uW_test_001_kn_tn/en_tn_54-2TH.tsv

202 lines
75 KiB
Plaintext
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

Book Chapter Verse ID SupportReference OrigQuote Occurrence GLQuote OccurrenceNote
2TH front intro krd6 0 # 2 ಥೆಸಲೋನಿಕದವರಿಗೆ ಪರಿಚಯ
## ಭಾಗ 1 : ಸಾಮಾನ್ಯ ಪಿಠಿಕೆ

### 2ಥೆಸಲೋನಿಕದವರಿಗೆ ಪುಸ್ತಕದ ರೂಪರೇಖ

1 .ವಂದನೆಗಳು ಮತ್ತು ಧನ್ಯವಾದಗಳು (1:1-3)
1 . ಕ್ರೈಸ್ತರು ಉಪದ್ರವವನ್ನು ಅನುಭವಿಸುತ್ತಿದ್ದಾರೆ
–ಅವರು ದೇವರ ರಾಜ್ಯಕ್ಕು ಮತ್ತು ದೇವರ ಬಿಡುಗಡೆ ವಾಗ್ಡಾನಗಳಿಗು ಯೋಗ್ಯರಾಗಿದ್ದಾರೆ (1:4-7)
-ಕ್ರೈಸ್ತರನ್ನು ಹಿಂಸಿಸುವವರಿಗೆ ದೇವರು ನ್ಯಯ ತೀರಿಸುವನು(1:8-12)
1 .ಕೆಲವು ವಿಶ್ವಾಸಿಗಳು ಕ್ರಿಸ್ತನ ಎರಡನೆಯ ಬರುವಿಕೆಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದಾರೆ
-ಕ್ರಿಸ್ತನ ಹಿಂದಿರುಗುವಿಕೆಯು ಇನ್ನು ಸಂಭವಿಸಲಿಲ್ಲ(2:1-2)
-ಕ್ರಿಸ್ತನ ಹಿಂದಿರುಗುವಿಕೆಯ ಮು೦ಚಿತವಾಗಿ ನಡೆಯುವ ಘಟಣೆಗಳ ಬಗ್ಗೆ ಸುಚನೆ(2:3-12)
1.ದೇವರು ಥೆಸಲೋನಿಕದ ಕ್ರೈಸ್ತರನ್ನು ರಕ್ಷಿಸುವನು ಎ೦ಬ ಪೌಲನ ವಿಶ್ವಾಸ
-“ಧೈರ್ಯವಾಗಿ ನಿಲಲ್ಲು” ಆತನ ಕರೆ(2:13-15)
-ದೇವರು ಅವರನ್ನು ಸಂತೈಸುವ೦ತೆ ಆತನ ಪ್ರಾರ್ಥನೆ(2:16-17)
1. ಪೌಲನು ಥೆಸಲೋನಿಕದವರಿಗೆ ತನಗಾಗಿ ಪ್ರಾರ್ಥಿಸಲು ವಿನಂತಿಸುತ್ತಾನೆ(3:1-5)
1. ಮೈಗಳ್ಳರಾದ ವಿಶ್ವಾಸಿಗಳ ಕುರಿತು ಪೌಲನು ಆದೇಶಿಸುತ್ತಾನೆ(3:6-15)
1. ಮುಕ್ತಾಯ(3:16-17)

### 2ಥೆಸಲೋನಿಕದವರಿಗೆ ಪತ್ರಿಕೆಯನ್ನು ಬರೆದವರು ಯಾರು? ಪೌಲನು 2ಥೆಸಲೋನಿಕದವರಿಗೆ ಬರೆದನು . ಆತನು ತಾರ್ಸ ಪಟ್ಟಣದವನಾಗಿದ್ದನು .ಆರಂಭ ಜೀವನದಲ್ಲಿ ಆತನು ಸೌಲನೆಂದು ಕರಿಯಲ್ಪಟನು. ಕ್ರೈಸ್ತನಾಗುವ ಮೊದಲು ಪೌಲನು ಫರಿಸಾಯನಾಗಿದ್ದನು ಮತ್ತು ಕ್ರೈಸ್ತರನ್ನು ಹಿಂಸಿಸುವವನಾಗಿದ್ದನು . ಪೌಲನು ಕ್ರೈಸ್ತನಾದ ನಂತರ ಯೇಸು ಕ್ರಿಸ್ತನ ವಿಷಯದಲ್ಲಿ ಸುವಾರ್ತೆಯನ್ನು ಸಾರುತ್ತ ರೋಮ್ ರಾಜ್ಯವನೆಲ್ಲಾ ಪ್ರಯಾಣಿಸಿದನು . ಅಲ್ಲಿನ ವಿಶ್ವಾಸಿಗಳು ಶೋಷಣೆಗೆ ಒಳಗಾಗಿದ್ದರಿಂದ ಪೌಲನು ಅವರನ್ನು ಹೆಚ್ಚಾಗಿ ಪ್ರೋತ್ಸಾಹಿಸಿದನು . ದೇವರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಜೀವಿಸುವುದನ್ನು ಮುಂದುವರಿಸಲು ಅವರನ್ನು ಉಪದೆಶಿಸಿದನು. ಕ್ರಿಸ್ತನ ಹಿಂದಿರುಗುವಿಕೆಯ ಬಗ್ಗೆ ಮತ್ತೆ ಕಲಿಸಲು ಬಯಸಿದ್ದನು.

### ಈ ಪುಸ್ತಕದ ಶೀರೋನಾಮವನ್ನು ಹೇಗೆ ಅನುವಾದಿಸುವುದು?

ಅನುವಾದಕರು ಈ ಪುಸ್ತಕವನ್ನು “2 ಥೆಸಲೋನಿಕದವರಿಗೆ “ ಅಥವ “ಎರಡನೆಯ ಥೆಸಲೋನಿಕದವರಿಗೆ” ಎಂಬ ಸಾಂಪ್ರದಾಯಕ ಶೀರೋನಾಮವನ್ನು ಆಯ್ಕೆ ಮಾಡಬಹುದು. ಇಲ್ಲವಾದರೆ ಅವರು “ಪೌಲನು ಥೆಸಲೋನಿಕದವರಿಗೆ ಬರೆದೆ ಎರಡನೆಯ ಪತ್ರಿಕೆ” ,”ಥೆಸಲೋನಿಕದಲ್ಲಿರುವಂತ ಕ್ರೈಸ್ತರಿಗೆ ಬರೆದಂತೆ ಎರಡನೆಯ ಪತ್ರಿಕೆ” ಎಂಬ ಸ್ಪಷ್ಟ ಶೀರೋನಾಮವನ್ನು ಆರಿಸಬಹುದು.(ನೋಡಿ:[[rc://en/ta/man/translate/translate-names]])

## ಭಾಗ 2:ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪರಿಕಲ್ಪನೆ

### ಯೇಸುವಿನ ಎರಡನೆಯ ಬರುವಿಕೆ ಎಂದರೆನು ?

ಈ ಪತ್ರಿಕೆಯಲ್ಲಿ ಪೌಲನು ಯೇಸುವು ಭುಮಿಗೆ ಅಂತಿಮವಾಗಿ ಹಿಂದಿರುಗುವದರ ಬಗ್ಗೆ ಹೆಚ್ಚಾಗಿ ಬರೆದಿದ್ದಾನೆ.ಯೇಸುವು ಹಿಂದಿರುಗುವಾಗ ಎಲ್ಲಾ ಮಾನವಕುಲದವರಿಗೆ ನ್ಯಾಯ ತೀರಿಸುವನು. ಅತನು ಸ್ರಿಷ್ಟಿಗಳನ್ನು ಆಳುವವನಾಗಿದ್ದು ಎಲ್ಲೆಲ್ಲಿಯೂ ಶಾಂತಿಯನ್ನು ಉಂಟುಮಾಡುತ್ತಾನೆ .ಕ್ರಿಸ್ತನು ಹಿಂದಿರುಗುವ ಮೊದಲು “ಅಧರ್ಮದ ಮನುಷ್ಯನು” ಬರುವವನೆಂದು ಪೌಲನು ವಿವರಿಸಿದನು.ಈ ಮನುಷ್ಯನು ಸೈತಾನನಿಗೆ ವಿಧಯನಾಗಿದ್ದು ಅನೇಕರನ್ನು ದೇವರ ವಿರುದ್ಧವಾಗಿ ಎಬ್ಬಿಸುವನು.ಆದರೆ ಕ್ರಿಸ್ತನು ಹಿಂದಿರುಗುವಾಗ ಈ ಮನುಷ್ಯನನ್ನು ಸಂಪೂರ್ಣವಾಗಿ ನಾಶಾಮಾಡುವನು.

## ಭಾಗ 3: ಪ್ರಮುಖ ಭಾಷಾಂತರ ಸಮಸ್ಯಗಳು

###”ಕ್ರಿಸ್ತನಲ್ಲಿ” ,”ದೇವರಲ್ಲಿ” ಈ ರೀತಿಯಾದ ಅಭಿವ್ಯಕ್ತಿಗಳನ್ನು ಹೇಳುವದರಲ್ಲಿ ಪೌಲನು ಏನು ಉದ್ದೇಶವನ್ನು ಹೊಂದಿದ್ದಾನೆ?

ಕ್ರಿಸ್ತನು ಮತ್ತು ಆತನ ಭಕ್ತರ ನಡುವೆ ಇರುವ ನಿಕಟ ಒಕುಟ್ಟದ ಕಲ್ಪನೆಯನ್ನು ವ್ಯಕ್ತ ಪಡಿಸುವುದೇ ಪೌಲನ ಉದ್ದೇಶವಾಗಿತ್ತು ಈ ರೀತಿಯಾದ ಅಭಿವ್ಯಕ್ತಿಗಳ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ರೋಮಪುರದವರಿಗೆ ಪುಸ್ತಕದ ಪರಿಚಯವನ್ನು ನೋಡಿರಿ.

###.2ಥೆಸಲೋನಿಕದವರಿಗೆ ಪತ್ರಿಕೆಯಲ್ಲಿನ ಪ್ರಮುಖ ಸಮಸ್ಯಗಳು ಯಾವುವು?

