Compare commits

...

22 Commits

Author SHA1 Message Date
Vishwanath S P aa9e733d81 Merge Vishwanath-tc-create-1 into master by Vishwanath (#8)
Co-authored-by: Vishwanath S P <vishwanath@noreply.door43.org>
Co-committed-by: Vishwanath S P <vishwanath@noreply.door43.org>
2023-10-20 10:17:45 +00:00
unfoldingWord c7df1b719c Add Book gal to Manifest
Signed-off-by: unfoldingWord <info@unfoldingword.org>
2023-10-20 09:49:27 +00:00
BCS_India 9fcae87871 Merge pull request 'Merge TANUJA.G-tc-create-1 into master by TANUJA.G' (#7) from TANUJA.G-tc-create-1 into master
Reviewed-on: https://git.door43.org/translationCore-Create-BCS/kn_tQ/pulls/7
2023-10-20 09:47:44 +00:00
TANUJA.G e1ed85ca29 Edit 'tq_GAL.tsv' using 'tc-create-app' 2023-10-12 09:09:55 +00:00
TANUJA.G 56072e5cdd Edit 'tq_GAL.tsv' using 'tc-create-app' 2023-10-12 09:06:08 +00:00
TANUJA.G aac1494fed Edit 'tq_GAL.tsv' using 'tc-create-app' 2023-10-12 08:49:35 +00:00
TANUJA.G d9a85745d3 Edit 'tq_GAL.tsv' using 'tc-create-app' 2023-10-12 08:41:58 +00:00
TANUJA.G c00fc91cec Edit 'tq_GAL.tsv' using 'tc-create-app' 2023-10-12 08:41:15 +00:00
TANUJA.G 652b058d7a Edit 'tq_GAL.tsv' using 'tc-create-app' 2023-10-12 08:03:21 +00:00
TANUJA.G 0c858d49bf Edit 'tq_GAL.tsv' using 'tc-create-app' 2023-10-12 07:42:58 +00:00
TANUJA.G ee5b9149ec Edit 'tq_GAL.tsv' using 'tc-create-app' 2023-10-12 07:31:25 +00:00
TANUJA.G d6cab90898 Edit 'tq_GAL.tsv' using 'tc-create-app' 2023-10-11 19:10:54 +00:00
TANUJA.G b386e15edd Edit 'tq_GAL.tsv' using 'tc-create-app' 2023-10-11 18:47:48 +00:00
TANUJA.G 854610d829 Edit 'tq_GAL.tsv' using 'tc-create-app' 2023-10-10 18:33:55 +00:00
TANUJA.G fdcd8d11f2 Edit 'tq_GAL.tsv' using 'tc-create-app' 2023-10-10 18:25:05 +00:00
TANUJA.G ce2123e2b0 Edit 'tq_GAL.tsv' using 'tc-create-app' 2023-10-10 17:23:05 +00:00
TANUJA.G 3a6fac8d61 Edit 'tq_GAL.tsv' using 'tc-create-app' 2023-10-10 17:10:01 +00:00
TANUJA.G 3231f4e8a2 Edit 'tq_GAL.tsv' using 'tc-create-app' 2023-10-10 16:35:30 +00:00
TANUJA.G 172dafd5e3 Edit 'tq_GAL.tsv' using 'tc-create-app' 2023-10-10 16:22:43 +00:00
TANUJA.G 843c6a2f84 Edit 'tq_GAL.tsv' using 'tc-create-app' 2023-10-10 15:36:35 +00:00
TANUJA.G 0a1089bb36 Edit 'tq_GAL.tsv' using 'tc-create-app' 2023-10-10 15:22:27 +00:00
TANUJA.G 7722fe6ee5 Edit 'tq_GAL.tsv' using 'tc-create-app' 2023-10-10 15:08:23 +00:00
2 changed files with 117 additions and 26 deletions

View File

@ -1,38 +1,42 @@
---
dublin_core:
conformsto: 'rc0.2'
contributor:
creator: 'Door43 World Missions Community'
description: 'Comprehension and theological questions for each chapter of the Bible. It enables translators and translation checkers to confirm that the intended meaning of their translations is clearly communicated to the speakers of that language.'
format: 'text/tsv'
identifier: 'tq'
conformsto: rc0.2
contributor: null
creator: Door43 World Missions Community
description: >-
Comprehension and theological questions for each chapter of the Bible. It
enables translators and translation checkers to confirm that the intended
meaning of their translations is clearly communicated to the speakers of
that language.
format: text/tsv
identifier: tq
issued: '2021-03-10'
language:
direction: 'ltr'
identifier: 'kn'
title: 'ಕನ್ನಡ'
direction: ltr
identifier: kn
title: ಕನ್ನಡ
modified: '2021-03-10'
publisher: 'unfoldingWord'
publisher: unfoldingWord
relation:
- 'en/ult'
- 'en/ust'
rights: 'CC BY-SA 4.0'
- en/ult
- en/ust
rights: CC BY-SA 4.0
source:
-
identifier: 'tq'
language: 'en'
- identifier: tq
language: en
version: '17'
subject: 'TSV Translation Questions'
title: 'unfoldingWord® Translation Questions'
type: 'help'
subject: TSV Translation Questions
title: unfoldingWord® Translation Questions
type: help
version: '18'
checking:
checking_entity:
- 'unfoldingWord'
- unfoldingWord
checking_level: '2'
projects:
-
- title: Galatians
versification: ufw
identifier: gal
sort: 49
path: ./tq_GAL.tsv
categories:
- bible-nt

87
tq_GAL.tsv Normal file
View File

@ -0,0 +1,87 @@
Reference ID Tags Quote Occurrence Question Response
1:1 bh82 ಪೌಲನು ಹೇಗೆ ಅಪೊಸ್ತಲನಾದನು? ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರಿಂದ ಪೌಲನು ಅಪೊಸ್ತಲನಾದನು.
1:4 q9lg ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಯಾವುದರಿಂದ ಬಿಡುಗಡೆ ಹೊಂದಿದ್ದಾರೆ? ಈ ಪ್ರಸ್ತುತ ದುಷ್ಟ ಯುಗದಿಂದ ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಬಿಡುಗಡೆ ಹೊಂದಿದ್ದಾರೆ.
1:6 et4q ಯಾವುದರಿಂದ ಪೌಲನು ಗಲಾತ್ಯದ ಸಭೆಯ ಬಗ್ಗೆ ಆಶ್ಚರ್ಯಪಟ್ಟನು? ಅವರು ಬೇರೆ ಸುವಾರ್ತೆಗೆ ಇಷ್ಟು ಬೇಗನೆ ತಿರುಗಿಕೊಳ್ಳುತ್ತಿರುವುದನ್ನು ಕಂಡು ಪೌಲನು ಆಶ್ಚರ್ಯಪಟ್ಟನು.
