translationCore-Create-BCS_.../translate/bita-part1/01.md

15 KiB
Raw Blame History

ಈ ಪುಟದಲ್ಲಿ ಸೀಮೀತ ಹಂತದಲ್ಲಿ ಜೊತೆಯಾದ ಉದ್ದೇಶಗಳ ಬಗ್ಗೆ ಚರ್ಚಿಸಲಾಗಿದೆ

(ಸಂಕೀರ್ಣ ಜೋಡಿಯಾದ ಉದ್ದೇಶಗಳ ಬಗ್ಗೆ ಚರ್ಚಿಸಲು ಸತ್ಯವೇದದಲ್ಲಿನ ಪ್ರತಿಮೆಗಳು ಸಾಂಸ್ಕೃತಿಕ ಮಾದರಿಗಳನ್ನು ನೋಡಿ ತಿಳಿಯಬಹುದು)

ವಿವರಣೆ

ಎಲ್ಲಾ ಭಾಷೆಗಳಲ್ಲೂ ಸಾಮಾನ್ಯವಾಗಿ ಎಲ್ಲಾ ರೂಪಕಗಳು ಜೋಡಿ ಉದ್ದೇಶಗಳ ವಿಶಾಲವಾದ ಮಾದರಿಗಳನ್ನು ಒಳಗೊಂಡಿರುತ್ತದೆ.ಇದರಲ್ಲಿ ಒಂದರೊಡನೊಂದರ ಉದ್ದೇಶಗಳನ್ನು ಒಂದೊಂದು ಪ್ರತಿನಿಧಿಸುತ್ತದೆ.

ಉದಾಹರಣೆಗೆ ಕೆಲವು ಭಾಷೆಗಳಲ್ಲಿ ಈ ರೀತಿಯ ಜೋಡಿ ಪ್ರಯೋಗಗಳು ಅನೇಕ ರೀತಿಯಲ್ಲಿ ಕಂಡುಬರುತ್ತದೆ. ಎತ್ತರ ಜೊತೆಗೆ "ಹೆಚ್ಚು," ಜೋಡಿ ಕಡಿಮೆ ಜೊತೆಗೆ "ಹೆಚ್ಚು ಇರುವುದಿಲ್ಲ" ಅದರಿಂದ ಎತ್ತರ ಹೆಚ್ಚು /ಅಧಿಕವನ್ನು ಪ್ರತಿನಿಧಿಸಿದರೆ ಮತ್ತು ಕಡಿಮೆ ಇರುವುದು ಅಷ್ಟೇನು ಹೆಚ್ಚಲ್ಲ ಎಂಬುದನ್ನು ಪ್ರತಿನಿಧಿಸುತ್ತದೆ.

ಈ ರೀತಿಯ ಪ್ರಕ್ರಿಯೆ ನಡೆಯುವುದು ಏಕೆಂದರೆ ಅಲ್ಲಿ ತುಂಬಾ ಇದೆ ಹೇಳಲು.ರಾಶಿ ಗುಡ್ಡೆಯಾಗಿದೆ ಎಂದು ಬಳಸುತ್ತಾರೆ. ಯಾವುದಾದರೂ ವಸ್ತುವಿನ ಬೆಲೆ ಹೆಚ್ಚಾಗಿದ್ದರೆ ಇದರ ಬೆಲೆ ತುಂಬಾ ಹೆಚ್ಚು ಎಂದು ಕೆಲವು ಭಾಷೆಯಲ್ಲಿ ಜನ ಹೇಳುತ್ತಾರೆ.ಇನ್ನೂ ಕೆಲವೊಮ್ಮೆ ಯಾವುದಾದರೂ ನಗರದ ಜನಸಂಖ್ಯೆ ಹೆಚ್ಚಾಗಿದ್ದರೆ ಈ ನಗರದಲ್ಲಿ ಜನದಟ್ಟಣೆ ಹೆಚ್ಚಾಗಿದೆ /ಏರುತ್ತಿದೆ ಎಂದು ಹೇಳುವುದುಂಟು.