ವಚನಗಳು ಹೊಸ ಭಾಷಾಂತರದಲ್ಲಿ ಭಿನ್ನವಗಿ ಹೇಳಲ್ಪಟ್ಟಿದೆ. ಯು ಎಲ್ ಟಿ ಮೂಲ ಗ್ರಂಥವು ಆಧುನಿಕ ಓದುವಿಕೆಯನ್ನು ಹೊಂದಿದ್ದೆ ಮತ್ತು ಹಳೆಯ ಓದುವಿಕೆಯನ್ನು ಅಡಿಪಟ್ಟಿಯಲ್ಲಿ ಇಟ್ಟಿರುತ್ತಾರೆ.ಸತ್ಯವೇದದ ಅನುವಾದವು ಸಾಮಾನ್ಯ ಪ್ರದೇಶದಲ್ಲಿದ್ದರೆ ಭಾಷಾಂತರ ಮಾಡುವವರು ಆ ಪ್ರದೇಶದಲ್ಲಿ ಕಂಡು ಬರುವ ಭಾಷೆಯನ್ನು ಬಳಸಬೇಕು,ಇಲ್ಲವಾದರೆ ಅವರು ಆಧುನಿಕ ಭಾಷೆಯನ್ನು ಬಳಸುವಂತೆ ಸೂಚಿಸಲಾಗಿದೆ.

* ಯು ಟಿ ಎಲ್,ಯು ಎಸ್ ಟಿ ಅಥವ ಅಧುನಿಕ ಭಾಷಾಂತರಗಳಲ್ಲಿ ” ಅಧರ್ಮಸ್ವರೂಪನು ಬೈಲಿಗೆ ಬರುವನು”[2-3] ಎಂದು ಓದುತ್ತವೆ. ಹಳೆಯಾ ಭಾಷಂತರದಲ್ಲಿ “ಪಾಪದ ಮನುಷ್ಯನು ಬೈಲಿಗೆ ಬರುವನು “ಎಂದು ಓದುತ್ತೆವೆ.
* ಯು ಟಿ ಎಲ್ ,ಯು ಎಸ್ ಟಿ ಮತ್ತು ಆಧುನಿಕ ಭಾಷಾಂತರದಲ್ಲಿ ”ರಕ್ಷಣೆಯ ಪ್ರಥಮ ಫಲವಾಗಿ ದೇವರು ನಿಮನ್ನು ಆರಿಸಿಕೊಂಡನು”[2-13] ಎಂದು ಓದುತ್ತೆವೆ. ಆದರೆ ಹಳೆಯ ಭಾಷಾಂತರದಲ್ಲಿ ,”ರಕ್ಷಣೆಯನ್ನು ಪಡೆಯುವದಕ್ಕಾಗಿದ್ ದೇವರು ನಿಮ್ಮನ್ನು ಆದೀಯಲ್ಲೆ ಆರಿಸಿಕೋಂಡಿದ್ದಾನೆ”

[ನೋಡಿ:[[rc://en/ta/man/translate/translate-textvariants]]]

2TH front intro krd6 0 # 2 ಥೆಸಲೋನಿಕದವರಿಗೆ ಪರಿಚಯ
## ಭಾಗ 1 : ಸಾಮಾನ್ಯ ಪರಿಚಯ

### 2ಥೆಸಲೋನಿಕದವರಿಗೆ ಪುಸ್ತಕದ ರೂಪರೇಖ

1 .ವಂದನೆಗಳು ಮತ್ತು ಧನ್ಯವಾದಗಳು (1:1-3)
1 . ಕ್ರೈಸ್ತರು ಉಪದ್ರವವನ್ನು ಅನುಭವಿಸುತ್ತಿದ್ದಾರೆ
–ಅವರು ದೇವರ ರಾಜ್ಯಕ್ಕು ಮತ್ತು ದೇವರ ಬಿಡುಗಡೆ ವಾಗ್ಡಾನಗಳಿಗು ಯೋಗ್ಯರಾಗಿದ್ದಾರೆ (1:4-7)
-ಕ್ರೈಸ್ತರನ್ನು ಹಿಂಸಿಸುವವರಿಗೆ ದೇವರು ನ್ಯಯ ತೀರಿಸುವನು(1:8-12)
1 .ಕೆಲವು ವಿಶ್ವಾಸಿಗಳು ಕ್ರಿಸ್ತನ ಎರಡನೆಯ ಬರುವಿಕೆಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದಾರೆ
-ಕ್ರಿಸ್ತನ ಹಿಂದಿರುಗುವಿಕೆಯು ಇನ್ನು ಸಂಭವಿಸಲಿಲ್ಲ(2:1-2)
-ಕ್ರಿಸ್ತನ ಹಿಂದಿರುಗುವಿಕೆಯ ಮು೦ಚಿತವಾಗಿ ನಡೆಯುವ ಘಟಣೆಗಳ ಬಗ್ಗೆ ಸುಚನೆ(2:3-12)
1.ದೇವರು ಥೆಸಲೋನಿಕದ ಕ್ರೈಸ್ತರನ್ನು ರಕ್ಷಿಸುವನು ಎ೦ಬ ಪೌಲನ ವಿಶ್ವಾಸ
-“ಧೈರ್ಯವಾಗಿ ನಿಲಲ್ಲು” ಆತನ ಕರೆ(2:13-15)
-ದೇವರು ಅವರನ್ನು ಸಂತೈಸುವ೦ತೆ ಆತನ ಪ್ರಾರ್ಥನೆ(2:16-17)
1. ಪೌಲನು ಥೆಸಲೋನಿಕದವರಿಗೆ ತನಗಾಗಿ ಪ್ರಾರ್ಥಿಸಲು ವಿನಂತಿಸುತ್ತಾನೆ(3:1-5)
1. ಮೈಗಳ್ಳರಾದ ವಿಶ್ವಾಸಿಗಳ ಕುರಿತು ಪೌಲನು ಆದೇಶಿಸುತ್ತಾನೆ(3:6-15)
1. ಮುಕ್ತಾಯ(3:16-17)

### 2ಥೆಸಲೋನಿಕದವರಿಗೆ ಪತ್ರಿಕೆಯನ್ನು ಬರೆದವರು ಯಾರು? ಪೌಲನು 2ಥೆಸಲೋನಿಕದವರಿಗೆ ಬರೆದನು . ಆತನು ತಾರ್ಸ ಪಟ್ಟಣದವನಾಗಿದ್ದನು .ಆರಂಭ ಜೀವನದಲ್ಲಿ ಆತನು ಸೌಲನೆಂದು ಕರಿಯಲ್ಪಟನು. ಕ್ರೈಸ್ತನಾಗುವ ಮೊದಲು ಪೌಲನು ಫರಿಸಾಯನಾಗಿದ್ದನು ಮತ್ತು ಕ್ರೈಸ್ತರನ್ನು ಹಿಂಸಿಸುವವನಾಗಿದ್ದನು . ಪೌಲನು ಕ್ರೈಸ್ತನಾದ ನಂತರ ಯೇಸು ಕ್ರಿಸ್ತನ ವಿಷಯದಲ್ಲಿ ಸುವಾರ್ತೆಯನ್ನು ಸಾರುತ್ತ ರೋಮ್ ರಾಜ್ಯವನೆಲ್ಲಾ ಪ್ರಯಾಣಿಸಿದನು . ಅಲ್ಲಿನ ವಿಶ್ವಾಸಿಗಳು ಶೋಷಣೆಗೆ ಒಳಗಾಗಿದ್ದರಿಂದ ಪೌಲನು ಅವರನ್ನು ಹೆಚ್ಚಾಗಿ ಪ್ರೋತ್ಸಾಹಿಸಿದನು . ದೇವರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಜೀವಿಸುವುದನ್ನು ಮುಂದುವರಿಸಲು ಅವರನ್ನು ಉಪದೆಶಿಸಿದನು. ಕ್ರಿಸ್ತನ ಹಿಂದಿರುಗುವಿಕೆಯ ಬಗ್ಗೆ ಮತ್ತೆ ಕಲಿಸಲು ಬಯಸಿದ್ದನು.

### ಈ ಪುಸ್ತಕದ ಶೀರೋನಾಮವನ್ನು ಹೇಗೆ ಅನುವಾದಿಸುವುದು?

ಅನುವಾದಕರು ಈ ಪುಸ್ತಕವನ್ನು “2 ಥೆಸಲೋನಿಕದವರಿಗೆ “ ಅಥವ “ಎರಡನೆಯ ಥೆಸಲೋನಿಕದವರಿಗೆ” ಎಂಬ ಸಾಂಪ್ರದಾಯಕ ಶೀರೋನಾಮವನ್ನು ಆಯ್ಕೆ ಮಾಡಬಹುದು. ಇಲ್ಲವಾದರೆ ಅವರು “ಪೌಲನು ಥೆಸಲೋನಿಕದವರಿಗೆ ಬರೆದೆ ಎರಡನೆಯ ಪತ್ರಿಕೆ” ,”ಥೆಸಲೋನಿಕದಲ್ಲಿರುವಂತ ಕ್ರೈಸ್ತರಿಗೆ ಬರೆದಂತೆ ಎರಡನೆಯ ಪತ್ರಿಕೆ” ಎಂಬ ಸ್ಪಷ್ಟ ಶೀರೋನಾಮವನ್ನು ಆರಿಸಬಹುದು.(ನೋಡಿ:[[rc://en/ta/man/translate/translate-names]])

## ಭಾಗ 2:ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪರಿಕಲ್ಪನೆ

### ಯೇಸುವಿನ ಎರಡನೆಯ ಬರುವಿಕೆ ಎಂದರೆನು ?

ಈ ಪತ್ರಿಕೆಯಲ್ಲಿ ಪೌಲನು ಯೇಸುವು ಭುಮಿಗೆ ಅಂತಿಮವಾಗಿ ಹಿಂದಿರುಗುವದರ ಬಗ್ಗೆ ಹೆಚ್ಚಾಗಿ ಬರೆದಿದ್ದಾನೆ.ಯೇಸುವು ಹಿಂದಿರುಗುವಾಗ ಎಲ್ಲಾ ಮಾನವಕುಲದವರಿಗೆ ನ್ಯಾಯ ತೀರಿಸುವನು. ಅತನು ಸ್ರಿಷ್ಟಿಗಳನ್ನು ಆಳುವವನಾಗಿದ್ದು ಎಲ್ಲೆಲ್ಲಿಯೂ ಶಾಂತಿಯನ್ನು ಉಂಟುಮಾಡುತ್ತಾನೆ .ಕ್ರಿಸ್ತನು ಹಿಂದಿರುಗುವ ಮೊದಲು “ಅಧರ್ಮದ ಮನುಷ್ಯನು” ಬರುವವನೆಂದು ಪೌಲನು ವಿವರಿಸಿದನು.ಈ ಮನುಷ್ಯನು ಸೈತಾನನಿಗೆ ವಿಧಯನಾಗಿದ್ದು ಅನೇಕರನ್ನು ದೇವರ ವಿರುದ್ಧವಾಗಿ ಎಬ್ಬಿಸುವನು.ಆದರೆ ಕ್ರಿಸ್ತನು ಹಿಂದಿರುಗುವಾಗ ಈ ಮನುಷ್ಯನನ್ನು ಸಂಪೂರ್ಣವಾಗಿ ನಾಶಾಮಾಡುವನು.

