ಅವರು ಮಾಡುವ ಎಲ್ಲವೂ ಶುದ್ಧವಾಗಿರುತ್ತದೆ" ಅಥವಾ "ಜನರಲ್ಲಿ ಒಳ್ಳೆಯ ಆಲೋಚನೆಗಳು ಮಾತ್ರ ಇರುವಾಗ, ಅವರು ಮಾಡುವ ಯಾವುದೂ ದೇವರನ್ನು ಬೇಸರಗೊಳಿಸುವುದಿಲ್ಲ/ನೋವನ್ನುಂಟುಮಾಡುವುದಿಲ್ಲ"
TIT 1 15 nx42 τοῖς καθαροῖς 1 To those who are pure "ದೇವರಿಗೆ ಮೆಚ್ಚಿಗೆ ಉಳ್ಳವರಾಗಿರುವವರಿಗೆ"
TIT 1 15 n3wk ಫಿಗ್ಸ್-ರೂಪಕ τοῖς ... μεμιαμμένοις καὶ ἀπίστοις, οὐδὲν καθαρόν 1 to those who are corrupt and unbelieving, nothing is pure ಪೌಲನು ಪಾಪಿಗಳನ್ನು ಕುರಿತು ಹೇಳುವಾಗ ಅವರು ದೈಹಿಕವಾಗಿ ಅಶುದ್ಧರಾಗಿದ್ದಾರೆಯೋ ಎಂಬಂತೆ ಹೇಳುತ್ತಾನೆ. ಪರ್ಯಾಯ ಭಾಷಾಂತರ: "ಜನರು ನೈತಿಕವಾಗಿ ಅಶುದ್ಧರಾಗಿದ್ದರೆ ಮತ್ತು ನಂಬದವರಾಗಿದ್ದರೆ ಅವರಿಂದ ಯಾವುದೇ ಶುದ್ಧಕಾರ್ಯವನ್ನು ಮಾಡಲಾಗುವುದಿಲ್ಲ” ಅಥವಾ “ಜನರು ಪಾಪದಿಂದ ಮತ್ತು ಅಪನಂಬಿಕೆಯಿಂದ ತುಂಬಿದವರಾಗಿರುವಾಗ, ಅವರು ಮಾಡುವ ಯಾವ ಕಾರ್ಯವು ದೇವರಿಗೆ ಮೆಚ್ಚಿಗೆಯಾಗುವುದಿಲ್ಲ” (ನೋಡಿರಿ: \[\[rc://kn/ta/man/translate/figs-metaphor\]\])
TIT 1 16 abco grammar-connect-logic-contrast δὲ 1 but The connecting word **but** introduces a contrast between what these corrupt people say (they know God) and what their actions show (they do not know God). (See: [[rc://en/ta/man/translate/grammar-connect-logic-contrast]])
TIT 2 intro h3il 0 # ತೀತ ಭಾಗ 2 ಸಾಮಾನ್ಯ ಟಿಪ್ಪಣಿಗಳು

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ಲಿಂಗತ್ವದ ಪಾತ್ರಗಳು

ಈ ಅಧ್ಯಾಯವನ್ನು ಐತಿಹಾಸಿಕವಾದ ಮತ್ತು ಸಾಂಸ್ಕೃತಿಕವಾದ ಹಿನ್ನೆಲೆಯಿಂದ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ವಿಷಯದಲ್ಲಿ ವಿದ್ವಾಂಸರು ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಕೆಲವು ವಿದ್ವಾಂಸರು ಪುರುಷರು ಮತ್ತು ಸ್ತ್ರೀಯರು ಎಲ್ಲಾ ವಿಷಯಗಳಲ್ಲಿ ಸಮಾನರಾಗಿದ್ದಾರೆ ಎಂದು ನಂಬುತ್ತಾರೆ. ಬೇರೆ ಕೆಲವು ವಿದ್ವಾಂಸರು ಮದುವೆಯಲ್ಲಿ ಮತ್ತು ಸಭೆಗಳಲ್ಲಿ ಸೇವೆಮಾಡಲು, ವಿಶಿಷ್ಟವಾದ, ವಿಭಿನ್ನವಾದ ಜವಾಬ್ದಾರಿಯನ್ನು ನಿರ್ವಹಿಸಲು ಪುರುಷ ಮತ್ತು ಮಹಿಳೆಯರನ್ನು ದೇವರು ಸೃಷ್ಠಿಸಿದನು ಎಂದು ನಂಬುತ್ತಾರೆ. ಭಾಷಾಂತರಗಾರರು ತಾವು ಈ ವಿಚಾರವನ್ನು ಅರ್ಥಮಾಡಿಕೊಳ್ಳುವ ರೀತಿಯು ಈ ವಾಕ್ಯಭಾಗವನ್ನು ಭಾಷಾಂತರ ಮಾಡುವುದರ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು.

### ದಾಸತ್ವ

ಪೌಲನು ಈ ಅಧ್ಯಾಯದಲ್ಲಿ ದಾಸತ್ವವು ಒಳ್ಳೆಯದೋ, ಕೆಟ್ಟದೋ ಎಂಬುದರ ಬಗ್ಗೆ ಬರೆಯುತ್ತಿಲ್ಲ. ಆದರೆ ಆಳುಗಳು ತಮ್ಮ ಯಜಮಾನರು ನಂಬಿಗಸ್ತರಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದ್ದಾನೆ. ಪ್ರತಿಯೊಬ್ಬ ವಿಶ್ವಾಸಿಯೂ ಎಲ್ಲಾ ಸಂದರ್ಭದಲ್ಲೂ ಭಕ್ತಿಯುಳ್ಳವರಾಗಿರಬೇಕು ಮತ್ತು ಸರಿಯಾಗಿ ಜೀವಿಸಬೇಕು ಎಂದು ಬೋಧಿಸುತ್ತಾನೆ.
