Edit 'en_tn_57-TIT.tsv' using 'tc-create-app'

This commit is contained in:
Vishwanath 2020-08-27 13:35:33 +00:00
parent a6836e3b69
commit d5072ced0b
1 changed files with 1 additions and 1 deletions

View File

@ -25,7 +25,7 @@ TIT 1 7 lz7x τὸν ἐπίσκοπον 1 overseer ಇದು ಪೌಲನು 1
TIT 1 7 g2zf ಫಿಗ್ಸ್-ರೂಪಕ Θεοῦ οἰκονόμον 1 God's household manager ಪೌಲನು ಸಭೆಯ ಕುರಿತು ದೇವರ ಮನೆಯೋ ಎಂಬಂತೆ ಮಾತನಾಡುತ್ತಾನೆ, ಮತ್ತು ಅಧ್ಯಕ್ಷನನ್ನು/ಮೇಲ್ವಿಚಾರಕನನ್ನು ಕುರಿತು ಆ ಮನೆಯನ್ನು ನಿರ್ವಹಿಸುವ ಹೊಣೆಹೊತ್ತ ಸೇವಕನೋ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\])
TIT 1 7 d6l1 μὴ πάροινον 1 not addicted to wine "ಅವನು ಮದ್ಯವ್ಯಸನಿಯಾಗಿರಬಾರದು" ಅಥವಾ "ಅತಿ ಹೆಚ್ಚು ಕುಡಿಯುವವನಾಗಿರಬಾರದು"
TIT 1 7 j1qq μὴ πλήκτην 1 not a brawler "ಹೊಡೆದಾಡುವವನಾಗಿರಬಾರದು" ಅಥವಾ "ಜಗಳವಾಡಲು ಬಯಸುವವನಾಗಿರಬಾರದು"
TIT 1 8 i549 ἀλλὰ 1 Instead **ಬದಲಾಗಿ** ಎಂಬ ಸಂಯೋಜಕ ಪದವು ಹಿರಿಯನು ಹೇಗಿರಬಾರದೆಂಬ ವಿಷಯಗಳ (ಪೌಲನು ಈಗಾಗಲೇ ಹೇಳಿದ್ದಾನೆ), ಮತ್ತು ಹಿರಿಯನು ಹೇಗಿರಬೇಕೆಂಬ ವಿಷಯಗಳ (ಪೌಲನು ಹೇಳಲಿರುವ) ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. (ನೋಡಿರಿ: [[rc://en/ta/man/translate/grammar-connect-logic-contrast]])
TIT 1 8 i549 ​ವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿ ἀλλὰ 1 Instead **ಬದಲಾಗಿ** ಎಂಬ ಸಂಯೋಜಕ ಪದವು ಹಿರಿಯನು ಹೇಗಿರಬಾರದೆಂಬ ವಿಷಯಗಳ (ಪೌಲನು ಈಗಾಗಲೇ ಹೇಳಿದ್ದಾನೆ), ಮತ್ತು ಹಿರಿಯನು ಹೇಗಿರಬೇಕೆಂಬ ವಿಷಯಗಳ (ಪೌಲನು ಹೇಳಲಿರುವ) ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. (ನೋಡಿರಿ: \[\[rc://kn/ta/man/translate/grammar-connect-logic-contrast\]\])
TIT 1 8 vkq1 φιλάγαθον 1 a friend of what is good "ಒಳ್ಳೆಯದನ್ನು ಮಾಡಲು ಪ್ರೀತಿಸುವ ವ್ಯಕ್ತಿ"
TIT 1 9 xwy6 figs-metaphor ἀντεχόμενον 1 hold tightly to ಕ್ರೈಸ್ತ ನಂಬಿಕೆಯ ಬಗ್ಗೆ ಇರುವ ಭಕ್ತಿಯ ಕುರಿತು ಒಬ್ಬನು ಕೈಗಳಿಂದ ನಂಬಿಕೆಯನ್ನು ಹಿಡಿದುಕೊಳ್ಳುವ ರೀತಿಯಲ್ಲಿ ಪೌಲನು ಮಾತನಾಡುತ್ತಾನೆ. ಪರ್ಯಾಯ ಭಾಷಾಂತರ: ಸ್ವಸ್ಥ ಬೋಧನೆಯನ್ನು ಜನರು ಸ್ವೀಕರಿಸುವ ಬಗ್ಗೆಯೂ ಹೇಳುತ್ತಾನೆ. ಪರ್ಯಾಯ ಭಾಷಾಂತರ: "ಅವನು ಭಕ್ತಿವಂತನಾಗಿರಬೇಕು” ಅಥವಾ "ಅವನು ಚೆನ್ನಾಗಿ ತಿಳಿದವನಾಗಿರಬೇಕು" (ನೋಡಿರಿ: [[rc://en/ta/man/translate/figs-metaphor]])
TIT 1 9 pzi1 τῇ διδασκαλίᾳ τῇ ὑγιαινούσῃ 1 good teaching **ಸ್ವಸ್ಥ** ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಸಾಮಾನ್ಯವಾಗಿ ದೈಹಿಕ ಆರೋಗ್ಯದ ಬಗ್ಗೆ ಸೂಚಿಸುತ್ತದೆ. ಪೌಲನು ಈ ಬೋಧನೆಯನ್ನು ನಂಬುವವರಿಗೆ ಅದು ಆತ್ಮಿಕವಾಗಿ ಅನಾರೋಗ್ಯವನ್ನು ಉಂಟುಮಾಡುವುದಕ್ಕೆ ಬದಲಾಗಿ ಆತ್ಮಿಕವಾಗಿ ಆರೋಗ್ಯವನ್ನು ಉಂಟುಮಾಡುತ್ತದೆಯೋ ಎಂಬಂತೆ ಮಾತನಾಡುತ್ತಾನೆ.

Can't render this file because it contains an unexpected character in line 4 and column 472.