translationCore-Create-BCS_.../intro/open-license/01.md

9.0 KiB
Raw Blame History

ಸ್ವಾತಂತ್ರ್ಯವಾಗಿ ಕಾರ್ಯಮಾಡಲು ಪರವಾನಗಿ ಹೊಂದುವುದು.

ಪ್ರತಿಯೊಂದು ಭಾಷೆಯಲ್ಲೂ ನಿರ್ಬಂಧವಿಲ್ಲದ ಸತ್ಯವೇದದ ವಿಷಯವನ್ನು ಅಳವಡಿಸಿ ಸಾಧಿಸಲು ಜಾಗತಿಕ ಮಟ್ಟದಲ್ಲಿ ಸಭೆ ನೀಡುವ ಪರವಾನಗಿಯ ಅವಶ್ಯಕತೆ ಇದೆ. “ಇದು ನಿರ್ಬಂಧರಹಿತ“ ಪ್ರವೇಶ. ಚರ್ಚ್ ಇಂತಹ ನಿರ್ಬಂಧರಹಿತ ಅಪ್ಪಣೆ ನೀಡಿದರೆ ಈ ಕಾರ್ಯ ಯಾವುದೇ ತಡೆ ಇಲ್ಲದೆ ಸುಲಭವಾಗಿ ಮುಂದುವರೆಯುತ್ತದೆ ಎಂಬ ನಂಬಿಕೆ ನಮಗಿದೆ. The Creative Commons Attribution-ShareAlike 4.0 International License) ಭಾಷಾಂತರ ಮಾಡಲು ಬೇಕಾಗಿರುವ ಎಲ್ಲ ರೀತಿಯ ಹಕ್ಕುಗಳನ್ನು ಒದಗಿಸುತ್ತದೆ ಮತ್ತು ಸತ್ಯವೇದದ ವಿಷಯಗಳನ್ನು ಹಂಚುವಿಕೆ ಮತ್ತು ವಿಷಯವನ್ನು ಬಳಸಿಕೊಳ್ಳಲು ಮುಕ್ತವಾಗಿರುವಂತೆ ಇಡಲು ನಿಶ್ಚಿತಗೊಳಿಸುತ್ತದೆ. ಕೆಲವಾರು ವಿಷಯಗಳನ್ನು ಹೊರತುಪಡಿಸಿ CC BY-SA ಯಿಂದ ಪರವಾನಗಿ ಪಡೆದ ನಮ್ಮ ಎಲ್ಲಾ ವಿಷಯಗಳು ಸುರಕ್ಷಿತವಾಗಿವೆ.

Door43 ನ ಅಧಿಕೃತ ಪರವಾನಗಿಯು ಲಿಂಕ್ ನಲ್ಲಿ ದೊರೆಯುತ್ತದೆ. at https://door43.org/en/legal/license.

Creative Commons Attribution-ShareAlike 4.0 International (CC BY-SA 4.0)

ಇದು ಪ್ರತಿಯೊಬ್ಬರೂ ಓದಬಹುದಾದ ಸಾರಾಂಶ the license.

ನೀವು ಮುಕ್ತವಾಗಿ ಈ ಕೆಳಗೆ ಕೊಟ್ಟಿರುವವುಗಳನ್ನು ಮಾಡಲು ಅವಕಾಶವಿದೆ.

  • ಹಂಚಿಕೊಳ್ಳುವುದು — ಯಾವ ಮಾಧ್ಯಮದಲ್ಲಾದರೂ , ರೂಪದಲ್ಲಾದರೂ ಪ್ರತಿಮಾಡಿ ಮರುಬಳಕೆ , ಹಾಗೂ ಹಂಚಲು ಉಪಯೋಗಿಸಿಕೊಳ್ಳಬಹುದು.
  • ಅಳವಡಿಸಿಕೊಳ್ಳಲು —ಪುನರ್ ಮಿಶ್ರಣ, ಪರಿವರ್ತಿಸಲು ಮತ್ತು ವಿಷಯವನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ. ಮತ್ತು ಇತರ ಯಾವುದೇ ಉದ್ಧೇಶಕ್ಕಾಗಲೀ , ವ್ಯಾವಹಾರಿಕ ಉದ್ದೇಶಕ್ಕಾಗಲೀ ಬಳಸಿಕೊಳ್ಳಬಹುದು. ಪರವಾನಗಿಯಲ್ಲಿರುವ ಕರಾರುಗಳನ್ನು ಸರಿಯಾಗಿ ಪಾಲಿಸುವವರೆಗೆ ಪರವಾನಗಿ ಪಡೆದವರು ಯಾವುದೇ ಆಕ್ಷೇಪಣೆ ಮಾಡುವಂತಿಲ್ಲ.

