Edit 'tq_GAL.tsv' using 'tc-create-app'

This commit is contained in:
TANUJA.G 2023-10-10 16:22:43 +00:00
parent 843c6a2f84
commit 172dafd5e3
1 changed files with 11 additions and 11 deletions

View File

@ -13,17 +13,17 @@ Reference ID Tags Quote Occurrence Question Response
1:22-23 fxfg ಯೂದಾಯಲ್ಲಿ ಇದ್ದ ಸಭೆಗಳು ಪೌಲನ ಬಗ್ಗೆ ಏನನ್ನು ಕೇಳಿಸಿಕೊಂಡಿದ್ದವು? ಪೌಲನು ಮೊದಲು ಯೆಹೂದ್ಯರನ್ನು ಹಿಂಸೆಪಡಿಸುತ್ತಿದ್ದನು. ಆದರೆ ಈಗ ಅವನು ಯೆಹೂದ್ಯರ ನಂಬಿಕೆಯನ್ನು ಸಾರುತ್ತಿದ್ದಾನೆ ಎಂದು ಯೆಹೂದ್ಯದಲ್ಲಿನ ಸಭೆಗಳು ಕೇಳಿಸಿಕೊಂಡಿದ್ದವು.
2:1-2 sg6l ಪೌಲನು 14 ವರ್ಷಗಳ ನಂತರ ಯೆರೂಸಲೇಮಿಗೆ ಹೋದಾಗ ಏನು ಮಾಡಿದನು? ಪೌಲನು ಪ್ರತ್ಯೇಕವಾಗಿ ಸಭೆಯ ನಾಯಕರೊಂದಿಗೆ ಮಾತಾಡಿ, ತಾನು ಸಾರುತ್ತಿದ್ದ ಸುವಾರ್ತೆಯನ್ನು ಅವರಿಗೆ ವಿವರಿಸಿದನು.
2:3 ryvx ಯೆಹೂದ್ಯನಲ್ಲದ ತೀತನು ಏನು ಮಾಡಿಸಿಕೊಳ್ಳುವುದು ಅಗತ್ಯವಿರಲಿಲ್ಲ? ತೀತನು ಸುನ್ನತಿ ಮಾಡಿಸಿಕೊಳ್ಳುವ ಅಗತ್ಯವಿರಲಿಲ್ಲ.
2:4 n7kn What did the false brothers desire to do? The false brothers desired to make Paul and his companions slaves to the law.
2:6 l735 Did the leaders of the church in Jerusalem change Pauls message? No, they added nothing to Pauls message.
2:7-8 gi1g To whom was Paul primarily sent to proclaim the gospel? Paul was primarily sent to the uncircumcised, the Gentiles, to proclaim the gospel.
2:7-8 u2cc To whom was Peter primarily sent to proclaim the gospel? Peter was primarily sent to the circumcised, the Jews, to proclaim the gospel.
2:9 bx0g How did the leaders in Jerusalem show their approval of Pauls ministry? The leaders in Jerusalem gave Paul and Barnabus the right hand of fellowship to show their approval.
2:11-12 gfg5 What error did Peter make when he came to Antioch? Peter stopped eating with the Gentiles, because he feared the men who had been circumcised.
2:14 q11q What did Paul ask Cephas in front of everyone? Paul asked Cephas how he could force Gentiles to live like Jews when Cephas was living like a Gentile.
2:16 zqqn Paul said that no one is justified by what? Paul said that no one is justified by the works of the law.
2:16 h9tg How is a person justified before God? A person is justified before God by faith in Christ Jesus.
2:18 eljf If someone returns to trying to follow the law after having faith in Christ, what does Paul say he has actually become? Paul says he shows himself actually to be a law breaker.
2:20 c7ji Who did Paul say now lived in him? Paul said that Christ now lived in him.