1:7 nnd7 ಅಲ್ಲಿ ಸತ್ಯವಾದ ಸುವಾರ್ತೆಗಳು ಎಷ್ಷು ಇವೆ? ಒಂದೇ ಒಂದಯ ಸತ್ಯವಾದ ಸುವಾರ್ತೆಯು ಇದೆ, ಅದು ಕ್ರಿಸ್ತನ ಸುವಾರ್ತೆ.
1:8-9 duup ಕ್ರಿಸ್ತನ ಸುವಾರ್ತೆಗಿಂತ ಬೇರೆ ಸುವಾರ್ತೆಯನ್ನು ಸಾರುವ ಯಾರಿಗಾದರೂ ಏನು ಆಗಬೇಕು ಎಂದು ಪೌಲನು ಹೇಳುತ್ತಾನೆ?\n ಯಾರಾದರೂ ಬೇರೆ ಸುವಾರ್ತೆಯನ್ನು ಸಾರುತ್ತಿದ್ದರೆ ಅವರು ಶಾಪಗ್ರಸ್ತನಾಗಲಿ ಎಂದು ಪೌಲನು ಹೇಳುತ್ತಾನೆ.
1:10 hguy ಕ್ರಿಸ್ತನ ಸೇವಕರು ಮೊದಲು ಯಾರ ಅನುಮತಿಯನ್ನು ಹುಡುಕಬೇಕು? ಕ್ರಿಸ್ತನ ಸೇವಕರು ಮೊದಲು ದೇವರ ಅನುಮತಿಯನ್ನು ಹುಡುಕಬೇಕು.
1:12 etbx ಕ್ರಿಸ್ತನ ಸುವಾರ್ತೆಯ ಜ್ಞಾನವನ್ನು ಪೌಲನು ಹೇಗೆ ಹೊಂದಿದನು? ಕ್ರಿಸ್ತನ ಸುವಾರ್ತೆಯನ್ನು ಪ್ರಕಟಣೆಯ ಮೂಲಕ ಯೇಸು ಕ್ರಿಸ್ತನಿಂದ ನೇರವಾಗಿ ಪೌಲನು ಸ್ವೀಕರಿಸಿದನು. \n
1:13-14 fmu8 ಪೌಲನು ಕ್ರಿಸ್ತನ ಸುವಾರ್ತೆಯ ಪ್ರಕಟಣೆಯನ್ನು ಸ್ವೀಕರಿಸುವ ಮೊದಲು ತನ್ನ ಜೀವನದಲ್ಲಿ ಏನು ಮಾಡುತ್ತಿದ್ದನು? ಪೌಲನು ಯೆಹೂದ್ಯ ಧರ್ಮದ ಬಗ್ಗೆ ಬಹಳ ಆಸಕ್ತನಾಗಿದ್ದನು. ಅವನು ದೇವರ ಸಭೆಯನ್ನು ಹಿಂಸೆಪಡಿಸುತ್ತಾ ಅದನ್ನು ಹಾಳುಮಾಡುತ್ತಿದ್ದನು.
1:15 ws4e ದೇವರು ಪೌಲನನ್ನು ಆತನ ಅಪೋಸ್ತಲನನ್ನಾಗಿ ಯಾವಾಗ ಆರಿಸಿಕೊಂಡನು? ಪೌಲನು ಅವನ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ಅವನನ್ನು ಅಪೊಸ್ತಲನನ್ನಾಗಿ ಆರಿಸಿಕೊಂಡನು.\r\n\n
1:16 gv0o ಯಾವ ಉದ್ದೇಶಕ್ಕಾಗಿ ದೇವರು ಪೌಲನನ್ನು ತನ್ನ ಅಪೊಸ್ತಲನಾಗಿ ಆರಿಸಿಕೊಂಡನು?\r\n\n ಪೌಲನು ಅನ್ಯಜನರ ಮಧ್ಯದಲ್ಲಿ ಕ್ರಿಸ್ತನನ್ನು ಸಾರುವುದಕ್ಕಾಗಿ ದೇವರು ಪೌಲನನ್ನು ತನ್ನ ಅಪೊಸ್ತಲನನ್ನಾಗಿ ಆರಿಸಿಕೊಂಡನು.
1:18-19 n7ls ಅಂತಿಮವಾಗಿ ಪೌಲನು ಇತರ ಅಪೊಸ್ತಲರನ್ನು ಎಲ್ಲಿ ಭೇಟಿಯಾದನು?\r\n\n ಅಂತಿಮವಾಗಿ, ಪೌಲನು ಯೆರೂಸಲೇಮಿಗೆ ಹೋದನು ಮತ್ತು ಅಪೊಸ್ತಲರಾದ ಕೇಫ ಮತ್ತು ಯಾಕೋಬರನ್ನು ಭೇಟಿಯಾದನು.\r\n\n
1:22-23 fxfg ಯೂದಾಯಲ್ಲಿ ಇದ್ದ ಸಭೆಗಳು ಪೌಲನ ಬಗ್ಗೆ ಏನನ್ನು ಕೇಳಿಸಿಕೊಂಡಿದ್ದವು? ಪೌಲನು ಮೊದಲು ಯೆಹೂದ್ಯರನ್ನು ಹಿಂಸೆಪಡಿಸುತ್ತಿದ್ದನು. ಆದರೆ ಈಗ ಅವನು ಯೆಹೂದ್ಯರ ನಂಬಿಕೆಯನ್ನು ಸಾರುತ್ತಿದ್ದಾನೆ ಎಂದು ಯೆಹೂದ್ಯದಲ್ಲಿನ ಸಭೆಗಳು ಕೇಳಿಸಿಕೊಂಡಿದ್ದವು.
2:1-2 sg6l ಪೌಲನು 14 ವರ್ಷಗಳ ನಂತರ ಯೆರೂಸಲೇಮಿಗೆ ಹೋದಾಗ ಏನು ಮಾಡಿದನು? ಪೌಲನು ಪ್ರತ್ಯೇಕವಾಗಿ ಸಭೆಯ ನಾಯಕರೊಂದಿಗೆ ಮಾತಾಡಿ, ತಾನು ಸಾರುತ್ತಿದ್ದ ಸುವಾರ್ತೆಯನ್ನು ಅವರಿಗೆ ವಿವರಿಸಿದನು.
2:3 ryvx ಯೆಹೂದ್ಯನಲ್ಲದ ತೀತನು ಏನು ಮಾಡಿಸಿಕೊಳ್ಳುವುದು ಅಗತ್ಯವಿರಲಿಲ್ಲ? ತೀತನು ಸುನ್ನತಿ ಮಾಡಿಸಿಕೊಳ್ಳುವ ಅಗತ್ಯವಿರಲಿಲ್ಲ.
2:4 n7kn ಸುಳ್ಳು ಸಹೋದರರು ಏನು ಮಾಡಲು ಅಪೇಕ್ಷಿಸಿದರು? ಸುಳ್ಳು ಸಹೋದರರು ಪೌಲನನ್ನೂ ಅವನ ಸಂಗಡಿರನ್ನೂ ಧರ್ಮಶಾಸ್ತ್ರದ ಗುಲಾಮರನ್ನಾಗಿ ಮಾಡಲು ಅಪೇಕ್ಷಿಸಿದ್ದರು.\n\n
2:6 l735 ಯೆರೂಸಲೇಮಿನ ಸಭೆಯ ನಾಯಕರು ಪೌಲನ ಸಂದೇಶವನ್ನು ಬದಲಾಯಿಸಿದರಾ? ಇಲ್ಲ, ಪೌಲನ ಸಂದೇಶಕ್ಕೆ ಅವರು ಏನನ್ನೂ ಸೇರಿಸಲಿಲ್ಲ.
