Edit 'en_tn_57-TIT.tsv' using 'tc-create-app'

This commit is contained in:
Vishwanath 2020-08-27 08:23:03 +00:00
parent bd7b92b01c
commit 350f0554b1
1 changed files with 1 additions and 1 deletions

View File

@ -52,7 +52,7 @@ TIT 1 16 ja47 βδελυκτοὶ ὄντες 1 They are detestable "ಅವರ
TIT 2 intro h3il 0 # ತೀತ ಭಾಗ 2 ಸಾಮಾನ್ಯ ಟಿಪ್ಪಣಿಗಳು

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ಲಿಂಗತ್ವದ ಪಾತ್ರಗಳು

ಈ ಅಧ್ಯಾಯವನ್ನು ಐತಿಹಾಸಿಕವಾದ ಮತ್ತು ಸಾಂಸ್ಕೃತಿಕವಾದ ಹಿನ್ನೆಲೆಯಿಂದ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ವಿಷಯದಲ್ಲಿ ವಿದ್ವಾಂಸರು ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಕೆಲವು ವಿದ್ವಾಂಸರು ಪುರುಷರು ಮತ್ತು ಸ್ತ್ರೀಯರು ಎಲ್ಲಾ ವಿಷಯಗಳಲ್ಲಿ ಸಮಾನರಾಗಿದ್ದಾರೆ ಎಂದು ನಂಬುತ್ತಾರೆ. ಬೇರೆ ಕೆಲವು ವಿದ್ವಾಂಸರು ಮದುವೆಯಲ್ಲಿ ಮತ್ತು ಸಭೆಗಳಲ್ಲಿ ಸೇವೆಮಾಡಲು, ವಿಶಿಷ್ಟವಾದ, ವಿಭಿನ್ನವಾದ ಜವಾಬ್ದಾರಿಯನ್ನು ನಿರ್ವಹಿಸಲು ಪುರುಷ ಮತ್ತು ಮಹಿಳೆಯರನ್ನು ದೇವರು ಸೃಷ್ಠಿಸಿದನು ಎಂದು ನಂಬುತ್ತಾರೆ. ಭಾಷಾಂತರಗಾರರು ತಾವು ಈ ವಿಚಾರವನ್ನು ಅರ್ಥಮಾಡಿಕೊಳ್ಳುವ ರೀತಿಯು ಈ ವಾಕ್ಯಭಾಗವನ್ನು ಭಾಷಾಂತರ ಮಾಡುವುದರ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು.

