8 lines
768 B
Markdown
8 lines
768 B
Markdown
# ಕ್ರಿಸ್ತನು ಯಾರಿಂದ ನಿತ್ಯವಾದ ರಕ್ಷಣೆಗೆ ಕಾರಣನಾದನು?
|
|
|
|
ಆತನಿಗೆ ವಿಧೇಯರಾಗುವ ಪ್ರತಿಯೊಬ್ಬರಿಗೆ, ಕ್ರಿಸ್ತನು ನಿತ್ಯವಾದ ರಕ್ಷಣೆಗೆ ಕಾರಣನಾದನು [೫:೯].
|
|
|
|
# ಈ ಪತ್ರಿಕೆಯ ಮೂಲ ಓದುಗರ ಆತ್ಮೀಕ ಸ್ಥಿತಿ ಏನಾಗಿತ್ತು?
|
|
|
|
ಮೂಲ ಓದುಗರು ಚುರುಕಾಗಿ ಕೇಳಿಸಿಕೊಳ್ಳುತ್ತಿರಲಿಲ್ಲ, ಅವರಿಗೆ ದೇವರ ವಾಕ್ಯಗಳ ಮೂಲಭೂತ ತತ್ವಗಳನ್ನು ಕಲಿಸಿಕೊಡಬೇಕಾಗಿತ್ತು [೫:೧೧-೧೨].
|