ಅದೇ ರೀತಿ ಯಾರಾದರೂ ತಮ್ಮ ತೂಕವನ್ನು ಕಳೆದುಕೊಂಡು ತೆಳ್ಳಗಾದರೆ ನಾವು ಅವರ ತೂಕ ಕಡಿಮೆ ಯಾಗಿದೆ, ಅವರು ಇಳಿದು ಹೋಗಿದ್ದಾರೆ ಎಂಬ ಪದ ಬಳಕೆಮಾಡುತ್ತೇವೆ. ಅದೇ ರೀತಿ ಸತ್ಯವೇದದಲ್ಲಿ ಕಂಡುಬರುವ ವಿಶೇಷ ಮಾದರಿಗಳು ಹಿಬ್ರೂ ಮತ್ತು ಗ್ರೀಕ್ ಭಾಷೆಗಳಲ್ಲೂ ಕಂಡುಬರುತ್ತವೆ. ಈ ರೀತಿಯ ಮಾದರಿಗಳನ್ನು ಗುರುತಿಸುವುದು ಉಪಯುಕ್ತವಾದುದು, ಏಕೆಂದರೆ ಭಾಷಾಂತರ ಮಾಡುವವರಿಗೆ ಕಂಡುಬರುವ ಇಂತಹ ಸಮಸ್ಯೆಗಳು ಪದೇ ಪದೇ ಕಾಡುವಂಥ ವಿಷಯವಾಗಿದೆ.

ಈ ಭಾಷಾಂತರ ಸವಾಲುಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು, ಹೇಗೆ ನಿಭಾಯಿಸ ಬೇಕು ಎಂದು ತಿಳಿದುಕೊಂಡರೆ ಮುಂಬರುವ ಎಲ್ಲಾ ಸಮಸ್ಯೆಗಳನ್ನು ಯಾವ ಸಂದರ್ಭದಲ್ಲಾದರೂ ಸುಲಭವಾಗಿ ನಿರ್ವಹಿಸಲು ಕಲಿತುಕೊಳ್ಳುತ್ತಾರೆ. ಉದಾಹರಣೆಗೆ ಸತ್ಯವೇದದಲ್ಲಿ ಒಂದು ಜೋಡಿ ಪದಪ್ರಯೋಗ ನಡೆಯುವುದುನಡವಳಿಕೆಯೊಂದಿಗೆ ಮತ್ತು ಒಂದು ದಾರಿಒಂದು ರೀತಿಯ ನಡತೆಯೊಂದಿಗೆ. .ದಾ.ಕೀ. 1:1 ರಲ್ಲಿ ಹೇಳಿರುವಂತೆ ದುಷ್ಟಜನರ ಸಲಹೆಯಂತೆ ನಡೆಯುವುದು ದುಷ್ಟಜನರು ಹೇಳಿದಂತೆ ಮಾಡುವುದನ್ನು ಪ್ರತಿನಿಧಿಸುತ್ತದೆ

ಯಾರು ದುಷ್ಟಜನರ ಮಾತಿನಂತೆ ನಡೆಯುವುದಿಲ್ಲವೋ ಅವನು ಆಶೀರ್ವದಿಸಲ್ಪಡುವನು ನಡೆಯುವುದು (ದಾ.ಕೀ1:1 ULB)

ಈ ರೀತಿಯ ವಾಕ್ಯಮಾದರಿ ದಾ.ಕೀ.119:32 ಕಂಡುಬರುತ್ತದೆ ದೇವರ ಆಜ್ಞೆಯಂತೆ ನಡೆದರೆ ಅದು ದೇವರನ್ನು ಅನುಸರಿಸಿದಂತೆ. ಓಡುವುದು ಎಂದರೆ ನಡೆಯುವುದಕ್ಕಿಂತ ವೇಗವಾದುದು. ಅಂದರೆ ದೇವರ ಮಾತಿನಂತೆ ನಡೆಯುವುದು ಹಾಗೂ ದೇವರ ಆಜ್ಞೆಯನ್ನು ಪೂರ್ಣಮನಸ್ಸಿನಿಂದ, ಪೂರ್ಣ ಹೃದಯದಿಂದ ಪಾಲಿಸುವುದು.

ನಾನು ನಿನ್ನ ಆಜ್ಞೆಯಂತೆ ನಿನ್ನ ದಾರಿಯಲ್ಲಿ ಚಲಿಸುತ್ತೇನೆ (ದಾ,ಕೀ. 119:32 ULB)

ಕಾರಣವೆಂದರೆ ಇದು ಭಾಷಾಂತರದ ವಿಷಯ.

ಈ ಮಾದರಿ ಮೂರು ರೀತಿಯ ಸವಾಲುಗಳನ್ನು ಗುರುತಿಸಲು ಪ್ರಯತ್ನಿಸುವ ಪ್ರತಿಯೊಬ್ಬರಿಗೂ ನೀಡುತ್ತದೆ.

