Edit 'en_tn_57-TIT.tsv' using 'tc-create-app'

This commit is contained in:
Vishwanath 2020-08-27 13:48:10 +00:00
parent f950f7d85f
commit d00d6193ff
1 changed files with 1 additions and 1 deletions

View File

@ -59,7 +59,7 @@ TIT 2 2 m14y ಫಿಗ್ಸ್-ಭಾವವಾಚಕ ನಾಮಪದಗಳು
TIT 2 3 gl8e ​ಫಿಗ್ಸ್‌-ಪದಲೋಪ πρεσβύτιδας ὡσαύτως ἐν καταστήματι 1 Teach older women likewise ಗ್ರೀಕ್ ಭಾಷೆಯಲ್ಲಿ **ಆಗಿರಬೇಕು** ಎಂಬುದು ಇಲ್ಲ, ಆದರೆ **ಹಾಗೆಯೇ ವೃದ್ಧೆಯರು** ಎಂಬುದಾಗಿ ಮಾತ್ರವಿದೆ. ಹಿಂದಿನ ಎರಡು ವಚನಗಳಿಂದ ನಾವು ಕ್ರಿಯಾಪದದ ಕಲ್ಪನೆಯನ್ನು ತೆಗೆದುಕೊಂಡು ಮತ್ತು **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂತಹ ಕ್ರಿಯಾಪದಗಳನ್ನು ಇಲ್ಲಿಗೆ ಆಳವಡಿಸುವುದನ್ನು ಮುಂದುವರಿಸಬೇಕು. ಪರ್ಯಾಯ ಭಾಷಾಂತರ: “ಅದೇ ರೀತಿಯಲ್ಲಿ, ವೃದ್ಧೆಯರಿಗೆ ಬೋಧಿಸು” ಅಥವಾ “ವೃದ್ಧೆಯರಿಗೂ ಸಹ ಬೋಧಿಸು” (ನೋಡಿರಿ: \[\[rc://kn/ta/man/translate/figs-ellipsis\]\])
TIT 2 3 v9cp διαβόλους 1 slanderers ಈ ಪದವು ಇತರ ಜನರ ಬಗ್ಗೆ ನಿಜವಾದ ಅಥವಾ ನಿಜವಲ್ಲದ ಕೆಟ್ಟ ವಿಷಯವನ್ನು ಹೇಳುವಂಥ ಜನರನ್ನು ಸೂಚಿಸುತ್ತದೆ.
TIT 2 3 g9re ಫಿಗ್ಸ್-ರೂಪಕ οἴνῳ πολλῷ δεδουλωμένας 1 or being slaves to much wine ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದ ಮತ್ತು ತುಂಬಾ ಮದ್ಯಪಾನ ಮಾಡುವ ಜನರನ್ನು ಮದ್ಯಕ್ಕೆ ಗುಲಾಮರಾಗಿದ್ದಾರೆ ಎಂದು ಹೇಳಲಾಗಿದೆ. ಪರ್ಯಾಯ ಭಾಷಾಂತರ: “ಅಥವಾ ಮದ್ಯಪಾನದ ಮೇಲಿರುವ ಅವರ ವ್ಯಾಮೋಹದಿಂದ ನಿಯಂತ್ರಿಸಲ್ಪಡುವುದು” ಅಥವಾ “ಅಥವಾ ಮದ್ಯ ವ್ಯಸನಿಯಾಗಿರುವುದು” (ನೋಡಿರಿ: \[\[rc://kn/ta/man/translate/figs-metaphor\]\]
