Edit 'en_tn_57-TIT.tsv' using 'tc-create-app'
This commit is contained in:
parent
34245802e5
commit
96e590b9cf

@ -83,7 +83,7 @@ TIT 2 14 niu4 ಫಿಗ್ಸ್-ಸ್ಪಷ್ಟಪಡಿಸುವಿಕೆ

TIT 2 14 gxe7 ಫಿಗ್ಸ್-ರೂಪಕ λυτρώσηται ἡμᾶς ἀπὸ πάσης ἀνομίας 1 to redeem us from all lawlessness ಯೇಸು ದಾಸರನ್ನು ಅವರ ದುಷ್ಟ ಯಜಮಾನನಿಂದ ಬಿಡುಗಡೆ ಮಾಡುತ್ತಿದ್ದಾನೋ ಎಂಬಂತೆ ಪೌಲನು ಯೇಸುವಿನ ಬಗ್ಗೆ ಹೇಳುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\])

TIT 2 14 fjy1 λαὸν περιούσιον 1 a special people "ಆತನು ಅತ್ಯಮೂಲ್ಯವಾದ ಸಂಪತ್ತಿನಂತೆ ಶೇಖರಿಸಿಡುವ ಜನರ ಗುಂಪು"

TIT 2 14 ii18 ζηλωτὴν 1 are eager "ಮಾಡಲು ಅತ್ಯಾಸಕ್ತಿಯುಳ್ಳವರು"

TIT 2 15 b94z figs-explicit ἔλεγχε μετὰ πάσης ἐπιταγῆς 1 give correction with all authority ಇದು ಸಹಾಯಕವಾಗಿರುತ್ತದೆ ಅನ್ನಿಸುವುದಾದರೆ, ತೀತನು ತಿದ್ದಬೇಕಾದ ಜನರ ಕುರಿತು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: “ಈ ಕಾರ್ಯಗಳನ್ನು ಮಾಡದ ಜನರನ್ನು ಪೂರ್ಣ ಅಧಿಕಾರದಿಂದ ತಿದ್ದು" (ನೋಡಿರಿ:[[rc://en/ta/man/translate/figs-explicit]])

TIT 2 15 b94z ಫಿಗ್ಸ್-ಸ್ಪಷ್ಟಪಡಿಸುವಿಕೆ ἔλεγχε μετὰ πάσης ἐπιταγῆς 1 give correction with all authority ಇದು ಸಹಾಯಕವಾಗಿರುತ್ತದೆ ಅನ್ನಿಸುವುದಾದರೆ, ತೀತನು ತಿದ್ದಬೇಕಾದ ಜನರ ಕುರಿತು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: “ಈ ಕಾರ್ಯಗಳನ್ನು ಮಾಡದ ಜನರನ್ನು ಪೂರ್ಣ ಅಧಿಕಾರದಿಂದ ತಿದ್ದು" (ನೋಡಿರಿ:\[\[rc://kn/ta/man/translate/figs-explicit\]\])

TIT 2 15 h15y μηδείς ... περιφρονείτω 1 Let no one "ನಿನ್ನನ್ನು ತಿರಸ್ಕರಿಸಲು ಯಾರಿಗೂ ಅನುವು ಮಾಡಿಕೊಡಬೇಡ"

TIT 2 15 jbu1 figs-explicit σου περιφρονείτω 1 disregard you ಜನರು ತೀತನನ್ನು ಅಲಕ್ಷ್ಯ ಮಾಡು ರೀತಿಯನ್ನು ಸ್ಪಪ್ಟಪಡಿಸಿ ಹೇಳಬಹುದು. ಪರ್ಯಾಯ ಭಾಷಾಂತರ: "ನಿನ್ನ ಮಾತುಗಳಿಗೆ ಕಿವಿಗೊಡುವುದನ್ನು ತಿರಸ್ಕರಿಸುವ" ಅಥವಾ "ನಿನ್ನನ್ನು ಗೌರವಿಸಲು ನಿರಾಕರಿಸುವ" (ನೋಡಿರಿ: [[rc://en/ta/man/translate/figs-explicit]])

TIT 3 intro zh6x 0 # ತೀತ 03 ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಮೂನೆ

ಈ ಅಧ್ಯಾಯದಲ್ಲಿ ಪೌಲನು ತೀತನಿಗೆ ವೈಯಕ್ತಿಕವಾದ ಕೆಲವು ಸೂಚನೆಗಳನ್ನು ನೀಡಿದ್ದಾನೆ.

15ನೇ ವಾಕ್ಯದೊಂದಿಗೆ ಈ ಪತ್ರಿಕೆಯು ಸಾಂಪ್ರದಾಯಕವಾಗಿ ಮುಕ್ತಾಯವಾಗುತ್ತದೆ. ಪುರಾತನ ಕಾಲದ ಪೂರ್ವದೇಶದಲ್ಲಿ ಬಳಸುತ್ತಿದ್ದ ಸಾಮಾನ್ಯ ರೀತಿಯಲ್ಲಿ ಈ ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ವಂಶಾವಳಿಗಳು

ವಂಶಾವಳಿಗಳು (ವಚನ 9) ಎಂದರೆ ಇದರಲ್ಲಿ ಬರುವ ವ್ಯಕ್ತಿಯೊಬ್ಬನ ಪೂರ್ವಿಕರ ಪಟ್ಟಿ ಅಥವಾ ಅವನ ಸಂತತಿಯವರ ಪಟ್ಟಿ, ಮತ್ತು ಒಬ್ಬ ವ್ಯಕ್ತಿಯು ಯಾವ ಕುಲದಿಂದ ಮತ್ತು ಕುಟುಂಬದಿಂದ ಬಂದವನು ಎಂದು ತೋರಿಸುತ್ತದೆ. ಉದಾಹರಣೆಗೆ ಯಾಜಕರು ಲೇವಿಯರ ಕುಲದಿಂದ ಮತ್ತು ಆರೋನನ ಕುಟುಂಬದಿಂದ ಬಂದವರಾಗಿದ್ದಾರೆ. ಈ ಪಟ್ಟಿಗಳಲ್ಲಿ ಕೆಲವೊಂದು ಪಟ್ಟಿಗಳು ಪೂರ್ವಿಕರ ಮತ್ತು ಆತ್ಮಿಕ ಜೀವಿಗಳ ಕಥೆಗಳನ್ನು ಒಳಗೊಂಡಿವೆ. ಕಾರ್ಯಗಳು ಎಲ್ಲಿಂದ ಬಂದವು ಮತ್ತು ಬೇರೆ ಬೇರೆ ಜನರು ಎಷ್ಟು ಪ್ರಾಮುಖ್ಯವುಳ್ಳವರಾಗಿದ್ದಾರೆ ಎಂಬುದರ ಬಗ್ಗೆ ವಾದಿಸಲು ಈ ಪಟ್ಟಿಗಳನ್ನು ಮತ್ತು ಕಥೆಗಳನ್ನು ಉಪಯೋಗಿಸುತ್ತಿದ್ದರು.

Can't render this file because it contains an unexpected character in line 4 and column 472.

Loading…
Reference in New Issue