  1. ಸತ್ಯವೇದದಲ್ಲಿ ಬಳಸಿರುವ ಕೆಲವು ನಿರ್ದಿಷ್ಟ ರೂಪಕಗಳನ್ನು ನೋಡಿದಾಗ ಎರಡು ಉದ್ದೇಶಗಳು ಒಂದರೊಡನೊಂದು ಜೊತೆಯಾಗಿ ಬರುವುದು ಏನೂ ಅಸಹಜವಾಗಿ ಕಾಣಿಸುವುದಿಲ್ಲ.ಉದಾಹರಣೆಗೆ ತತ್ ಕ್ಷಣವೇ ಅದರ ಅಭಿವ್ಯಕ್ತಿ ಎದ್ದು ಕಾಣುವುದಿಲ್ಲ ಆದರೆ ಅದನ್ನು ನಮ್ಮಲ್ಲಿ ಹುಟ್ಟಿಸುವುದು, ಅದನ್ನು ಅರ್ಥಮಾಡಿಕೊಳ್ಳಲು ವಿವೇಕನೀಡುವುದು ದೇವರು. ದೇವರು ನನ್ನಲ್ಲಿ ಸಾಮರ್ಥ್ಯವನ್ನೂ ಬಲವನ್ನೂ ಬಲವಾದ ನಡುಕಟ್ಟನ್ನು ಪಟ್ಟಿಯಂತೆ ಬಿಗಿದು ರಕ್ಷಣೆ ನೀಡಿದ್ದಾನೆ.” (ದಾ. ಕೀ. 18:32 ULB) ನೈತಿಕ ಗುಣಮಟ್ಟವನ್ನು ತಿಳಿಸಲು ವಸ್ತ್ರಗಳ ಜೋಡಿ, ನಡುಕಟ್ಟು ಎಂಬ ಪದ ಬಳಸಲಾಗಿದೆ. "ನಡುಕಟ್ಟು " " ಬಲವನ್ನು " ಪ್ರತಿನಿಧಿಸಿದರೆ ವಸ್ತ್ರವು ನೀತಿ ವಸ್ತ್ರವನ್ನು ನೈತಿಕಕವಚವನ್ನು ಪ್ರತಿನಿಧಿಸುತ್ತದೆ/ ಸತ್ಯವೇದದಲ್ಲಿನ ಪ್ರತಿಮೆಗಳಲ್ಲಿ ಮಾನವನು ನಿರ್ಮಿಸಿದ ವಸ್ತುಗಳು ಬೀಟಾ ಮಾನವನಿರ್ಮಿತ

  2. ನಿಗಧಿತ ಭಾಷಾಭಿವ್ಯಕ್ತಿಯ ಬಗ್ಗೆ ನೋಡುವಾಗ ಅನುವಾದ ಮಾಡುವವನು ಹೇಳುತ್ತಿರುವ ವಿಷಯ ಯಾವುದರ ಬಗ್ಗೆ ಪ್ರತಿನಿಧಿಸುತ್ತಿದೆ ಎಂಬುವುದರ ಬಗ್ಗೆ ಸೂಕ್ಷ್ಮವಾಗಿ ಗಮನಿಸುವುದು ಅಗತ್ಯ. ವಾಕ್ಯದ ಸುತ್ತಮುತ್ತ (ಹಿಂದಿನ ಮತ್ತು ಮುಂದಿನ) ಇರುವ ವಾಕ್ಯಗಳ ಬಗ್ಗೆ ತಿಳಿವಳಿಕೆ ಇದ್ದರೆ ಮಾತ್ರ ಪರಿಗಣಿಸಲು ಸಾಧ್ಯ. ಸುತ್ತ ಮುತ್ತ ಇರುವ ವಾಕ್ಯಗಳು ವಿಶೇಷ ಅರ್ಥವನ್ನು ನೀಡುತ್ತದೆ ಉದಾಹರಣೆಗೆ "ದೀಪ " ಎಂಬ ಪದ ದೀಪದ ಪಾತ್ರೆ / ಹಣತೆ, ಎಣ್ಣೆ, ದೀಪದ ಬತ್ತಿ ಇವೆಲ್ಲವೂ ಬೆಳಕು ನೀಡುವುದನ್ನು ತಿಳಿಸುತ್ತದೋ ಅಥವಾ ನಮ್ಮ ಜೀವನವನ್ನು ಪ್ರತಿನಿಧಿಸುತ್ತದೋ ಗಮನಿಸ ಬೇಕಿದೆ.[ಸತ್ಯವೇದದಲ್ಲಿನ ಪ್ರತಿಮೆಗಳು ಸಹಜವಾಗಿ "ಬೆಂಕಿ " ಅಥವಾ " ದೀಪ " ಎಂದರೆ ಜೀವನವನ್ನು ಪ್ರತಿನಿಧಿಸುತ್ತದೆ ಬೀಟಾ ಫಿನಾಮಿನ