TIT 2 1 lfu1 0 Connecting Statement: ದೇವರ ವಾಕ್ಯವನ್ನು ಏಕೆ ಬೋಧಿಸಬೇಕು ಎಂಬುದಕ್ಕೆ ಕಾರಣಗಳನ್ನು ಹೇಳಿ ವಿವರಿಸುವುದನ್ನು ಪೌಲನು ಮುಂದುವರೆಸುತ್ತಾನೆ, ಮತ್ತು ವೃದ್ಧರು ಮತ್ತು ವೃದ್ಧೆಯರು, ಯುವಕರು, ದಾಸರು ಅಥವಾ ಸೇವಕರು ವಿಶ್ವಾಸಿಗಳಂತೆ ಹೇಗೆ ಜೀವಿಸಬೇಕು ಎಂದು ವಿವರಿಸುತ್ತಾನೆ.
TIT 2 1 tpi2 ಫಿಗ್ಸ್-ಸ್ಪಷ್ಟಪಡಿಸುವಿಕೆ σὺ δὲ λάλει ἃ πρέπει 1 But you, speak what fits ಇಲ್ಲಿ **ನೀನು** ಎಂಬುದು ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ.ಯುಎಸ್‌ಟಿಯಲ್ಲಿರುವಂತೆ “ತೀತ” ಎಂದು ಹೆಸರನ್ನು ಸೇರಿಸುವುದು ಸಹಾಯಕವಾಗಿದ್ದರೆ, ನೀವು ಇಲ್ಲಿ ಅದನ್ನು ಸೇರಿಸಬಹುದು (ನೋಡಿರಿ: \[\[rc://kn/ta/man/translate/figs-explicit\]\])
TIT 2 2 xyz3 figs-ellipsis πρεσβύτας…εἶναι 1 Older men are to be The Greek does not have **are**, but only **older men to be**. We need to supply a verb here, drawing from the idea of **speak** in the previous verse, such as **teach** or **exhort**. Alternate translation: “Teach older men to be” (See: [[rc://en/ta/man/translate/figs-ellipsis]])
TIT 2 2 xy13 figs-doublet νηφαλίους…σεμνούς, σώφρονας 1 temperate, dignified, sensible These three words are very close in meaning and may be combined into one or two terms if the target language does not have three separate terms. (See: [[rc://en/ta/man/translate/figs-doublet]])
TIT 2 2 m14y ಫಿಗ್ಸ್-ಭಾವವಾಚಕ ನಾಮಪದಗಳು ὑγιαίνοντας τῇ πίστει, τῇ ἀγάπῃ, τῇ ὑπομονῇ 1 sound in faith, in love, and in perseverance ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿರುತ್ತದೆ ಅನ್ನಿಸುವುದಾದರೆ **ನಂಬಿಕೆ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಉಲ್ಲೇಖಿಸಬಹುದು. ಪರ್ಯಾಯ ಭಾಷಾಂತರ: “ದೇವರ ಕುರಿತಾದ ನಿಜವಾದ ಬೋಧನೆಗಳನ್ನು ದೃಢವಾಗಿ ನಂಬಿರಿ” (ನೋಡಿರಿ: \[\[rc://kn/ta/man/translate/figs-abstractnouns\]\])
TIT 2 2 abc1 ὑγιαίνοντας τῇ πίστει 1 sound in faith Here the word **sound** means to be firm and unwavering. See the note about **sound** on [Titus 1:9](../01/09/pzi1) and the note about **sound in faith** on [Titus 1:13](../01/13/je3r).
TIT 2 2 z14y figs-abstractnouns τῇ ἀγάπῃ 1 in love The abstract noun **love** can be stated as a verb if that is more clear in your language. Alternate translation: “truly love others” (See: [[rc://en/ta/man/translate/figs-abstractnouns]])
TIT 2 2 a14y figs-abstractnouns τῇ ὑπομονῇ 1 and in perseverance The abstract noun **perseverance** can be stated as a verb if that is more clear in your language. Alternate translation: “and continually serve God even when things are difficult” (See: [[rc://en/ta/man/translate/figs-abstractnouns]])
TIT 2 3 gl8e ಫಿಗ್ಸ್-ಪದಲೋಪ πρεσβύτιδας ὡσαύτως ἐν καταστήματι 1 Teach older women likewise ಗ್ರೀಕ್ ಭಾಷೆಯಲ್ಲಿ **ಆಗಿರಬೇಕು** ಎಂಬುದು ಇಲ್ಲ, ಆದರೆ **ಹಾಗೆಯೇ ವೃದ್ಧೆಯರು** ಎಂಬುದಾಗಿ ಮಾತ್ರವಿದೆ. ಹಿಂದಿನ ಎರಡು ವಚನಗಳಿಂದ ನಾವು ಕ್ರಿಯಾಪದದ ಕಲ್ಪನೆಯನ್ನು ತೆಗೆದುಕೊಂಡು ಮತ್ತು **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂತಹ ಕ್ರಿಯಾಪದಗಳನ್ನು ಇಲ್ಲಿಗೆ ಆಳವಡಿಸುವುದನ್ನು ಮುಂದುವರಿಸಬೇಕು. ಪರ್ಯಾಯ ಭಾಷಾಂತರ: “ಅದೇ ರೀತಿಯಲ್ಲಿ, ವೃದ್ಧೆಯರಿಗೆ ಬೋಧಿಸು” ಅಥವಾ “ವೃದ್ಧೆಯರಿಗೂ ಸಹ ಬೋಧಿಸು” (ನೋಡಿರಿ: \[\[rc://kn/ta/man/translate/figs-ellipsis\]\])
TIT 2 3 g9re ಫಿಗ್ಸ್-ರೂಪಕ οἴνῳ πολλῷ δεδουλωμένας 1 or being slaves to much wine ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದ ಮತ್ತು ತುಂಬಾ ಮದ್ಯಪಾನ ಮಾಡುವ ಜನರನ್ನು ಮದ್ಯಕ್ಕೆ ಗುಲಾಮರಾಗಿದ್ದಾರೆ ಎಂದು ಹೇಳಲಾಗಿದೆ. ಪರ್ಯಾಯ ಭಾಷಾಂತರ: “ಅಥವಾ ಮದ್ಯಪಾನದ ಮೇಲಿರುವ ಅವರ ವ್ಯಾಮೋಹದಿಂದ ನಿಯಂತ್ರಿಸಲ್ಪಡುವುದು” ಅಥವಾ “ಅಥವಾ ಮದ್ಯ ವ್ಯಸನಿಯಾಗಿರುವುದು” (ನೋಡಿರಿ: \[\[rc://kn/ta/man/translate/figs-metaphor\]\]
TIT 2 3 xyz4 figs-activepassive οἴνῳ πολλῷ δεδουλωμένας 1 or being slaves to much wine This can be stated in active form. Alternate translation: “or drinking too much wine” or “or addicted to wine” (See: [[rc://en/ta/man/translate/figs-activepassive]])
TIT 2 3 abc4 καλοδιδασκάλους 1 but to be teachers of what is good The Greek word used here means “a teacher of what is good”. The phrase **but to be** has been added in the English to contrast this good quality with the two preceding bad qualities. Consider if you need to use a similar word to make a contrast between the good and bad qualities.
