Edit 'en_tn_57-TIT.tsv' using 'tc-create-app'

This commit is contained in:
Vishwanath 2020-08-27 13:29:09 +00:00
parent e7b7b7a9c1
commit 5685ba21a1
1 changed files with 7 additions and 7 deletions

View File

@ -5,21 +5,21 @@ TIT 1 1 fyf8 ಫಿಗ್ಸ್-ಭಾವವಾಚಕ ನಾಮಪದಗಳು
TIT 1 1 rtc9 ಫಿಗ್ಸ್-ಭಾವವಾಚಕ ನಾಮಪದಗಳು κατὰ πίστιν 1 for the faith of **ನಂಬಿಕೆ** ಎಂಬುದು ಭಾವವಾಚಕ ನಾಮಪದವಾಗಿದೆ. ಇವುಗಳನ್ನು ವ್ಯಕ್ತಪಡಿಸಲು ಇತರ ರೀತಿಗಳಿಗಾಗಿ ಯುಎಸ್‌ಟಿಯನ್ನು ನೋಡಿರಿ. ಜನರು ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಜೀವಿಸಲಾಗುವಂತೆ ದೇವರ ಮತ್ತು ಕ್ರಿಸ್ತನ ಬಗ್ಗೆ ನಿಜವಾದ ಸಂದೇಶವನ್ನು ಜನರು ತಿಳಿದುಕೊಳ್ಳಬೇಕೆಂದು ಪೌಲನು ಬಯಸುತ್ತಾನೆ.
TIT 1 2 r2gj πρὸ χρόνων αἰωνίων 1 before all the ages of time **ಅನಾದಿ ಕಾಲಗಳಿಗಿಂತ ಮುಂಚೆ**
TIT 1 3 b22h καιροῖς ἰδίοις 1 At the right time "ಸೂಕ್ತವಾದ ಸಮಯದಲ್ಲಿ"
TIT 1 3 swi9 ರೂಪಕ ἐφανέρωσεν ... τὸν λόγον αὐτοῦ 1 he revealed his word ಪೌಲನು ದೇವರ ವಾಕ್ಯವನ್ನು ಕುರಿತು ಮಾತನಾಡುವಾಗ ಅದನ್ನು ಜನರಿಗೆ ತೋರಿಸಲ್ಪಡುವ ಕಣ್ಣಿಗೆ ಕಾಣುವ ವಸ್ತುವೋ ಎಂಬಂತೆ ಮಾತನಾಡಿದನು. ಪರ್ಯಾಯ ಭಾಷಾಂತರ: "ಅವನು ಆತನ ಸಂದೇಶವನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದನು" (ನೋಡಿ: \[\[rc://kn/ta/man/translate/figs-metaphor\]\])"
TIT 1 3 m41u ಕರ್ತರಿ/ಕರ್ಮಣಿ ಪ್ರಯೋಗ ὃ ἐπιστεύθην ἐγὼ 1 he trusted me to deliver ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಆತನು ನನಗೆ ಒಪ್ಪಿಸಿಕೊಟ್ಟ” ಅಥವಾ “ಆತನು ನನಗೆ ಬೋಧಿಸುವ ಜವಾಬ್ದಾರಿಯನ್ನು ಕೊಟ್ಟನು” (ನೋಡಿರಿ: [[rc://en/ta/man/translate/figs-activepassive]])
