kn_tq/2co/01/01.md

406 B

ಈ ಪತ್ರಿಕೆಯನ್ನು ಬರೆದವರು ಯಾರು?

ಪೌಲನು ಮತ್ತು ತಿಮೊಥಿಯು ಈ ಪತ್ರಿಕೆಯನ್ನು ಬರೆದರು[1:1]

ಈ ಪತ್ರಿಕೆ ಬರೆದದ್ದು ಯಾರಿಗೆ?

ಕೊರಿಂಥದ ಸಭೆಗೂ ಎಲ್ಲಾ ದೇವ ಜನರಿಗೂ ಬರೆಯಲ್ಪಟ್ಟಿತು [1:1]