TIT 2 4 abc5 φιλάνδρους 1 lovers of their husbands “lovers of their own husbands”
TIT 2 4 abca φιλοτέκνους 1 and lovers of their children “lovers of their own children”
TIT 2 5 abcb ὑποτασσομένας τοῖς ἰδίοις ἀνδράσιν 1 and subject to their own husbands “and to obey their own husbands”
TIT 2 5 t5v6 ಫಿಗ್ಸ್-ಕರ್ತರಿ/ಕರ್ಮಣಿ ಪ್ರಯೋಗ ἵνα μὴ ὁ λόγος τοῦ Θεοῦ βλασφημῆται 1 so that God's word may not be insulted ಇದರಲ್ಲಿರುವ "ವಾಕ್ಯ” ಎಂಬುದು “ಸಂದೇಶ” ಎಂಬುದಕ್ಕಿರುವ ಲಾಕ್ಷಣಿಕ ಶಬ್ದವಾಗಿದೆ, ಇನ್ನೊಂದು ಅರ್ಥದಲ್ಲಿ ಸ್ವತಃ ದೇವರನ್ನೇ ಸೂಚಿಸುವ ಲಾಕ್ಷಣಿಕ ಶಬ್ದವಾಗಿದೆ. ಇದನ್ನು ಕರ್ತರಿ ರೂಪದಲ್ಲಿಯೂ ಹೇಳಬಹುದು. ಪರ್ಯಾಯ ಭಾಷಾಂತರ: "ಇದರಿಂದಾಗಿ ದೇವರ ವಾಕ್ಯವನ್ನು ಯಾರೂ ನಿಂದಿಸುವುದಿಲ್ಲ” ಅಥವಾ “ಇದರಿಂದಾಗಿ ಆತನ ಸಂದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ಯಾರೂ ದೇವರನ್ನು ನಿಂದಿಸುವುದಿಲ್ಲ” (ನೋಡಿರಿ: \[\[rc://kn/ta/man/translate/figs-activepassive\]\] ಮತ್ತು \[\[rc://kn/ta/man/translate/figs-metonymy\]\])
TIT 2 8 xt6v ಫಿಗ್ಸ್-ಕಾಲ್ಪನಿಕ ಸಿದ್ಧಾಂತ ἵνα ὁ ἐξ ἐναντίας ἐντραπῇ 1 so that anyone who opposes you may be ashamed ತೀತನನ್ನು ವಿರೋಧಿಸುವವವನು ಆ ರೀತಿ ಮಾಡಿದ್ದಕ್ಕಾಗಿ ಅವಮಾನಕ್ಕೊಳಗಾಗುವ ಕಾಲ್ಪನಿಕ ಸನ್ನಿವೇಶವನ್ನು ಇದು ತಿಳಿಸುತ್ತದೆ. ಪರ್ಯಾಯ ಭಾಷಾಂತರ: "ಹಾಗಿದ್ದಲ್ಲಿ ಯಾರಾದರೂ ನಿನ್ನನ್ನು ವಿರೋಧಿಸುವುದಾದರೆ, ಅವನು ಅಪಮಾನ ಹೊಂದುವನು" ಅಥವಾ ” ಹಾಗಿದ್ದಲ್ಲಿ ಜನರು ನಿನ್ನನ್ನು ವಿರೋಧಿಸಿದರೆ, ಅವರು ಅಪಮಾನ ಹೊಂದುವರು” (ನೋಡಿರಿ: \[\[rc://kn/ta/man/translate/figs-hypo\]\])"
TIT 2 8 xy15 figs-inclusive ἡμῶν 1 us This includes Paul, Titus, and all Christians. (See: [[rc://en/ta/man/translate/figs-inclusive]])
TIT 2 9 xyz5 figs-ellipsis δούλους ἰδίοις δεσπόταις ὑποτάσσεσθαι 1 Slaves are to be subject to their masters The Greek does not have **are**, but only **slaves to be subject to their masters**. We need to apply the verbal idea from verse 6 to here, which is **urge** or **exhort**. Alternate translation: “Exhort slaves to be subject to their masters” (See: [[rc://en/ta/man/translate/figs-ellipsis]])
TIT 2 10 f8jy τὴν διδασκαλίαν τὴν τοῦ Σωτῆρος ἡμῶν Θεοῦ κοσμῶσιν 1 they may bring credit to the teaching about God our Savior "ಅವರು ನಮ್ಮ ರಕ್ಷಕನಾದ ದೇವರ ಕುರಿತಾದ ಬೋಧನೆಗಳನ್ನು ಆಕರ್ಷಣೀಯವಾಗಿರುವಂತೆ ಮಾಡಬಹದು" ಅಥವಾ "ಅವರು ನಮ್ಮ ರಕ್ಷಕನಾದ ದೇವರ ಬೋಧನೆಗಳು ಜನರಿಗೆ ಅರ್ಥವಾಗುವಂತೆ ಮಾಡಬಹುದು"
TIT 2 10 xy16 figs-inclusive ἡμῶν 1 our Here **our** is inclusive of Paul, Titus, and all Christians (See: [[rc://en/ta/man/translate/figs-inclusive]])
TIT 2 10 pn93 τὴν τοῦ Σωτῆρος ἡμῶν Θεοῦ 1 God our Savior "ನಮ್ಮನ್ನು ರಕ್ಷಿಸುವ ನಮ್ಮ ದೇವರು"
TIT 2 11 y44u 0 Connecting Statement: ಯೇಸುವಿನ ಅಗಮನವನ್ನು ನಿರೀಕ್ಷಿಸುವಂತೆ ಮತ್ತು ಯೇಸುವಿನ ಮೂಲಕ ದೊರಕಿರುವ ತನ್ನ ಅಧಿಕಾರವನ್ನು ನೆನಪಿಸಿಕೊಳ್ಳುವಂತೆ ಪೌಲನು ತೀತನನ್ನು ಪ್ರೋತ್ಸಾಹಿಸುತ್ತಾನೆ.