## ಭಾಗ 3: ಪ್ರಮುಖ ಭಾಷಾಂತರ ಸಮಸ್ಯಗಳು

###”ಕ್ರಿಸ್ತನಲ್ಲಿ” ,”ದೇವರಲ್ಲಿ” ಈ ರೀತಿಯಾದ ಅಭಿವ್ಯಕ್ತಿಗಳನ್ನು ಹೇಳುವದರಲ್ಲಿ ಪೌಲನು ಏನು ಉದ್ದೇಶವನ್ನು ಹೊಂದಿದ್ದಾನೆ?

ಕ್ರಿಸ್ತನು ಮತ್ತು ಆತನ ಭಕ್ತರ ನಡುವೆ ಇರುವ ನಿಕಟ ಒಕುಟ್ಟದ ಕಲ್ಪನೆಯನ್ನು ವ್ಯಕ್ತ ಪಡಿಸುವುದೇ ಪೌಲನ ಉದ್ದೇಶವಾಗಿತ್ತು ಈ ರೀತಿಯಾದ ಅಭಿವ್ಯಕ್ತಿಗಳ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ರೋಮಪುರದವರಿಗೆ ಪುಸ್ತಕದ ಪರಿಚಯವನ್ನು ನೋಡಿರಿ.

###.2ಥೆಸಲೋನಿಕದವರಿಗೆ ಪತ್ರಿಕೆಯಲ್ಲಿನ ಪ್ರಮುಖ ಸಮಸ್ಯಗಳು ಯಾವುವು?

ವಚನಗಳು ಹೊಸ ಭಾಷಾಂತರದಲ್ಲಿ ಭಿನ್ನವಗಿ ಹೇಳಲ್ಪಟ್ಟಿದೆ. ಯು ಎಲ್ ಟಿ ಮೂಲ ಗ್ರಂಥವು ಆಧುನಿಕ ಓದುವಿಕೆಯನ್ನು ಹೊಂದಿದ್ದೆ ಮತ್ತು ಹಳೆಯ ಓದುವಿಕೆಯನ್ನು ಅಡಿಪಟ್ಟಿಯಲ್ಲಿ ಇಟ್ಟಿರುತ್ತಾರೆ.ಸತ್ಯವೇದದ ಅನುವಾದವು ಸಾಮಾನ್ಯ ಪ್ರದೇಶದಲ್ಲಿದ್ದರೆ ಭಾಷಾಂತರ ಮಾಡುವವರು ಆ ಪ್ರದೇಶದಲ್ಲಿ ಕಂಡು ಬರುವ ಭಾಷೆಯನ್ನು ಬಳಸಬೇಕು,ಇಲ್ಲವಾದರೆ ಅವರು ಆಧುನಿಕ ಭಾಷೆಯನ್ನು ಬಳಸುವಂತೆ ಸೂಚಿಸಲಾಗಿದೆ.

* ಯು ಟಿ ಎಲ್,ಯು ಎಸ್ ಟಿ ಅಥವ ಅಧುನಿಕ ಭಾಷಾಂತರಗಳಲ್ಲಿ ” ಅಧರ್ಮಸ್ವರೂಪನು ಬೈಲಿಗೆ ಬರುವನು”[2-3] ಎಂದು ಓದುತ್ತವೆ. ಹಳೆಯಾ ಭಾಷಂತರದಲ್ಲಿ “ಪಾಪದ ಮನುಷ್ಯನು ಬೈಲಿಗೆ ಬರುವನು “ಎಂದು ಓದುತ್ತೆವೆ.
* ಯು ಟಿ ಎಲ್ ,ಯು ಎಸ್ ಟಿ ಮತ್ತು ಆಧುನಿಕ ಭಾಷಾಂತರದಲ್ಲಿ ”ರಕ್ಷಣೆಯ ಪ್ರಥಮ ಫಲವಾಗಿ ದೇವರು ನಿಮನ್ನು ಆರಿಸಿಕೊಂಡನು”[2-13] ಎಂದು ಓದುತ್ತೆವೆ. ಆದರೆ ಹಳೆಯ ಭಾಷಾಂತರದಲ್ಲಿ ,”ರಕ್ಷಣೆಯನ್ನು ಪಡೆಯುವದಕ್ಕಾಗಿದ್ ದೇವರು ನಿಮ್ಮನ್ನು ಆದೀಯಲ್ಲೆ ಆರಿಸಿಕೋಂಡಿದ್ದಾನೆ”

[ನೋಡಿ:[[rc://en/ta/man/translate/translate-textvariants]]]

>>>>>>> 95bfe0257333df78b60bd97eb96928b441fba3f2
2TH 1 intro m987 0 # 2 ಥೆಸಲೋನಿಕದವರಿಗೆ 01 ಸಾಮಾನ್ಯ ಟಿಪ್ಪಣಿಗಳು
## ರಚನೆ ಮತ್ತು ನಿರ್ಮಾಣ

ವಚನ 1-2 ಸಂಪ್ರದಾಯಕವಾಗಿ ಈ ಪತ್ರವನ್ನು ಪರಿಚಯಿಸುತ್ತದೆ.ಪೂರ್ವದಲ್ಲಿ ಪ್ರಾಚೀನ ಅಕ್ಷರಗಳು ಸಾಮಾನ್ಯವಾಗಿ ಈ ಪ್ರಕಾರದಲ್ಲಿ ಪರಿಚಯಿಸಿದ್ದವು.

## ಈ ಅಧ್ಯಾಯದಲ್ಲಿನ ಇತರ ಭಾಷಾಂತರ ತೊಂದರೆಗಳು

### ವಿಪರ್ಯಾಸದ ಸತ್ಯ

ವಿಪರ್ಯಾಸದ ಸತ್ಯವು ಅಸಾಧ್ಯವಾದದ್ದನ್ನು ವಿವರಿಸಲು ಕಂಡು ಬರುವ ನಿಜವಾದ ಹೇಳಿಕೆ.ವಚನ 4-5ರಲ್ಲಿ ನಾವು ಒಂದು ವಿಪರ್ಯಾಸದ ಸತ್ಯವನ್ನು ಕಾಣಬಹುದು “ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಸಂಕಟಗಳಲ್ಲಿಯೂ ತೋರಿ ಬಂದ ನಿಮ್ಮ ತಾಳ್ಮೆ ನಂಬಿಕೆಗಳನ್ನು ನೆನಸಿ ನಿಮ್ಮ ವಿಷಯವಾಗಿ ಹೆಚ್ಹಳಪಟ್ಟು ದೇವರ ಸಭೆಗಳೊಳಗೆ ನಾವೆ ಮಾತಾಡುತ್ತೆವೆ .ದೇವರು ನ್ಯಾಯವಾದ ತೀರ್ಪು ಮಾಡುತ್ತಾನೆಂಬದಕ್ಕೆ ನಿಮ್ಮ ತಾಳ್ಮೆಯು ಸ್ಪಷ್ಟವಾದ ನಿದರ್ಶನವಾಗಿದೆ” .ಹಿಂಸೆಗಳಲ್ಲಿಯೂ ದೇವರನ್ನು ನಂಬುವುದೇ,ದೇವರ ನ್ಯಾಯವಾದ ತೀರ್ಪಿನ ಸಂಕೇತವೆಂದು ಹೆಚ್ಹಾದ ಜನರು ತಿಳಿದಿಲ್ಲ.ಆದರೆ ವಚನ 5-10 ರಲ್ಲಿ ಪೌಲನು ದೇವರನ್ನು ನಂಬುವವರಿಗೆ ಸಿಗುವ ಪ್ರತಿಫಲ ಹಾಗು ಆತನನ್ನು ಹಿಂಸಿಸುವವರಿಗೆ ಆಗುವ ನ್ಯಾಯತೀರ್ಪಿನ ಬಗ್ಗೆ ವಿವರಿಸುತ್ತಾನೆ([2ಥೆಸಲೋನಿಕ 1:4-5][./04.md].
2TH 1 1 b6vf figs-exclusive 0 General Information: "ಪೌಲನು ಈ ಪತ್ರದ ಲೇಖಕನಾಗಿದ್ದು ಸಿಲ್ವಾನ್ ಮತ್ತು ತಿಮೋಥೆಯನ್ನು ಪತ್ರವನ್ನು ಕಳೆಸುವದರಲ್ಲಿ ಒಳಗೊಂಡಿದ್ದಾರೆ ಎಂದು ತಿಳಿಸುತ್ತಾನೆ.ಆತನು ಥೆಸಲೋಮಿಕ ಸಭೆಯನ್ನು ವಂದಿಸುವ ಮೂಲಕ ಪ್ರಾರಂಭಿಸುತ್ತಾನೆ.ಇಲ್ಲಿ “ನಾವು”,”ನಮಗೆ”ಪದವು ಪೌಲ ಸಿಲ್ವಾನ್ ಮತ್ತು ತಿಮೋಥೆಯನ್ನು ಸುಚ್ಹಿಸುತ್ತದೆ .”ನೀವು” ಎಂಬ ಪದವು ಬಹುವಚನವಾಗಿದ್ದು ಥೆಸಲೋನಿಕದ ಸಭೆಯ ವಿಶ್ವಾಸಿಗಳನ್ನು ಸೂಚಿಸುತ್ತದೆ.

(ನೋಡಿ: [[rc://en/ta/man/translate/figs-exclusive]] ಮತ್ತು[[rc://en/ta/man/translate/figs-you]])"
2TH 1 1 hm3e Σιλουανὸς 1 Silvanus ಇದು “ಸೀಲ”ನ ಲ್ಯಾಟಿನ್ ಪದವಾಗಿದೆ. ಅಪೋಸ್ತಲರ ಕ್ರತ್ಯದಲ್ಲಿ ಪೌಲನ ಜೊತೆ ಪ್ರಯಾಣ ಮಾಡುತ್ತಿದ್ದಂತ ವ್ಯಕ್ತಿ ಇತನಾಗಿದ್ದಾನೆ.
2TH 1 2 g6rb χάρις ὑμῖν 1 Grace to you ಪೌಲನು ಸಾಮಾನ್ಯವಾಗಿ ಈ ವಂದನೆಗಳನ್ನು ಆತನ ಪತ್ರಿಕೆಗಳಲ್ಲಿ ಉಪಯೋಗಿಸುತ್ತಾನೆ.
2TH 1 3 m6z5 0 General Information: ಪೌಲನು ಥೆಸಲೋನಿಕದ ವಿಶ್ವಾಸಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾನೆ.