2:7-8 gi1g ಮುಖ್ಯವಾಗಿ ಸುವಾರ್ತೆಯನ್ನು ಯಾರಿಗೆ ಸಾರುವದಕ್ಕೆ ಪೌಲನನ್ನು ಕಳುಹಿಸಲಾಯಿತು? ಮುಖ್ಯವಾಗಿ ಸುನ್ನತಿಯಿಲ್ಲದವರಿಗೆ, ಅನ್ಯಜನರಿಗೆ ಸುವಾರ್ತೆಯನ್ನು ಸಾರುವಂತೆ ಪೌಲನನ್ನು ಕಳುಹಿಸಲಾಯಿತು.
2:7-8 u2cc ಮುಖ್ಯವಾಗಿ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಯಾರಲ್ಲಿಗೆ ಕಳುಹಿಸಲಾಯಿತು? ಮುಖ್ಯವಾಗಿ ಸುನ್ನತಿ ಆಗಿರುವ ಯೆಹೂದ್ಯರಿಗೆ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಕಳುಹಿಸಲಾಗಿತ್ತು.
2:9 bx0g ಯೆರೂಸಲೇಮಿನ ನಾಯಕರು ಪೌಲನ ಸೇವೆಯನ್ನು ಒಪ್ಪಿಕೊಂಡಿರುವುದನ್ನು ಹೇಗೆ ತೋರಿಸಿದರು? ಯೆರೂಸಲೇಮಿನ ನಾಯಕರು ಪೌಲ ಮತ್ತು ಬಾರ್ನಬರಿಗೆ ತಮ್ಮ ಒಪ್ಪಿಗೆಯನ್ನು ತೋರಿಸಲು ಅನ್ಯೋನತೆಯ ಬಲಗೈಯನ್ನು ಕೊಟ್ಟರು.
2:11-12 gfg5 ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಯಾವ ತಪ್ಪು ಮಾಡಿದನು? ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ಪೇತ್ರನು ನಿಲ್ಲಿಸಿದನು. ಯಾಕೆಂದರೆ ಅವನು ಸುನ್ನತಿ ಮಾಡಿಸಿಕೊಂಡಿದ್ದ ಯೆಹೂದ್ಯರಿಗೆ ಭಯಪಡುತ್ತಿದ್ದನು.
2:14 q11q ಎಲ್ಲರ ಮುಂದೆ ಕೇಫನನ್ನು ಪೌಲನು ಏನು ಕೇಳಿದನು? ಕೇಫನು ಯೆಹೂದ್ಯನಲ್ಲದವನಾಗಿ ಜೀವಿಸುತ್ತಿರುವಾಗ ಯೆಹೂದ್ಯರಲ್ಲದವರು ಯೆಹೂದ್ಯರಂತೆ ಜೀವಿಸುವಂತೆ ಅವನು ಹೇಗೆ ಒತ್ತಾಯಿಸಬಹುದೆಂದು ಪೌಲನು ಕೇಫನನ್ನು ಕೇಳಿದನು.
2:16 zqqn ಯಾವುದರಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು? ಧರ್ಮಶಾಸ್ತ್ರದ ಕ್ರಿಯೆಗಳಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು.
2:16 h9tg ಒಬ್ಬನು ದೇವರ ಮುಂದೆ ಹೇಗೆ ನೀತಿವಂತನಾಗುತ್ತಾನೆ? ಒಬ್ಬ ವ್ಯಕ್ತಿಯು ಯೇಸು ಕ್ರಿಸ್ತನಲ್ಲಿನ ನಂಬಿಕೆಯಿಂದ ದೇವರ ಮುಂದೆ ನೀತಿವಂತನಾಗುವನು.
2:18 eljf ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಂತರ ಒಬ್ಬನು ಮತ್ತೆ ಧರ್ಮಶಾಸ್ತ್ರವನ್ನು ಹಿಂಬಾಲಿಸಲು ಪ್ರಯತ್ನಿಸಿದರೆ, ಅವನು ನಿಜವಾಗಿಯೂ ಏನು ಆಗುತ್ತಾನೆ ಎಂದು ಪೌಲನು ಹೇಳುತ್ತಾನೆ? ಪೌಲನು ಹೇಳುತ್ತಾ ತಾನು ನಿಜವಾಗಿ ಧರ್ಮಶಾಸ್ತ್ರವನ್ನು ಮುರಿದವನು ಎಂದು ತೋರಿಸಿಕೊಳ್ಳುತ್ತಾನೆ.
2:20 c7ji ಈಗ ತನ್ನಲ್ಲಿ ಯಾರು ಜೀವಿಸುತ್ತಾರೆ ಎಂದು ಪೌಲನು ಹೇಳಿದನು? ತನ್ನಲ್ಲಿ ಕ್ರಿಸ್ತನು ಜೀವಿಸುತ್ತಾನೆ ಎಂದು ಪೌಲನು ಹೇಳಿದನು.
2:20 stq0 ದೇವರ ಮಗನು ತನಗಾಗಿ ಏನು ಮಾಡಿದನೆಂದು ಪೌಲನು ಹೇಳುತ್ತಾನೆ? ದೇವರ ಮಗನು ಅವನನ್ನು ಪ್ರೀತಿಸಿದನು ಮತ್ತು ತನ್ನನ್ನು ತಾನು ಪೌಲನಿಗಾಗಿ ಕೊಟ್ಟನು ಎಂದು ಪೌಲನು ಹೇಳುತ್ತಾನೆ.
3:6 n5o2 ದೇವರ ಮುಂದೆ ಅಬ್ರಹಾಮನು ನೀತಿವಂತನೆಂದು ಹೇಗೆ ಪರಿಗಣಿಸಲ್ಪಟ್ಟನು? ಅಬ್ರಹಾಮನು ದೇವರನ್ನು ನಂಬಿದನು, ಮತ್ತು ಅದಕ್ಕಾಗಿಯೇ ದೇವರು ಅಬ್ರಹಾಮನನ್ನು ನೀತಿವಂತನೆಂದು ಪರಿಗಣಿಸಿದನು.
3:7 ihwt ಅಬ್ರಹಾಮನ ಮಕ್ಕಳು ಯಾರು? ಯಾರು ದೇವರನ್ನು ನಂಬಿದರೋ ಅವರು ಅಬ್ರಹಾಮನ ಮಕ್ಕಳು.
