### ಸ್ವಾತಂತ್ರ್ಯವಾಗಿ ಕಾರ್ಯಮಾಡಲು ಪರವಾನಗಿ ಹೊಂದುವುದು. **ಪ್ರತಿಯೊಂದು ಭಾಷೆಯಲ್ಲೂ ನಿರ್ಬಂಧವಿಲ್ಲದ ಸತ್ಯವೇದದ ವಿಷಯವನ್ನು** ಅಳವಡಿಸಿ ಸಾಧಿಸಲು ಜಾಗತಿಕ ಮಟ್ಟದಲ್ಲಿ ಸಭೆ ನೀಡುವ ಪರವಾನಗಿಯ ಅವಶ್ಯಕತೆ ಇದೆ. “ಇದು ನಿರ್ಬಂಧರಹಿತ“ ಪ್ರವೇಶ. ಚರ್ಚ್ ಇಂತಹ ನಿರ್ಬಂಧರಹಿತ ಅಪ್ಪಣೆ ನೀಡಿದರೆ ಈ ಕಾರ್ಯ ಯಾವುದೇ ತಡೆ ಇಲ್ಲದೆ ಸುಲಭವಾಗಿ ಮುಂದುವರೆಯುತ್ತದೆ ಎಂಬ ನಂಬಿಕೆ ನಮಗಿದೆ. The [Creative Commons Attribution-ShareAlike 4.0 International License](http://creativecommons.org/licenses/by-sa/4.0/)) ಭಾಷಾಂತರ ಮಾಡಲು ಬೇಕಾಗಿರುವ ಎಲ್ಲ ರೀತಿಯ ಹಕ್ಕುಗಳನ್ನು ಒದಗಿಸುತ್ತದೆ ಮತ್ತು ಸತ್ಯವೇದದ ವಿಷಯಗಳನ್ನು ಹಂಚುವಿಕೆ ಮತ್ತು ವಿಷಯವನ್ನು ಬಳಸಿಕೊಳ್ಳಲು ಮುಕ್ತವಾಗಿರುವಂತೆ ಇಡಲು ನಿಶ್ಚಿತಗೊಳಿಸುತ್ತದೆ. ಕೆಲವಾರು ವಿಷಯಗಳನ್ನು ಹೊರತುಪಡಿಸಿ CC BY-SA ಯಿಂದ ಪರವಾನಗಿ ಪಡೆದ ನಮ್ಮ ಎಲ್ಲಾ ವಿಷಯಗಳು ಸುರಕ್ಷಿತವಾಗಿವೆ. *Door43 ನ ಅಧಿಕೃತ ಪರವಾನಗಿಯು ಲಿಂಕ್ ನಲ್ಲಿ ದೊರೆಯುತ್ತದೆ. at https://door43.org/en/legal/license.* ### Creative Commons Attribution-ShareAlike 4.0 International (CC BY-SA 4.0) ಇದು ಪ್ರತಿಯೊಬ್ಬರೂ ಓದಬಹುದಾದ ಸಾರಾಂಶ the [license](http://creativecommons.org/licenses/by-sa/4.0/). ### ನೀವು ಮುಕ್ತವಾಗಿ ಈ ಕೆಳಗೆ ಕೊಟ್ಟಿರುವವುಗಳನ್ನು ಮಾಡಲು ಅವಕಾಶವಿದೆ. * **ಹಂಚಿಕೊಳ್ಳುವುದು** — ಯಾವ ಮಾಧ್ಯಮದಲ್ಲಾದರೂ , ರೂಪದಲ್ಲಾದರೂ ಪ್ರತಿಮಾಡಿ – ಮರುಬಳಕೆ , ಹಾಗೂ ಹಂಚಲು ಉಪಯೋಗಿಸಿಕೊಳ್ಳಬಹುದು. * **ಅಳವಡಿಸಿಕೊಳ್ಳಲು** —ಪುನರ್ ಮಿಶ್ರಣ, ಪರಿವರ್ತಿಸಲು ಮತ್ತು ವಿಷಯವನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ. ಮತ್ತು ಇತರ ಯಾವುದೇ ಉದ್ಧೇಶಕ್ಕಾಗಲೀ , ವ್ಯಾವಹಾರಿಕ ಉದ್ದೇಶಕ್ಕಾಗಲೀ ಬಳಸಿಕೊಳ್ಳಬಹುದು. ಪರವಾನಗಿಯಲ್ಲಿರುವ ಕರಾರುಗಳನ್ನು ಸರಿಯಾಗಿ ಪಾಲಿಸುವವರೆಗೆ ಪರವಾನಗಿ ಪಡೆದವರು ಯಾವುದೇ ಆಕ್ಷೇಪಣೆ ಮಾಡುವಂತಿಲ್ಲ. #### ಕೆಳಗಿನ ಕರಾರುಗಳನ್ನು ಅನುಸರಿಸುವಂತೆ: * **ಇರುವ ಅಧಿಕಾರ** —ನೀವು ಸೂಕ್ತವಾದ ಶ್ರದ್ಧೆಯನ್ನು ನೀಡಬೇಕು , ಪರವಾನಗಿಗೆ ಬೇಕಾದ ಲಿಂಕ್ ಅನ್ನು ಒದಗಿಸಬೇಕು , ಬದಲಾವಣೆ ಏನಾದರೂ ಮಾಡಿದರೆ ಅದನ್ನು ಸೂಚಿಸಬೇಕು. ನೀವು ಇದನ್ನು ಸಕಾರಣವಾದ ಎಲ್ಲಾ ಸಂದರ್ಭದಲ್ಲೂ ಮಾಡಬಹುದು ಆದರೆ ಪರವಾನಗಿ ಪಡೆದವರು ನಿಮ್ಮ ಬಳಕೆಯನ್ನು ದೃಢಪಡಿಸಲು ಯಾವುದೇ ರೀತಿಯಿಂದ ಸಲಹೆ ನೀಡಲಾಗುವುದಿಲ್ಲ. * **ಸದೃಶ್ಯವಾದುದನ್ನು ಹಂಚಿಕೊಳ್ಳುವುದು** — ನೀವೇನಾದರು ಇದನ್ನು ಪುನರ್ ಮಿಶ್ರಣ ಮಾಡಿದರೆ , ಪರಿವರ್ತಿಸಿದರೆ ಅಥವಾ ಈ ವಿಷಯವನ್ನು ಅಭಿವೃದ್ಧಿಪಡಿಸಿದರೆ ಇದೇ ಪರವಾನಗಿಯನ್ನು ಬಳಸಿ ಮೂಲ ವಿಷಯದೊಂದಿಗೆ ನಿಮ್ಮ ವಿಚಾರವನ್ನು ಸೇರಿಸಿಬಳಸಬಹುದು , ವಿತರಿಸಬಹುದು. * **ಬೇರೆ ಹೆಚ್ಚಿನ ನಿರ್ಬಂಧಗಳು ಇಲ್ಲ** - ನೀವು ನ್ಯಾಯಯುತವಾದ ಯಾವುದೇ ವಿಚಾರಗಳು , ತಾಂತ್ರಿಕ ತತ್ವಗಳು ಪರವನಾಗಿ ಅನುಮತಿಸುವ ನ್ಯಾಬದ್ಧವಾದ ವಿಚಾರಗಳನ್ನು ನಿರ್ಬಂಧಿಸಬಾರದು. ####ತಿಳಿವಳಿಕೆಗಳು : ಸಾರ್ವಜನಿಕ ಕ್ಷೇತ್ರದಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪರವಾನಗಿಯ ಅಂಶಗಳಿಗೆ ವಿದೇಯರಾಗಿ ನಡೆದುಕೊಳ್ಳಬೇಕೆಂಬ ಕಡ್ಡಾಯವಿಲ್ಲ , ನೀವು ಬಳಸುವಂತಹ ಎಲ್ಲಾ ಪದಗಳಿಗೆ , ವಿಷಯಗಳಿಗೆ ಅನ್ವಯಿಸುವ ವಿನಾಯಿತಿಗಳು ಮತ್ತು ಮಿತಿಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಯಾವುದೇ ಖಾತರಿ ನೀಡಲಾಗುವುದಿಲ್ಲ ನೀವು ನಿರೀಕ್ಷಿಸುವ ಎಲ್ಲಾ ಅನುಮತಿಗಳನ್ನು ಈ ಪರವಾನಗಿ ನೀಡುವುದಿಲ್ಲ. ಉದಾಹರಣೆಗೆ ಇತರ ಹಕ್ಕುಗಳಾದ ಪ್ರಚಾರ, ಖಾಸಗಿತನ, ನೈತಿಕ ಹಕ್ಕುಗಳು ಇವುಗಳ ಮಿತಿ ನೀವು ಅವುಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಆಧಾರವಾಗಿರುತ್ತದೆ. ದೃಢಪಡಿಸಿದ ಕಾರ್ಯಗಳಿಗೆ ಉತ್ಪನ್ನ ಪದಗಳನ್ನು ಬಳಸಲು ನೀಡಿರುವ ಸಲಹೆಗಳು: ಮೂಲಕಾರ್ಯಗಳನ್ನು Door43 ಜಾಗತಿಕ ಮಿಷನ್ ಕಮ್ಯುನಿಟಿಯಿಂದ ಸೃಷ್ಟಿಸಲಾಗಿದೆ , http://door43.org/, and released under a Creative Commons Attribution-ShareAlike 4.0 International License ಇದು (http://creativecommons.org/licenses/by-sa/4.0/ ).