TIT 2 11 gp2z ಫಿಗ್ಸ್-ಮಾನವೀಕರಣ ἐπεφάνη ... ἡ χάρις τοῦ Θεοῦ 1 the grace of God has appeared ಪೌಲನು ದೇವರ ಕೃಪೆಯ ಬಗ್ಗೆ ಮಾತನಾಡುವಾಗ ಒಬ್ಬ ವ್ಯಕ್ತಿಯು ಬಂದಿದ್ದಾನೋ ಎಂಬಂತೆ ಮಾತನಾಡುತ್ತಾನೆ. ಇದನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸುವುದಕ್ಕಾಗಿ ಯುಎಸ್‌ಟಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ದೇವರು ಈಗ ತನ್ನ ಕೃಪೆಯನ್ನು ದಯಪಾಲಿಸುತ್ತಿದ್ದಾನೆ” (ನೋಡಿರಿ: \[\[rc://kn/ta/man/translate/figs-personification\]\])
TIT 2 12 qy8k ಫಿಗ್ಸ್-ಮಾನವೀಕರಣ παιδεύουσα ἡμᾶς 1 trains us ಪೌಲನು ದೇವರ ಕೃಪೆಯ (ತೀತ 2:11) ಕುರಿತು ಮಾತನಾಡುವಾಗ ಅದನ್ನು ಪರಿಶುದ್ದ ಜೀವನವನ್ನು ನಡೆಸಬೇಕೆಂದು ತರಬೇತಿ ಕೊಡುವಂಥ ಒಬ್ಬ ವ್ಯಕ್ತಿಯೋ ಎಂಬಂತೆ ಮಾತನಾಡುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಅದರಿಂದ ದೇವರು ನಮ್ಮನ್ನು ತರಬೇತಿಗೊಳಿಸುತ್ತಾನೆ” (ನೋಡಿರಿ: \[\[rc:/kn/ta/man/translate/figs-personification\]\])
TIT 2 12 xy19 ἀσέβειαν…εὐσεβῶς 1 godlessness…godly way These terms are direct opposites, meaning **God-dishonoring** and **God-honoring**, respectively.
TIT 2 13 pss7 ಫಿಗ್ಸ್-ಲಾಕ್ಷಣಿಕ ಪ್ರಯೋಗ τὴν μακαρίαν ἐλπίδα, καὶ ἐπιφάνειαν τῆς δόξης τοῦ μεγάλου Θεοῦ καὶ Σωτῆρος ἡμῶν, Ἰησοῦ Χριστοῦ 1 our blessed hope, the appearance of the glory of our great God and Savior Jesus Christ ಇದರಲ್ಲಿರುವ **ಮಹಿಮೆ** ಎಂಬುದು ಮಹಿಮಾನ್ವಿತನಾಗಿ ಪ್ರತ್ಯಕ್ಷನಾಗುವ ಯೇಸುವನ್ನೇ ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: "ಅಂದರೆ ನಮ್ಮ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮಹಿಮಾನ್ವಿತವಾದ ಪ್ರತ್ಯಕ್ಷತೆ” (ನೋಡಿರಿ: [[rc://kn/ta/man/translate/figs-metonymy]])
TIT 2 13 xyz7 figs-hendiadys τοῦ μεγάλου Θεοῦ καὶ Σωτῆρος ἡμῶν, Ἰησοῦ Χριστοῦ 1 our great God and Savior Jesus Christ Both **our great God** and **Savior** refer to the one person, Jesus Christ. Alternate translation: “Jesus Christ, our great God and Savior” (See: [[rc://en/ta/man/translate/figs-hendiadys]])
TIT 2 13 abcf figs-hendiadys τὴν μακαρίαν ἐλπίδα, καὶ ἐπιφάνειαν τῆς δόξης 1 the blessed hope and appearing of the glory Both **blessed hope** and **appearing of the glory** refer to the same event. This can be shown clearly. Alternate translation: “what we are longing for, the blessed and glorious appearing” (See: [[rc://en/ta/man/translate/figs-hendiadys]])
TIT 2 13 xyz6 figs-metonymy τὴν μακαρίαν ἐλπίδα 1 the blessed hope Here, what is **blessed** is that for which we hope, which is the return of Jesus Christ. Alternate translation: “the wonderful thing for which we hope” (See: [[rc://en/ta/man/translate/figs-metonymy]])
