Edit 'en_tn_57-TIT.tsv' using 'tc-create-app'

This commit is contained in:
Vishwanath 2020-08-27 11:44:26 +00:00
parent 596de0bff0
commit e289daa50e
1 changed files with 1 additions and 1 deletions

View File

@ -102,7 +102,7 @@ TIT 3 3 tl5n ἐπιθυμίαις 1 passions "ಭೋಗಾಪೇಕ್ಷೆ
TIT 3 3 dec4 ἐν κακίᾳ καὶ φθόνῳ διάγοντες 1 We lived in evil and envy ಇದರಲ್ಲಿರುವ **ಕೆಟ್ಟತನ** ಮತ್ತು **ಹೊಟ್ಟೆಕಿಚ್ಚು** ಎಂಬ ಪದಗಳು ಪಾಪದ ಬಗ್ಗೆ ವಿವರಿಸುತ್ತವೆ. **ಕೆಟ್ಟತನ** ಎಂಬುದು ಪಾಪವನ್ನು ಸೂಚಿಸುವ ಸಾಮಾನ್ಯವಾದ ಪದವಾಗಿದೆ ಮತ್ತು **ಹೊಟ್ಟೆಕಿಚ್ಚು** ಎಂಬುದು ನಿರ್ದಿಷ್ಟವಾದ ಬಗೆಯ ಪಾಪವನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: "ನಾವು ಯಾವಾಗಲೂ ಕೆಟ್ಟದ್ದನ್ನು ಮಾಡುತ್ತಾ ಮತ್ತು ಇತರರಿಗೆ ಇರುವಂಥದ್ದನ್ನು ಆಶಿಸುತ್ತಾ ಇದ್ದೆವು"
TIT 3 3 y5lp στυγητοί 1 We were detestable "ಇತರರು ನಮ್ಮನ್ನು ಹಗೆ ಮಾಡುವಂತೆ ಮಾಡಿದ್ದೇವೆ"
TIT 3 4 ba5a figs-personification ὅτε ... ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ 1 when the kindness of God our Savior and his love for mankind appeared ಪೌಲನು ದೇವರ ದಯೆ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾ ಅವುಗಳನ್ನು ನಮ್ಮ ಕಣ್ಣಿಗೆ ಕಾಣಿಸುವಂಥ ಜನರಂತೆ ವರ್ಣಿಸಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ರಕ್ಷಕನಾದ ದೇವರು ತನ್ನ ದಯೆಯನ್ನು ಮತ್ತು ಜನರ ಮೇಲಿನ ಪ್ರೀತಿಯನ್ನು ನಮಗೆ ತೋರಿಸಿದಾಗ” (ನೋಡಿರಿ: [[rc://en/ta/man/translate/figs-personification]])"
TIT 3 5 n4ug κατὰ τὸ αὐτοῦ ἔλεος 1 by his mercy ಏಕೆಂದರೆ ದೇವರಿಗೆ ನಮ್ಮ ಮೇಲೆ ಅಪಾರಕರುಣೆ ಇರುವುದರಿಂದ
TIT 3 5 n4ug κατὰ τὸ αὐτοῦ ἔλεος 1 by his mercy "ಏಕೆಂದರೆ ಆತನು ನಮ್ಮ ಮೇಲೆ ಕರುಣೆಯನ್ನು ಇಟ್ಟಿರುವುದರಿಂದ"
TIT 3 5 k1a6 figs-metaphor λουτροῦ παλινγενεσίας 1 washing of new birth "ಪೌಲನು ಇಲ್ಲಿ ದೇವರು ಪಾಪಿಗಳನ್ನು ಕ್ಷಮಿಸುವುದರ ಮೂಲಕ ಅವರನ್ನು ಶುದ್ಧೀಕರಿಸುತ್ತಿದ್ದಾನೆ ಎಂದು ಹೇಳುತ್ತಿದ್ದಾನೆ. ಈ ರೀತಿ ಅವರು ದೈಹಿಕವಾಗಿ ಶುದ್ಧರಾಗಿ ದೇವರಿಗೆ ಜವಾಬ್ದಾರಿ ಯುತರಾಗಿ ನಡೆದುಕೊಂಡು , ಪುನರ್ ಜನ್ಮ ಪಡೆದವರಂತೆ ನೂತನಗೊಂಡು ನಡೆಯುತ್ತಿರುವ ಬಗ್ಗೆ ಪೌಲನು ಮಾತನಾಡುತ್ತಿದ್ದಾನೆ."" (ನೋಡಿ: [[rc://en/ta/man/translate/figs-metaphor]])"
TIT 3 6 fby9 figs-metaphor οὗ ἐξέχεεν ἐφ’ ἡμᾶς πλουσίως 1 whom God richly poured on us "ಹೊಸ ಒಡಂಬಡಿಕೆಯನ್ನು ಬರೆಯುವ ಲೇಖಕರಿಗೆ ಪವಿತ್ರಾತ್ಮನ ಬಗ್ಗೆ ಸುರಿಯುವ / ಸುರಿಸುವ ಎಂಬ ಪದ ಬಳಕೆ ಮಾತನಾಡುವುದು ಬಹು ಸಹಜವಾಗಿದೆ. ಅಂದರೆ ದೇವರು ತನ್ನ ಪವಿತ್ರಾತ್ಮವನ್ನು ಯಥೇಚ್ಛವಾಗಿ ಪಾಪಿಗಳ ಮೇಲೆ ಸುರಿಸಿ ರಕ್ಷಿಸುತ್ತಾನೆ ಎಂದು ಹೇಳುತ್ತಾರೆ.ಪರ್ಯಾಯ ಭಾಷಾಂತರ : ""ದೇವರು ನಮಗೆ ಉದಾರವಾಗಿ ನೀಡಿದ ವರ ."" (ನೋಡಿ: [[rc://en/ta/man/translate/figs-metaphor]])"
TIT 3 6 q9ze διὰ Ἰησοῦ Χριστοῦ τοῦ Σωτῆρος ἡμῶν 1 through our Savior Jesus Christ ಯೇಸು ನಮ್ಮನ್ನು ರಕ್ಷಿಸಿದಾಗ

Can't render this file because it contains an unexpected character in line 4 and column 453.