TIT 1 3 swi9 ರೂಪಕ ἐφανέρωσεν ... τὸν λόγον αὐτοῦ 1 he revealed his word ಪೌಲನು ದೇವರ ವಾಕ್ಯವನ್ನು ಕುರಿತು ಮಾತನಾಡುವಾಗ ಅದನ್ನು ಜನರಿಗೆ ತೋರಿಸಲ್ಪಡುವ ಕಣ್ಣಿಗೆ ಕಾಣುವ ವಸ್ತುವೋ ಎಂಬಂತೆ ಮಾತನಾಡಿದನು. ಪರ್ಯಾಯ ಭಾಷಾಂತರ: "ಅವನು ಆತನ ಸಂದೇಶವನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದನು" (ನೋಡಿ: \[\[rc://kn/ta/man/translate/figs-metaphor\]\])
TIT 1 3 m41u ಕರ್ತರಿ/ಕರ್ಮಣಿ ಪ್ರಯೋಗ ὃ ἐπιστεύθην ἐγὼ 1 he trusted me to deliver ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಆತನು ನನಗೆ ಒಪ್ಪಿಸಿಕೊಟ್ಟ” ಅಥವಾ “ಆತನು ನನಗೆ ಬೋಧಿಸುವ ಜವಾಬ್ದಾರಿಯನ್ನು ಕೊಟ್ಟನು” (ನೋಡಿರಿ: \[\[rc://kn/ta/man/translate/figs-activepassive\]\])
TIT 1 3 dpn4 τοῦ Σωτῆρος ἡμῶν Θεοῦ 1 God our Savior "ನಮ್ಮನ್ನು ರಕ್ಷಿಸುವ ದೇವರ"
TIT 1 4 gu55 ರೂಪಕ γνησίῳ τέκνῳ 1 a true son ತೀತನು ಪೌಲನ ಜೈವಿಕ **ಮಗನು** ಅಲ್ಲದಿದ್ದರೂ ಇಬ್ಬರೂ ಕ್ರಿಸ್ತನಲ್ಲಿ ಹುದುವಾದ ನಂಬಿಕೆಯ ಭಾಗಿಗಳಾಗಿದ್ದಾರೆ. ಪೌಲನು ನಂಬಿಕೆಯ ಮೂಲಕವಿರುವ ಕ್ರಿಸ್ತನೊಂದಿಗಿನ ಸಂಬಂಧವನ್ನು ಜೈವಿಕ ಸಂಬಂಧಕ್ಕಿಂತ ಹೆಚ್ಚು ಪ್ರಾಮುಖ್ಯವೆಂದು ಪರಿಗಣಿಸುತ್ತಾನೆ. ಆದ್ದರಿಂದ, ಅವರಿಬ್ಬರ ವಯಸ್ಸು ತಂದೆ ಮತ್ತು ಮಗನ ವಯಸ್ಸಿನಂತೆ ಇದ್ದರಿಂದ ಮತ್ತು ಕ್ರಿಸ್ತನಲ್ಲಿನ ನಂಬಿಕೆಯ ಭಾಗಿಗಳಾಗಿದ್ದರಿಂದ, ಪೌಲನು ತೀತನನ್ನು ತನ್ನ ಸ್ವಂತ ಮಗನೆಂದು ಪರಿಗಣಿಸುತ್ತಾನೆ. ಪೌಲನು ತೀತನನ್ನು ಕ್ರಿಸ್ತನಲ್ಲಿನ ನಂಬಿಕೆಗೆ ನಡಿಸಿದಿರಬಹುದು, ಆದ್ದರಿಂದ ಈ ಆತ್ಮಿಕ ಅರ್ಥದಲ್ಲಿ ತೀತನು ಮಗನಂತೆ ಇದ್ದಾನೆ. ಪರ್ಯಾಯ ಭಾಷಾಂತರ: “ನೀನು ನನಗೆ ಮಗನಂತೆ ಇರುವಿ” (ನೋಡಿರಿ: [[rc://en/ta/man/translate/figs-metaphor]])
