# ಈ ಪತ್ರಿಕೆಯನ್ನು ಬರೆದವರು ಯಾರು? ಪೌಲನು ಮತ್ತು ತಿಮೊಥಿಯು ಈ ಪತ್ರಿಕೆಯನ್ನು ಬರೆದರು[1:1] # ಈ ಪತ್ರಿಕೆ ಬರೆದದ್ದು ಯಾರಿಗೆ? ಕೊರಿಂಥದ ಸಭೆಗೂ ಎಲ್ಲಾ ದೇವ ಜನರಿಗೂ ಬರೆಯಲ್ಪಟ್ಟಿತು [1:1]