3:8 ibj7 ಯೆಹೂದ್ಯರಲ್ಲದವರು ಯಾವ ರೀತಿಯಲ್ಲಿ ನೀತಿವಂತರಾಗುತ್ತಾರೆ ಎಂಬುದನ್ನು ಗ್ರಂಥವು ಯಾವ ರೀತಿಯಲ್ಲಿ ಮೊದಲೇ ತಿಳಿಸಿತ್ತು? ಯೆಹೂದ್ಯರಲ್ಲದವರು ನಂಬಿಕೆಯಿಂದಲೇ ನೀತಿವಂತರಾಗುವರು ಎಂದು ಗ್ರಂಥವು ಮೊದಲೇ ಹೇಳಿತ್ತು.
3:10 t6yk ಧರ್ಮಶಾಸ್ತ್ರದ ಕ್ರಿಯೆಗಳ ಮೇಲೆ ಯಾರು ಅವಲಂಬಿತರಾದವರು ಯಾವುದರ ಕೆಳಗೆ ನೀತಿವಂತರಾಗಬೇಕು? ಆದರೆ ಧರ್ಮಶಾಸ್ತ್ರದ ಕ್ರಿಯೆಗಳಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದುವವರು ಶಾಪಗ್ರಸ್ತರಾಗಿದ್ದಾರೆ.
3:11 wofi ಎಷ್ಟು ಜನರು ಧರ್ಮಶಾಸ್ತ್ರದ ಕ್ರಿಯೆಗಳಿಂದ ದೇವರ ಮೂಲಕ ನೀತಿವಂತರೆಂದು ನಿರ್ಣಯಿಸಲ್ಲಪಟ್ಟರು? ಧರ್ಮಶಾಸ್ತ್ರದ ಕ್ರಿಯೆಗಳಿಂದ ಯಾರೊಬ್ಬರೂ ನೀತಿವಂತರಾಗುವುದಿಲ್ಲ.
3:14 ks37 ಕ್ರಿಸ್ತನು ನಮಗೋಸ್ಕರ ಶಾಪವಾಗುವುದಕ್ಕೆ ನಮ್ಮನ್ನು ಯಾಕೆ ವಿಮೋಚಿಸಿದನು?\r\n\n ಅಬ್ರಹಾಮನ ಆಶೀರ್ವಾದವು ಅನ್ಯಜನರಿಗೆ ಬರಬಹುದೆಂದು ಕ್ರಿಸ್ತನು ನಮಗೋಸ್ಕರ ಶಾಪವನ್ನು ಹೊತ್ತುಕೊಂಡು ನಮ್ಮನ್ನು ಬಿಡಿಸಿದನು.
3:16 kljb ಅಬ್ರಹಾಮನಿಗೆ ನೀಡಲಾದ ವಾಗ್ದಾನದಲ್ಲಿ ಹೇಳಲಾಗಿರುವ "ಸಂತತಿ" ಯಾರು?\r\n\n ಅಬ್ರಹಾಮನಿಗೆ ನೀಡಲಾದ ವಾಗ್ದಾನದಲ್ಲಿ ಹೇಳಲಾಗಿರುವ "ಸಂತತಿ" ಕ್ರಿಸ್ತನು.
3:17 rkbr ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ಯೆಹೂದ್ಯರ ಧರ್ಮಶಾಸ್ತ್ರವು ರದ್ದುಗೊಳಿಸಿತೋ?\n ಇಲ್ಲ, ಅಬ್ರಹಾಮನಿಗೆ ಮಾಡಿದಂತ ವಾಗ್ದಾನವನ್ನು ಧರ್ಮಶಾಸ್ತ್ರವು ರದ್ದುಗೊಳಿಸಲಿಲ್ಲ.
3:19 r3x5 ಹಾಗಾದರೆ ಅಲ್ಲಿ ಧರ್ಮಶಾಸ್ತ್ರವು ಯಾಕೆ ಇದ್ದಿತು? ಅಬ್ರಹಾಮನ ಸಂತತಿಯು ಬರುವ ತನಕ ಅಪರಾಧಗಳ ನಿಮಿತ್ತ ಧರ್ಮಶಾಸ್ತ್ರವು ಬಂದಿತು.
3:22 jvvr ಗ್ರಂಥದಲ್ಲಿರುವ ಧರ್ಮಶಾಸ್ತ್ರವು ಎಲ್ಲರನ್ನು ಯಾವುದರ ಅಡಿಯಲ್ಲಿ ಬಂಧಿಸಿದೆ? ಗ್ರಂಥದಲ್ಲಿರುವ ಧರ್ಮಶಾಸ್ತ್ರವು ಎಲ್ಲರನ್ನು ಪಾಪದ ಅಡಿಯಲ್ಲಿ ಬಂಧಿಸಿದೆ.
3:23-26 vaww ಧರ್ಮಶಾಸ್ತ್ರದ ಬಂಧನದಿಂದ ನಾವು ಹೇಗೆ ಬಿಡುಗಡೆಯಾಗುತ್ತೇವೆ? ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ಮೂಲಕ ನಾವು ಧರ್ಮಶಾಸ್ತ್ರದ ಬಂಧನದಿಂದ ಬಿಡುಗಡೆಯಾಗಿದ್ದೇವೆ.\r\n.
3:27 dti9 ಕ್ರಿಸ್ತನಲ್ಲಿ ಯಾರು ಧರಿಸಿಕೊಂಡಿದ್ದಾರೆ? ಕ್ರಿಸ್ತನಲ್ಲಿ ದೀಕ್ಷಾಸ್ನಾನವನ್ನು ಮಾಡಿಸಿಕೊಂಡಿರುವ ನೀವು ಕ್ರಿಸ್ತನಲ್ಲಿ ಧರಿಸಿಕೊಂಡಿದ್ದೀರಿ.\n
3:28 bp4h ಯಾವ ವಿಭಿನ್ನ ರೀತಿಯ ಜನರು ಕ್ರಿಸ್ತ ಯೇಸುವಿನಲ್ಲಿ ಒಬ್ಬರಾಗಿದ್ದಾರೆ? ಯಹೂದ್ಯರು, ಗ್ರೀಕರು, ದಾಸರು, ಸ್ವತಂತ್ರರು, ಪುರುಷರು ಮತ್ತು ಸ್ತ್ರೀಯರು ಎಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಬ್ಬರಾಗಿದ್ದಾರೆ.
4:1-2 kml9 ಆಸ್ತಿಯ ಬಾಧ್ಯಸ್ಥನು ಮಗುವಾಗಿದ್ದಾಗ ಅವನು ಹೇಗೆ ಬದುಕುತ್ತಾನೆ? ಬಾಧ್ಯಸ್ಥನು ಅವನ ತಂದೆಯು ನಿಗದಿಪಡಿಸಿದ ದಿನದವರೆಗೆ ಅವನು ಗುಲಾಮನಾಗಿ ಪಾಲಕರ ಮತ್ತು ಮನೆವಾರ್ತೆಯವರ ಅಧೀನದಲ್ಲಿ ಇರುತ್ತಾನೆ.\n
4:4-5 gsoo ಸರಿಯಾದ ಸಮಯದ ಇತಿಹಾಸದಲ್ಲಿ ದೇವರು ಏನು ಮಾಡಿದನು?\n\n ಸರಿಯಾದ ಸಮಯದಲ್ಲಿ ಧರ್ಮಶಾಸ್ತ್ರದ ಅಡಿಯಲ್ಲಿರುವವರನ್ನು ಬಿಡುಗಡೆ ಮಾಡಲು ದೇವರು ತನ್ನ ಮಗನನ್ನು ಕಳುಹಿಸಿದನು.