TIT 1 4 wx6c κοινὴν πίστιν 1 our common faith ಪೌಲನು ಮತ್ತು ತೀತನು ಕ್ರಿಸ್ತನಲ್ಲಿರುವ ಒಂದೇ ನಂಬಿಕೆಯ ಭಾಗಿಗಳಾಗಿದ್ದಾರೆ. ಪರ್ಯಾಯ ಭಾಷಾಂತರ: "ನಾವಿಬ್ಬರೂ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರುವುದ್ದರಿಂದ"
TIT 1 4 h93t ಪದಲೋಪ χάρις καὶ εἰρήνη 1 Grace and peace ಇದು ಪೌಲನು ಯಾವಾಗಲೂ ಉಪಯೋಗಿಸುತ್ತಿದ್ದ ಸಾಮಾನ್ಯವಾದ ವಂದನೆಯಾಗಿದೆ. ಅರ್ಥವಾದ ಮಾಹಿತಿಯನ್ನು ನೀವು ಸ್ಪಷ್ಟವಾಗಿ ತಿಳಿಸಬಹುದು. ಪರ್ಯಾಯ ಭಾಷಾಂತರ: "ಕರುಣೆಯನ್ನು ಮತ್ತು ಮನಃಶಾಂತಿಯನ್ನು ಅನುಭವಿಸುವವರಾಗಿರಿ" (ನೋಡಿರಿ: [[rc://en/ta/man/translate/figs-ellipsis]])
TIT 1 4 gu55 ರೂಪಕ γνησίῳ τέκνῳ 1 a true son ತೀತನು ಪೌಲನ ಜೈವಿಕ **ಮಗನು** ಅಲ್ಲದಿದ್ದರೂ ಇಬ್ಬರೂ ಕ್ರಿಸ್ತನಲ್ಲಿ ಹುದುವಾದ ನಂಬಿಕೆಯ ಭಾಗಿಗಳಾಗಿದ್ದಾರೆ. ಪೌಲನು ನಂಬಿಕೆಯ ಮೂಲಕವಿರುವ ಕ್ರಿಸ್ತನೊಂದಿಗಿನ ಸಂಬಂಧವನ್ನು ಜೈವಿಕ ಸಂಬಂಧಕ್ಕಿಂತ ಹೆಚ್ಚು ಪ್ರಾಮುಖ್ಯವೆಂದು ಪರಿಗಣಿಸುತ್ತಾನೆ. ಆದ್ದರಿಂದ, ಅವರಿಬ್ಬರ ವಯಸ್ಸು ತಂದೆ ಮತ್ತು ಮಗನ ವಯಸ್ಸಿನಂತೆ ಇದ್ದರಿಂದ ಮತ್ತು ಕ್ರಿಸ್ತನಲ್ಲಿನ ನಂಬಿಕೆಯ ಭಾಗಿಗಳಾಗಿದ್ದರಿಂದ, ಪೌಲನು ತೀತನನ್ನು ತನ್ನ ಸ್ವಂತ ಮಗನೆಂದು ಪರಿಗಣಿಸುತ್ತಾನೆ. ಪೌಲನು ತೀತನನ್ನು ಕ್ರಿಸ್ತನಲ್ಲಿನ ನಂಬಿಕೆಗೆ ನಡಿಸಿದಿರಬಹುದು, ಆದ್ದರಿಂದ ಈ ಆತ್ಮಿಕ ಅರ್ಥದಲ್ಲಿ ತೀತನು ಮಗನಂತೆ ಇದ್ದಾನೆ. ಪರ್ಯಾಯ ಭಾಷಾಂತರ: “ನೀನು ನನಗೆ ಮಗನಂತೆ ಇರುವಿ” (ನೋಡಿರಿ: \[\[rc://kn/ta/man/translate/figs-metaphor\]\])
TIT 1 4 wx6c κοινὴν πίστιν 1 our common faith ಪೌಲನು ಮತ್ತು ತೀತನು ಕ್ರಿಸ್ತನಲ್ಲಿರುವ ಒಂದೇ ನಂಬಿಕೆಯ ಭಾಗಿಗಳಾಗಿದ್ದಾರೆ. ಪರ್ಯಾಯ ಭಾಷಾಂತರ: "ನಾವಿಬ್ಬರೂ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರುವುದ್ದರಿಂದ"
TIT 1 4 h93t ಪದಲೋಪ χάρις καὶ εἰρήνη 1 Grace and peace ಇದು ಪೌಲನು ಯಾವಾಗಲೂ ಉಪಯೋಗಿಸುತ್ತಿದ್ದ ಸಾಮಾನ್ಯವಾದ ವಂದನೆಯಾಗಿದೆ. ಅರ್ಥವಾದ ಮಾಹಿತಿಯನ್ನು ನೀವು ಸ್ಪಷ್ಟವಾಗಿ ತಿಳಿಸಬಹುದು. ಪರ್ಯಾಯ ಭಾಷಾಂತರ: "ಕರುಣೆಯನ್ನು ಮತ್ತು ಮನಃಶಾಂತಿಯನ್ನು ಅನುಭವಿಸುವವರಾಗಿರಿ" (ನೋಡಿರಿ: \[\[rc://kn/ta/man/translate/figs-ellipsis\]\])