ಕೆಳಗಿನ ಕರಾರುಗಳನ್ನು ಅನುಸರಿಸುವಂತೆ:

  • ಇರುವ ಅಧಿಕಾರ —ನೀವು ಸೂಕ್ತವಾದ ಶ್ರದ್ಧೆಯನ್ನು ನೀಡಬೇಕು , ಪರವಾನಗಿಗೆ ಬೇಕಾದ ಲಿಂಕ್ ಅನ್ನು ಒದಗಿಸಬೇಕು , ಬದಲಾವಣೆ ಏನಾದರೂ ಮಾಡಿದರೆ ಅದನ್ನು ಸೂಚಿಸಬೇಕು. ನೀವು ಇದನ್ನು ಸಕಾರಣವಾದ ಎಲ್ಲಾ ಸಂದರ್ಭದಲ್ಲೂ ಮಾಡಬಹುದು ಆದರೆ ಪರವಾನಗಿ ಪಡೆದವರು ನಿಮ್ಮ ಬಳಕೆಯನ್ನು ದೃಢಪಡಿಸಲು ಯಾವುದೇ ರೀತಿಯಿಂದ ಸಲಹೆ ನೀಡಲಾಗುವುದಿಲ್ಲ.
  • ಸದೃಶ್ಯವಾದುದನ್ನು ಹಂಚಿಕೊಳ್ಳುವುದು — ನೀವೇನಾದರು ಇದನ್ನು ಪುನರ್ ಮಿಶ್ರಣ ಮಾಡಿದರೆ , ಪರಿವರ್ತಿಸಿದರೆ ಅಥವಾ ಈ ವಿಷಯವನ್ನು ಅಭಿವೃದ್ಧಿಪಡಿಸಿದರೆ ಇದೇ ಪರವಾನಗಿಯನ್ನು ಬಳಸಿ ಮೂಲ ವಿಷಯದೊಂದಿಗೆ ನಿಮ್ಮ ವಿಚಾರವನ್ನು ಸೇರಿಸಿಬಳಸಬಹುದು , ವಿತರಿಸಬಹುದು.
  • ಬೇರೆ ಹೆಚ್ಚಿನ ನಿರ್ಬಂಧಗಳು ಇಲ್ಲ - ನೀವು ನ್ಯಾಯಯುತವಾದ ಯಾವುದೇ ವಿಚಾರಗಳು , ತಾಂತ್ರಿಕ ತತ್ವಗಳು ಪರವನಾಗಿ ಅನುಮತಿಸುವ ನ್ಯಾಬದ್ಧವಾದ ವಿಚಾರಗಳನ್ನು ನಿರ್ಬಂಧಿಸಬಾರದು.

####ತಿಳಿವಳಿಕೆಗಳು :

ಸಾರ್ವಜನಿಕ ಕ್ಷೇತ್ರದಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪರವಾನಗಿಯ ಅಂಶಗಳಿಗೆ ವಿದೇಯರಾಗಿ ನಡೆದುಕೊಳ್ಳಬೇಕೆಂಬ ಕಡ್ಡಾಯವಿಲ್ಲ , ನೀವು ಬಳಸುವಂತಹ ಎಲ್ಲಾ ಪದಗಳಿಗೆ , ವಿಷಯಗಳಿಗೆ ಅನ್ವಯಿಸುವ ವಿನಾಯಿತಿಗಳು ಮತ್ತು ಮಿತಿಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಯಾವುದೇ ಖಾತರಿ ನೀಡಲಾಗುವುದಿಲ್ಲ

