Edit 'en_tn_57-TIT.tsv' using 'tc-create-app'
This commit is contained in:
parent
5060eaf603
commit
6d5fe02b57

@ -50,7 +50,7 @@ TIT 1 15 n3wk figs-metaphor τοῖς ... μεμιαμμένοις καὶ ἀπ

TIT 1 16 i3l2 τοῖς ... ἔργοις ἀρνοῦνται 1 they deny him by their actions "ಅವರು ಜೀವಿಸುವ ರೀತಿಯು ಅವರು ಆತನನ್ನು ತಿಳಿದವರಲ್ಲವೆಂದು ಸಾಬೀತುಪಡಿಸುತ್ತದೆ"

TIT 1 16 ja47 βδελυκτοὶ ὄντες 1 They are detestable "ಅವರು ಅಸಹ್ಯರು ಆಗಿದ್ದಾರೆ"

TIT 2 intro h3il 0 # ತೀತ ಭಾಗ 2 ಸಾಮಾನ್ಯ ಟಿಪ್ಪಣಿಗಳು

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ಲಿಂಗತ್ವದ ಪಾತ್ರಗಳು

ಈ ಅಧ್ಯಾಯವನ್ನು ಐತಿಹಾಸಿಕವಾದ ಮತ್ತು ಸಾಂಸ್ಕೃತಿಕವಾದ ಹಿನ್ನೆಲೆಯಿಂದ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ವಿಷಯದಲ್ಲಿ ವಿದ್ವಾಂಸರು ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಕೆಲವು ವಿದ್ವಾಂಸರು ಪುರುಷರು ಮತ್ತು ಸ್ತ್ರೀಯರು ಎಲ್ಲಾ ವಿಷಯಗಳಲ್ಲಿ ಸಮಾನರಾಗಿದ್ದಾರೆ ಎಂದು ನಂಬುತ್ತಾರೆ. ಬೇರೆ ಕೆಲವು ವಿದ್ವಾಂಸರು ಮದುವೆಯಲ್ಲಿ ಮತ್ತು ಸಭೆಗಳಲ್ಲಿ ಸೇವೆಮಾಡಲು, ವಿಶಿಷ್ಟವಾದ, ವಿಭಿನ್ನವಾದ ಜವಾಬ್ದಾರಿಯನ್ನು ನಿರ್ವಹಿಸಲು ಪುರುಷ ಮತ್ತು ಮಹಿಳೆಯರನ್ನು ದೇವರು ಸೃಷ್ಠಿಸಿದನು ಎಂದು ನಂಬುತ್ತಾರೆ. ಭಾಷಾಂತರಗಾರರು ತಾವು ಈ ವಿಚಾರವನ್ನು ಅರ್ಥಮಾಡಿಕೊಳ್ಳುವ ರೀತಿಯು ಈ ವಾಕ್ಯಭಾಗವನ್ನು ಭಾಷಾಂತರ ಮಾಡುವುದರ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು.

### ದಾಸತ್ವ

ಪೌಲನು ಈ ಅಧ್ಯಾಯದಲ್ಲಿ ದಾಸತ್ವವು ಒಳ್ಳೆಯದೋ, ಕೆಟ್ಟದೋ ಎಂಬುದರ ಬಗ್ಗೆ ಬರೆಯುತ್ತಿಲ್ಲ. ಆದರೆ ಆಳುಗಳು ತಮ್ಮ ಯಜಮಾನರು ನಂಬಿಗಸ್ತರಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದ್ದಾನೆ. ಪ್ರತಿಯೊಬ್ಬ ವಿಶ್ವಾಸಿಯೂ ಎಲ್ಲಾ ಸಂದರ್ಭದಲ್ಲೂ ಭಕ್ತಿಯುಳ್ಳವರಾಗಿರಬೇಕು ಮತ್ತು ಸರಿಯಾಗಿ ಜೀವಿಸಬೇಕು ಎಂದು ಬೋಧಿಸುತ್ತಾನೆ.

TIT 2 1 lfu1 0 Connecting Statement: ದೇವರ ವಾಕ್ಯವನ್ನು ಏಕೆ ಬೋಧಿಸಬೇಕು ಎಂಬುದಕ್ಕೆ ಬಲವಾದ ಕಾರಣಗಳನ್ನು ಹೇಳಿ ವಿವರಿಸುವುದನ್ನು ಪೌಲನು ಮುಂದುವರೆಸುತ್ತಾನೆ. ಮತ್ತು ವೃದ್ಧ ಪುರುಷರು ಮತ್ತು ವೃದ್ಧ ಮಹಿಳೆಯರು, ಯುವಜನರು, ದಾಸರು ಅಥವಾ ಸೇವಕರು ವಿಶ್ವಾಸಿಗಳಂತೆ ಹೇಗೆ ಜೀವಿಸಬೇಕು ಎಂದು ವಿವರಿಸುತ್ತಾನೆ.

TIT 2 1 lfu1 0 Connecting Statement: ದೇವರ ವಾಕ್ಯವನ್ನು ಏಕೆ ಬೋಧಿಸಬೇಕು ಎಂಬುದಕ್ಕೆ ಕಾರಣಗಳನ್ನು ಹೇಳಿ ವಿವರಿಸುವುದನ್ನು ಪೌಲನು ಮುಂದುವರೆಸುತ್ತಾನೆ, ಮತ್ತು ವೃದ್ಧರು ಮತ್ತು ವೃದ್ಧೆಯರು, ಯುವಕರು, ದಾಸರು ಅಥವಾ ಸೇವಕರು ವಿಶ್ವಾಸಿಗಳಂತೆ ಹೇಗೆ ಜೀವಿಸಬೇಕು ಎಂದು ವಿವರಿಸುತ್ತಾನೆ.

TIT 2 1 tpi2 figs-explicit σὺ δὲ λάλει ἃ πρέπει 1 But you, speak what fits "ಪೌಲನು ಇಲ್ಲಿರುವ ಪರಸ್ಪರ ಬೇಧವನ್ನುತಿಳಿಸುತ್ತಾನೆ.

ಪರ್ಯಾಯ ಭಾಷಾಂತರ : ""ಆದರೆ, ತೀತನೆ, ನೀನಾದರೋ ಸ್ವಸ್ಥ ಬೋಧನೆ ಮತ್ತು ಸುಳ್ಳು ಪ್ರವಾದಿಗಳ ಬೋಧನೆಗಳ ನಡುವೆ ಇರುವ ಪರಸ್ಪರ ವ್ಯತ್ಯಾಸಗಳನ್ನು ತಿಳಿದು ಬೋಧಿಸು "" ಎಂದು ಹೇಳಿದ್ದಾನೆ.(ನೋಡಿ: [[rc://en/ta/man/translate/figs-explicit]])"

TIT 2 1 ph2j τῇ ὑγιαινούσῃ διδασκαλίᾳ 1 with faithful instruction "ಸುಭದ್ರವಾದ ತತ್ವಗಳನ್ನು ಅಥವಾ""ಸರಿಯಾದ ಬೋಧನೆಗಳನ್ನು ಮಾತ್ರ ಬೋಧಿಸಿದ """

TIT 2 2 xc6t νηφαλίους εἶναι 1 to be temperate ಜಿತೇಂದ್ರಿಯರೂ ,ಸ್ವಸ್ಥಚಿತ್ತರೂ , ಸ್ವಸಾಮರ್ಥ್ಯಳ್ಳವರೂ ಆಗಿರಬೇಕು.

Can't render this file because it contains an unexpected character in line 4 and column 453.

Loading…
Reference in New Issue