TIT 1 4 s3yr Χριστοῦ Ἰησοῦ τοῦ Σωτῆρος ἡμῶν 1 Christ Jesus our Savior "ನಮ್ಮ ರಕ್ಷಕನಾದ ಕ್ರಿಸ್ತ ಯೇಸು"
TIT 1 5 ew8h τούτου χάριν 1 For this purpose **ಈ ಉದ್ದೇಶದಿಂದ** ಎಂಬ ಸಂಯೋಜಕ ಪದಗುಚ್ಛವು ಪೌಲನು ಕ್ರೇತದ್ವೀಪದಲ್ಲಿ ತೀತನನ್ನು ಬಿಟ್ಟುಬಂದದ್ದರ ಗುರಿಯನ್ನು (ಸಭೆಯಲ್ಲಿ ಹಿರಿಯರನ್ನು ನೇಮಿಸಲು) ಪರಿಚಯಿಸುತ್ತದೆ. ಪರ್ಯಾಯ ಭಾಷಾಂತರ: “ಇದುವೇ ಕಾರಣ” (See: \[\[rc://en/ta/man/translate/grammar-connect-logic-goal\]\])
TIT 1 5 ew8h τούτου χάριν 1 For this purpose **ಈ ಉದ್ದೇಶದಿಂದ** ಎಂಬ ಸಂಯೋಜಕ ಪದಗುಚ್ಛವು ಪೌಲನು ಕ್ರೇತದ್ವೀಪದಲ್ಲಿ ತೀತನನ್ನು ಬಿಟ್ಟುಬಂದದ್ದರ ಗುರಿಯನ್ನು (ಸಭೆಯಲ್ಲಿ ಹಿರಿಯರನ್ನು ನೇಮಿಸಲು) ಪರಿಚಯಿಸುತ್ತದೆ. ಪರ್ಯಾಯ ಭಾಷಾಂತರ: “ಇದುವೇ ಕಾರಣ” (See: \[\[rc://kn/ta/man/translate/grammar-connect-logic-goal\]\])
TIT 1 5 lh9b ἀπέλιπόν σε ἐν Κρήτῃ 1 I left you in Crete "ನೀನು ಕ್ರೇತ ದ್ವೀಪದಲ್ಲೇ ಇರಬೇಕೆಂದು ನಾನು ನಿನಗೆ ಹೇಳಿದೆನು"
TIT 1 5 ga62 ἵνα τὰ λείποντα ἐπιδιορθώσῃ 1 that you might set in order things not yet complete "ಆದುದರಿಂದ ನೀನು ಕ್ರಮಪಡಿಸಬೇಕಾದ ಕಾರ್ಯಗಳನ್ನು ಮಾಡಿ ಮುಗಿಸಬಹುದು"
TIT 1 5 b52u καταστήσῃς ... πρεσβυτέρους 1 ordain elders "ಹಿರಿಯರನ್ನು ನೇಮಿಸು" ಅಥವಾ "ಹಿರಿಯರನ್ನು ನಿಯೋಜಿಸು"
TIT 1 5 p56w πρεσβυτέρους 1 elders ಆದಿ ಕ್ರೈಸ್ತ ಸಭೆಯಲ್ಲಿ ಕ್ರೈಸ್ತ ಹಿರಿಯರು ವಿಶ್ವಾಸಿಗಳ ಸಂಘದವರಿಗೆ ಆತ್ಮೀಕ ನಾಯಕತ್ವವನ್ನು ನೀಡುತ್ತಿದ್ದರು. ಈ ಪದವು ನಂಬಿಕೆಯಲ್ಲಿ ಪರಿಪಕ್ವರಾಗಿರುವ ಜನರನ್ನು ಸೂಚಿಸುತ್ತದೆ.