4:5 aa5k ಧರ್ಮಶಾಸ್ತ್ರದ ಅಡಿಯಲ್ಲಿರುವ ಮಕ್ಕಳನ್ನು ದೇವರು ತನ್ನ ಕುಟುಂಬಕ್ಕೆ ಹೇಗೆ ಸೇರಿಸಿಕೊಂಡನು?\n\n ದೇವರು ಧರ್ಮಶಾಸ್ತ್ರದ ಅಡಿಯಲ್ಲಿರುವ ಮಕ್ಕಳನ್ನು ಮಕ್ಕಳನ್ನಾಗಿ ದತ್ತು ಸ್ವೀಕರಿಸಿದನು.
4:6 ge9i ದೇವರು ತನ್ನ ಮಕ್ಕಳ ಹೃದಯಗಳಿಗೆ ಏನನ್ನು ಕಳುಹಿಸಿದನು? ದೇವರು ತನ್ನ ಮಗನ ಆತ್ಮವನ್ನು ತನ್ನ ಮಕ್ಕಳ ಹೃದಯಗಳಿಗೆ ಕಳುಹಿಸುತ್ತಾನೆ.\r\n\n
4:8 lmva ದೇವರ ಬಗ್ಗೆ ನಾವು ತಿಳಿದುಕೊಳ್ಳುವ ಮೊದಲು, ನಾವು ಯಾರಿಗೆ ಗುಲಾಮರಾಗಿದ್ದೆವು? ನಾವು ದೇವರನ್ನು ತಿಳಿಯುವುದಕ್ಕಿಂತ ಮುಂಚೆ, ದೇವರುಗಳೇ ಅಲ್ಲದ, ಈ ಲೋಕವನ್ನು ಆಳುವ ಆತ್ಮಗಳಿಗೆ ನಾವು ಗುಲಾಮರಾಗಿದ್ದೆವು.
4:9 et22 ಗಲಾತ್ಯದವರು ಯಾವುದಕ್ಕೆ ಹಿಂದಿರುಗುತ್ತಿದ್ದಾರೆಂದು ಪೌಲನು ಗೊಂದಲಕ್ಕೆ ಒಳಗಾದನು? ಗಲಾತ್ಯದವರು ಮತ್ತೊಮ್ಮೆ ಲೋಕವನ್ನು ಆಳುತ್ತಿರುವ ಆತ್ಮಗಳಿಗೆ ಹಿಂದಿರುಗುತ್ತಿರುವುದರಿಂದ ಪೌಲನಿಗೆ ಗೊಂದಲವಾಯಿತು.
4:9-11 dcls ಗಲಾತ್ಯದವರು ಹಿಂದಕ್ಕೆ ತಿರುಗುವುದನ್ನು ನೋಡಿದಾಗ ಪೌಲನು ಅವರ ವಿಷಯದಲ್ಲಿ ಏಕೆ ಭಯಪಟ್ಟನು? ಗಲಾತ್ಯದವರು ಮತ್ತೆ ಗುಲಾಮರಾಗುತ್ತಾರೆ, ಮತ್ತು ನಾನು ಅವರ ಮೇಲೆ ಪ್ರಯಾಸಪಟ್ಟಿದ್ದು ವ್ಯರ್ಥವಾಯಿತೋ ಎಂದು ಪೌಲನು ಭಯಪಟ್ಟನು.
4:13 grkg ಪೌಲನು ಮೊದಲು ಗಲಾತ್ಯಕ್ಕೆ ಬಂದಾಗ, ಅವನಿಗೆ ಯಾವ ಸಮಸ್ಯೆ ಇದ್ದಿತು?\r\n\n ಪೌಲನು ಮೊದಲು ಗಲಾತ್ಯಕ್ಕೆ ಬಂದಾಗ, ಅವನು ದೈಹೀಕ ಬಲಹೀನತೆ ಇದ್ದಿತು.\n\n
4:14 v4yn ಪೌಲನಿಗೆ ಸಮಸ್ಯೆ ಇದ್ದರೂ ಗಲಾತ್ಯದವರು ಅವನನ್ನು ಹೇಗೆ ಸ್ವೀಕರಿಸಿದರು? ಪೌಲನಿಗೆ ಸಮಸ್ಯೆಯು ಇದ್ದರೂ, ಗಲಾತ್ಯದವರು ಪೌಲನನ್ನು ದೇವರ ದೂತನಾಗಿ, ಯೇಸು ಕ್ರಿಸ್ತನಾಗಿ ಸ್ವೀಕರಿಸಿದರು.
4:17 d3xb ಬೇರೆಮಾಡಲು ಪ್ರಯತ್ನಿಸಿದ ಗಲಾತ್ಯದ ಸುಳ್ಳು ಬೋಧಕರು ಯಾರು? ಗಲಾತ್ಯದ ಸುಳ್ಳು ಬೋಧಕರು ಪೌಲನಿಂದ ಬೇರೆಮಾಡಲು ಪ್ರಯತ್ನಿಸಿದರು .
4:20-21 s4s2 ಸುಳ್ಳು ಬೋಧಕರು ಗಲಾತ್ಯದವರನ್ನು ಯಾವುದರ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ?\r\n\n ಸುಳ್ಳು ಬೋಧಕರು ಗಲಾತ್ಯದವರನ್ನು ಮತ್ತೆ ಧರ್ಮಶಾಸ್ತ್ರದ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ.
4:22 tswh ಯಾವ ಎರಡು ವಿಧದ ಹೆಂಗಸರಿಂದ ಅಬ್ರಹಾಮನಿಗೆ ಇಬ್ಬರು ಗಂಡುಮಕ್ಕಳಿದ್ದರು?\n ಅಬ್ರಹಾಮನಿಗೆ ಇಬ್ಬರು ಗಂಡು ಮಕ್ಕಳು ಇದ್ದರು. ಒಬ್ಬನು ದಾಸಿಯ ಮಗನು ಮತ್ತು ಇನ್ನೊಬ್ಬನು ಸ್ವತಂತ್ರಳಾದ ಸ್ತ್ರೀಯಿಂದ.\r\n
4:26 wwsm ಪೌಲ ಮತ್ತು ನಂಬುವ ಗಲಾತ್ಯದವರ ಸಾಂಕೇತಿಕ ತಾಯಿ ಯಾರು? ಮೇಲಣ ಯೆರೂಸಲೇಮ್, ಸ್ವತಂತ್ರ ಸ್ತ್ರೀ, ಪೌಲನ ಮತ್ತು ನಂಬುವ ಗಲಾತ್ಯದವರ ಸಾಂಕೇತಿಕ ತಾಯಿಯಾಗಿದ್ದಾಳೆ.\n
4:28 gz32 ಕ್ರಿಸ್ತನಲ್ಲಿನ ವಿಶ್ವಾಸಿಗಳು ಶರೀರಸಂಬಂಧದ ಮಕ್ಕಳೋ ಅಥವಾ ವಾಗ್ದಾನದ ಮಕ್ಕಳೋ? ಕ್ರಿಸ್ತನಲ್ಲಿನ ವಿಶ್ವಾಸಿಗಳು ವಾಗ್ದಾನದ ಮಕ್ಕಳು.