TIT 2 14 niu4 ಫಿಗ್ಸ್-ಸ್ಪಷ್ಟಪಡಿಸುವಿಕೆ ἔδωκεν ἑαυτὸν ὑπὲρ ἡμῶν 1 gave himself for us ಇದು ಯೇಸು ಸ್ವ ಇಚ್ಛೆಯಿಂದ ಪ್ರಾಣವನ್ನು ಕೊಟ್ಟಿದ್ದರ ಬಗ್ಗೆ ಹೇಳುತ್ತದೆ. ಪರ್ಯಾಯ ಭಾಷಾಂತರ: "ನಮಗೋಸ್ಕರ ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು." (ನೋಡಿರಿ: \[\[rc://kn/ta/man/translate/figs-explicit\]\])
TIT 2 14 gxe7 ಫಿಗ್ಸ್-ರೂಪಕ λυτρώσηται ἡμᾶς ἀπὸ πάσης ἀνομίας 1 to redeem us from all lawlessness ಯೇಸು ದಾಸರನ್ನು ಅವರ ದುಷ್ಟ ಯಜಮಾನನಿಂದ ಬಿಡುಗಡೆ ಮಾಡುತ್ತಿದ್ದಾನೋ ಎಂಬಂತೆ ಪೌಲನು ಯೇಸುವಿನ ಬಗ್ಗೆ ಹೇಳುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\])
TIT 2 15 b94z ಫಿಗ್ಸ್-ಸ್ಪಷ್ಟಪಡಿಸುವಿಕೆ ἔλεγχε μετὰ πάσης ἐπιταγῆς 1 give correction with all authority ಇದು ಸಹಾಯಕವಾಗಿರುತ್ತದೆ ಅನ್ನಿಸುವುದಾದರೆ, ತೀತನು ತಿದ್ದಬೇಕಾದ ಜನರ ಕುರಿತು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: “ಈ ಕಾರ್ಯಗಳನ್ನು ಮಾಡದ ಜನರನ್ನು ಪೂರ್ಣ ಅಧಿಕಾರದಿಂದ ತಿದ್ದು" (ನೋಡಿರಿ:\[\[rc://kn/ta/man/translate/figs-explicit\]\])
TIT 2 15 jbu1 ಫಿಗ್ಸ್-ಸ್ಪಷ್ಟಪಡಿಸುವಿಕೆ σου περιφρονείτω 1 disregard you ಜನರು ತೀತನನ್ನು ಅಲಕ್ಷ್ಯ ಮಾಡು ರೀತಿಯನ್ನು ಸ್ಪಪ್ಟಪಡಿಸಿ ಹೇಳಬಹುದು. ಪರ್ಯಾಯ ಭಾಷಾಂತರ: "ನಿನ್ನ ಮಾತುಗಳಿಗೆ ಕಿವಿಗೊಡುವುದನ್ನು ತಿರಸ್ಕರಿಸುವ" ಅಥವಾ "ನಿನ್ನನ್ನು ಗೌರವಿಸಲು ನಿರಾಕರಿಸುವ" (ನೋಡಿರಿ: \[\[rc://kn/ta/man/translate/figs-explicit\]\])
TIT 2 15 xy22 figs-doublenegatives μηδείς σου περιφρονείτω 1 Let no one disregard you This can be stated positively: “Make sure that everyone listens to you” (See: [[rc://en/ta/man/translate/figs-doublenegatives]])
TIT 3 intro zh6x 0 # ತೀತ 03 ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಮೂನೆ

ಈ ಅಧ್ಯಾಯದಲ್ಲಿ ಪೌಲನು ತೀತನಿಗೆ ವೈಯಕ್ತಿಕವಾದ ಕೆಲವು ಸೂಚನೆಗಳನ್ನು ನೀಡಿದ್ದಾನೆ.

15 ನೇ ವಾಕ್ಯದೊಂದಿಗೆ ಈ ಪತ್ರಿಕೆಯು ಸಾಂಪ್ರದಾಯಕವಾಗಿ ಮುಕ್ತಾಯವಾಗುತ್ತದೆ. ಪುರಾತನ ಕಾಲದ ಪೂರ್ವದೇಶದಲ್ಲಿ ಬಳಸುತ್ತಿದ್ದ ಸಾಮಾನ್ಯ ರೀತಿಯಲ್ಲಿ ಈ ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ವಂಶಾವಳಿಗಳು

ವಂಶಾವಳಿಗಳು (ವಚನ 9) ಎಂದರೆ ಇದರಲ್ಲಿ ಬರುವ ವ್ಯಕ್ತಿಯೊಬ್ಬನ ಪೂರ್ವಿಕರ ಪಟ್ಟಿ ಅಥವಾ ಅವನ ಸಂತತಿಯವರ ಪಟ್ಟಿ, ಮತ್ತು ಒಬ್ಬ ವ್ಯಕ್ತಿಯು ಯಾವ ಕುಲದಿಂದ ಮತ್ತು ಕುಟುಂಬದಿಂದ ಬಂದವನು ಎಂದು ತೋರಿಸುತ್ತದೆ. ಉದಾಹರಣೆಗೆ ಯಾಜಕರು ಲೇವಿಯರ ಕುಲದಿಂದ ಮತ್ತು ಆರೋನನ ಕುಟುಂಬದಿಂದ ಬಂದವರಾಗಿದ್ದಾರೆ. ಈ ಪಟ್ಟಿಗಳಲ್ಲಿ ಕೆಲವೊಂದು ಪಟ್ಟಿಗಳು ಪೂರ್ವಿಕರ ಮತ್ತು ಆತ್ಮಿಕ ಜೀವಿಗಳ ಕಥೆಗಳನ್ನು ಒಳಗೊಂಡಿವೆ. ಕಾರ್ಯಗಳು ಎಲ್ಲಿಂದ ಬಂದವು ಮತ್ತು ಬೇರೆ ಬೇರೆ ಜನರು ಎಷ್ಟು ಪ್ರಾಮುಖ್ಯವುಳ್ಳವರಾಗಿದ್ದಾರೆ ಎಂಬುದರ ಬಗ್ಗೆ ವಾದಿಸಲು ಈ ಪಟ್ಟಿಗಳನ್ನು ಮತ್ತು ಕಥೆಗಳನ್ನು ಉಪಯೋಗಿಸುತ್ತಿದ್ದರು.
TIT 3 1 y9tr ಫಿಗ್ಸ್-ಭಾವವಾಚಕ ನಾಮಪದಗಳು 0 Connecting Statement: ಕ್ರೇತ ದ್ವೀಪದಲ್ಲಿನ ವೃದ್ಧರಿಗೆ ಮತ್ತು ಅವನ ಸುಪರ್ದಿನಲ್ಲಿದ್ದ ಜನರಿಗೆ ಯಾವ ರೀತಿ ಬೋಧಿಸಬೇಕು ಎಂಬ ಸೂಚನೆಗಳನ್ನು ಪೌಲನು ತೀತನಿಗೆ ಕೊಡುವುದನ್ನು ಮುಂದುವರಿಸುತ್ತಾನೆ.