2:4 n7kn ಸುಳ್ಳು ಸಹೋದರರು ಏನು ಮಾಡಲು ಅಪೇಕ್ಷಿಸಿದರು? ಸುಳ್ಳು ಸಹೋದರರು ಪೌಲನನ್ನೂ ಅವನ ಸಂಗಡಿರನ್ನೂ ಧರ್ಮಶಾಸ್ತ್ರದ ಗುಲಾಮರನ್ನಾಗಿ ಮಾಡಲು ಅಪೇಕ್ಷಿಸಿದ್ದರು.\n\n
2:6 l735 ಯೆರೂಸಲೇಮಿನ ಸಭೆಯ ನಾಯಕರು ಪೌಲನ ಸಂದೇಶವನ್ನು ಬದಲಾಯಿಸಿದರಾ? ಇಲ್ಲ, ಪೌಲನ ಸಂದೇಶಕ್ಕೆ ಅವರು ಏನನ್ನೂ ಸೇರಿಸಲಿಲ್ಲ.
2:7-8 gi1g ಮುಖ್ಯವಾಗಿ ಸುವಾರ್ತೆಯನ್ನು ಯಾರಿಗೆ ಸಾರುವದಕ್ಕೆ ಪೌಲನನ್ನು ಕಳುಹಿಸಲಾಯಿತು? ಮುಖ್ಯವಾಗಿ ಸುನ್ನತಿಯಿಲ್ಲದವರಿಗೆ, ಅನ್ಯಜನರಿಗೆ ಸುವಾರ್ತೆಯನ್ನು ಸಾರುವಂತೆ ಪೌಲನನ್ನು ಕಳುಹಿಸಲಾಯಿತು.
2:7-8 u2cc ಮುಖ್ಯವಾಗಿ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಯಾರಲ್ಲಿಗೆ ಕಳುಹಿಸಲಾಯಿತು? ಮುಖ್ಯವಾಗಿ ಸುನ್ನತಿ ಆಗಿರುವ ಯೆಹೂದ್ಯರಿಗೆ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಕಳುಹಿಸಲಾಗಿತ್ತು.
2:9 bx0g ಯೆರೂಸಲೇಮಿನ ನಾಯಕರು ಪೌಲನ ಸೇವೆಯನ್ನು ಒಪ್ಪಿಕೊಂಡಿರುವುದನ್ನು ಹೇಗೆ ತೋರಿಸಿದರು? ಯೆರೂಸಲೇಮಿನ ನಾಯಕರು ಪೌಲ ಮತ್ತು ಬಾರ್ನಬರಿಗೆ ತಮ್ಮ ಒಪ್ಪಿಗೆಯನ್ನು ತೋರಿಸಲು ಅನ್ಯೋನತೆಯ ಬಲಗೈಯನ್ನು ಕೊಟ್ಟರು.
2:11-12 gfg5 ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಯಾವ ತಪ್ಪು ಮಾಡಿದನು? ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ಪೇತ್ರನು ನಿಲ್ಲಿಸಿದನು. ಯಾಕೆಂದರೆ ಅವನು ಸುನ್ನತಿ ಮಾಡಿಸಿಕೊಂಡಿದ್ದ ಯೆಹೂದ್ಯರಿಗೆ ಭಯಪಡುತ್ತಿದ್ದನು.
2:14 q11q ಎಲ್ಲರ ಮುಂದೆ ಕೇಫನನ್ನು ಪೌಲನು ಏನು ಕೇಳಿದನು? ಕೇಫನು ಯೆಹೂದ್ಯನಲ್ಲದವನಾಗಿ ಜೀವಿಸುತ್ತಿರುವಾಗ ಯೆಹೂದ್ಯರಲ್ಲದವರು ಯೆಹೂದ್ಯರಂತೆ ಜೀವಿಸುವಂತೆ ಅವನು ಹೇಗೆ ಒತ್ತಾಯಿಸಬಹುದೆಂದು ಪೌಲನು ಕೇಫನನ್ನು ಕೇಳಿದನು.