4:29 jmva ವಾಗ್ದಾನದ ಮಕ್ಕಳನ್ನು ಯಾರು ಹಿಂಸಿಸುತ್ತಾರೆ?\n\n ಮಾಂಸದ ಮಕ್ಕಳು ವಾಗ್ದಾನದ ಮಕ್ಕಳನ್ನು ಹಿಂಸೆಪಡಿಸಿದರು.\r\n\n
4:30 sdh3 ದಾಸಿಯಾದ ಸ್ತ್ರೀಯ ಮಕ್ಕಳು ಏನನ್ನು ಬಾದ್ಯಸ್ಥವಾಗಿ ಪಡೆಯುವುದಿಲ್ಲ?\n\n ದಾಸಿಯ ಮಕ್ಕಳು ಸ್ವತಂತ್ರಳಾದ ಸ್ತ್ರೀಯ ಮಕ್ಕಳೊಂದಿಗೆ ಬಾಧ್ಯರಾಗುವದಿಲ್ಲ.
4:31 r7te ಕ್ರಿಸ್ತನಲ್ಲಿನ ವಿಶ್ವಾಸಿಗಳು ದಾಸಿಯ ಮಕ್ಕಳೋ ಅಥವಾ ಸ್ವತಂತ್ರ ಸ್ತ್ರೀಯ ಮಕ್ಕಳೋ?\n\n ಕ್ರಿಸ್ತನಲ್ಲಿನ ವಿಶ್ವಾಸಿಗಳು ಸ್ವತಂತ್ರ ಸ್ತ್ರೀಯ ಮಕ್ಕಳು.
5:1 rtss ಕ್ರಿಸ್ತನು ನಮ್ಮನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಿದ್ದಾನೆ? ಸ್ವತಂತ್ರಕ್ಕಾಗಿ ಕ್ರಿಸ್ತನು ನಮ್ಮನ್ನು ಬಿಡುಗಡೆಮಾಡಿದ್ದಾನೆ.
5:2 ow5t ಸುನ್ನತಿ ಮಾಡಿಸಿಕೊಂಡರೆ ಏನಾಗುವುದೆಂದು ಪೌಲನು ಗಲಾತ್ಯದವರಿಗೆ ಎಚ್ಚರಿಕೆ ಕೊಟ್ಟನು?\r\n\n ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತನು ಅವರಿಗೆ ಯಾವ ಪ್ರಯೋಜನ ಆಗುವುದಿಲ್ಲ ಎಂದು ಪೌಲನು ಗಲಾತ್ಯದವರಿಗೆ ಹೇಳಿದನು.
5:4 unjp ಧರ್ಮಶಾಸ್ತ್ರವನ್ನು ಅನುಸರಿಸುವ ಮೂಲಕ ನೀತಿವಂತರಾಗಲು ಎಲ್ಲಾ ಗಲಾತ್ಯರಿಗೆ ಏನು ಆಗುತ್ತದೆ ಎಂದು ಪೌಲನು ಎಚ್ಚರಿಸಿದನು? ಪೌಲನು ಗಲಾತ್ಯದವರಿಗೆ, ಧರ್ಮಶಾಸ್ತ್ರವನ್ನು ಅನುಸರಿಸಿ ನೀತಿವಂತರಾಗಲು ಪ್ರಯತ್ನಿಸುವವರೆಲ್ಲರೂ ಕ್ರಿಸ್ತನಿಂದ ಮತ್ತು ಕೃಪೆಯಿಂದ ಬಿದ್ದುಹೋಗುತ್ತಾರೆ ಎಂದು ಎಚ್ಚರಿಸಿದನು.
5:6 izs9 ಯೇಸು ಕ್ರಿಸ್ತನಲ್ಲಿ ಸುನ್ನತಿ ಮತ್ತು ಸುನ್ನತಿಯಿಲ್ಲದಿರುವಿಕೆಗೆ ವಿರುದ್ಧವಾಗಿ ಏನು ಮಾತ್ರ ಅರ್ಥಪೂರ್ಣವಾಗಿದೆ?\n\n ಕ್ರಿಸ್ತ ಯೇಸುವಿನಲ್ಲಿ, ಪ್ರೀತಿಯ ಮೂಲಕ ಕ್ರಿಯೆ ಮಾಡುವ ನಂಬಿಕೆ ಮಾತ್ರವೇ ಏನಾದರೂ ಅರ್ಥವನ್ನು ನೀಡುತ್ತದೆ.\r\n
5:10 z2kn ಗಲಾತ್ಯದವರಿಗೆ ಸುವಾರ್ತೆಯ ವಿಷಯದಲ್ಲಿ ಗೊಂದಲ ಉಂಟುಮಾಡಿದವನ ಬಗ್ಗೆ ಪೌಲನಿಗೆ ಯಾವ ಭರವಸೆ ಇದೆ? ಗಲಾತ್ಯದವರಿಗೆ ಸುವಾರ್ತೆಯ ಬಗ್ಗೆ ಗೊಂದಲವನ್ನುಂಟು ಮಾಡಿದವನು ದೇವರ ತೀರ್ಪನ್ನು ಹೊಂದುವನೆಂದು ಪೌಲನಿಗೆ ಭರವಸೆಯಿದೆ.
5:11 v9ve ಸುನ್ನತಿಯನ್ನು ಪ್ರಕಟಿಸುವುದರಿಂದ ಏನಾಗುತ್ತದೆ ಎಂದು ಪೌಲನು ಹೇಳಿದನು?\r\n\n ಸುನ್ನತಿಯನ್ನು ಪ್ರಕಟಿಸುವಲ್ಲಿ, ಶಿಲುಬೆಯ ಅಡ್ಡಿಯು ನಾಶವಾಗುತ್ತದೆ ಎಂದು ಪೌಲನು ಹೇಳುತ್ತಾನೆ.