ಯಲ್ಲಿ ದೊರೆಯುತ್ತದೆ. ಇದು ಮೂಲ ವಿಷಯದಿಂದ ಬದಲಾಯಿಸಿದೆ ಮತ್ತು ಮೂಲ ಲೇಖಕರು ಈ ಕಾರ್ಯವನ್ನು ದೃಢೀಕರಿಸಿಲ್ಲ. ### Door43 ಕೊಡುಗೆ ನೀಡಿದವರ ವಿಶೇಷ ಗುಣಗಳು. Door43 ಯಲ್ಲಿ ಸಂಪನ್ಮೂಲಗಳನ್ನು ಅಳವಡಿಸುವಾಗ ಮೂಲವಿಷಯಗಳನ್ನು ನಿಶ್ಚಿತ ಹಾಗೂ ನಿಖರವಾದ ಉತ್ಪನ್ನಪದಗಳನ್ನು ಬಳಸುವುದಲ್ಲದೆ ಲಭ್ಯವಿರುವ ಮುಕ್ತ ಪರವಾನಗಿಯಡಿಯಲ್ಲಿ ಬಳಸಬೇಕು. ಉದಾಹರಣೆಗೆ ಮುಕ್ತ ಸತ್ಯವೇದದ ಕತೆಗಳಲ್ಲಿ ಬಳಸಿರುವ ಕಲೆ – ಚಿತ್ರಗಳು ಈ ಯೋಜನೆಯಲ್ಲಿ ಸ್ಪಷ್ಟವಾಗಿ, ಅಧಿಕೃತವಾಗಿ ಬಳಸಿದೆ. [main page](http://openbiblestories.com). **ಅಧಿಕೃತ ವಿಚಾರಗಳು ಸ್ವಯಂಚಾಲಿತವಾಗಿ ಇತಿಹಾಸದ ಪರಿಷ್ಕರಣೆ ಪ್ರತಿಪುಟದಲ್ಲೂ ಸಾಕಷ್ಟು ನಡೆದಿದೆ. Door43 ಯೋಜನೆಗೆ ಈ ಕೊಡುಗೆಗಳನ್ನು ನೀಡಿದೆ** Door43ಗೆ ಕೊಡುಗೆ ನೀಡಿದ ಪ್ರತಿಯೊಬ್ಬರನ್ನು ಪಟ್ಟಿಮಾಡಿ "the Door43 World Missions Community" ಅಥವಾ ಪರಿಣಾಮಕ್ಕೆ ಇದನ್ನು ಸೇರಿಸುವುದು. ಪ್ರತಿಯೊಬ್ಬ ಕೊಡುಗೆದಾರನ ಕೊಡುಗೆಯನ್ನು ಇತಿಹಾಸದ ಪರಷ್ಕರಣೆಯಲ್ಲಿ ಸಂರಕ್ಷಿಸಲಾಗಿದೆ. ### ಆಕರ ಗ್ರಂಥಗಳು. ಆಕರ ಗ್ರಂಥಗಳಲ್ಲಿರುವ ಅಂಶಗಳನ್ನು ಬಳಸಲು ಈ ಕೆಳಗೆ ಕೊಟ್ಟಿರುವ ಪರವಾನಗಿಗಳಲ್ಲಿ ಒಂದನ್ನು ಹೊಂದಿರಬೇಕು. * **[CC0 Public Domain Dedication (CC0)]( http://creativecommons.org/publicdomain/zero/1.0/)** * **[CC Attribution (CC BY)](http://creativecommons.org/licenses/by/3.0/)** * **[CC Attribution-ShareAlike (CC BY-SA)](http://creativecommons.org/licenses/by-sa/4.0/)** * **[Free Translate License](http://ufw.io/freetranslate/)** See [Copyrights, Licensing, and Source Texts](../../translate/translate-source-licensing/01.md) for more information.