2:16 zqqn ಯಾವುದರಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು? ಧರ್ಮಶಾಸ್ತ್ರದ ಕ್ರಿಯೆಗಳಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು.
2:16 h9tg ಒಬ್ಬನು ದೇವರ ಮುಂದೆ ಹೇಗೆ ನೀತಿವಂತನಾಗುತ್ತಾನೆ? ಒಬ್ಬ ವ್ಯಕ್ತಿಯು ಯೇಸು ಕ್ರಿಸ್ತನಲ್ಲಿನ ನಂಬಿಕೆಯಿಂದ ದೇವರ ಮುಂದೆ ನೀತಿವಂತನಾಗುವನು.
2:18 eljf ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಂತರ ಒಬ್ಬನು ಮತ್ತೆ ಧರ್ಮಶಾಸ್ತ್ರವನ್ನು ಹಿಂಬಾಲಿಸಲು ಪ್ರಯತ್ನಿಸಿದರೆ, ಅವನು ನಿಜವಾಗಿಯೂ ಏನು ಆಗುತ್ತಾನೆ ಎಂದು ಪೌಲನು ಹೇಳುತ್ತಾನೆ? ಪೌಲನು ಹೇಳುತ್ತಾ ತಾನು ನಿಜವಾಗಿ ಧರ್ಮಶಾಸ್ತ್ರವನ್ನು ಮುರಿದವನು ಎಂದು ತೋರಿಸಿಕೊಳ್ಳುತ್ತಾನೆ.
2:20 c7ji ಈಗ ತನ್ನಲ್ಲಿ ಯಾರು ಜೀವಿಸುತ್ತಾರೆ ಎಂದು ಪೌಲನು ಹೇಳಿದನು? ತನ್ನಲ್ಲಿ ಕ್ರಿಸ್ತನು ಜೀವಿಸುತ್ತಾನೆ ಎಂದು ಪೌಲನು ಹೇಳಿದನು.
2:20 stq0 What does Paul say the Son of God did for him? Paul says the Son of God loved him and gave himself for Paul.
3:6 n5o2 How was Abraham considered righteous before God? Abraham believed God, and it was credited to him as righteousness.
3:7 ihwt Who are the sons of Abraham? Those who believe God are the sons of Abraham.

1 Reference ID Tags Quote Occurrence Question Response
13 1:22-23 fxfg ಯೂದಾಯಲ್ಲಿ ಇದ್ದ ಸಭೆಗಳು ಪೌಲನ ಬಗ್ಗೆ ಏನನ್ನು ಕೇಳಿಸಿಕೊಂಡಿದ್ದವು? ಪೌಲನು ಮೊದಲು ಯೆಹೂದ್ಯರನ್ನು ಹಿಂಸೆಪಡಿಸುತ್ತಿದ್ದನು. ಆದರೆ ಈಗ ಅವನು ಯೆಹೂದ್ಯರ ನಂಬಿಕೆಯನ್ನು ಸಾರುತ್ತಿದ್ದಾನೆ ಎಂದು ಯೆಹೂದ್ಯದಲ್ಲಿನ ಸಭೆಗಳು ಕೇಳಿಸಿಕೊಂಡಿದ್ದವು.
14 2:1-2 sg6l ಪೌಲನು 14 ವರ್ಷಗಳ ನಂತರ ಯೆರೂಸಲೇಮಿಗೆ ಹೋದಾಗ ಏನು ಮಾಡಿದನು? ಪೌಲನು ಪ್ರತ್ಯೇಕವಾಗಿ ಸಭೆಯ ನಾಯಕರೊಂದಿಗೆ ಮಾತಾಡಿ, ತಾನು ಸಾರುತ್ತಿದ್ದ ಸುವಾರ್ತೆಯನ್ನು ಅವರಿಗೆ ವಿವರಿಸಿದನು.