TIT 3 1 j2sa ὑπομίμνῃσκε αὐτοὺς ... ὑποτάσσεσθαι 1 Remind them to submit "ನಮ್ಮ ಜನರಿಗೆ ಈಗಾಗಲೇ ತಿಳಿದಿರುವಂಥದ್ದಕ್ಕೆ ಅಧೀನರಾಗಲು ಅವರಿಗೆ ಪುನಃ ಹೇಳು" ಅಥವಾ "ಅಧೀನರಾಗುವಂತೆ ಅವರಿಗೆ ನೆನಪಿಸುತ್ತಲೇ ಇರು"
TIT 3 1 w3fy ἀρχαῖς, ἐξουσίαις, ὑποτάσσεσθαι, πειθαρχεῖν 1 submit to rulers and authorities, to obey them "ರಾಜಕೀಯ ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳು ಹೇಳುವಂಥದ್ದನ್ನು ಮಾಡುವುದರ ಮೂಲಕ ಅವರಿಗೆ ವಿಧೇಯರಾಗಬೇಕು"
TIT 3 1 xy25 figs-doublet ὑποτάσσεσθαι, πειθαρχεῖν 1 to submit…to obey These words have similar meanings and both refer to doing what someone tells you to do. If the target language has only one term for this, then just use that term (See: [[rc://en/ta/man/translate/figs-doublet]])
TIT 3 1 wa9x ಫಿಗ್ಸ್-ದ್ವಿರುಕ್ತಿ ἀρχαῖς ἐξουσίαις 1 rulers and authorities ಈ ಪದಗಳಿಗೆ ಸಮಾನವಾದ ಅರ್ಥವಿದೆ ಮತ್ತು ಈ ಪದಗಳು ಸರ್ಕಾರದಲ್ಲಿರುವ ಅಧಿಕಾರಿಗಳನ್ನು ಸೂಚಿಸುತ್ತವೆ. ಉದ್ದಿಷ್ಟ ಭಾಷೆಯಲ್ಲಿ ಇದಕ್ಕೆ ಕೇವಲ ಒಂದೇ ಒಂದು ಪದ ಇರುವುದಾದರೆ, ಆ ಪದವನ್ನು ಬಳಸಿರಿ (ನೋಡಿರಿ: \[\[rc://kn/ta/man/translate/figs-doublet\]\])
TIT 3 1 in7u πρὸς πᾶν ἔργον ἀγαθὸν ἑτοίμους εἶναι 1 be ready for every good work "ಅವಕಾಶ ಇರುವಾಗಲ್ಲೆಲ್ಲಾ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ"
TIT 3 2 abc8 figs-doublenegatives ἀμάχους εἶναι 1 to avoid quarreling This can be stated positively: “to be peaceful” (See: [[rc://en/ta/man/translate/figs-doublenegatives]])
TIT 3 3 bl8e ಫಿಗ್ಸ್-ಅಂತರ್ಗತ ἡμεῖς 1 we ourselves "ನಾವೂ ಸಹ" ಅಥವಾ "ನಾವೂ ಕೂಡ". ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ, ಇದು ಅವರು ಕ್ರಿಸ್ತನನ್ನು ನಂಬುವುದಕ್ಕಿಂತ ಮುಂಚಿನ ಸಮಯವನ್ನು ಸೂಚಿಸುತ್ತದೆ. (ನೋಡಿರಿ: \[\[rc://kn/ta/man/translate/figs-inclusive\]\])
TIT 3 3 qt8f ಫಿಗ್ಸ್-ಮಾನವೀಕರಣ πλανώμενοι, δουλεύοντες ἐπιθυμίαις καὶ ἡδοναῖς ποικίλαις 1 We were led astray and enslaved by various passions and pleasures ದುರಾಶೆ ಮತ್ತು ಭೋಗದ ಕುರಿತಾಗಿ ಹೇಳುವಾಗ ಅವುಗಳನ್ನು ಜನರನ್ನು ಆಳುವ ಮತ್ತು ಅವರಿಗೆ ಸುಳ್ಳು ಹೇಳುವ ಮೂಲಕ ಆ ಜನರನ್ನು ದಾಸರನ್ನಾಗಿ ಮಾಡಿಕೊಂಡಿರುವ ಯಜಮಾನರೋ ಎಂಬಂತೆ ಹೇಳಲಾಗಿದೆ. ಪರ್ಯಾಯ ಭಾಷಾಂತರ: "ನಾನಾ ವಿಧವಾದ ದುರಾಶೆಗಳು ಮತ್ತು ಭೋಗಗಳು ನಮಗೆ ಸಂತೋಷವನ್ನುಂಟುಮಾಡುತ್ತವೆ ಎಂಬ ಸುಳ್ಳನ್ನು ನಂಬಲು ನಮ್ಮನ್ನು ನಾವು ಒಪ್ಪಿಸಿಕೊಟ್ಟಿದ್ದೇವೆ, ಮತ್ತು ಆಗ ನಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನಮ್ಮಿಂದ ಆಗಲಿಲ್ಲ ಅಥವಾ ನಮಗೆ ಸಂತೋಷವನ್ನು ಕೊಡುತ್ತವೆ ಎಂದು ನಾವು ಭಾವಿಸಿದ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಲು ನಮ್ಮಿಂದ ಆಗಲಿಲ್ಲ" (ನೋಡಿರಿ: \[\[rc://kn/ta/man/translate/figs-personification\]\]
TIT 3 3 xy27 figs-activepassive πλανώμενοι, δουλεύοντες ἐπιθυμίαις καὶ ἡδοναῖς ποικίλαις 1 We were led astray and enslaved by various passions and pleasures This can be translated in active form. Alternate translation: “Various passions and pleasures had lied to us and so led us astray” (See: [[rc://en/ta/man/translate/figs-activepassive]])
TIT 3 3 dec4 ἐν κακίᾳ καὶ φθόνῳ διάγοντες 1 We lived in evil and envy ಇದರಲ್ಲಿರುವ **ಕೆಟ್ಟತನ** ಮತ್ತು **ಹೊಟ್ಟೆಕಿಚ್ಚು** ಎಂಬ ಪದಗಳು ಪಾಪದ ಬಗ್ಗೆ ವಿವರಿಸುತ್ತವೆ. **ಕೆಟ್ಟತನ** ಎಂಬುದು ಪಾಪವನ್ನು ಸೂಚಿಸುವ ಸಾಮಾನ್ಯವಾದ ಪದವಾಗಿದೆ ಮತ್ತು **ಹೊಟ್ಟೆಕಿಚ್ಚು** ಎಂಬುದು ನಿರ್ದಿಷ್ಟವಾದ ಬಗೆಯ ಪಾಪವನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: "ನಾವು ಯಾವಾಗಲೂ ಕೆಟ್ಟದ್ದನ್ನು ಮಾಡುತ್ತಾ ಮತ್ತು ಇತರರಿಗೆ ಇರುವಂಥದ್ದನ್ನು ಆಶಿಸುತ್ತಾ ಇದ್ದೆವು"
