Edit 'en_tn_57-TIT.tsv' using 'tc-create-app'

This commit is contained in:
Vishwanath 2020-08-27 13:43:18 +00:00
parent 5462d59f16
commit a4a8f77144
1 changed files with 1 additions and 1 deletions

View File

@ -43,7 +43,7 @@ TIT 1 12 h3jb ಫಿಗ್ಸ್-ರೂಪಕ κακὰ θηρία 1 evil beasts
TIT 1 13 fif8 δι’ ἣν αἰτίαν ἔλεγχε αὐτοὺς ἀποτόμως 1 Therefore, correct them severely "ಆದಕಾರಣ ನೀನು ಕ್ರೇತ ದ್ವೀಪದ ಜನರನ್ನು ತಿದ್ದುವಾಗ, ನೀವು ಹೇಳುವುದನ್ನು ಅವರು ಅರ್ಥಮಾಡಿಕೊಳ್ಳುವಂತೆ ತೀಕ್ಷ್ಣವಾದ ಪದಗಳನ್ನು ಬಳಸಬೇಕು"
TIT 1 13 je3r ἵνα ὑγιαίνωσιν ἐν τῇ πίστει 1 so that they may be sound in the faith [ತೀತ 1:9](../01/09/pzi1) ರಲ್ಲಿ **ಸ್ವಸ್ಥ** ಎಂಬುದರ ಕುರಿತಾದ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಆದ್ದರಿಂದ ಅವರು ಸ್ವಸ್ಥವಾದ ನಂಬಿಕೆ ಉಳ್ಳವರಾಗುತ್ತಾರೆ” ಅಥವಾ “ಆದ್ದರಿಂದ ಅವರ ನಂಬಿಕೆಯು ನಿಜವಾದದ್ದು ಆಗಬಹುದು” ಅಥವಾ “ಆದ್ದರಿಂದ ಅವರು ದೇವರ ಕುರಿತಾದ ಸತ್ಯವನ್ನು ಮಾತ್ರ ನಂಬುತ್ತಾರೆ”
TIT 1 14 p28i Ἰουδαϊκοῖς μύθοις 1 Jewish myths ಇದು ಯೆಹೂದ್ಯರ ಸುಳ್ಳು ಬೋಧನೆಗಳನ್ನು ಕುರಿತು ಹೇಳುತ್ತದೆ.
TIT 1 14 m4a5 figs-metaphor ἀποστρεφομένων τὴν ἀλήθειαν 1 turn away from the truth ಪೌಲನ ಸತ್ಯದ ಬಗ್ಗೆ ಮಾತನಾಡುವಾಗ ಅದನ್ನು ಒಂದು ವಸ್ತುವೋ ಎಂಬಂತೆ ಮಾತನಾಡುತ್ತಿದ್ದಾನೆ, ಒಬ್ಬನು ಅದರಿಂದ ವಿಮುಖನಾಗಬಹುದು ಅಥವಾ ದೂರಹೋಗಬಹುದು. ಪರ್ಯಾಯ ಭಾಷಾಂತರ: "ಸತ್ಯವನ್ನು ತ್ಯಜಿಸುವುದು" (ನೋಡಿರಿ: [[rc://en/ta/man/translate/figs-metaphor]])
TIT 1 14 m4a5 ಫಿಗ್ಸ್-ರೂಪಕ ἀποστρεφομένων τὴν ἀλήθειαν 1 turn away from the truth ಪೌಲನ ಸತ್ಯದ ಬಗ್ಗೆ ಮಾತನಾಡುವಾಗ ಅದನ್ನು ಒಂದು ವಸ್ತುವೋ ಎಂಬಂತೆ ಮಾತನಾಡುತ್ತಿದ್ದಾನೆ, ಒಬ್ಬನು ಅದರಿಂದ ವಿಮುಖನಾಗಬಹುದು ಅಥವಾ ದೂರಹೋಗಬಹುದು. ಪರ್ಯಾಯ ಭಾಷಾಂತರ: "ಸತ್ಯವನ್ನು ತ್ಯಜಿಸುವುದು" (ನೋಡಿರಿ: \[\[rc://kn/ta/man/translate/figs-metaphor\]\])
TIT 1 15 qtb9 πάντα καθαρὰ τοῖς καθαροῖς 1 To those who are pure, all things are pure "ಜನರು ಅಂತರ್ಯದಲ್ಲಿ ಶುದ್ಧರಾಗಿದ್ದರೆ, ಅವರು ಮಾಡುವ ಎಲ್ಲವೂ ಶುದ್ಧವಾಗಿರುತ್ತದೆ" ಅಥವಾ "ಜನರಲ್ಲಿ ಒಳ್ಳೆಯ ಆಲೋಚನೆಗಳು ಮಾತ್ರ ಇರುವಾಗ, ಅವರು ಮಾಡುವ ಯಾವುದೂ ದೇವರನ್ನು ಬೇಸರಗೊಳಿಸುವುದಿಲ್ಲ/ನೋವನ್ನುಂಟುಮಾಡುವುದಿಲ್ಲ"
TIT 1 15 nx42 τοῖς καθαροῖς 1 To those who are pure "ದೇವರಿಗೆ ಮೆಚ್ಚಿಗೆ ಉಳ್ಳವರಾಗಿರುವವರಿಗೆ"
TIT 1 15 n3wk figs-metaphor τοῖς ... μεμιαμμένοις καὶ ἀπίστοις, οὐδὲν καθαρόν 1 to those who are corrupt and unbelieving, nothing is pure ಪೌಲನು ಪಾಪಿಗಳನ್ನು ಕುರಿತು ಹೇಳುವಾಗ ಅವರು ದೈಹಿಕವಾಗಿ ಅಶುದ್ಧರಾಗಿದ್ದಾರೆಯೋ ಎಂಬಂತೆ ಹೇಳುತ್ತಾನೆ. ಪರ್ಯಾಯ ಭಾಷಾಂತರ: "ಜನರು ನೈತಿಕವಾಗಿ ಅಶುದ್ಧರಾಗಿದ್ದರೆ ಮತ್ತು ನಂಬದವರಾಗಿದ್ದರೆ ಅವರಿಂದ ಯಾವುದೇ ಶುದ್ಧಕಾರ್ಯವನ್ನು ಮಾಡಲಾಗುವುದಿಲ್ಲ” ಅಥವಾ “ಜನರು ಪಾಪದಿಂದ ಮತ್ತು ಅಪನಂಬಿಕೆಯಿಂದ ತುಂಬಿದವರಾಗಿರುವಾಗ, ಅವರು ಮಾಡುವ ಯಾವ ಕಾರ್ಯವು ದೇವರಿಗೆ ಮೆಚ್ಚಿಗೆಯಾಗುವುದಿಲ್ಲ” (ನೋಡಿರಿ: [[rc://en/ta/man/translate/figs-metaphor]])

Can't render this file because it contains an unexpected character in line 4 and column 472.