TIT 1 6 wja4 0 Connecting Statement: ಕ್ರೇತ ದ್ವೀಪದಲ್ಲಿನ ಎಲ್ಲಾ ಪಟ್ಟಣಗಳಲ್ಲಿ ದೀಕ್ಷೆಕೊಟ್ಟು ಹಿರಿಯರನ್ನು ನೇಮಿಸಬೇಕೆಂದು ಪೌಲನು ತೀತನಿಗೆ ಹೇಳಿದನು. ಇದರೊಂದಿಗೆ ಹಿರಿಯರಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸುತ್ತಾನೆ.
TIT 1 6 jen8 εἴ τίς ἐστιν ἀνέγκλητος ... ἀνήρ 1 An elder must be without blame, the husband ಇದು ಹಿರಿಯರಿಗೆ ಇರಬೇಕಾದ ಸ್ವಭಾವವನ್ನು ವಿವರಿಸುವುದರ ಪ್ರಾರಂಭವಾಗಿದೆ. ತೀತನನ್ನು ಈ ಕೆಳಗೆ ಕೊಟ್ಟಿರುವ ವಿವರಣೆಗೆ ಯೋಗ್ಯರಾಗಿರುವ ಪುರುಷರನ್ನು ಆರಿಸಿಕೊಳ್ಳಬೇಕಾಗಿತ್ತು. ಪರ್ಯಾಯ ಭಾಷಾಂತರ: “ದೋಷರಹಿತರಾಗಿರುವ ಜನರನ್ನು ಆರಿಸಿಕೊಳ್ಳಬೇಕು” ಅಥವಾ “ಹಿರಿಯನು ದೋಷರಹಿತನಾಗಿರಬೇಕು.” **ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ಹಿರಿಯನು ನಿಂದಾರಹಿತನಾಗಿರಬೇಕು” ಅಥವಾ “ಹಿರಿಯನು ಅಪಖ್ಯಾತಿ ಹೊಂದಿದವನಾಗಿರಬಾರದು.”
TIT 1 6 q6uy figs-explicit μιᾶς γυναικὸς ἀνήρ 1 the husband of one wife ಇದರ ಅರ್ಥವೇನಂದರೆ ಅವನು ಏಕಪತ್ನಿಯುಳ್ಳವನಾಗಿರಬೇಕು, ಮತ್ತು ಅವನಿಗೆ ಬೇರೆ ಯಾವ ಪತ್ನಿಯಾಗಲಿ ಅಥವಾ ಉಪಪತ್ನಿಯರಾಗಲಿ ಇರಬಾರದು. ಅವನು ವ್ಯಭಿಚಾರ ಮಾಡುವವನಾಗಿರಬಾರದು ಮತ್ತು ಮೊದಲ ಹೆಂಡತಿಗೆ ವಿಚ್ಛೇದನ ಕೊಟ್ಟವನಾಗಿರಬಾರದು ಎಂಬ ಅರ್ಥವನ್ನು ಸಹ ಇದು ಕೊಡುತ್ತದೆ. ಪರ್ಯಾಯ ಭಾಷಾಂತರ: "ಒಬ್ಬಳೇ ಹೆಂಡತಿ ಮಾತ್ರವಿರುವಂಥ ಪುರುಷನಾಗಿರಬೇಕು" ಅಥವಾ "ತನ್ನ ಹೆಂಡತಿಗೆ ನಂಬಿಗಸ್ತನಾಗಿರುವ ಪುರುಷನಾಗಿರಬೇಕು" (ನೋಡಿರಿ: [[rc://en/ta/man/translate/figs-explicit]])"