<<<<<<< HEAD
2TH 1 3 ea59 figs-hyperbole εὐχαριστεῖν ὀφείλομεν τῷ Θεῷ πάντοτε 1 We should always give thanks to God ಪೌಲನು “ಸಾಮಾನ್ಯವಾಗಿ”ಅಥವ”ನಿಯಮಿತವಾಗಿ” ಎಂಬ ಪದಗಳಿಗೆ ”ಯಾವಗಲು” ಎಂಬ ಪದವನ್ನು ಉಪಯೋಗಿಸುತ್ತಾನೆ.ಈ ವಾಕ್ಯವು ಥೆಸಲೋನಿಕದ ವಿಶ್ವಾಸಿಗಳ ಜೀವನದಲ್ಲಿ ದೇವರು ಮಾಡುತ್ತಿದ್ದ ಕಾರ್ಯವನ್ನು ಒತ್ತಿಹೇಳುತ್ತದೆ.ಇನ್ನೊಂದು ಅನುವಾದ ”ನಾವು ಯಾವಾಗಲು ದೇವರಿಗೆ ವಂದನೆಗಳನ್ನು ಸಲ್ಲಿಸಬೇಕು”(ನೋಡಿ :[[rc://en/ta/man/translate/figs-hyperbole]]).

2TH 1 3 ea59 figs-hyperbole εὐχαριστεῖν ὀφείλομεν τῷ Θεῷ πάντοτε 1 We should always give thanks to God ಪೌಲನು “ಸಾಮಾನ್ಯವಾಗಿ”ಅಥವ”ನಿಯಮಿತವಾಗಿ” ಎಂಬ ಪದಗಳಿಗೆ ”ಯಾವಗಲು” ಎಂಬ ಪದವನ್ನು ಉಪಯೋಗಿಸುತ್ತಾನೆ.ಈ ವಾಕ್ಯವು ಥೆಸಲೋನಿಕದ ವಿಶ್ವಾಸಿಗಳ ಜೀವನದಲ್ಲಿ ದೇವರು ಮಾಡುತ್ತಿದ್ದ ಕಾರ್ಯವನ್ನು ಒತ್ತಿಹೇಳುತ್ತದೆ.ಇನ್ನೊಂದು ಅನುವಾದ ”ನಾವು ಯಾವಾಗಲು ದೇವರಿಗೆ ಕ್ರತ ಸಲ್ಲಿಸಬೇಕು”(ನೋಡಿ :[[rc://en/ta/man/translate/figs-hyperbole]]).

>>>>>>> 95bfe0257333df78b60bd97eb96928b441fba3f2
2TH 1 3 h6t9 figs-gendernotations ἀδελφοί 1 brothers ಇಲ್ಲಿ “ಸಹೋದರರೆ”ಎಂಬ ಪದವು ಸ್ತ್ರಿಯರು ಮತ್ತು ಪುರುಷರನ್ನು ಸೂಚಿಸುತ್ತದೆ. ಇನ್ನೊಂದು ಅನುವಾದ “ಸಹೋದರರು ಮತ್ತು ಸಹೋದರಿಯರು”(ನೋಡಿ :[[rc://en/ta/man/translate/figs-gendernotations]]).
2TH 1 3 u3m8 καθὼς ἄξιόν ἐστιν 1 This is appropriate ಇದು ಸರಿಯಾದ ಕಾರ್ಯ ಅಥವ “ಇದು ಒಳ್ಳೆಯದು”.
2TH 1 3 xy7k πλεονάζει ἡ ἀγάπη ἑνὸς ἑκάστου, πάντων ὑμῶν, εἰς ἀλλήλου 1 the love each of you has for one another increases ನೀವು ಒಬ್ಬರನ್ನೊಬ್ಬರು ಪ್ರಾಮಾಣಿಕವಾಗಿ ಪ್ರಿತಿಸುತ್ತಿರಿ .
2TH 1 3 bmn6 ἀλλήλους 1 one another ಇಲ್ಲಿ “ಒಬ್ಬರನ್ನೊಬ್ಬರು” ಎಂದರೆ ಸಹ ಕ್ರೈಸ್ತರು.
2TH 1 4 kx1n figs-rpronouns αὐτοὺς ἡμᾶς 1 we ourselves ಇಲ್ಲಿ ಪೌಲನು ಹಗ್ಗಳಿಕೆಯನ್ನು ಒತ್ತುಹೇಳಲು “ನಾವೇ” ಎಂಬ ಪದವನ್ನು ಬಳಸುತ್ತಾನೆ .
2TH 1 5 dad9 figs-activepassive καταξιωθῆναι ὑμᾶς τῆς Βασιλείας τοῦ Θεοῦ 1 You will be considered worthy of the kingdom of God ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ: “ದೇವರು ನಿಮ್ಮನ್ನು ತನ್ನ ರಾಜ್ಯಕ್ಕೆ ಯೋಗ್ಯರೆಂದು ಪರಿಗಣಿಸುವನು”.
2TH 1 6 wrg2 0 Connecting Statement: ಪೌಲನು ಮಾತ್ತನಾಡುಲೇ ಇರುವಾಗ , ದೇವರ ನ್ಯಾಯದ ಬಗ್ಗೆ ಹೇಳುತ್ತಾನೆ
2TH 1 6 cxx1 εἴπερ δίκαιον παρὰ Θεῷ 1 it is righteous for God ಸರಿಯಾದ ದೇವರು ಅಥವ “ನ್ಯಾಯವಾದ ದೇವರು “.
2TH 1 6 id3i figs-metaphor παρὰ Θεῷ, ἀνταποδοῦναι τοῖς θλίβουσιν ὑμᾶς θλῖψιν 1 for God to return affliction to those who afflict you ಇಲ್ಲಿ “ ಪ್ರತಿಯಾಗಿ” ಎಂಬ ಪದವು ರೂಪಕಾಲಂಕರವಾಗಿದೆ . ಅವರು ಬೇರೆಯವರಿಗೆ ಮಾಡಿದ ಅದೇ ನೋವನ್ನು ಅನುಭವಿಸುವರು ಎಂದು ಸೂಚಿಸುತ್ತದೆ. ಇನ್ನೊಂದು ಅನುವಾದ :”ನಿಮ್ಮನ್ನು ಸಂಕಟ ಪಡಿಸುವವರಿಗೆ ಪ್ರತಿಯಾಗಿ ದೇವರು ಸಂಕಟ ಪಡಿಸುವನು “(ನೋಡಿ:[[rc://en/ta/man/translate/figs-metaphor]]).
2TH 1 7 hxy2 figs-metaphor καὶ ὑμῖν ... ἄνεσιν 1 and relief to you ದೇವರು “ಪ್ರತಿಯಾಗಿ ಕೊಡುವುದು” ಸರಿಯೋ ಎಂಬ ವಿವರಣೆಯು ವಚನ 6 ರಲ್ಲಿ ಮುಂದುವರಿಯುತ್ತದೆ.ಇದು ರೂಪಕಾಲಂಕಾರವಾಗಿದ್ದು ಅವರು ಇತರರಿಗೆ ಮಾಡಿದ ಅದೇ ನೋವನ್ನು ಅನುಭವಿಸುವುದನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :”ನಿಮ್ಮ ದುಖಃ ಪರಿಹರಿಸಲು”(ನೋಡಿ :[[rc://en/ta/man/translate/figs-metaphor]]).
2TH 1 7 lu43 figs-ellipsis ὑμῖν ... ἄνεσιν 1 relief to you ಪರಿಹಾರ ಮಾಡುವವನು ದೇವರು ಮಾತ್ರ ಎಂದು ನೀವು ಸ್ಪಷ್ಟವಾಗಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ನಿಮಗೆ ಪರಿಹಾರವನ್ನು ನೀಡಲು (ನೋಡಿ:[[rc://en/ta/man/translate/figs-ellipsis]]).
2TH 1 7 yix7 ἀγγέλων δυνάμεως αὐτοῦ 1 the angels of his power ಆತನ ಶಕ್ತಿಯುತ ದೇವದುತರು.
2TH 1 8 y3uv ἐν πυρὶ φλογός διδόντος ἐκδίκησιν τοῖς μὴ εἰδόσι Θεὸν, καὶ τοῖς 1 In flaming fire he will take vengeance on those who do not know God and on those who ಆತನು ಉರಿಯುವ ಬೆಂಕಿಯಲ್ಲಿ ದೇವರನ್ನರಿಯದವರನ್ನು ಹಾಗು ದೇವರ ಸುವಾರ್ತೆಗೆ ಒಳಪಡದವರನ್ನು ಶಿಕ್ಷಿಸುವನು ಅಥವ .“ಆತನು ಉರಿಯುವ ಬೆಂಕಿಯಲ್ಲಿ ದೇವರನ್ನರಿಯದವರಿಗು ಮತ್ತು ದೇವರ ಸುವಾರ್ತೆಗೆ ಒಳಪಡದವರನ್ನು ಶಿಕ್ಷಿಸುವನು”.
2TH 1 9 plw5 figs-activepassive οἵτινες δίκην τίσουσιν 1 They will be punished ಇಲ್ಲಿ “ಅವರು” ಅಂದರೆ ದೇವರ ಸುವಾರ್ತೆಗೆ ಒಳಪಡದ ಜನರನ್ನು ಸೂಚಿಸುತ್ತದೆ.ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊಂದೊ ಅನುವಾದ :”ದೇವರು ಅವರನ್ನು ಶಿಕ್ಷಿಸುತ್ತಾನೆ”(ನೋಡಿ:[[rc://en/ta/man/translate/figs-activepassive]]).
2TH 1 10 ugk9 ὅταν ἔλθῃ ... ἐν τῇ ἡμέρᾳ ἐκείνῃ 1 when he comes on that day “ಆ ದಿನದಲ್ಲಿ ” ಎಂಬುವುದು ದೇವರು ಹಿಂದಿರುಗಿ ಬರುವ ದಿನವಾಗಿದೆ .
2TH 1 10 bi2u figs-activepassive ἐνδοξασθῆναι ἐν τοῖς ἁγίοις αὐτοῦ, καὶ θαυμασθῆναι ἐν πᾶσιν τοῖς πιστεύσασιν 1 to be glorified by his people and to be marveled at by all those who believed ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊಂದು ಅನುವಾದ :”ಆತನ ಜನರು ಆತನನ್ನು ಮಹಿಮೆ ಪಡಿಸುವಾಗ ಮತ್ತು ನಂಬಿದವರೆಲ್ಲರೂ ಅವನಿಗೆ ಭಯಭೀತರಾಗಿ ನಿಲ್ಲುತ್ತಾರೆ”(ನೋಡಿ :[[rc://en/ta/man/translate/figs-activepassive]]).
2TH 1 11 ik19 καὶ προσευχόμεθα πάντοτε περὶ ὑμῶν 1 we also pray continually for you ಪೌಲನು ತಾನು ಸತತವಾಗಿ ಅವರಿಗಾಗಿ ಪ್ರಾರ್ಥಿಸುತ್ತೆನೆಂದು ಒತ್ತಿ ಹೇಳುತ್ತೆನೆ . ಇನ್ನೊಂದು ಅನುವಾದ :”ನಾವು ನಿಮಗಾಗಿ ನಿಯಮಿತವಾಗಿ ಪ್ರಾರ್ಥಿಸುತ್ತೆವೆ” ಅಥವ “ನಾವು ನಿಮಗಾಗಿ ಪ್ರಾರ್ಥಿಸಲು ಮುಂದುವರಿಸುತ್ತೆವೆ”.
2TH 1 11 hiv9 τῆς κλήσεως 1 calling ಇಲ್ಲಿ “ಕರೆ” ಎಂಬುವುದು ಮಕ್ಕಳಾಗಲು,ಸೇವಕನ್ನಾಗಲು ಅಥವ ರಕ್ಷಣೆಯ ಮೂಲಕ ಸುವಾರ್ತೆಯನ್ನು ಸಾರಲು ದೇವರು ಆರಿಸಿಕೊಂಡ ಜನರನ್ನು ಸೂಚಿಸುತ್ತದೆ.
2TH 1 11 r8gk πληρώσῃ πᾶσαν εὐδοκίαν ἀγαθωσύνης 1 fulfill every desire of goodness ನೀವು ಬಯಸುವ ರೀತಿಯಲ್ಲಿ ಎಲ್ಲಾ ಒಳ್ಳೆಯ ಕಾರ್ಯವನ್ನು ಮಾಡಲು ನಿಮಗೆ ಸಾದ್ಯವಾಗಲಿ .
2TH 1 12 q994 figs-activepassive ὅπως ἐνδοξασθῇ τὸ ὄνομα τοῦ Κυρίου ἡμῶν, Ἰησοῦ, ἐν ὑμῖν 1 that the name of our Lord Jesus may be glorified by you ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. “ನಿಮ್ಮ ಮೂಲಕ ನಮ್ಮ ಕರ್ತನಾದ ಯೇಸುವಿನ ಹೆಸರಿಗೆ ಮಹಿಮೆ ಉಂಟಾಗಲಿ”(ನೋಡಿ:[[rc://en/ta/man/translate/figs-activepassive]]).
2TH 1 12 pg2i figs-activepassive καὶ ὑμεῖς ἐν αὐτῷ 1 you will be glorified by him ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಇನ್ನೊದು ಅನುವಾದ :”ಯೇಸುವು ನಿಮ್ಮನ್ನು ಮಹಿಮೆ ಪಡಿಸುವನು”(ನೋಡಿ:[[rc://en/ta/man/translate/figs-activepassive]]).
2TH 1 12 z8k9 κατὰ τὴν χάριν τοῦ Θεοῦ ἡμῶν 1 because of the grace of our God ದೇವರ ಕ್ರುಪೆಯಿಂದ.
2TH 2 intro jq9r 0 # 2 ಥೆಸಲೋನಿಕದವರಿಗೆ 02 ಸಾಮಾನ್ಯ ಟಿಪ್ಪಣಿಗಳು
## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆ

### “ಆತನೊಂದಿಗಿರಲು ಕೂಡಿಕೊಳ್ಳುವುದು ”

ಈ ಭಾಗವು ಯೇಸು ತನ್ನನ್ನು ನಂಬಿದವರನ್ನು ಕರೆದುಕೊಳ್ಳುವ ಸಮಯವನ್ನು ಸೂಚಿಸುತ್ತದೆ .ಇದು ಕ್ರಿಸ್ತನ ಅಂತಿಮ ಹಿಂದಿರುಗುವಿಕೆಯನ್ನು ಸೂಚಿಸುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನ ಅಭಿಪ್ರಾಯಗಳಿವೆ.(ನೋಡಿ:[[rc://en/tw/dict/bible/kt/believe]])

### ಅಧರ್ಮದ ಮನುಷ್ಯನು
ಈ ಅಧ್ಯಾಯದಲ್ಲಿ “ಅಧರ್ಮದ ಮನುಷ್ಯನು” ಮತ್ತು “ವಿನಾಶನದ ಮಗ” ಎರಡು ಒಂದೇ. ಜಗತಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಸೈತಾನನೊಂದಿಗೆ ಪೌಲನು ತನ್ನನ್ನು ಸಂಯೋಜಿಸುತ್ತಾನೆ . (ನೋಡಿ:[[rc://en/tw/dict/bible/kt/antichrist]])

### ದೇವರ ಆಲಯದಲ್ಲಿ ಕುಳಿತುಕೊಳ್ಳುತ್ತಾನೆ
ಪೌಲನು ಬಹುಶಃ ತಾನು ಪತ್ರ ಬರೆದ ಹಲವಾರು ವರ್ಷಗಳ ನಂತರದಲ್ಲಿ ರೋಮನರು ನಾಶ ಮಾಡಿದ್ದ ಯೆರೋಸಲೇಮ ಆಲಯವನ್ನು ಉಲ್ಲೇಖಿಸಿರಬಹುದು ಅಥವ ದೇವರ ಆತ್ಮಿಕ ಆಲಯವಾದ ಸಭೆಯನ್ನು ಸೂಚಿಸಿರಬಹುದು.(ನೋಡಿ :[[rc://en/ta/man/translate/figs-explicit]])

2TH 2 1 r36t 0 General Information: ಪೌಲನು ವಿಶ್ವಾಸಿಗಳಿಗೆ ಕ್ರಿಸ್ತನು ಹಿಂದಿರುಗಿ ಬರುವ ದಿನದ ವಿಷಯದಲ್ಲಿ ಮೋಸ ಹೋಗಬಾರದೆಂದು ಉಪದೇಶಿಸುತ್ತಾನೆ.
2TH 2 1 q1uq δὲ 1 Now “ಈಗ” ಎಂಬ ಪದವು ಪೌಲನ ಬೋಧನೆಯಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ.