1 ನೇ ಅರಸುಗಳು 7:50,ರಲ್ಲಿ ಬರುವ ದೀಪದ ಕುಡಿಗಳನ್ನು ಸರಿಪಡಿಸುವ ಬಗ್ಗೆ ಇರುವ ವಿಚಾರಗಳು ಸಾಮಾನ್ಯ ದೀಪಕ್ಕೆ ಸಂಬಂಧಪಟ್ಟದ್ದು.

2 ನೇ ಸಾಮುವೇಲ 21:17 ರಲ್ಲಿ ಬರುವ ಇಸ್ರಾಯೇಲರ ದೀಪವು ದಾವಿದ ರಾಜನ ಜೀವನವನ್ನು ಪ್ರತಿನಿಧಿಸುತ್ತದೆ. ಚೆರೋಯರ ಮಗನಾದ ಅಭಿಷ್ಯೆಯು ದಾವೀದನ ಸಹಾಯಕ್ಕೆ ಬಂದು ಫಿಲಿಪ್ಪಿಯವರನ್ನು ಕೊಂದು ಹಾಕಿದರು. ಆಗ ಜನರು " ಇಸ್ರಾಯೇಲರ ದೀಪ ಆರಿಹೋಗದಂತೆ " ನೋಡಿಕೊಳ್ಳಲು ನೀನು ಇನ್ನು ಮುಂದೆ ನಮ್ಮ ಜೊತೆ ಯುದ್ಧಕ್ಕೆ ಬರಬಾರದು ಎಂದು ಹೇಳಿದರು.

ಬಂಗಾರದ ಬಟ್ಟಲುಗಳು, ಕತ್ತರಿಗಳು ದೀಪಗಳುp, ಬೋಗುಣಿಗಳು, ಧೂಪಾರತಿಗಳು, ಅಗ್ಗಿಷ್ಟಿಕೆಗಳು ಶುದ್ಧ ಬಂಗಾರದಿಂದ ಮಾಡಲ್ಪಟ್ಟವು. (1 ಅರಸು 7:50 ULB)

ಇಷ್ಟಿಬೆನೋಜ್ ಎಂಬುವವನು ದಾವೀದನನ್ನು ಕೊಲ್ಲುವುದಕ್ಕೆ ಇದ್ದನು. ಆದರೆ ಚೆರೋಯಳ ಮಗನಾದ ಅಭಿಷ್ಯೆಯು ದಾವೀದನನ್ನು ರಕ್ಷಿಸಿ ಫಿಲಿಪ್ಪಿಯರ ಮೇಲೆ ದಾಳಿ ಮಾಡಿ ಕೊಂದು ಹಾಕಿದನು.

"ಇಸ್ರಾಯೇಲರ ದೀಪವು ಆರಿಹೋಗದಂತೆ" ನೋಡಿಕೊಳ್ಳ ಬೇಕಾಗಿರುವುದರಿಂದ ಇನ್ನು ಮುಂದೆ ನೀನು ನಮ್ಮ ಜೊತೆ ಯುದ್ಧಕ್ಕೆ ಬರಬಾರದು ಎಂದು ಖಂಡಿತವಾಗಿ ಆತನ ಜನರು ಹೇಳಿದರು ದೀಪ ಇಸ್ರಾಯೇಲ್ (2 ನೇ ಸಮುವೇಲ 21:16-17 ULB)

