Edit 'en_tn_57-TIT.tsv' using 'tc-create-app'

This commit is contained in:
Vishwanath 2020-08-27 13:39:58 +00:00
parent 13234ad2f1
commit 9cd3ad7e9a
1 changed files with 1 additions and 1 deletions

View File

@ -32,7 +32,7 @@ TIT 1 9 pzi1 τῇ διδασκαλίᾳ τῇ ὑγιαινούσῃ 1 good te
TIT 1 10 xsq9 0 Connecting Statement: ದೇವರ ವಾಕ್ಯವನ್ನು ವಿರೋಧಿಸುವವರ ನಿಮಿತ್ತವಾಗಿ ಪೌಲನು ತೀತನಿಗೆ ದೇವರ ವಾಕ್ಯವನ್ನು ಬೋಧಿಸಲು ಅನೇಕ ಕಾರಣಗಳನ್ನು ನೀಡುತ್ತಾನೆ ಮತ್ತು ಸುಳ್ಳು ಬೋಧಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಾನೆ.
TIT 1 10 w9kk ἀνυπότακτοι 1 rebellious people ಸುವಾರ್ತಾ ಸಂದೇಶಕ್ಕೆ ವಿಧೇಯರಾಗದ ತಿರುಗಿಬೀಳುವಂಥ ಜನರಿದ್ದಾರೆ. ಇದಲ್ಲಿರುವ **ಟೊಳ್ಳು** ಎಂಬುದು ನಿಷ್ಪ್ರಯೋಜಕತನದ ಒಂದು ರೂಪಕವಾಗಿದೆ, ಮತ್ತು **ಟೊಳ್ಳು ಮಾತಿನವರು** ನಿಷ್ಪ್ರಯೋಜಕವಾದ ಅಥವಾ ಮೂರ್ಖತನದ ವಿಷಯಗಳನ್ನು ಹೇಳುವಂಥ ಜನರಾಗಿದ್ದಾರೆ. ಪರ್ಯಾಯ ಭಾಷಾಂತರ: “ವಿಧೇಯರಾಗಲು ನಿರಾಕರಿಸುವಂಥ ಮತ್ತು ನಿಷ್ಪ್ರಯೋಜಕವಾದ ವಿಷಯಗಳನ್ನು ಹೇಳುವಂಥ ಜನರು” (ನೋಡಿರಿ: \[\[rc://kn/ta/man/translate/figs-metaphor\]\])
TIT 1 10 ga6n ματαιολόγοι, καὶ φρεναπάται 1 empty talkers and deceivers ಪೌಲನು ಬೋಧಿಸುವ ಸತ್ಯ ಸುವಾರ್ತೆಯನ್ನು ಬಿಟ್ಟು ಬೇರೆ ಯಾವುದನ್ನಾದರೂ ನಂಬುವಂತೆ ಜನರನ್ನು ಮನವೊಲಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವ ಜನರ ಬಗ್ಗೆ ಈ ಪದಗುಚ್ಛವು ವಿವರಿಸುತ್ತದೆ. ಪರ್ಯಾಯ ಭಾಷಾಂತರ: “ಸತ್ಯವಲ್ಲದ ವಿಷಯಗಳನ್ನು ನಂಬುವಂತೆ ಇತರರನ್ನು ಮನವೊಲಿಸುವ ಜನರು”
TIT 1 10 pu74 ಫಿಗ್ಸ್-ಲಾಕ್ಷಣಿಕ ಪ್ರಯೋಗ οἱ ἐκ τῆς περιτομῆς 1 those of the circumcision ಇದು ಕ್ರಿಸ್ತನನ್ನು ಹಿಂಬಾಲಿಸಲು ಪುರುಷರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವಂಥ ಯೆಹೂದ್ಯ ಕ್ರೈಸ್ತರನ್ನು ಸೂಚಿಸುತ್ತದೆ. ಇದು ತಪ್ಪಾದ ಬೋಧನೆಯಾಗಿದೆ. (ನೋಡಿರಿ: [[rc://en/ta/man/translate/figs-metonymy]])
TIT 1 10 pu74 ಫಿಗ್ಸ್-ಲಾಕ್ಷಣಿಕ ಪ್ರಯೋಗ οἱ ἐκ τῆς περιτομῆς 1 those of the circumcision ಇದು ಕ್ರಿಸ್ತನನ್ನು ಹಿಂಬಾಲಿಸಲು ಪುರುಷರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವಂಥ ಯೆಹೂದ್ಯ ಕ್ರೈಸ್ತರನ್ನು ಸೂಚಿಸುತ್ತದೆ. ಇದು ತಪ್ಪಾದ ಬೋಧನೆಯಾಗಿದೆ. (ನೋಡಿರಿ: \[\[rc://kn/ta/man/translate/figs-metonymy\]\])
TIT 1 11 f4iy οὓς δεῖ ἐπιστομίζειν 1 It is necessary to stop them "ಅವರು ತಮ್ಮ ಬೋಧನೆಗಳು ಹರಡದಂತೆ ನೀನು ಅವರನ್ನು ತಡೆಯಬೇಕು" ಅಥವಾ "ಅವರು ತಮ್ಮ ಮಾತುಗಳ ಮೂಲಕ ಜನರ ಮೇಲೆ ಪ್ರಭಾವಬೀರದಂತೆ ಯಾರಾದರೂ ಅವರನ್ನು ತಡೆಯಬೇಕು"
TIT 1 11 tw4e ἃ μὴ δεῖ 1 what they should not teach ಕ್ರಿಸ್ತನ ಮತ್ತು ಧರ್ಮಶಾಸ್ತ್ರದ ಕುರಿತು ಈ ರೀತಿ ಬೋಧಿಸುವುದು ಸರಿಯಲ್ಲ ಏಕೆಂದರೆ ಅವು ನಿಜವಾದವುಗಳಲ್ಲ.
TIT 1 11 at7c αἰσχροῦ κέρδους χάριν 1 for shameful profit ಇದು ಅಗೌರವವಾದ ಕಾರ್ಯಗಳನ್ನು ಮಾಡಿ ಲಾಭ ಪಡೆಯುತ್ತಿರುವ ಜನರ ಕುರಿತಾಗಿ ಮಾತನಾಡುತ್ತದೆ.

Can't render this file because it contains an unexpected character in line 4 and column 472.