Edit 'en_tn_57-TIT.tsv' using 'tc-create-app'

This commit is contained in:
Vishwanath 2020-08-27 13:34:20 +00:00
parent 2950e0aafa
commit 368b52977c
1 changed files with 1 additions and 1 deletions

View File

@ -19,7 +19,7 @@ TIT 1 5 b52u καταστήσῃς ... πρεσβυτέρους 1 ordain elders
TIT 1 5 p56w πρεσβυτέρους 1 elders ಆದಿ ಕ್ರೈಸ್ತ ಸಭೆಯಲ್ಲಿ ಕ್ರೈಸ್ತ ಹಿರಿಯರು ವಿಶ್ವಾಸಿಗಳ ಸಂಘದವರಿಗೆ ಆತ್ಮೀಕ ನಾಯಕತ್ವವನ್ನು ನೀಡುತ್ತಿದ್ದರು. ಈ ಪದವು ನಂಬಿಕೆಯಲ್ಲಿ ಪರಿಪಕ್ವರಾಗಿರುವ ಜನರನ್ನು ಸೂಚಿಸುತ್ತದೆ.
TIT 1 6 wja4 0 Connecting Statement: ಕ್ರೇತ ದ್ವೀಪದಲ್ಲಿನ ಎಲ್ಲಾ ಪಟ್ಟಣಗಳಲ್ಲಿ ದೀಕ್ಷೆಕೊಟ್ಟು ಹಿರಿಯರನ್ನು ನೇಮಿಸಬೇಕೆಂದು ಪೌಲನು ತೀತನಿಗೆ ಹೇಳಿದನು. ಇದರೊಂದಿಗೆ ಹಿರಿಯರಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸುತ್ತಾನೆ.
TIT 1 6 jen8 εἴ τίς ἐστιν ἀνέγκλητος ... ἀνήρ 1 An elder must be without blame, the husband ಇದು ಹಿರಿಯರಿಗೆ ಇರಬೇಕಾದ ಸ್ವಭಾವವನ್ನು ವಿವರಿಸುವುದರ ಪ್ರಾರಂಭವಾಗಿದೆ. ತೀತನನ್ನು ಈ ಕೆಳಗೆ ಕೊಟ್ಟಿರುವ ವಿವರಣೆಗೆ ಯೋಗ್ಯರಾಗಿರುವ ಪುರುಷರನ್ನು ಆರಿಸಿಕೊಳ್ಳಬೇಕಾಗಿತ್ತು. ಪರ್ಯಾಯ ಭಾಷಾಂತರ: “ದೋಷರಹಿತರಾಗಿರುವ ಜನರನ್ನು ಆರಿಸಿಕೊಳ್ಳಬೇಕು” ಅಥವಾ “ಹಿರಿಯನು ದೋಷರಹಿತನಾಗಿರಬೇಕು.” **ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ಹಿರಿಯನು ನಿಂದಾರಹಿತನಾಗಿರಬೇಕು” ಅಥವಾ “ಹಿರಿಯನು ಅಪಖ್ಯಾತಿ ಹೊಂದಿದವನಾಗಿರಬಾರದು.”
TIT 1 6 q6uy figs-explicit μιᾶς γυναικὸς ἀνήρ 1 the husband of one wife ಇದರ ಅರ್ಥವೇನಂದರೆ ಅವನು ಏಕಪತ್ನಿಯುಳ್ಳವನಾಗಿರಬೇಕು, ಮತ್ತು ಅವನಿಗೆ ಬೇರೆ ಯಾವ ಪತ್ನಿಯಾಗಲಿ ಅಥವಾ ಉಪಪತ್ನಿಯರಾಗಲಿ ಇರಬಾರದು. ಅವನು ವ್ಯಭಿಚಾರ ಮಾಡುವವನಾಗಿರಬಾರದು ಮತ್ತು ಮೊದಲ ಹೆಂಡತಿಗೆ ವಿಚ್ಛೇದನ ಕೊಟ್ಟವನಾಗಿರಬಾರದು ಎಂಬ ಅರ್ಥವನ್ನು ಸಹ ಇದು ಕೊಡುತ್ತದೆ. ಪರ್ಯಾಯ ಭಾಷಾಂತರ: "ಒಬ್ಬಳೇ ಹೆಂಡತಿ ಮಾತ್ರವಿರುವಂಥ ಪುರುಷನಾಗಿರಬೇಕು" ಅಥವಾ "ತನ್ನ ಹೆಂಡತಿಗೆ ನಂಬಿಗಸ್ತನಾಗಿರುವ ಪುರುಷನಾಗಿರಬೇಕು" (ನೋಡಿರಿ: \[\[rc://kn/ta/man/translate/figs-explicit\]\])"
