kn_tq/heb/05/09.md

768 B

ಕ್ರಿಸ್ತನು ಯಾರಿಂದ ನಿತ್ಯವಾದ ರಕ್ಷಣೆಗೆ ಕಾರಣನಾದನು?

ಆತನಿಗೆ ವಿಧೇಯರಾಗುವ ಪ್ರತಿಯೊಬ್ಬರಿಗೆ, ಕ್ರಿಸ್ತನು ನಿತ್ಯವಾದ ರಕ್ಷಣೆಗೆ ಕಾರಣನಾದನು [೫:೯].

ಈ ಪತ್ರಿಕೆಯ ಮೂಲ ಓದುಗರ ಆತ್ಮೀಕ ಸ್ಥಿತಿ ಏನಾಗಿತ್ತು?

ಮೂಲ ಓದುಗರು ಚುರುಕಾಗಿ ಕೇಳಿಸಿಕೊಳ್ಳುತ್ತಿರಲಿಲ್ಲ, ಅವರಿಗೆ ದೇವರ ವಾಕ್ಯಗಳ ಮೂಲಭೂತ ತತ್ವಗಳನ್ನು ಕಲಿಸಿಕೊಡಬೇಕಾಗಿತ್ತು [೫:೧೧-೧೨].