### ದಾಸತ್ವ

ಪೌಲನು ಈ ಅಧ್ಯಾಯದಲ್ಲಿ ದಾಸತ್ವವು ಒಳ್ಳೆಯದೋ, ಕೆಟ್ಟದೋ ಎಂಬುದರ ಬಗ್ಗೆ ಬರೆಯುತ್ತಿಲ್ಲ. ಆದರೆ ಆಳುಗಳು ತಮ್ಮ ಯಜಮಾನರು ನಂಬಿಗಸ್ತರಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದ್ದಾನೆ. ಪ್ರತಿಯೊಬ್ಬ ವಿಶ್ವಾಸಿಯೂ ಎಲ್ಲಾ ಸಂದರ್ಭದಲ್ಲೂ ಭಕ್ತಿಯುಳ್ಳವರಾಗಿರಬೇಕು ಮತ್ತು ಸರಿಯಾಗಿ ಜೀವಿಸಬೇಕು ಎಂದು ಬೋಧಿಸುತ್ತಾನೆ.
TIT 2 1 lfu1 0 Connecting Statement: ದೇವರ ವಾಕ್ಯವನ್ನು ಏಕೆ ಬೋಧಿಸಬೇಕು ಎಂಬುದಕ್ಕೆ ಕಾರಣಗಳನ್ನು ಹೇಳಿ ವಿವರಿಸುವುದನ್ನು ಪೌಲನು ಮುಂದುವರೆಸುತ್ತಾನೆ, ಮತ್ತು ವೃದ್ಧರು ಮತ್ತು ವೃದ್ಧೆಯರು, ಯುವಕರು, ದಾಸರು ಅಥವಾ ಸೇವಕರು ವಿಶ್ವಾಸಿಗಳಂತೆ ಹೇಗೆ ಜೀವಿಸಬೇಕು ಎಂದು ವಿವರಿಸುತ್ತಾನೆ.
TIT 2 1 tpi2 figs-explicit σὺ δὲ λάλει ἃ πρέπει 1 But you, speak what fits ಇಲ್ಲಿ **ನೀನು** ಎಂಬುದು ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ.ಯುಎಸ್‌ಟಿಯಲ್ಲಿರುವಂತೆ “ತೀತ” ಎಂದು ಹೆಸರನ್ನು ಸೇರಿಸುವುದು ಸಹಾಯಕವಾಗಿದ್ದರೆ, ನೀವು ಇಲ್ಲಿ ಅದನ್ನು ಸೇರಿಸಬಹುದು (ನೋಡಿರಿ: [[rc://en/ta/man/translate/figs-explicit]])
TIT 2 1 ph2j τῇ ὑγιαινούσῃ διδασκαλίᾳ 1 with faithful instruction "ಸುಭದ್ರವಾದ ತತ್ವಗಳನ್ನು ಅಥವಾ""ಸರಿಯಾದ ಬೋಧನೆಗಳನ್ನು ಮಾತ್ರ ಬೋಧಿಸಿದ """
TIT 2 1 ph2j τῇ ὑγιαινούσῃ διδασκαλίᾳ 1 with faithful instruction [ತೀತ 1:9](../01/09/pzi1) ರ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಸ್ವಸ್ಥ ಉಪದೇಶ” ಅಥವಾ "ಸರಿಯಾದ ಬೋಧನೆಗಳಿಂದ”
TIT 2 2 xc6t νηφαλίους εἶναι 1 to be temperate ಜಿತೇಂದ್ರಿಯರೂ ,ಸ್ವಸ್ಥಚಿತ್ತರೂ , ಸ್ವಸಾಮರ್ಥ್ಯಳ್ಳವರೂ ಆಗಿರಬೇಕು.
TIT 2 2 y3j2 εἶναι ... σώφρονας 1 to be ... sensible ತಮ್ಮಆಶೆ ಅಭಿಲಾಷೆಗಳನ್ನು ನಿಗ್ರಹಿಸಲು ತಿಳಿದವರೂ ಆಗಿರಬೇಕು.
TIT 2 2 m14y figs-abstractnouns ὑγιαίνοντας τῇ πίστει, τῇ ἀγάπῃ, τῇ ὑπομονῇ 1 sound in faith, in love, and in perseverance "ಇಲ್ಲಿ ""ಧ್ವನಿ "" ಎಂಬ ಪದದ ಅರ್ಥ ದೃಢವಾದ ಮತ್ತು ಅನುಮಾನ ವಿಲ್ಲದ ಎಂದು,ಭಾವಸೂಚಕ ನಾಮಪದಗಳಾದ ""ನಂಬಿಕೆ "" , ""ಪ್ರೀತಿ ""ಮತ್ತು ""ರಕ್ಷಣೆ ""ಇವೆಲ್ಲವನ್ನು ಕ್ರಿಯಾಪದಗಳನ್ನಾಗಿ ಹೇಳಬಹುದು, ಪರ್ಯಾಯ ಭಾಷಾಂತರ : ""ಅವರು ದೇವರ ನಿಜವಾದ ಬೋಧನೆಯನ್ನು ದೃಢವಾಗಿ ನಂಬಬೇಕು , ಇತರರನ್ನು ನಿಜವಾಗಿ ಪ್ರೀತಿಸಬೇಕು ಮತ್ತು ಎಷ್ಟೇ ಶೋಧನೆಗಳು ಬಂದರೂ ದೇವರ ಸೇವೆಯನ್ನು ನಿರಂತರವಾಗಿ ಮಾಡಬೇಕು ."" (ನೋಡಿ: [[rc://en/ta/man/translate/figs-abstractnouns]])"

Can't render this file because it contains an unexpected character in line 4 and column 453.