<<<<<<< HEAD
2TH 2 1 cvg5 figs-gendernotations ἀδελφοί 1 brothers ಇಲ್ಲಿ “ಸಹೋದರರು” ಎಂಬ ಪದವು ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸಹ ಕ್ರೈಸ್ತರನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :”ಸಹೋದರರು ಮತ್ತು ಸಹೊದರಿಯರು “(ನೋಡಿ :[[rc://en/ta/man/translate/figs-gendernotations]]).
2TH 2 2 b8b2 εἰς τὸ μὴ ταχέως σαλευθῆναι ὑμᾶς ... μηδὲ θροεῖσθαι 1 that you not be easily disturbed or troubled ನೀವು ಸುಲಭವಾಗಿ ಕಳವಳ ಪಡಬೆಡಿರಿ.
2TH 2 2 d334 διὰ πνεύματος, μήτε διὰ λόγου, μήτε δι’ ἐπιστολῆς, ὡς δι’ ἡμῶν 1 by a message, or by a letter that seems to be coming from us ನಾವು ಹೀಗೆ ಹೇಳಿದ್ದೆವೆ ಅಥವ ಹೀಗೆ ಬರೆದಿದ್ದೆವೆ ಎಂದು ಸುಳ್ಳಾಗಿ ಹೇಳಿರುವ ವಿಷಯಗಳನ್ನು
2TH 2 2 k4dk ὡς ὅτι 1 to the effect that ಹೀಗೆ ಹೆಳುತ್ತಾ
2TH 2 2 ib6m ἡ ἡμέρα τοῦ Κυρίου 1 the day of the Lord ಕ್ರಿಸ್ತನು ಎಲ್ಲಾ ವಿಶ್ವಾಸಿಗಳಿಗಾಗಿ ಭುಮಿಗೆ ಹಿಂದಿರುಗುವ ಸಮಯವನ್ನು ಸೂಚಿಸುತ್ತದೆ.
2TH 2 3 l9c5 0 General Information: ಪೌಲನು ಅಧರ್ಮಸ್ವರುಪನ ಬಗ್ಗೆ ತಿಳಿಸುತ್ತಾನೆ.
2TH 2 3 ej66 μὴ ἔλθῃ 1 it will not come ದೇವರ ದಿನವು ಬರುವುದಿಲ್ಲಾ
2TH 2 3 y7ch ἡ ἀποστασία 1 the falling away ಭವಿಷ್ಯದಲ್ಲಿ ಅನೇಕ ಜನರು ದೇವರಿಂದ ದೂರವಾಗುವ ಸಮಯವನ್ನು ಸೂಚಿಸುತ್ತದೆ’
2TH 2 3 e86v figs-activepassive ἀποκαλυφθῇ ὁ ἄνθρωπος τῆς ἀνομίας 1 the man of lawlessness is revealed ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ಅಧರ್ಮಸ್ವರೂಪನನ್ನು ಬೈಲಿಗೆ ತರುತ್ತಾನೆ”(ನೋಡಿರಿ:[[rc://en/ta/man/translate/figs-activepassive]]).
2TH 2 3 tkg9 figs-metaphor ὁ υἱὸς τῆς ἀπωλείας 1 the son of destruction ಎಲ್ಲಾವನ್ನು ಸಂಪುರ್ಣವಾಗಿ ನಾಶ ಮಾಡುವ ಗುರಿಯನ್ನು ಹೊಂದಿದ ಮಗನನ್ನು ಹೆತ್ತ ತಂದೆಯ ಹಾಗೆ ವಿನಾಶದ ಬಗ್ಗೆ ಮಾತನಾಡುತ್ತಾನೆ ಇನ್ನೊಂದುಅನುವಾದ: ”ಆತನಿಂದಾಗುವ ಎಲ್ಲಾ ನಾಶನವನ್ನು ಮಾಡುವನು” (ನೋಡಿ:[[rc://en/ta/man/translate/figs-metaphor]]).
2TH 2 4 t485 figs-activepassive πάντα λεγόμενον θεὸν ἢ σέβασμα 1 all that is called God or that is worshiped ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ಜನರು ದೇವರೆಂದು ಪರಿಗಣಿಸುವ ಎಲ್ಲಾವನ್ನು ಅಥವ ಜನರು ಪೂಜಿಸುವ ಎಲ್ಲಾವನ್ನು” (ನೋಡಿ :[[rc://en/ta/man/translate/figs-activepassive]]).
2TH 2 4 wj33 ἀποδεικνύντα ἑαυτὸν ὅτι ἔστιν Θεός 1 exhibits himself as God ತಮನ್ನು ದೇವರೆಂದು ಹೇಳಿಕೊಳ್ಳುತ್ತಾರೆ
2TH 2 5 rsz1 figs-rquestion οὐ μνημονεύετε ... ταῦτα 1 Do you not remember ... these things? ಪೌಲನು ತಾನು ಹಿಂದೆ ಹೇಳಿದ್ದ ಸಂಗತಿಗಳು ಅವರಿಗೆ ನೆನಪಿಸಲು ವಾಕ್ಚಾತುರ್ಯದ ಪ್ರಶ್ನೆಯನ್ನು ಬಳಸುತ್ತಾನೆ.ಇದನ್ನು ಹೇಳಿಕೆಯಾಗಿ ಹೇಳಬಹುದು. ಇನ್ನೊಂದು ಅನುವಾದ :”ನಾನು ನಿಮಗೆ ಹೇಳಿದ್ದ ಸಂಗತಿಗಳು…ನಿಮಗೆ ನೆನಪಿದೆ ಎಂದು ನಂಬುತ್ತೆನೆ” .(ನೋಡಿ :[[rc://en/ta/man/translate/figs-rquestion]])
2TH 2 5 lkk7 ταῦτα 1 these things ಇದು ಯೇಸುವಿನ ಹಿಂದಿರುಗುವಿಕೆಯನ್ನು ,ದೇವರ ದಿನವನ್ನು ಮತ್ತು ಅಧರ್ಮಸ್ವರೂಪನನ್ನು ಸೂಚಿಸುತ್ತದೆ.
2TH 2 6 ask4 figs-activepassive τὸ ἀποκαλυφθῆναι αὐτὸν ἐν τῷ αὐτοῦ καιρῷ 1 he will be revealed only at the right time ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ಸರಿಯಾದ ಸಮಯದಲ್ಲಿ ದೇವರು ಅಧರ್ಮಸ್ವರುಪನನ್ನು ಬೈಲಿಗೆ ತರುವನು”(ನೋಡಿ:[[rc://en/ta/man/translate/figs-activepassive]])
2TH 2 7 si9i μυστήριον ... τῆς ἀνομίας 1 mystery of lawlessness ದೇವರೊಬ್ಬರಿಗೆ ತಿಳಿದಿರುವ ಪವಿತ್ರ ರಹಸ್ಯವನ್ನು ಸೂಚಿಸುತ್ತದೆ.
2TH 2 7 fcu7 ὁ κατέχων 1 who restrains him ಯಾರನ್ನಾದರು ನಿಗ್ರಹಿಸುವುದು ಅಂದರೆ ಅವರನ್ನು ತಡೆಯುವುದು ಅಥವ ಅವರು ಮಾಡಲಿಕ್ಕಿರುವದನ್ನು ಮಾಡದ ಹಾಗೆ ತಡೆಯುವುದು.
2TH 2 8 hn67 figs-activepassive καὶ τότε ἀποκαλυφθήσεται ὁ ἄνομος 1 Then the lawless one will be revealed ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊಂದು ಅನುವಾದ :”ಅಧರ್ಮಸ್ವರೂಪನು ತನ್ನನ್ನು ತೋರಿಸಿಕೊಳ್ಳುವಂತೆ ದೇವರು ಅನುಮತಿಸುವನು “ (ನೋಡಿ :[[rc://en/ta/man/translate/figs-activepassive]]).
2TH 2 8 vay9 figs-metonymy τῷ πνεύματι τοῦ στόματος αὐτοῦ 1 with the breath of his mouth ಇಲ್ಲಿ “ಉಸಿರು” ಪದವು ದೇವರ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇನ್ನೊಂದು ಅನುವಾದ :”ಆತನ ಮಾತಿನ ಶಕ್ತಿಯಿಂದ” (ನೋಡಿ:[[rc://en/ta/man/translate/figs-metonymy]])
2TH 2 8 hy3y καὶ καταργήσει τῇ ἐπιφανείᾳ τῆς παρουσίας αὐτοῦ 1 bring him to nothing by the revelation of his coming ಯೇಸುವು ಈ ಲೋಕಕ್ಕೆ ಹಿಂದಿರುಗುವಾಗ ಆತನ ಪ್ರತ್ಯಕ್ಷತೆಯಲ್ಲಿ ಅಧರ್ಮಸ್ವರೂಪನನ್ನು ಸೋಲಿಸುವನು.
2TH 2 9 bd5m ἐν πάσῃ δυνάμει, καὶ σημείοις, καὶ τέρασιν ψεύδους 1 with all power, signs, and false wonders ಸಕಲ ವಿಧವಾದ ವಂಚನೆಯ ಮಹತ್ಕಾರ್ಯ , ಸೂಚಕಕಾರ್ಯ ಹಾಗು ಅದ್ಭುತಕಾರ್ಯ
2TH 2 10 tf75 ἐν πάσῃ ἀπάτῃ ἀδικίας 1 with all deceit of unrighteousness ಜನರು ದೇವರನ್ನು ನಂಬದೆ ತನನ್ನು ನಂಬುವ ಹಾಗೆ ಆತನು ಎಲ್ಲ ರೀತಿಯ ಕೆಟ್ಟ ಕಾರ್ಯಗಳಿಂದ ಜನರನ್ನು ಮೋಸಗೊಳಿಸುವನು.
2TH 2 10 v366 τοῖς ἀπολλυμένοις 1 These things will be for those who are perishing ಸೈತಾನದಿಂದ ಶಕ್ತಿ ಹೊಂದಿದ ಇತನು ಯೇಸುವನ್ನು ನಂಬದ ಪ್ರತಿಯೊಬ್ಬರನ್ನು ಮೋಸಗೊಳಿಸಲು ಶಕ್ತನಾಗಿದ್ದನೆ .
2TH 2 10 pf48 ἀπολλυμένοις 1 who are perishing ಇಲ್ಲಿ “ ನಾಶವಾಗು “ಎಂಬುವುದು ನಿತ್ಯ ಹಾಗು ಶಾಶ್ವತ ವಿನಾಶನದ ಪರಿಕಲ್ಪನೆಯನ್ನು ಹೊಂದಿದೆ .
2TH 2 11 sj1v διὰ τοῦτο 1 For this reason ಯಾಕೆಂದರೆ ಜನರು ಸತ್ಯವನ್ನು ಪ್ರಿತಿಸುವುದಿಲ್ಲ
2TH 2 11 en8e figs-metaphor πέμπει αὐτοῖς ὁ Θεὸς ἐνέργειαν πλάνης, εἰς τὸ πιστεῦσαι αὐτοὺς τῷ ψεύδει 1 God is sending them a work of error so that they would believe a lie ದೇವರು ಜನರ ಮೇಲೆ ಏನೋ ಕಳಿಸುವ ರೀತಿಯಲ್ಲಿ ಜನರಿಗೆ ಏನೊ ಸಂಭವಿಸುವುದು ಎಂದು ಪೌಲನು ಮಾತನಾಡುತ್ತಾನೆ .ಇನ್ನೊಂದು ಅನುವಾದ : “
2TH 2 12 d63e figs-activepassive κριθῶσιν πάντες 1 they will all be judged ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ಎಲ್ಲಾರಿಗು ನ್ಯಾಯ ತೀರಿಸುವನು” (ನೋಡಿ:[[rc://en/ta/man/translate/figs-activepassive]]).
2TH 2 12 pkw8 οἱ μὴ πιστεύσαντες τῇ ἀληθείᾳ, ἀλλὰ εὐδοκήσαντες τῇ ἀδικίᾳ 1 those who did not believe the truth but instead took pleasure in unrighteousness ಸತ್ಯವನ್ನು ನಂಬದ ಕಾರಣ ಅವರು ಅನೀತಿಯಲ್ಲಿ ಆನಂದಿಸಿದರು .
2TH 2 13 w83a 0 General Information: ಪೌಲನು ವಿಶ್ವಾಸಿಗಳನ್ನು ಹೆಚ್ಚಾಗಿ ಪ್ರೊತ್ಸಾಹಿಸಿ ಅವರಿಗಾಗಿ ದೇವರನ್ನು ವಂದಿಸಿದನು .
2TH 2 13 bcd5 0 Connecting Statement: ಪೌಲನು ಈಗ ವಿಷಯವನ್ನು ಬದಲಾಯಿಸುತ್ತಾನೆ.
2TH 2 13 b3hh δὲ 1 But ವಿಷಯದಲ್ಲಿನ ಬದಲಾವಣೆಯನ್ನು ಗುರುತಿಸಲು ಪೌಲನು ಈ ಪದವನ್ನು ಬಳಸುತ್ತಾನೆ.
2TH 2 13 dze5 figs-hyperbole ἡμεῖς ... ὀφείλομεν εὐχαριστεῖν ... πάντοτε 1 we should always give thanks ಇಲ್ಲಿ “ಯಾವಾಗಲು” ಸಾಮಾನನಿಯಕರಣವಾಗಿದೆ .ಇನ್ನೊಂದು ಅನುವಾದ :”ನಾವು ದೇವರಿಗೆ ಯಾವಾಗಲು ವಂದನೆಯನ್ನು ಸಲ್ಲಿಸಬೇಕು “(ನೋಡಿ :[[rc://en/ta/man/translate/figs-hyperbole]]).
2TH 2 13 m418 ἡμεῖς ... ὀφείλομεν 1 we should ಇಲ್ಲಿ “ನಾವು” ಪೌಲ ,ಸಿಲ್ವಾನ ,ತಿಮೊಥೆಯರನ್ನು ಸೂಚಿಸುತ್ತದೆ .
2TH 2 13 ia4x figs-activepassive ἀδελφοὶ ἠγαπημένοι ὑπὸ Κυρίου 1 brothers loved by the Lord ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊದು ಅನುವಾದ :”ಸಹೋದರರೇ ,ದೇವರು ನಿಮ್ಮನ್ನು ಪ್ರೀತಿಸುತ್ತಾನೆ “(ನೋಡಿ:[[rc://en/ta/man/translate/figs-activepassive]])
2TH 2 13 v15j figs-gendernotations ἀδελφοὶ 1 brothers ಇಲ್ಲಿ “ಸಹೋದರರೆ “ ಅಂದರೆ ಮಹಿಳೆಯರು ಮತ್ತು ಪುರುಷರು ಸೇರಿದಂತ ಸಹ ಕ್ರೈಸ್ತರು. ಇನ್ನೊಂದು ಅನುವಾದ :” ಸಹೋದರರು ಮತ್ತು ಸಹೋದರಿಯರು” (ನೋಡಿ:[[rc://en/ta/man/translate/figs-gendernotations]]).
2TH 2 13 l7a8 figs-metaphor ἀπαρχὴν εἰς σωτηρίαν ἐν ἁγιασμῷ Πνεύματος καὶ πίστει ἀληθείας 1 as the firstfruits for salvation in sanctification of the Spirit and belief in the truth ಆದಿಯಲ್ಲೇ ರಕ್ಷಣೆಗಾಗಿ ಆರಿಸಕೊಂಡ ಜನರಾಗಿದ್ದರಿಂದ ಥೆಸಲೋನಿಕದ ವಿಶ್ವಾಸಿಗಳನ್ನು “ಪ್ರಥಮ ಫಲ” ವೆಂದು ಹೇಳಲಾಗುತ್ತದೆ .”ಮೋಕ್ಷ” ,” ಪವಿತ್ರೀಕರಣ “,”ನಂಬಿಕೆ” ಮತ್ತು “ಸತ್ಯ” ಎಂಬ ಅಮೂರ್ತ ನಾಮಪದವನ್ನು ತೆಗೆದುಹಾಕಲು ಇದನ್ನು ಹೇಳಬಹುದು . ಇನ್ನೊಂದು ಅನುವಾದ : “ನೀವು ಪವಿತ್ರಾತ್ಮನಿಂದ ಶುದ್ದಿಕರಿಸಲ್ಪಟ್ಟು, ಸತ್ಯದ ಮೇಲೆ ನಂಬಿಕೆಯನಿಟ್ಟು ಆದಿಯಿಂದ ಆರಿಸಿಕೊ೦ಡವರಾಗಿರಬೇಕು” (ನೋಡು :[[rc://en/ta/man/translate/figs-metaphor]] ಮತ್ತು [[rc://en/ta/man/translate/figs-abstractnouns]])
2TH 2 15 u9ss ἄρα οὖν, ἀδελφοί, στήκετε 1 So then, brothers, stand firm ಕ್ರಿಸ್ತನಲ್ಲಿರುವ ಅವರ ನಂಬಿಕೆಯನ್ನು ಭದ್ರವಾಗಿ ಹಿಡಿದುಕೊಳಲ್ಲು ಪೌಲನು ಉಪದೆಶಿಸುತ್ತಾನೆ
2TH 2 15 l4vr figs-metaphor κρατεῖτε τὰς παραδόσεις 1 hold tightly to the traditions ಇಲ್ಲಿ “ಸಂಪ್ರದಾಯ” ಎಂಬುವುದು ಪೌಲ ಮತ್ತು ಇತರ ಅಪೋಸ್ತಲರಿಗೆ ಬೊಧಿಸಿದ ಕ್ರಿಸ್ತನ ಸತ್ಯವನ್ನು ಸೂಚಿಸುತ್ತದೆ .ಪೌಲನು ಓದುವವರಿಗೆ ಯಾವುದೆ ಒಂದು ವಸ್ತುವನ್ನು ಕೈಯಲ್ಲಿ ಹಿಡಿಯುವ ರೀತಿಯಲ್ಲಿ ಅದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಎಂದು ಹೇಳುತ್ತಾನೆ . ಇನ್ನೊಂದು ಅನುವಾದ :”ಸಂಪ್ರದಾಯವನ್ನು ನೆನಪಿಡಿ” ಅಥವ” ಸತ್ಯವನ್ನು ನಂಬಿರಿ” (ನೋಡಿ :[[rc://en/ta/man/translate/figs-metaphor]])
2TH 2 15 whp8 figs-activepassive ἐδιδάχθητε 1 you were taught ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದೊ ಅನುವಾದ :”ನಾವು ನಿಮಗೆ ಬೊಧಿಸಿದ್ದೆವೆ”(ನೋಡಿ:[[rc://en/ta/man/translate/figs-activepassive]]).
2TH 2 15 z2vs figs-explicit εἴτε διὰ λόγου, εἴτε δι’ ἐπιστολῆς ἡμῶν 1 whether by word or by our letter "ನೀವು ಇರುವಂತ ಮಾಹಿತಿಯನ್ನು ಸ್ಪಷ್ಟವಾಗಿ ಹೇಳಬಹುದು . ಇನ್ನೊಂದು ಅನುವಾದ :”ನಾವು ವೈಯಕ್ತಿಕವಾಗಿ ಕಲಿಸಿದ ವಿಷಯ ಅಥವ ಪತ್ರಿಕೆಗಳ ಮೂಲಕ ತಿಳಿಸಿದ ಬೊಧನೆಗಳು “(ನೋಡಿ :[[rc://en/ta/man/translate/figs-explicit]])
2TH 2 16 njk1 0 Connecting Statement: ಪೌಲನು ದೇವರ ಆಶಿರ್ವಾದದೊಂದಿಗೆ ಮುಕ್ತಾಯಗೊಳಿಸುತ್ತಾನೆ
2TH 2 16 g8m1 δὲ 1 Now ವಿಷಯದಲ್ಲಿ ಬದಲಾವಣೆಯನ್ನು ಸೂಚಿಸಲು ಪೌಲನು ಈ ಪದವನ್ನು ಇಲ್ಲಿ ಬಳಸುತ್ತಾನೆ.
2TH 2 16 yge9 figs-inclusive δὲ ὁ Κύριος ἡμῶν ... ὁ ἀγαπήσας ἡμᾶς καὶ δοὺς 1 may our Lord ... who loved us and gave us “ನಮ್ಮ” ಮತ್ತು “ನಾವು” ಎಂಬ ಪದಗಳು ಎಲ್ಲಾ ವಿಶ್ವಾಸಿಗಳನ್ನು ಸೂಚಿಸುತ್ತದೆ (ನೋಡಿ :[[rc://en/ta/man/translate/figs-synecdoche]])
2TH 2 16 cm54 figs-rpronouns αὐτὸς ... ὁ Κύριος ... Ἰησοῦς Χριστὸς 1 Lord Jesus Christ himself ಇಲ್ಲಿ “ಸ್ವತಃ” ಎಂಬ ಪದವು “ ಕರ್ತನಾದ ಯೆಸು ಕ್ರಿಸ್ತ” ಎಂಬ ನುಡಿಗಟ್ಟನ್ನು ಒತ್ತಿ ಹೇಳುತ್ತದೆ(ನೋಡಿ :[[rc://en/ta/man/translate/figs-inclusive]])
2TH 2 17 x3rr figs-metonymy παρακαλέσαι ὑμῶν τὰς καρδίας, καὶ στηρίξαι ἐν 1 comfort and establish your hearts in ಇಲ್ಲಿ “ ಹ್ರದಯ” ಎಂಬ ಪದವು ಭಾವನೆಗಳ ಆಸನವನ್ನು ಬಿಡುಗಡೆ ಮಾಡುತ್ತದೆ .ಇನ್ನೊಂದು ಅನುವಾದ :”ನಿಮನ್ನು ಸಂತೈಸಲಿ ಮತ್ತು ಬಲದಿಂದ ತುಂಬಲಿ “(ನೋಡಿ :[[rc://en/ta/man/translate/figs-rpronouns]])
2TH 2 17 yw5f παντὶ ἔργῳ καὶ λόγῳ ἀγαθῷ 1 every good work and word ನೀವು ಹೇಳುವಂತ ಹಾಗು ಮಾಡುವಂತ ಎಲ್ಲ ಒಳ್ಳೆ ಕಾರ್ಯಗಳು"
2TH 3 intro b8hk 0 # 2ಥೆಸಲೋನಿಕದವರಿಗೆ 03 ಸಾಮಾನ್ಯ ಟಿಪ್ಪಣಿಗಳು
## ಈ ಅಧ್ಯಾಯದಲ್ಲಿನ ವಿಶೇಷ ಭಾವನೆಗಳು