15 2:3 ryvx ಯೆಹೂದ್ಯನಲ್ಲದ ತೀತನು ಏನು ಮಾಡಿಸಿಕೊಳ್ಳುವುದು ಅಗತ್ಯವಿರಲಿಲ್ಲ? ತೀತನು ಸುನ್ನತಿ ಮಾಡಿಸಿಕೊಳ್ಳುವ ಅಗತ್ಯವಿರಲಿಲ್ಲ.
16 2:4 n7kn What did the false brothers desire to do? ಸುಳ್ಳು ಸಹೋದರರು ಏನು ಮಾಡಲು ಅಪೇಕ್ಷಿಸಿದರು? The false brothers desired to make Paul and his companions slaves to the law. ಸುಳ್ಳು ಸಹೋದರರು ಪೌಲನನ್ನೂ ಅವನ ಸಂಗಡಿರನ್ನೂ ಧರ್ಮಶಾಸ್ತ್ರದ ಗುಲಾಮರನ್ನಾಗಿ ಮಾಡಲು ಅಪೇಕ್ಷಿಸಿದ್ದರು.\n\n
17 2:6 l735 Did the leaders of the church in Jerusalem change Paul’s message? ಯೆರೂಸಲೇಮಿನ ಸಭೆಯ ನಾಯಕರು ಪೌಲನ ಸಂದೇಶವನ್ನು ಬದಲಾಯಿಸಿದರಾ? No, they added nothing to Paul’s message. ಇಲ್ಲ, ಪೌಲನ ಸಂದೇಶಕ್ಕೆ ಅವರು ಏನನ್ನೂ ಸೇರಿಸಲಿಲ್ಲ.
18 2:7-8 gi1g To whom was Paul primarily sent to proclaim the gospel? ಮುಖ್ಯವಾಗಿ ಸುವಾರ್ತೆಯನ್ನು ಯಾರಿಗೆ ಸಾರುವದಕ್ಕೆ ಪೌಲನನ್ನು ಕಳುಹಿಸಲಾಯಿತು? Paul was primarily sent to the uncircumcised, the Gentiles, to proclaim the gospel. ಮುಖ್ಯವಾಗಿ ಸುನ್ನತಿಯಿಲ್ಲದವರಿಗೆ, ಅನ್ಯಜನರಿಗೆ ಸುವಾರ್ತೆಯನ್ನು ಸಾರುವಂತೆ ಪೌಲನನ್ನು ಕಳುಹಿಸಲಾಯಿತು.
19 2:7-8 u2cc To whom was Peter primarily sent to proclaim the gospel? ಮುಖ್ಯವಾಗಿ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಯಾರಲ್ಲಿಗೆ ಕಳುಹಿಸಲಾಯಿತು? Peter was primarily sent to the circumcised, the Jews, to proclaim the gospel. ಮುಖ್ಯವಾಗಿ ಸುನ್ನತಿ ಆಗಿರುವ ಯೆಹೂದ್ಯರಿಗೆ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಕಳುಹಿಸಲಾಗಿತ್ತು.
20 2:9 bx0g How did the leaders in Jerusalem show their approval of Paul’s ministry? ಯೆರೂಸಲೇಮಿನ ನಾಯಕರು ಪೌಲನ ಸೇವೆಯನ್ನು ಒಪ್ಪಿಕೊಂಡಿರುವುದನ್ನು ಹೇಗೆ ತೋರಿಸಿದರು? The leaders in Jerusalem gave Paul and Barnabus the right hand of fellowship to show their approval. ಯೆರೂಸಲೇಮಿನ ನಾಯಕರು ಪೌಲ ಮತ್ತು ಬಾರ್ನಬರಿಗೆ ತಮ್ಮ ಒಪ್ಪಿಗೆಯನ್ನು ತೋರಿಸಲು ಅನ್ಯೋನತೆಯ ಬಲಗೈಯನ್ನು ಕೊಟ್ಟರು.