TIT 1 6 q6uy figs-explicit μιᾶς γυναικὸς ἀνήρ 1 the husband of one wife ಇದರ ಅರ್ಥವೇನಂದರೆ ಅವನು ಏಕಪತ್ನಿಯುಳ್ಳವನಾಗಿರಬೇಕು, ಮತ್ತು ಅವನಿಗೆ ಬೇರೆ ಯಾವ ಪತ್ನಿಯಾಗಲಿ ಅಥವಾ ಉಪಪತ್ನಿಯರಾಗಲಿ ಇರಬಾರದು. ಅವನು ವ್ಯಭಿಚಾರ ಮಾಡುವವನಾಗಿರಬಾರದು ಮತ್ತು ಮೊದಲ ಹೆಂಡತಿಗೆ ವಿಚ್ಛೇದನ ಕೊಟ್ಟವನಾಗಿರಬಾರದು ಎಂಬ ಅರ್ಥವನ್ನು ಸಹ ಇದು ಕೊಡುತ್ತದೆ. ಪರ್ಯಾಯ ಭಾಷಾಂತರ: "ಒಬ್ಬಳೇ ಹೆಂಡತಿ ಮಾತ್ರವಿರುವಂಥ ಪುರುಷನಾಗಿರಬೇಕು" ಅಥವಾ "ತನ್ನ ಹೆಂಡತಿಗೆ ನಂಬಿಗಸ್ತನಾಗಿರುವ ಪುರುಷನಾಗಿರಬೇಕು" (ನೋಡಿರಿ: \[\[rc://kn/ta/man/translate/figs-explicit\]\])"
TIT 1 6 wd6q τέκνα ... πιστά 1 faithful children ಸಂಭಾವ್ಯ ಅರ್ಥಗಳು 1) ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಮಕ್ಕಳು ಅಥವಾ 2) ನಂಬಿಕೆಗೆ ಅರ್ಹರಾದ ಮಕ್ಕಳು
TIT 1 7 lz7x τὸν ἐπίσκοπον 1 overseer ಇದು ಪೌಲನು 1:5 ರಲ್ಲಿ "ಹಿರಿಯರು" ಎಂದು ಸೂಚಿಸಿರುವ ಅದೇ ಆತ್ಮಿಕ ನಾಯಕತ್ವದ ಸ್ಥಾನಕ್ಕೆ ಸಮಾನವಾದ ಇನ್ನೊಂದು ನಾಮಧೇಯವಾಗಿದೆ. ಈ ಪದವು ಹಿರಿಯರ ಕಾರ್ಯಭಾರವನ್ನು ಸೂಚಿಸುತ್ತದೆ: ಅವನು ಸಭೆಯ ಕೆಲಸಕಾರ್ಯಗಳ ಮತ್ತು ಜನರ ಮೇಲ್ವಿಚಾರಣೆ ನೋಡಿಕೊಳ್ಳುತ್ತಾನೆ.
TIT 1 7 g2zf figs-metaphor Θεοῦ οἰκονόμον 1 God's household manager ಪೌಲನು ಸಭೆಯ ಕುರಿತು ದೇವರ ಮನೆಯೋ ಎಂಬಂತೆ ಮಾತನಾಡುತ್ತಾನೆ, ಮತ್ತು ಅಧ್ಯಕ್ಷನನ್ನು/ಮೇಲ್ವಿಚಾರಕನನ್ನು ಕುರಿತು ಆ ಮನೆಯನ್ನು ನಿರ್ವಹಿಸುವ ಹೊಣೆಹೊತ್ತ ಸೇವಕನೋ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: [[rc://en/ta/man/translate/figs-metaphor]])"

Can't render this file because it contains an unexpected character in line 4 and column 472.