Merge Vishwanath-tc-create-1 into master by Vishwanath (#8)
Co-authored-by: Vishwanath S P <vishwanath@noreply.door43.org> Co-committed-by: Vishwanath S P <vishwanath@noreply.door43.org>
This commit is contained in:
parent
c7df1b719c
commit
aa9e733d81
|
@ -1,5 +1,5 @@
|
|||
Reference ID Tags Quote Occurrence Question Response
|
||||
1:1 bh82 ಪೌಲನು ಹೇಗೆ ಅಪೋಸ್ತಲನಾದನು? ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರಿಂದ ಪೌಲನು ಅಪೋಸ್ತಲನಾದನು.
|
||||
1:1 bh82 ಪೌಲನು ಹೇಗೆ ಅಪೊಸ್ತಲನಾದನು? ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರಿಂದ ಪೌಲನು ಅಪೊಸ್ತಲನಾದನು.
|
||||
1:4 q9lg ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಯಾವುದರಿಂದ ಬಿಡುಗಡೆ ಹೊಂದಿದ್ದಾರೆ? ಈ ಪ್ರಸ್ತುತ ದುಷ್ಟ ಯುಗದಿಂದ ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಬಿಡುಗಡೆ ಹೊಂದಿದ್ದಾರೆ.
|
||||
1:6 et4q ಯಾವುದರಿಂದ ಪೌಲನು ಗಲಾತ್ಯದ ಸಭೆಯ ಬಗ್ಗೆ ಆಶ್ಚರ್ಯಪಟ್ಟನು? ಅವರು ಬೇರೆ ಸುವಾರ್ತೆಗೆ ಇಷ್ಟು ಬೇಗನೆ ತಿರುಗಿಕೊಳ್ಳುತ್ತಿರುವುದನ್ನು ಕಂಡು ಪೌಲನು ಆಶ್ಚರ್ಯಪಟ್ಟನು.
|
||||
1:7 nnd7 ಅಲ್ಲಿ ಸತ್ಯವಾದ ಸುವಾರ್ತೆಗಳು ಎಷ್ಷು ಇವೆ? ಒಂದೇ ಒಂದಯ ಸತ್ಯವಾದ ಸುವಾರ್ತೆಯು ಇದೆ, ಅದು ಕ್ರಿಸ್ತನ ಸುವಾರ್ತೆ.
|
||||
|
@ -84,4 +84,4 @@ Reference ID Tags Quote Occurrence Question Response
|
|||
6:14 tx9g ಪೌಲನು ಯಾವ ವಿಷಯದ ಬಗ್ಗೆ ಹೆಚ್ಚಳ ಪಡುತ್ತಿದ್ದನು? ಪೌಲನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ಬಗ್ಗೆ ಹೆಚ್ಚಳ ಪಡುತ್ತೇನೆ ಎಂದು ಹೇಳಿದನು.\n
|
||||
6:15 xubf ಆದರೆ ಸುನ್ನತಿಯಾಗಿರಲಿ ಅಥವಾ ಸುನ್ನತಿಯಾಗದೇ ಇರುವವರಿಗೆ ಮುಖ್ಯವಾದದು ಏನು? ಮುಖ್ಯವಾದದು ಏನೆಂದರೆ ಒಂದು ಹೊಸ ಸೃಷ್ಟಿ.
|
||||
6:16 d3zg ಪೌಲನು ಯಾರ ಮೇಲೆ ಶಾಂತಿಯನ್ನು ಮತ್ತು ಕರುಣೆಯನ್ನು ಬಯಸುತ್ತಾನೆ? ಪೌಲನು ಸೂತ್ರಕ್ಕೆ ಸರಿಯಾಗಿ ನಡೆಯುವ ಎಲ್ಲರ ಮೇಲೆ ಮತ್ತು ದೇವರ ಇಸ್ರಾಯೇಲಿನ ಮೇಲೆ ಶಾಂತಿಯನ್ನು ಮತ್ತು ಕರುಣೆಯನ್ನು ಬಯಸುತ್ತಾನೆ.
|
||||
6:17 veyw ಪೌಲನು ತನ್ನ ದೇಹದ ಮೇಲೆ ಏನನ್ನು ಹೊತ್ತುಕೊಂಡಿದ್ದಾನೆ? ಪೌಲನು ತನ್ನ ದೇಹದ ಮೇಲೆ ಮುದ್ರೆಗಳನ್ನು ಹೊತ್ತುಕೊಂಡಿದ್ದಾನೆ.
|
||||
6:17 veyw ಪೌಲನು ತನ್ನ ದೇಹದ ಮೇಲೆ ಏನನ್ನು ಹೊತ್ತುಕೊಂಡಿದ್ದಾನೆ? ಪೌಲನು ತನ್ನ ದೇಹದ ಮೇಲೆ ಮುದ್ರೆಗಳನ್ನು ಹೊತ್ತುಕೊಂಡಿದ್ದಾನೆ.
|
Can't render this file because it contains an unexpected character in line 34 and column 135.
|
Loading…
Reference in New Issue