21 2:11-12 gfg5 What error did Peter make when he came to Antioch? ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಯಾವ ತಪ್ಪು ಮಾಡಿದನು? Peter stopped eating with the Gentiles, because he feared the men who had been circumcised. ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ಪೇತ್ರನು ನಿಲ್ಲಿಸಿದನು. ಯಾಕೆಂದರೆ ಅವನು ಸುನ್ನತಿ ಮಾಡಿಸಿಕೊಂಡಿದ್ದ ಯೆಹೂದ್ಯರಿಗೆ ಭಯಪಡುತ್ತಿದ್ದನು.
22 2:14 q11q What did Paul ask Cephas in front of everyone? ಎಲ್ಲರ ಮುಂದೆ ಕೇಫನನ್ನು ಪೌಲನು ಏನು ಕೇಳಿದನು? Paul asked Cephas how he could force Gentiles to live like Jews when Cephas was living like a Gentile. ಕೇಫನು ಯೆಹೂದ್ಯನಲ್ಲದವನಾಗಿ ಜೀವಿಸುತ್ತಿರುವಾಗ ಯೆಹೂದ್ಯರಲ್ಲದವರು ಯೆಹೂದ್ಯರಂತೆ ಜೀವಿಸುವಂತೆ ಅವನು ಹೇಗೆ ಒತ್ತಾಯಿಸಬಹುದೆಂದು ಪೌಲನು ಕೇಫನನ್ನು ಕೇಳಿದನು.
23 2:16 zqqn Paul said that no one is justified by what? ಯಾವುದರಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು? Paul said that no one is justified by the works of the law. ಧರ್ಮಶಾಸ್ತ್ರದ ಕ್ರಿಯೆಗಳಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು.
24 2:16 h9tg How is a person justified before God? ಒಬ್ಬನು ದೇವರ ಮುಂದೆ ಹೇಗೆ ನೀತಿವಂತನಾಗುತ್ತಾನೆ? A person is justified before God by faith in Christ Jesus. ಒಬ್ಬ ವ್ಯಕ್ತಿಯು ಯೇಸು ಕ್ರಿಸ್ತನಲ್ಲಿನ ನಂಬಿಕೆಯಿಂದ ದೇವರ ಮುಂದೆ ನೀತಿವಂತನಾಗುವನು.
25 2:18 eljf If someone returns to trying to follow the law after having faith in Christ, what does Paul say he has actually become? ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಂತರ ಒಬ್ಬನು ಮತ್ತೆ ಧರ್ಮಶಾಸ್ತ್ರವನ್ನು ಹಿಂಬಾಲಿಸಲು ಪ್ರಯತ್ನಿಸಿದರೆ, ಅವನು ನಿಜವಾಗಿಯೂ ಏನು ಆಗುತ್ತಾನೆ ಎಂದು ಪೌಲನು ಹೇಳುತ್ತಾನೆ? Paul says he shows himself actually to be a law breaker. ಪೌಲನು ಹೇಳುತ್ತಾ ತಾನು ನಿಜವಾಗಿ ಧರ್ಮಶಾಸ್ತ್ರವನ್ನು ಮುರಿದವನು ಎಂದು ತೋರಿಸಿಕೊಳ್ಳುತ್ತಾನೆ.
26 2:20 c7ji Who did Paul say now lived in him? ಈಗ ತನ್ನಲ್ಲಿ ಯಾರು ಜೀವಿಸುತ್ತಾರೆ ಎಂದು ಪೌಲನು ಹೇಳಿದನು? Paul said that Christ now lived in him. ತನ್ನಲ್ಲಿ ಕ್ರಿಸ್ತನು ಜೀವಿಸುತ್ತಾನೆ ಎಂದು ಪೌಲನು ಹೇಳಿದನು.
27 2:20 stq0 What does Paul say the Son of God did for him? Paul says the Son of God loved him and gave himself for Paul.
28 3:6 n5o2 How was Abraham considered righteous before God? Abraham believed God, and it was credited to him as righteousness.
29 3:7 ihwt Who are the sons of Abraham? Those who believe God are the sons of Abraham.