### ಸೋಮಾರಿ ವ್ಯಕ್ತಿಗಳು
ಥೆಸಲೋನಿಕ ಸಭೆಯಲ್ಲಿ ಕೆಲಸ ಮಾಡಲು ಸಾಧ್ಯವಿದ್ದರು ಸಹ ಕೆಲಸ ಮಾಡಲು ನಿರಾಕರಿಸಿದ ಜನರ ಸಮಸ್ಯ ಕಂಡು ಬಂದಿತ್ತು .(ನೋಡಿ :[[rc://en/ta/man/translate/figs-explicit]])

### ನಿಮ್ಮ ಸಹೋದರರು ಪಾಪ ಮಾಡಿದರೆ ಏನು ಮಾಡಬೇಕು?

ಈ ಅಧ್ಯಾಯದಲ್ಲಿ ಕ್ರಿಸ್ತರು ದೇವರಿಗೆ ಮಹಿಮೆ ತರುವ ರೀತಿಯಲ್ಲಿ ಜೀವನ ನಡಿಸಬೇಕೆಂದು ತಿಳಿಸುತ್ತಾನೆ. ಕ್ರೈಸ್ತರು ಒಬ್ಬರನೊಬ್ಬರು ಪ್ರೋತ್ಸಾಹಿಸುವವರಾಗಿರಬೇಕು ಮತ್ತು ಇತರರ ಕೆಲಸಕ್ಕೆ ಪರಸ್ಪರ ಹೊಣೆಗಾರರಾಗಬೇಕು. ಒಂದು ವೇಳೆ ವಿಶ್ವಾಸಿಗಳು ಪಾಪ ಮಾಡಿದರೆ ಪಶ್ಚಾತಾಪ ಪಡುವಂತೆ ಸಭೆಯು ಅವರನ್ನು ಪ್ರೊತ್ಸಾಹಿಸಬೇಕು. (ನೊಡಿ:[[rc://en/tw/dict/bible/kt/repent]]ಮತ್ತು[[rc://en/tw/dict/bible/kt/sin]])