TIT 1 6 q6uy ಫಿಗ್ಸ್-ಸ್ಪಷ್ಟಪಡಿಸುವಿಕೆ μιᾶς γυναικὸς ἀνήρ 1 the husband of one wife ಇದರ ಅರ್ಥವೇನಂದರೆ ಅವನು ಏಕಪತ್ನಿಯುಳ್ಳವನಾಗಿರಬೇಕು, ಮತ್ತು ಅವನಿಗೆ ಬೇರೆ ಯಾವ ಪತ್ನಿಯಾಗಲಿ ಅಥವಾ ಉಪಪತ್ನಿಯರಾಗಲಿ ಇರಬಾರದು. ಅವನು ವ್ಯಭಿಚಾರ ಮಾಡುವವನಾಗಿರಬಾರದು ಮತ್ತು ಮೊದಲ ಹೆಂಡತಿಗೆ ವಿಚ್ಛೇದನ ಕೊಟ್ಟವನಾಗಿರಬಾರದು ಎಂಬ ಅರ್ಥವನ್ನು ಸಹ ಇದು ಕೊಡುತ್ತದೆ. ಪರ್ಯಾಯ ಭಾಷಾಂತರ: "ಒಬ್ಬಳೇ ಹೆಂಡತಿ ಮಾತ್ರವಿರುವಂಥ ಪುರುಷನಾಗಿರಬೇಕು" ಅಥವಾ "ತನ್ನ ಹೆಂಡತಿಗೆ ನಂಬಿಗಸ್ತನಾಗಿರುವ ಪುರುಷನಾಗಿರಬೇಕು" (ನೋಡಿರಿ: \[\[rc://kn/ta/man/translate/figs-explicit\]\])"
TIT 1 6 wd6q τέκνα ... πιστά 1 faithful children ಸಂಭಾವ್ಯ ಅರ್ಥಗಳು 1) ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಮಕ್ಕಳು ಅಥವಾ 2) ನಂಬಿಕೆಗೆ ಅರ್ಹರಾದ ಮಕ್ಕಳು
TIT 1 7 lz7x τὸν ἐπίσκοπον 1 overseer ಇದು ಪೌಲನು 1:5 ರಲ್ಲಿ "ಹಿರಿಯರು" ಎಂದು ಸೂಚಿಸಿರುವ ಅದೇ ಆತ್ಮಿಕ ನಾಯಕತ್ವದ ಸ್ಥಾನಕ್ಕೆ ಸಮಾನವಾದ ಇನ್ನೊಂದು ನಾಮಧೇಯವಾಗಿದೆ. ಈ ಪದವು ಹಿರಿಯರ ಕಾರ್ಯಭಾರವನ್ನು ಸೂಚಿಸುತ್ತದೆ: ಅವನು ಸಭೆಯ ಕೆಲಸಕಾರ್ಯಗಳ ಮತ್ತು ಜನರ ಮೇಲ್ವಿಚಾರಣೆ ನೋಡಿಕೊಳ್ಳುತ್ತಾನೆ.
TIT 1 7 g2zf figs-metaphor Θεοῦ οἰκονόμον 1 God's household manager ಪೌಲನು ಸಭೆಯ ಕುರಿತು ದೇವರ ಮನೆಯೋ ಎಂಬಂತೆ ಮಾತನಾಡುತ್ತಾನೆ, ಮತ್ತು ಅಧ್ಯಕ್ಷನನ್ನು/ಮೇಲ್ವಿಚಾರಕನನ್ನು ಕುರಿತು ಆ ಮನೆಯನ್ನು ನಿರ್ವಹಿಸುವ ಹೊಣೆಹೊತ್ತ ಸೇವಕನೋ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: [[rc://en/ta/man/translate/figs-metaphor]])"

Can't render this file because it contains an unexpected character in line 4 and column 472.