ನೀವು ನಿರೀಕ್ಷಿಸುವ ಎಲ್ಲಾ ಅನುಮತಿಗಳನ್ನು ಈ ಪರವಾನಗಿ ನೀಡುವುದಿಲ್ಲ. ಉದಾಹರಣೆಗೆ ಇತರ ಹಕ್ಕುಗಳಾದ ಪ್ರಚಾರ, ಖಾಸಗಿತನ, ನೈತಿಕ ಹಕ್ಕುಗಳು ಇವುಗಳ ಮಿತಿ ನೀವು ಅವುಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಆಧಾರವಾಗಿರುತ್ತದೆ. ದೃಢಪಡಿಸಿದ ಕಾರ್ಯಗಳಿಗೆ ಉತ್ಪನ್ನ ಪದಗಳನ್ನು ಬಳಸಲು ನೀಡಿರುವ ಸಲಹೆಗಳು: ಮೂಲಕಾರ್ಯಗಳನ್ನು Door43 ಜಾಗತಿಕ ಮಿಷನ್ ಕಮ್ಯುನಿಟಿಯಿಂದ ಸೃಷ್ಟಿಸಲಾಗಿದೆ , http://door43.org/, and released under a Creative Commons Attribution-ShareAlike 4.0 International License ಇದು (http://creativecommons.org/licenses/by-sa/4.0/ ).ಯಲ್ಲಿ ದೊರೆಯುತ್ತದೆ. ಇದು ಮೂಲ ವಿಷಯದಿಂದ ಬದಲಾಯಿಸಿದೆ ಮತ್ತು ಮೂಲ ಲೇಖಕರು ಈ ಕಾರ್ಯವನ್ನು ದೃಢೀಕರಿಸಿಲ್ಲ.

Door43 ಕೊಡುಗೆ ನೀಡಿದವರ ವಿಶೇಷ ಗುಣಗಳು.

Door43 ಯಲ್ಲಿ ಸಂಪನ್ಮೂಲಗಳನ್ನು ಅಳವಡಿಸುವಾಗ ಮೂಲವಿಷಯಗಳನ್ನು ನಿಶ್ಚಿತ ಹಾಗೂ ನಿಖರವಾದ ಉತ್ಪನ್ನಪದಗಳನ್ನು ಬಳಸುವುದಲ್ಲದೆ ಲಭ್ಯವಿರುವ ಮುಕ್ತ ಪರವಾನಗಿಯಡಿಯಲ್ಲಿ ಬಳಸಬೇಕು. ಉದಾಹರಣೆಗೆ ಮುಕ್ತ ಸತ್ಯವೇದದ ಕತೆಗಳಲ್ಲಿ ಬಳಸಿರುವ ಕಲೆ ಚಿತ್ರಗಳು ಈ ಯೋಜನೆಯಲ್ಲಿ ಸ್ಪಷ್ಟವಾಗಿ, ಅಧಿಕೃತವಾಗಿ ಬಳಸಿದೆ. main page.

ಅಧಿಕೃತ ವಿಚಾರಗಳು ಸ್ವಯಂಚಾಲಿತವಾಗಿ ಇತಿಹಾಸದ ಪರಿಷ್ಕರಣೆ ಪ್ರತಿಪುಟದಲ್ಲೂ ಸಾಕಷ್ಟು ನಡೆದಿದೆ. Door43 ಯೋಜನೆಗೆ ಈ ಕೊಡುಗೆಗಳನ್ನು ನೀಡಿದೆ Door43ಗೆ ಕೊಡುಗೆ ನೀಡಿದ ಪ್ರತಿಯೊಬ್ಬರನ್ನು ಪಟ್ಟಿಮಾಡಿ "the Door43 World Missions Community" ಅಥವಾ ಪರಿಣಾಮಕ್ಕೆ ಇದನ್ನು ಸೇರಿಸುವುದು. ಪ್ರತಿಯೊಬ್ಬ ಕೊಡುಗೆದಾರನ ಕೊಡುಗೆಯನ್ನು ಇತಿಹಾಸದ ಪರಷ್ಕರಣೆಯಲ್ಲಿ ಸಂರಕ್ಷಿಸಲಾಗಿದೆ.

ಆಕರ ಗ್ರಂಥಗಳು.

ಆಕರ ಗ್ರಂಥಗಳಲ್ಲಿರುವ ಅಂಶಗಳನ್ನು ಬಳಸಲು ಈ ಕೆಳಗೆ ಕೊಟ್ಟಿರುವ ಪರವಾನಗಿಗಳಲ್ಲಿ ಒಂದನ್ನು ಹೊಂದಿರಬೇಕು.

See Copyrights, Licensing, and Source Texts for more information.