translationCore-Create-BCS_.../translate/figs-grammar/01.md

4.3 KiB

ವ್ಯಾಕರಣದಲ್ಲಿ ಎರಡು ಮುಖ್ಯ ವಿಭಾಗಗಳಿವೆ. 1. ಪದಗಳು 2. ರಚನೆ. ರಚನೆಯಲ್ಲಿ ಕೆಲವು ಪದಗಳನ್ನು ನಾವು ಒಟ್ಟಾಗಿ ಸೇರಿಸಿ ವಾಕ್ಯ ಮಾಡುತ್ತೇವೆ. ಇದರಲ್ಲಿ ನುಡಿಗಟ್ಟು, ಉಪವಾಕ್ಯ ಮತ್ತು ವಾಕ್ಯ ಇರುತ್ತದೆ.

ವಿಭಕ್ತಿ ಪ್ರತ್ಯಯಗಳು ಒಂದು ಭಾಷೆಯಲ್ಲಿ ಎಲ್ಲಾ ಪದಗಳು ವಿಭಕ್ತಿಪ್ರತ್ಯಯಯಗಳ ಗುಂಪಿಗೆ ಸೇರಿದವಾಗಿರುತ್ತದೆ. (ನೋಡಿ ವಿಭಕ್ತಿ ಪ್ರತ್ಯಯ)

ವಾಕ್ಯಗಳು ನಾವು ಮಾತನಾಡುವಾಗ ನಾವು ಯೋಚಿಸಿದ್ದನ್ನು ಪದಗಳ ಮೂಲಕ ವಾಕ್ಯವನ್ನು ರಚಿಸಿ,ಮಾತನಾಡುತ್ತೇವೆ. ಪ್ರತಿಯೊಂದು ವಾಕ್ಯವೂ ಸಾಮಾನ್ಯವಾಗಿ ಯಾವುದಾದರೂ ಸನ್ನಿವೇಶ, ಘಟನೆ ಅಥವಾ ಸ್ಥಿತಿಯ ಬಗ್ಗೆ ಇರುವ ವಿಚಾರಗಳನ್ನು ತಿಳಿಸುತ್ತದೆ. ನೋಡಿ /ವಾಕ್ಯರಚನೆ

  • ವಾಕ್ಯಗಳು ಸಾಮಾನ್ಯವಾಗಿ ಒಂದು ಹೇಳಿಕೆ, ಪ್ರಶ್ನೆ ಕೇಳುವಂತದ್ದು, ಆದೇಶ ನೀಡುವುದು, ಭಾವನೆಗಳನ್ನು ವ್ಯಕ್ತಪಡಿಸುತ್ತವೆ (see Exclamations)
  • ಕೆಲವೊಮ್ಮೆ ವಾಕ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಚಿಕ್ಕ ವಾಕ್ಯ ಪ್ರಭೇದಗಳಿರಬಹುದು. (ನೋಡಿ / ವಾಕ್ಯರಚನೆ)
  • ಕೆಲವು ಭಾಷೆಯಲ್ಲಿ ಕರ್ತರಿ ಮತ್ತು ಕರ್ಮಣಿ ಪ್ರಯೋಗದ ವಾಕ್ಯಗಳು ಇರುತ್ತವೆ. ನೋಡಿ /ಕರ್ತರಿ ಅಥವಾ ಕರ್ಮಣಿ)

ಸಂಬಂಧವಾಚಕ ನಾಮಪದ ಇದು ಎರಡು ನಾಮಪದಗಳ ನಡುವಿನ ಸಂಬಂಧವನ್ನು ಸೂಚಿಸುವಂತದ್ದು. ಇಂಗ್ಲೀಷ್ ಭಾಷೆಯಲ್ಲಿ "ಅ" ಪ್ರತ್ಯಯ "ದೇವರ ಪ್ರೀತಿ" ಅಥವಾ ಅಪೋಸ್ಟ್ರಫಿ "'ಎಸ್" "'s" ನಿಂದ ಉಪಯೋಗಿಸುವ ಪದ."ದೇವರ ಪ್ರೀತಿ –ಅಥವಾ ಸಂಬಂಧವಾಚಕ ಸರ್ವನಾಮ ಬಳಸಿ "ಆತನಪ್ರೀತಿ" (ನೋಡಿ/ಸ್ವಾಮ್ಯ)

ಉಲ್ಲೇಖನ ವಾಖ್ಯಗಳು- ಉಲ್ಲೇಖನ ವಾಕ್ಯಗಳು ಬೇರೊಬ್ಬರು ಹೇಳಿದ ಮಾತುಗಳನ್ನು ವರದಿ ಮಾಡುವುದು, ಹೇಳುವುದು.