TIT 3 4 xy28 grammar-connect-logic-contrast δὲ 1 But It is important to mark the contrast here between the evil way that people are (verses 1-3) and the goodness of God (verses 4-7) (See: [[rc://en/ta/man/translate/grammar-connect-logic-contrast]])
TIT 3 4 ba5a ಫಿಗ್ಸ್-ಮಾನವೀಕರಣ ὅτε ... ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ 1 when the kindness of God our Savior and his love for mankind appeared ಪೌಲನು ದೇವರ ದಯೆ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾ ಅವುಗಳನ್ನು ನಮ್ಮ ಕಣ್ಣಿಗೆ ಕಾಣಿಸುವಂಥ ಜನರಂತೆ ವರ್ಣಿಸಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ರಕ್ಷಕನಾದ ದೇವರು ತನ್ನ ದಯೆಯನ್ನು ಮತ್ತು ಜನರ ಮೇಲಿನ ಪ್ರೀತಿಯನ್ನು ನಮಗೆ ತೋರಿಸಿದಾಗ” (ನೋಡಿರಿ: \[\[rc://Kn/ta/man/translate/figs-personification\]\])
TIT 3 4 abcg figs-abstractnouns ὅτε…ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ 1 when the kindness of God our Savior and his love for mankind appeared The abstract nouns **kindness** and **love** can be stated as adjectives. Alternate translation: “when God, who saves us, showed how kind and loving he would be to mankind” (See: [[rc://en/ta/man/translate/figs-abstractnouns]])
TIT 3 4 abch figs-inclusive ἡμῶν 1 our This includes Paul, Titus, and all Christians. (See: [[rc://en/ta/man/translate/figs-inclusive]])
TIT 3 5 k1a6 ಫಿಗ್ಸ್-ರೂಪಕ λουτροῦ παλινγενεσίας 1 washing of new birth ಪೌಲನು ಇಲ್ಲಿ ಎರಡು ರೂಪಕಗಳನ್ನು ಸಂಯೋಜಿಸುತ್ತಾನೆ. ಅವನು ದೇವರು ಪಾಪಿಗಳನ್ನು ಮನ್ನಿಸಿದಂಥ ಆತನ ಕ್ಷಮಾಪಣೆಯ ಬಗ್ಗೆ ಮಾತನಾಡುವಾಗ ಅತನು ಅವರನ್ನು ಅವರ ಪಾಪದಿಂದ ದೈಹಿಕವಾಗಿ ತೊಳೆದು ಶುದ್ಧೀಕರಿಸುತ್ತಿದ್ದಾನೋ ಎಂಬಂತೆ ಮಾತನಾಡುತ್ತಿದ್ದಾನೆ. ಅವರು ಪುರ್ನಜನ್ಮ ಪಡೆದವರಂತೆ ದೇವರಿಗೆ ಪ್ರತಿಕ್ರಿಯಾಶೀಲರಾಗಿರುವ ಪಾಪಿಗಳ ಬಗ್ಗೆಯೂ ಅವನು ಮಾತನಾಡುತ್ತಿದ್ದಾನೆ. (ನೋಡಿರಿ: \[\[rc://Kn/ta/man/translate/figs-metaphor\]\])
TIT 3 6 fby9 ಫಿಗ್ಸ್-ರೂಪಕ οὗ ἐξέχεεν ἐφ’ ἡμᾶς πλουσίως 1 whom God richly poured on us ಹೊಸ ಒಡಂಬಡಿಕೆಯನ್ನು ಬರೆದ ಲೇಖಕರಿಗೆ ಪವಿತ್ರಾತ್ಮನನ್ನು ದೇವರು ಭಾರಿ ಪ್ರಮಾಣದಲ್ಲಿ ಸುರಿಸುವ ದ್ರವ್ಯಕ್ಕೆ ಹೋಲಿಸಿ ಹೇಳುವುದು ಸಹಜವಾಗಿದೆ. ಪರ್ಯಾಯ ಭಾಷಾಂತರ: "ದೇವರು ನಮಗೆ ಉದಾರವಾಗಿ ನೀಡುವ" (ನೋಡಿರಿ: \[\[rc://kn/ta/man/translate/figs-metaphor\]\])
TIT 3 7 di3g ಫಿಗ್ಸ್-ಕರ್ತರಿ/ಕರ್ಮಣಿ ಪ್ರಯೋಗ δικαιωθέντες 1 having been justified ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: "ದೇವರು ನಮ್ಮನ್ನು ಪಾಪರಹಿತರೆಂದು ಘೋಷಿಸಿರುವುದ್ದರಿಂದ" (ನೋಡಿರಿ: \[\[rc://kn/ta/man/translate/figs-activepassive\]\])
TIT 3 7 q1cm ಫಿಗ್ಸ್-ರೂಪಕ κληρονόμοι γενηθῶμεν κατ’ ἐλπίδα ζωῆς αἰωνίου 1 we might become heirs with the certain hope of eternal life "ನಿತ್ಯ ಜೀವಕ್ಕೆ ಬಾಧ್ಯರಾಗುವಂತೆ ಮಾಡಿ ಅದು ನಮ್ಮಕುಟುಂಬದ ಆಸ್ತಿಯಂತೆಯೂ , ಎಲ್ಲಾ ಹಕ್ಕುಗಳ ಬಾಧ್ಯತೆಯನ್ನು ಪಡೆದು ಕೊಳ್ಳುವಂತೆ ವಾಗ್ದಾನಮಾಡಿ ತಿಳಿಸಿದ್ದಾನೆ "" (ನೋಡಿ: \[\[rc://kn/ta/man/translate/figs-metaphor\]\])"
TIT 3 8 xy29 τούτων 1 these things This refers to the teachings that Paul has talked about in verses 1-7. Alternate translation: “these teachings that I have just talked about”
TIT 3 9 tzh9 0 Connecting Statement: ತೀತನನ್ನು ಏನನ್ನು ದೂರವಿಡಬೇಕು ಮತ್ತು ವಿಶ್ವಾಸಿಗಳ ಮಧ್ಯೆ ವಿವಾದವನ್ನು ಉಂಟುಮಾಡುವವರೊಂದಿಗೆ ಹೇಗೆ ವರ್ತಿಸಬೇಕು ಎಂದು ಪೌಲನು ವಿವರಿಸುತ್ತಾನೆ.