  1. ಈ ರೀತಿ ಬರುವ ಉದ್ದೇಶಗಳ ಜೋಡಿ ವಾಕ್ಯಗಳು ಪದಗಳು ಕೆಲವೊಮ್ಮೆ ಜೊತೆಯಾಗಿ ಸಂಕೀರ್ಣವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತವೆ. ಇವು ಆಗಿಂದಾಗ್ಗೆ ಜೊತೆಯಾಗಿ ಸಾಮಾನ್ಯ ಮಿಟಾನಿಮಿಸ್ ಮಾದರಿಗಳ ಆಧಾರದ ಮೇಲೆ ವಿವರಿಸಲ್ಪಡುತ್ತದೆ. ಸತ್ಯವೇದದಲ್ಲಿನ ಪ್ರತಿಮೆಗಳು ಮತ್ತು ಸಾಂಸ್ಕೃತಿಕ ಉದಾಹರಣೆಗಳನ್ನು ಸಾಮಾನ್ಯ ಮಿಟಾನಿಮಿಸ್ ಗಳನ್ನು ಗಮನಿಸಿ ಮತ್ತು ಸತ್ಯವೇದದಲ್ಲಿನ ಪ್ರತಿಮೆಗಳು ಉದಾಹರಣೆಗಳು ಸಾಂಸ್ಕೃತಿಕ ಮಾದರಿಗಳು

ಉದಾಹರಣೆಗೆ 2ನೇ ಸಮುವೇಲ 14:7 " ಉರಿಯುವ ಕೆಂಡ " ಎಂಬುದನ್ನು ಮಗನ ಜೀವನಕ್ಕೆ ಪ್ರತಿಮೆಯಾಗಿ / ಉದಾಹರಣೆಯಾಗಿ ಬಳಸಲಾಗಿದೆ.ತನ್ನ ತಂದೆಯನ್ನು ನೆನಪಿಸಿ ಕೊಳ್ಳುವುದಕ್ಕಾಗಿ ಜನರು ಹೀಗೆ ಪ್ರತಿನಿಧಿಸುತ್ತಾರೆ.

ಇಲ್ಲಿ ಎರಡು ರೀತಿಯ ವಾಕ್ಯಗಳ ಜೋಡಣೆಯಾಗಿದೆ 1 ಮಗನ ಜೀವದೊಂದಿಗೆ ಉರಿಯುವ ಕೆಂಡ 2 ಮಗನನ್ನು ತಂದೆಯ ಸ್ಮರಣೆಯೊಂದಿಗೆ ಜೋಡಿಸಲಾಗಿದೆ.

ಅವರು ತನ್ನ ಸಹೋದರನನ್ನು ಕೊಂದವನೆಲ್ಲಿ? ಅವನನ್ನು ನಮಗೆ ಒಪ್ಪಿಸು, ಆ ಸಹೋದರನ ಪ್ರಾಣಕ್ಕಾಗಿ ಅವನ ಪ್ರಾಣವನ್ನು ತೆಗೆದು ಬಿಟ್ಟು ನಿನ್ನನ್ನು ಬಾಧ್ಯಸ್ಥನಿಲ್ಲದ ಹಾಗೆ ಮಾಡಿಬಿಡುತ್ತವೆ ಅನ್ನುತ್ತಾರೆ. ಅವರು ಅವನ ಭೂಲೋಕದ ಮೇಲಿನಿಂದ ಸಂತಾನವನ್ನು ಅಳಿಸಬೇಕೆಂದಿದ್ದಾರೆ. ಅವರು ನನಗುಳಿದಿರುವ ಒಂದು ಕೆಂಡವನ್ನುಆರಿಸಿ ಬಿಟ್ಟು ನನ್ನ ಗಂಡನ ಹೆಸರನ್ನು ಸಂತಾನವನ್ನು ಭೂಲೋಕದ ಮೇಲಿಂದ ಅಳಿಸ ಬೇಕೆಂದಿದ್ದಾರೆ (2 ನೇ ಸಮುವೇಲ 14:7 ULB)

ಸತ್ಯವೇದದಲ್ಲಿನ ಪ್ರತಿಮೆಗೆಬಳಸಿರುವ ಕೊಂಡಿಗಳ ಪಟ್ಟಿ.

ಕೆಳಗೆ ನಮೂದಿಸಿರುವ ಪುಟಗಳಲ್ಲಿ ಸತ್ಯವೇದದಲ್ಲಿನ ಕೆಲವು ಉದ್ದೇಶಗಳನ್ನು ಉದಾಹರಣೆಯೊಂದಿಗೆ ತಿಳಿಸುತ್ತದೆ. ಇವುಗಳನ್ನು ವಿವಿಧ ಪ್ರತಿಮೆಗಳಿಗೆ ಅನುಗುಣವಾಗಿ ಪಟ್ಟಿ ಮಾಡಲಾಗಿದೆ.