Edit 'en_tn_57-TIT.tsv' using 'tc-create-app'

This commit is contained in:
Vishwanath 2020-08-27 11:42:36 +00:00
parent 751e87fc10
commit cded307448
1 changed files with 1 additions and 1 deletions

View File

@ -99,7 +99,7 @@ TIT 3 3 bl8e ἡμεῖς 1 we ourselves "ನಾವೂ ಸಹ" ಅಥವಾ "
TIT 3 3 rrx9 ἦμεν ... ἀνόητοι 1 were thoughtless "ಮೂರ್ಖರಾಗಿದ್ದೆವು" ಅಥವಾ "ಅವಿವೇಕಿಗಳಾಗಿದ್ದೆವು"
TIT 3 3 qt8f figs-personification πλανώμενοι, δουλεύοντες ἐπιθυμίαις καὶ ἡδοναῖς ποικίλαις 1 We were led astray and enslaved by various passions and pleasures ದುರಾಶೆ ಮತ್ತು ಭೋಗದ ಕುರಿತಾಗಿ ಹೇಳುವಾಗ ಅವುಗಳನ್ನು ಜನರನ್ನು ಆಳುವ ಮತ್ತು ಅವರಿಗೆ ಸುಳ್ಳು ಹೇಳುವ ಮೂಲಕ ಆ ಜನರನ್ನು ದಾಸರನ್ನಾಗಿ ಮಾಡಿಕೊಂಡಿರುವ ಯಜಮಾನರೋ ಎಂಬಂತೆ ಹೇಳಲಾಗಿದೆ. ಪರ್ಯಾಯ ಭಾಷಾಂತರ: "ನಾನಾ ವಿಧವಾದ ದುರಾಶೆಗಳು ಮತ್ತು ಭೋಗಗಳು ನಮಗೆ ಸಂತೋಷವನ್ನುಂಟುಮಾಡುತ್ತವೆ ಎಂಬ ಸುಳ್ಳನ್ನು ನಂಬಲು ನಮ್ಮನ್ನು ನಾವು ಒಪ್ಪಿಸಿಕೊಟ್ಟಿದ್ದೇವೆ, ಮತ್ತು ಆಗ ನಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನಮ್ಮಿಂದ ಆಗಲಿಲ್ಲ ಅಥವಾ ನಮಗೆ ಸಂತೋಷವನ್ನು ಕೊಡುತ್ತವೆ ಎಂದು ನಾವು ಭಾವಿಸಿದ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಲು ನಮ್ಮಿಂದ ಆಗಲಿಲ್ಲ" (ನೋಡಿರಿ: [[rc://en/ta/man/translate/figs-personification]]
TIT 3 3 tl5n ἐπιθυμίαις 1 passions "ಭೋಗಾಪೇಕ್ಷೆಗಳು" ಅಥವಾ "ಬಯಕೆಗಳು"
TIT 3 3 dec4 figs-hendiadys ἐν κακίᾳ καὶ φθόνῳ διάγοντες 1 We lived in evil and envy "ಇಲ್ಲಿ ""ದುಷ್ಟತನ "" ಮತ್ತು ಹೊಟ್ಟೆಕಿಚ್ಚು ಪಾಪಕ್ಕೆ ಸಮಾನವಾದ ಪದಗಳು. ಪರ್ಯಾಯ ಭಾಷಾಂತರ : "" ನಾವು ಯಾವಾಗಲೂ ಕೆಟ್ಟದ್ದನ್ನು ಮಾಡುತ್ತಾ ಮತ್ತು ಇತರರಿಗೆ ಕೆಟ್ಟದ್ದು ನಡೆಯಬೇಕೆಂದು ಆಶಿಸುತ್ತಾ ಇದ್ದೆವು ."" (ನೋಡಿ: [[rc://en/ta/man/translate/figs-hendiadys]])"
TIT 3 3 dec4 ἐν κακίᾳ καὶ φθόνῳ διάγοντες 1 We lived in evil and envy ಇದರಲ್ಲಿರುವ **ಕೆಟ್ಟತನ** ಮತ್ತು **ಹೊಟ್ಟೆಕಿಚ್ಚು** ಎಂಬ ಪದಗಳು ಪಾಪದ ಬಗ್ಗೆ ವಿವರಿಸುತ್ತವೆ. **ಕೆಟ್ಟತನ** ಎಂಬುದು ಪಾಪವನ್ನು ಸೂಚಿಸುವ ಸಾಮಾನ್ಯವಾದ ಪದವಾಗಿದೆ ಮತ್ತು **ಹೊಟ್ಟೆಕಿಚ್ಚು** ಎಂಬುದು ನಿರ್ದಿಷ್ಟವಾದ ಬಗೆಯ ಪಾಪವನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: "ನಾವು ಯಾವಾಗಲೂ ಕೆಟ್ಟದ್ದನ್ನು ಮಾಡುತ್ತಾ ಮತ್ತು ಇತರರಿಗೆ ಇರುವಂಥದ್ದನ್ನು ಆಶಿಸುತ್ತಾ ಇದ್ದೆವು"
TIT 3 3 y5lp στυγητοί 1 We were detestable ಇತರರು ನಮ್ಮನ್ನು ನೋಡಿ ಅಸಹ್ಯಪಟ್ಟು ಹಗೆ ಮಾಡುವಂತೆ ಮಾಡಿದ್ದೇವೆ.
TIT 3 4 ba5a figs-personification ὅτε ... ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ 1 when the kindness of God our Savior and his love for mankind appeared "ಪೌಲನು ದೇವರ ಕರುಣೆಯ ಬಗ್ಗೆ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾ ಅವುಗಳು ಜನರಂತೆ ನಮ್ಮ ಬಳಿಗೆ ಬರುತ್ತಿರುವಂತೆ ಕಣ್ಣಿಗೆ ಕಾಣುವಂತೆ ವರ್ಣಿಸಿದ್ದಾನೆ ."" (ನೋಡಿ: [[rc://en/ta/man/translate/figs-personification]])"
TIT 3 5 n4ug κατὰ τὸ αὐτοῦ ἔλεος 1 by his mercy ಏಕೆಂದರೆ ದೇವರಿಗೆ ನಮ್ಮ ಮೇಲೆ ಅಪಾರಕರುಣೆ ಇರುವುದರಿಂದ

Can't render this file because it contains an unexpected character in line 4 and column 453.