TIT 2 5 t5v6 figs-activepassive ἵνα μὴ ὁ λόγος τοῦ Θεοῦ βλασφημῆται 1 so that God's word may not be insulted ಇದರಲ್ಲಿರುವ "ವಾಕ್ಯ” ಎಂಬುದು “ಸಂದೇಶ” ಎಂಬುದಕ್ಕಿರುವ ಲಾಕ್ಷಣಿಕ ಶಬ್ದವಾಗಿದೆ, ಇನ್ನೊಂದು ಅರ್ಥದಲ್ಲಿ ಸ್ವತಃ ದೇವರನ್ನೇ ಸೂಚಿಸುವ ಲಾಕ್ಷಣಿಕ ಶಬ್ದವಾಗಿದೆ. ಇದನ್ನು ಕರ್ತರಿ ರೂಪದಲ್ಲಿಯೂ ಹೇಳಬಹುದು. ಪರ್ಯಾಯ ಭಾಷಾಂತರ: "ಇದರಿಂದಾಗಿ ದೇವರ ವಾಕ್ಯವನ್ನು ಯಾರೂ ನಿಂದಿಸುವುದಿಲ್ಲ” ಅಥವಾ “ಇದರಿಂದಾಗಿ ಆತನ ಸಂದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ಯಾರೂ ದೇವರನ್ನು ನಿಂದಿಸುವುದಿಲ್ಲ” (ನೋಡಿರಿ: [[rc://en/ta/man/translate/figs-activepassive]] ಮತ್ತು [[rc://en/ta/man/translate/figs-metonymy]])
TIT 2 5 t5v6 ಫಿಗ್ಸ್-ಕರ್ತರಿ/ಕರ್ಮಣಿ ಪ್ರಯೋಗ ἵνα μὴ ὁ λόγος τοῦ Θεοῦ βλασφημῆται 1 so that God's word may not be insulted ಇದರಲ್ಲಿರುವ "ವಾಕ್ಯ” ಎಂಬುದು “ಸಂದೇಶ” ಎಂಬುದಕ್ಕಿರುವ ಲಾಕ್ಷಣಿಕ ಶಬ್ದವಾಗಿದೆ, ಇನ್ನೊಂದು ಅರ್ಥದಲ್ಲಿ ಸ್ವತಃ ದೇವರನ್ನೇ ಸೂಚಿಸುವ ಲಾಕ್ಷಣಿಕ ಶಬ್ದವಾಗಿದೆ. ಇದನ್ನು ಕರ್ತರಿ ರೂಪದಲ್ಲಿಯೂ ಹೇಳಬಹುದು. ಪರ್ಯಾಯ ಭಾಷಾಂತರ: "ಇದರಿಂದಾಗಿ ದೇವರ ವಾಕ್ಯವನ್ನು ಯಾರೂ ನಿಂದಿಸುವುದಿಲ್ಲ” ಅಥವಾ “ಇದರಿಂದಾಗಿ ಆತನ ಸಂದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ಯಾರೂ ದೇವರನ್ನು ನಿಂದಿಸುವುದಿಲ್ಲ” (ನೋಡಿರಿ: \[\[rc://kn/ta/man/translate/figs-activepassive\]\] ಮತ್ತು \[\[rc://kn/ta/man/translate/figs-metonymy\]\])
TIT 2 6 i3hv ὡσαύτως 1 In the same way ವೃದ್ಧರನ್ನು ತರಬೇತಿಗೊಳಿಸಿದಂತೆಯೇ ಯೌವನಸ್ಥರನ್ನು ಸಹ ತೀತನು ತರಬೇತಿಗೊಳಿಸಬೇಕಾಗಿತ್ತು.
TIT 2 7 x73u σεαυτὸν παρεχόμενος 1 present yourself as "ನೀನೇ ತೋರಿಸಿಕೊಡು" ಅಥವಾ "ನೀನೇ ಆಗಿರಬೇಕು"
TIT 2 7 ym6x τύπον καλῶν ἔργων 1 an example of good works "ಒಳ್ಳೆಯ ಮತ್ತು ಸರಿಯಾದ ಕಾರ್ಯಗಳನ್ನು ಮಾಡುವಂಥವನ ಮಾದರಿಯಾಗಿ"

Can't render this file because it contains an unexpected character in line 4 and column 472.