TIT 3 11 inh5 ಫಿಗ್ಸ್-ರೂಪಕ ἐξέστραπται 1 has turned from the right way ತಪ್ಪಾದ ಕಾರ್ಯಗಳನ್ನು ಮಾಡಲು ನಿರ್ಧರಿಸುವ ವ್ಯಕ್ತಿಯ ಬಗ್ಗೆ ಪೌಲನು ಮಾತನಾಡುವಾಗ, ಆ ವ್ಯಕ್ತಿಯು ತಪ್ಪಾದ ಹಾದಿಯಲ್ಲಿ ನಡೆಯುವುದಕ್ಕಾಗಿ ಸರಿಯಾದ ಮಾರ್ಗವನ್ನು ತೊರೆದುಬಿಟ್ಟಂಥವನಾಗಿದ್ದಾನೆ ಎಂಬಂತೆ ಮಾತನಾಡುತ್ತಾನೆ.(ನೋಡಿರಿ: \[\[rc://kn/ta/man/translate/figs-metaphor\]\])
TIT 3 12 z7i4 0 Connecting Statement: ಕ್ರೇತಾ ದ್ವೀಪದಲ್ಲಿ ಹಿರಿಯರನ್ನು ನೇಮಿಸಿದ ನಂತರ ಏನು ಮಾಡಬೇಕು ಎಂದು ತೀತನಿಗೆ ಹೇಳುತ್ತಾ ಮತ್ತು ಅವನೊಂದಿಗಿದ್ದ ಎಲ್ಲರಿಗೂ ವಂದನೆಗಳನ್ನು ಹೇಳುತ್ತಾ ಈ ಪತ್ರಿಕೆಯನ್ನು ಪೌಲನು ಮುಕ್ತಾಯಗಳಿಸುತ್ತಾನೆ.
TIT 3 13 xy31 figs-doublenegatives ἵνα μηδὲν αὐτοῖς λείπῃ 1 so that they lack nothing This can be stated positively: “so that they have everything that they need” (See: [[rc://en/ta/man/translate/figs-doublenegatives]])
TIT 3 14 mji4 ಫಿಗ್ಸ್-ರೂಪಕ εἰς τὰς ἀναγκαίας χρείας, ἵνα μὴ ὦσιν ἄκαρποι 1 needs, and so not be unfruitful ಪೌಲನು ಜನರು ಮಾಡುತ್ತಿದ್ದ ಸತ್ಕಾರ್ಯಗಳ ಕುರಿತು ಮಾತನಾಡುವಾಗ ಅವರನ್ನು ಒಳ್ಳೆಯ ಫಲವನ್ನು ಕೊಡುವ ಮರಗಳೋ ಎಂಬಂತೆ ಮಾತನಾಡುತ್ತಿದ್ದಾನೆ. ಪರ್ಯಾಯ ಭಾಷಾಂತರ: "ಅದರಿಂದಾಗಿ ಅವರು ನಿಷ್ಪ್ರಯೋಜಕವಾದ ಜೀವನವನ್ನು ನಡಿಸುವುದಿಲ್ಲ (ನೋಡಿರಿ: \[\[rc://kn/ta/man/translate/figs-metaphor\]\])
TIT 3 14 xy32 figs-doublenegatives ἵνα μὴ ὦσιν ἄκαρποι 1 in order not to be unfruitful This can be stated positively: “in this way they will be fruitful” or “in this way they will be productive” (See: [[rc://en/ta/man/translate/figs-doublenegatives]])
TIT 3 15 j3y2 0 General Information: Paul ends his letter to Titus.
TIT 3 15 k1sa οἱ μετ’ ἐμοῦ πάντες 1 All those who are with me “All the people who are with me” or “all of the believers who are here with me”
TIT 3 15 kx83 ἡ χάρις μετὰ πάντων ὑμῶν 1 Grace be with all of you This was a common Christian greeting. Alternate translation: “May God’s grace be with you” or “I ask that God will be gracious to all of you”
TIT 3 15 xy34 ὑμῶν 1 you Here **you** is plural. This blessing is for Titus and all of the believers there in Crete.
TIT 3 15 f4vc τοὺς φιλοῦντας ἡμᾶς ἐν πίστει 1 those who love us in faith Possible meanings are (1) “the believers who love us” or (2) “the believers who love us because we share the same belief”.
TIT 3 15 xy35 figs-inclusive ἡμᾶς 1 us Here **us** is probably exclusive and refers to Paul and the group of Christians with him. Paul is sending greetings from this group to the group of Christians that is with Titus on Crete.