5:13 wgj2 ಕ್ರಿಸ್ತನಲ್ಲಿನ ವಿಶ್ವಾಸಿಗಳು ತಮ್ಮ ಸ್ವಾತಂತ್ರವನ್ನು ಹೇಗೆ ಉಪಯೋಗಿಸಬಾರದು? ವಿಶ್ವಾಸಿಗಳು ತಮ್ಮ ಸ್ವಾತಂತ್ರವನ್ನು ಮಾಂಸಕ್ಕಾಗಿ ಒಂದು ಅವಕಾಶವಾಗಿ ಉಪಯೋಗಿಸಬಾರದು.\n
5:13 hglc ವಿಶ್ವಾಸಿಗಳು ಕ್ರಿಸ್ತನಲ್ಲಿ ತಮ್ಮ ಸ್ವಾತಂತ್ರವನ್ನು ಕ್ರಿಸ್ತನಲ್ಲಿ ಹೇಗೆ ಉಪಯೋಗಿಸಬೇಕು? ವಿಶ್ತವಾಸಿಗಳು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆಮಾಡಲು ಉಪಯೋಗಿಸಿಕೊಳ್ಳಬೇಕು.\n
5:14 dwbj ಇಡೀ ಧರ್ಮಶಾಸ್ತ್ರವು ಯಾವ ಒಂದು ಆಜ್ಞೆಯಲ್ಲಿ ನೆರವೇರುತ್ತದೆ?\n "ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು" ಎಂಬ ಒಂದೇ ಆಜ್ಞೆಯಲ್ಲಿ ಇಡೀ ಧರ್ಮಶಾಸ್ತ್ರವೇ ನೆರವೇರಿದೆ.
5:16 ympc ವಿಶ್ವಾಸಿಗಳು ಹೇಗೆ ಮಾಂಸದ ಅಭಿಲಾಷೆಗಳನ್ನು ನೆರವೇರಿಸಬಾರದು? ವಿಶ್ವಾಸಿಗಳು ಆತ್ಮದಿಂದ ಬದುಕಬಹುದು, ಮತ್ತು ಹೀಗೆ, ಮಾಂಸದ ಅಭಿಲಾಷೆಗಳನ್ನು ನೆರವೇರಿಸುವುದಿಲ್ಲ.
5:17 a5pf ವಿಶ್ವಾಸಿಯಲ್ಲಿ ಯಾವ ಎರಡು ವಿಷಯಗಳು ಒಂದಕ್ಕೊಂದು ವಿರುದ್ಧವಾಗಿವೆ? ವಿಶ್ವಾಸಿಯಲ್ಲಿ ಆತ್ಮ ಮತ್ತು ಮಾಂಸವು ಒಂದಕ್ಕೊಂದು ವಿರುದ್ದವಾಗಿದೆ.
5:20-21 cztb ಮಾಂಸದ ಕಾರ್ಯಗಳ ಮೂರು ಉದಾಹರಣೆಗಳು ಯಾವುವು?\n\n ಮಾಂಸದ ಕಾರ್ಯಗಳ ಮೂರು ಉದಾಹರಣೆಗಳು ಯಾವುವೆಂದರೆ: ಜಾರತ್ವ, ಅಶುದ್ಧತೆ, ದುರಾಶೆ, ವಿಗ್ರಹಾರಾಧನೆ, ಮಾಟಗಾರಿಕೆ, ದ್ವೇಷ, ಕಲಹ, ಅಸೂಯೆ, ಕೋಪ, ಜಗಳ, ಭಿನ್ನಾಭಿಪ್ರಾಯ, ಭಿನ್ನಾಭಿಪ್ರಾಯ, ಅಸೂಯೆ, ಕುಡುಕತನ.
5:21 ubwn ಮಾಂಸದ ಕಾರ್ಯಗಳನ್ನು ಯಾರು ಅಭ್ಯಾಸಿಸುತ್ತಾರೋ ಮಾಡುವವರಿಗೆ ಏನನ್ನು ಹೊಂದುವುದಿಲ್ಲ? ಮಾಂಸದ ಕಾರ್ಯಗಳನ್ನು ಮಾಡುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.
5:22-23 k16e ಆತ್ಮದ ಫಲ ಎಂದರೆ ಏನು? ಪವಿತ್ರ ಆತ್ಮನ ಫಲವು ಪ್ರೀತಿಯೂ, ಸಂತೋಷವೂ, ಶಾಂತಿಯೂ, ದೀರ್ಘಶಾಂತಿಯೂ, ದಯೆಯೂ, ಒಳ್ಳೆಯತನವೂ, ನಂಬಿಕೆಯೂ, ಸಾತ್ವಿಕತೆಯೂ, ಸ್ವಯಂ ನಿಯಂತ್ರಣ ಆಗಿದೆ.
5:24 q615 ಯಾರು ಯೇಸು ಕ್ರಿಸ್ತನಿಗೆ ಸೇರಿದ್ದಾರೋ ಮಾಂಸ ಮತ್ತು ಅದರ ವ್ಯಾಮೋಹಗಳಿಂದ ಏನು ಮಾಡಿದರು? ಕ್ರಿಸ್ತ ಯೇಸುವಿಗೆ ಸೇರಿದವರು ತಮ್ಮ ಮಾಂಸದ ವ್ಯಾಮೋಹಗಳ ಮತ್ತು ಅಭಿಲಾಷೆಗಳ ಸಹಿತ ಶಿಲುಬೆಗೆ ಹಾಕಲ್ಪಟ್ಟಿದ್ದಾರೆ.\n
6:1 rthj ಒಬ್ಬನು ಯಾವದೋ ದೋಷದಲ್ಲಿ ಸಿಕ್ಕಿಕೊಂಡರೆ ಆಧ್ಯಾತ್ಮಿಕರಾದ ಅವರು ಏನು ಮಾಡಬೇಕು? ಆಧ್ಯಾತ್ಮಿಕವಾಗಿ ಇರುವವರು ಆ ಮನುಷ್ಯನನ್ನು ಸಾತ್ವಿಕ ಆತ್ಮದಿಂದ ನೀವು ಪುನಃಸ್ಥಾಪಿಸಬೇಕು.
6:1 xaix ಆಧ್ಯಾತ್ಮಿಕವಾಗಿ ಸಿಕ್ಕಿಹಾಕಿಕೊಂಡಿರುವವರು ಯಾವ ಅಪಾಯದಿಂದ ಎಚ್ಚರದಿಂದಿರಬೇಕು? ಆಧ್ಯಾತ್ಮಿಕವಾಗಿ ಸಿಕ್ಕಿಹಾಕಿಕೊಂಡಿರುವವರು ತಾವು ಸಹ ಶೋಧನೆಗೆ ಒಳಗಾಗದಂತೆ ಎಚ್ಚರದಿಂದಿರಬೇಕು.
6:2 c0kl ವಿಶ್ವಾಸಿಗಳು ಕ್ರಿಸ್ತನ ನಿಯಮವನ್ನು ಹೇಗೆ ನೆರವೇರಿಸುತ್ತಾರೆ? ವಿಶ್ವಾಸಿಗಳು ಒಬ್ಬರ ಹೊರೆಗಳನ್ನು ಮತ್ತೊಬ್ಬರು ಹೊತ್ತುಕೊಂಡು ಕ್ರಿಸ್ತನ ನಿಯಮವನ್ನು ನೆರವೇರಿಸುತ್ತಾರೆ.\n
6:4 uy96 ಒಬ್ಬ ವ್ಯಕ್ತಿಯು ತನ್ನ ಕೆಲಸಕ್ಕೆ ಸಂಬಂಧಿಸಿದಂತೆ ತನ್ನಲ್ಲಿ ಹೆಚ್ಚಳ ಪಡುವಂಥದ್ದನ್ನು ಹೇಗೆ ಹೊಂದಬಹುದು? ಒಬ್ಬ ವ್ಯಕ್ತಿಯು ತನ್ನನ್ನು ಬೇರೆಯವರೊಂದಿಗೆ ಹೋಲಿಸದೆ ತನ್ನ ಸ್ವಂತ ಕೆಲಸವನ್ನು ಪರಿಸೋದಿಸುವ ಮೂಲಕ ತನ್ನಲ್ಲಿ ಹೆಚ್ಚಳ ಪಡುವಂತಹದ್ದನ್ನು ಹೊಂದುತ್ತಾನೆ.
6:6 vqa1 ದೇವರ ವಾಕ್ಯವನ್ನು ಕಲಿತುಕೊಳ್ಳುವವನು ತನಗೆ ಕಲಿಸುವವನೊಂದಿಗೆ ಏನು ಮಾಡಬೇಕು?\n ದೇವರ ವಾಕ್ಯವನ್ನು ಕಲಿತುಕೊಳ್ಳುವವನು ತನಗೆ ಕಲಿಸುವವನೊಂದಿಗೆ ಎಲ್ಲಾ ಮೇಲುಗಳಲ್ಲಿಯೂ ಪಾಲನ್ನು ಹಂಚಿಕೊಳ್ಳಲಿ.
6:7 z414 ಒಬ್ಬ ವ್ಯಕ್ತಿಯು ಆಧ್ಯಾತ್ಮಿಕವಾಗಿ ಏನನ್ನಾದರೂ ಬಿತ್ತಿದರೆ ಏನು ಆಗುತ್ತದೆ? ಒಬ್ಬನು ಆಧ್ಯಾತ್ಮಿಕವಾಗಿ ಏನನ್ನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ.
6:8 q4vy ಆತ್ಮದಲ್ಲಿ ಬಿತ್ತುವವನು ಒಬ್ಬ ವ್ಯಕ್ತಿಯು ಏನನ್ನು ಕೊಯ್ಯುವನು?\n ಆತ್ಮದಲ್ಲಿ ಬಿತ್ತುವವನು ಆತ್ಮದಿಂದ ನಿತ್ಯಜೀವವನ್ನು ಕೊಯ್ಯುವನು.
6:8 onr9 ಒಬ್ಬನು ತನ್ನ ಸ್ವಂತ ಮಾಂಸಕ್ಕೆ ಬಿತ್ತಿದರೆ ಏನನ್ನು ಕೊಯ್ಯುವನು?\n ಒಬ್ಬನು ತನ್ನ ಸ್ವಂತ ಮಾಂಸಕ್ಕೆ ಬಿತ್ತುವವನು ತನ್ನ ಮಾಂಸದಿಂದ ನಾಶನವನ್ನು ಕೊಯ್ಯುವನು.\n
6:9 sx5e ಒಬ್ಬ ವಿಶ್ವಾಸಿಯು ಬೇಸರಗೊಳ್ಳಬಾರದು ಒಳ್ಳೇದನ್ನು ಮಾಡುವುದನ್ನು ಮುಂದುವರೆಸಿದರೆ ಅವನು ಏನನ್ನು ಸ್ವೀಕರಿಸುವನು?\n ಒಳ್ಳೇದನ್ನು ಮಾಡುವುದನ್ನು ಮುಂದುವರಿಸುವ ಒಬ್ಬ ವಿಶ್ವಾಸಿಯು ಬಿತ್ತುವುದನ್ನು ಕೊಯ್ಯುತ್ತಾನೆ.
6:10 kigw ವಿಶ್ವಾಸಿಗಳು ವಿಶೇಷವಾಗಿ ಯಾರಿಗೆ ಒಳ್ಳೇದನ್ನು ಮಾಡಬೇಕು?\n\n ವಿಶ್ವಾಸಿಯು ವಿಶೇಷವಾಗಿ ನಂಬಿಕೆಯ ಮನೆಯವರಿಗೆ ಒಳ್ಳೆಯದನ್ನು ಮಾಡಬೇಕು.
6:12 tst8 ವಿಶ್ವಾಸಿಗಳನ್ನು ಸುನ್ನತಿ ಮಾಡಿಸಿಕೊಳ್ಳುವಂತೆ ಒತ್ತಾಯಿಸಲು ಬಯಸುವವರ ಪ್ರೇರಣೆ ಏನು? ಕ್ರಿಸ್ತನ ಶಿಲುಬೆಯ ನಿಮಿತ್ತವಾಗಿ ಹಿಂಸೆಗೆ ಒಳಗಾಗಬಾರದೆಂಬ ಉದ್ದೇಶದಿಂದಲೇ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳುವಂತೆ ಇತರರನ್ನು ಒತ್ತಾಯಪಡಿಸುವವರು ಇದನ್ನು ಮಾಡುತ್ತಿದ್ದಾರೆ.\n
6:14 tx9g ಪೌಲನು ಯಾವ ವಿಷಯದ ಬಗ್ಗೆ ಹೆಚ್ಚಳ ಪಡುತ್ತಿದ್ದನು? ಪೌಲನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ಬಗ್ಗೆ ಹೆಚ್ಚಳ ಪಡುತ್ತೇನೆ ಎಂದು ಹೇಳಿದನು.\n
6:15 xubf ಆದರೆ ಸುನ್ನತಿಯಾಗಿರಲಿ ಅಥವಾ ಸುನ್ನತಿಯಾಗದೇ ಇರುವವರಿಗೆ ಮುಖ್ಯವಾದದು ಏನು? ಮುಖ್ಯವಾದದು ಏನೆಂದರೆ ಒಂದು ಹೊಸ ಸೃಷ್ಟಿ.
6:16 d3zg ಪೌಲನು ಯಾರ ಮೇಲೆ ಶಾಂತಿಯನ್ನು ಮತ್ತು ಕರುಣೆಯನ್ನು ಬಯಸುತ್ತಾನೆ? ಪೌಲನು ಸೂತ್ರಕ್ಕೆ ಸರಿಯಾಗಿ ನಡೆಯುವ ಎಲ್ಲರ ಮೇಲೆ ಮತ್ತು ದೇವರ ಇಸ್ರಾಯೇಲಿನ ಮೇಲೆ ಶಾಂತಿಯನ್ನು ಮತ್ತು ಕರುಣೆಯನ್ನು ಬಯಸುತ್ತಾನೆ.
6:17 veyw ಪೌಲನು ತನ್ನ ದೇಹದ ಮೇಲೆ ಏನನ್ನು ಹೊತ್ತುಕೊಂಡಿದ್ದಾನೆ? ಪೌಲನು ತನ್ನ ದೇಹದ ಮೇಲೆ ಮುದ್ರೆಗಳನ್ನು ಹೊತ್ತುಕೊಂಡಿದ್ದಾನೆ.
Can't render this file because it contains an unexpected character in line 34 and column 135.