2TH 3 1 k33i 0 General Information: ಆತನಿಗಾಗಿ ಹಾಗು ಆತನ ಜೋತೆಗಾರರಿಗಾಗಿ ಪ್ರಾರ್ಥಿಸಲು ಪೌಲನು ವಿಶ್ವಾಸಿಗಳಲ್ಲಿ ವಿನಂತಿಸುತ್ತಾನೆ.
2TH 3 1 jy75 τὸ λοιπὸν 1 Now ವಿಷಯವನ್ನು ಬದಲಾಯಿಸಲು ಪೌಲನು “ಈಗ” ಎಂಬ ಪದವನ್ನು ಉಪಯೋಗಿಸುತ್ತಾನೆ.
2TH 3 1 m1s5 figs-gendernotations ἀδελφοί 1 brothers ಇಲ್ಲಿ “ಸಹೋದರರೇ” ಎಂಬ ಪದವು ಪುರುಷರು ಮತ್ತು ಸ್ತ್ರಿಯರು ಸೇರಿದಂತ ಸಹ ಕ್ರೈಸ್ತರನ್ನು ಸುಚಿಸುತ್ತದೆ. ಇನ್ನೊಂದು ಅನುವಾದ :”ಸಹೋದರರು ಮತ್ತು ಸಹೋದರಿಯರು (ನೋಡಿ :[[rc://en/ta/man/translate/figs-gendernotations]]).
2TH 3 1 r54v figs-metaphor ἵνα ὁ λόγος τοῦ Κυρίου τρέχῃ καὶ δοξάζηται, καθὼς καὶ πρὸς ὑμᾶς 1 that the word of the Lord may rush and be glorified, as it also is with you ಪೌಲನು ದೇವರ ವಾಕ್ಯವು ಎಲ್ಲೆಲ್ಲಿಯೂ ಹಬ್ಬುವುದರ ಬಗ್ಗೆ ಮಾತನಾಡುತ್ತಾನೆ .ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ನಿಮ್ಮಂತೆಯೇ ಅನೇಕರು ಕರ್ತನಾದ ಯೇಸುವಿನ ಸಂದೇಶವನ್ನು ಕೇಳಿ ಅದನ್ನು ಗೌರವಿಸುವರು “(ನೋಡಿ :[[rc://en/ta/man/translate/figs-metaphor]] ಮತ್ತು [[rc://en/ta/man/translate/figs-activepassive]]).
2TH 3 2 xg2h figs-activepassive ῥυσθῶμεν 1 that we may be delivered ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :” ದೇವರು ನಮ್ಮನ್ನು ರಕ್ಷಿಸಬಹುದು “ಅಥವ “ದೇವರು ನಮಗೆ ಬಿಡುಗಡೆ ಮಾಡಬಹುದು “(ನೋಡಿ :[[rc://en/ta/man/translate/figs-activepassive]]).
2TH 3 2 p1ct οὐ γὰρ πάντων ἡ πίστις 1 for not all have faith ಅನೇಕರು ಕ್ರಿಸ್ತನಲ್ಲಿ ನಂಬಿಕೆಯಿಡುವುದಿಲ್ಲ .
2TH 3 3 yx9g ὃς στηρίξει ὑμᾶς 1 who will establish you ನಿಮ್ಮನ್ನು ಬಲಪಡಿಸುವವರು ಯಾರು ?
2TH 3 3 p91k τοῦ πονηροῦ 1 the evil one ಸೈತಾನ
2TH 3 4 xk85 πεποίθαμεν 1 We have confidence ನಮಗೆ ನಂಬಿಕೆ ಇದೆ ಅಥವ “ ನಾವು ನಂಬುತ್ತೇವೆ”.
2TH 3 5 giz4 figs-metonymy κατευθύναι ὑμῶν τὰς καρδίας 1 direct your hearts ಇಲ್ಲಿ “ಹ್ರದಯವು” ವ್ಯಕ್ತಿಯ ಮನಸ್ಸು ಅಥವ ಆಲೋಚನೆಗೆ ಉಪನಾಮವಾಗಿದೆ .ಇನ್ನೊಂದು ಅನುವಾದ :”ನಿಮಗೆ ಅರ್ಥವಾಗುವಂತೆ “ (ನೋಡಿ :[[rc://en/ta/man/translate/figs-metonymy]]).
2TH 3 5 wre3 figs-metaphor εἰς τὴν ἀγάπην τοῦ Θεοῦ, καὶ εἰς τὴν ὑπομονὴν τοῦ Χριστοῦ 1 to the love of God and to the endurance of Christ ದೇವರ ಪ್ರೀತಿ ಮತ್ತು ಕ್ರಿಸ್ತನ ಸಹನೆ ಅವರ ಹಾದಿಯಲ್ಲಿರುವ ನಿರ್ದಿಷ್ಟ ಸ್ಥಳದಂತೆ ಎಂದು ಪೌಲನು ಹೇಳುತ್ತಾನೆ. ಇನ್ನೊಂದು ಅನುವಾದ :”ದೇವರು ನಿಮ್ಮನ್ನು ಎಷ್ಟು ಪ್ರೀತಿಸುವವನು ಮತ್ತು ನಿಮಗಾಗಿ ಎಷ್ಟು ಸಹಿಸಿಕೊಡಿದ್ದಾನೆ” (ನೋಡಿ :[[rc://en/ta/man/translate/figs-metaphor]])
2TH 3 6 mst3 0 General Information: ಪೌಲನು ವಿಶ್ವಾಸಿಗಳಿಗೆ ಸೋಮಾರಿಗಳಾಗಿರದೆ ಯಾವಾಗಲು ಕೆಲಸ ಮಾಡುವವರಾಗಬೇಕೆಂದು ಕೊನೆದಾಗಿ ಆದೇಶಿಸುತ್ತಾನೆ.
2TH 3 6 v33v δὲ 1 Now ವಿಷಯದಲ್ಲಿ ಬದಲಾವಣೆಯನ್ನು ಉಂಟುಮಾಡಲು ಪೌಲನು ಈ ಪದಗಳನ್ನು ಬಳಸುತ್ತಾನೆ .
2TH 3 6 x9l8 figs-gendernotations ἀδελφοί 1 brothers ಇಲ್ಲಿ “ಸಹೋದರರೇ” ಎಂಬ ಪದವು ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸಹ ಕ್ರೈಸ್ತರನ್ನು ಸೂಚಿಸುತ್ತದೆ . ಇನ್ನೊಂದು ಅನುವಾದ :” ಸಹೋದರರು ಮತ್ತು ಸಹೋದರಿಯರು “(ನೋಡಿ :[[rc://en/ta/man/translate/figs-gendernotations]])
2TH 3 6 y4a9 figs-metonymy ἐν ὀνόματι τοῦ Κυρίου ἡμῶν, Ἰησοῦ Χριστοῦ 1 in the name of our Lord Jesus Christ "ಇಲ್ಲಿ ಹೆಸರು ಎಂಬ ಪದವು ಯೇಸು ಕ್ರಿಸ್ತನಿಗೆ ಒಂದು ಉಪನಾಮವಾಗಿದೆ .ಇನ್ನೊಂದು ಅನುವಾದ :”ಸ್ವತಃ ಕರ್ತನಾದ ಯೇಸುವೇ ಮಾತನಾಡುವಂತೆ “ (ನೋಡಿ :[[rc://en/ta/man/translate/figs-metonymy]])
2TH 3 6 jvw1 figs-inclusive τοῦ Κυρίου ἡμῶν 1 our Lord ಇಲ್ಲಿ “ನಮ್ಮ” ಎಂಬ ಪದವು ಎಲ್ಲಾ ವಿಶ್ವಾಸಿಗಳನ್ನು ಸೂಚಿಸುತ್ತದೆ .(ನೋಡಿ :[[rc://en/ta/man/translate/figs-inclusive]])
2TH 3 7 h222 μιμεῖσθαι ἡμᾶς 1 to imitate us ನೀವು ನನ್ನ ಹಾಗು ನನ್ನ ಜೊತೆಗಾರರ ಕ್ರಿಯೆಗಳನ್ನು ಅನುಸರಿಸಿರಿ"
2TH 3 7 b1i1 figs-doublenegatives οὐκ ἠτακτήσαμεν ἐν ὑμῖν 1 We did not live among you as those who had no discipline ಪೌಲನು ಸಕಾರಾತ್ಮಕವನ್ನು ಒತ್ತಿಹೀಳಲು ಎರಡರಷ್ಟು ನಕರಾತ್ಮಕವಾಗಿ ಮಾತನಾಡುತ್ತಾನೆ .ಇದನ್ನು ಸಕಾರಾತ್ಮಕಾವಾಗಿ ಹೇಳಬಹುದು . ಇನ್ನೊಂದು ಅನುವಾದ :”ಹೆಚ್ಹಾದ ಶಿಸ್ತಿನಿಂದ ನಿಮ್ಮ ಮದ್ಯದಲ್ಲಿ ವಾಸಿಸುತ್ತಿದ್ದೆವು “(ನೋಡಿ :[[rc://en/ta/man/translate/figs-doublenegatives]])
2TH 3 8 d9h1 figs-merism νυκτὸς καὶ ἡμέρας ἐργαζόμενοι 1 we worked night and day "ನಾವು ಹಗಲಿರಳು ದುಡಿದೆವು . ಇಲ್ಲಿ “ಹಗಲು” ಮತ್ತು “ಇರಳು” ಪದಗಳು “ಸದಾಕಾಲ” ವನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :”ನಾವು ಎಲ್ಲಾ ಸಮಯದಲ್ಲಿಯೂ ಕೆಲಸ ಮಾಡುತ್ತೆವೆ “(ನೋಡಿ :[[rc://en/ta/man/translate/figs-merism]]).
2TH 3 8 w8fq figs-doublet ἐν κόπῳ καὶ μόχθῳ 1 in difficult labor and hardship ಪೌಲನು ತನಗಿದ್ದ ಸನ್ನಿವೇಶ ಎಷ್ಟು ಕಷ್ಟಕರವಾಗಿದ್ದವು ಎಂದು ಒತ್ತಿಹೇಳುತ್ತಾನೆ .ಕಠಿಣ ಶ್ರಮವು ಹೆಚ್ಚಾದ ಪರಿಶ್ರಮ ಅಗತ್ಯವಿರುವ ಕೆಲಸವನ್ನು ಸೂಚಿಸುತ್ತದೆ. ಇನ್ನೊಂದು ಅನುವಾದ :”ಬಹಳ ಕಷ್ಟವಾದ ಸನ್ನಿವೇಶದಲ್ಲಿ” (ನೋಡಿ :[[rc://en/ta/man/translate/figs-doublet]]).
2TH 3 9 sn3k figs-doublenegatives οὐχ ὅτι οὐκ ἔχομεν ἐξουσίαν, ἀλλ’ 1 We did this not because we have no authority. Instead, we did ಪೌಲನು ಸಕಾರಾತ್ಮಕವನ್ನು ಒತ್ತಿ ಹೇಳಲು ಎರಡರಷ್ಟು ನಕಾರಾತ್ಮಕವಾಗಿ ಮಾತನಾಡುತ್ತಾನೆ . ಇದನ್ನು ಸಕರಾತ್ಮಕವಾಗಿಯೇ ಹೇಳಬಹುದು . ಇನ್ನೊಂದು ಅನುವಾದ :”ನಿಮಲ್ಲಿ ಪೋಷಣೆ ಹೊಂದುವುದಕ್ಕೆ ಹಕ್ಕಿದ್ದರು ಸಹ ನಾವು ನಮ್ಮ ಆಹಾರಕ್ಕಾಗಿ ಕೆಲಸ ಮಾಡುತ್ತೆವೆ” (ನೋಡಿ :[[rc://en/ta/man/translate/figs-doublenegatives]]).
2TH 3 10 c652 figs-doublenegatives τις οὐ θέλει ἐργάζεσθαι, μηδὲ ἐσθιέτω 1 The one who is unwilling to work must not eat ಇದನ್ನು ಸಕಾರಾತ್ಮಕ ರೂಪದಲ್ಲಿ ಹೇಳಬಹುದು . ಇನ್ನೊಂದು ಅನುವಾದ :”ಒಬ್ಬ ಮನುಷ್ಯನು ತಿನ್ನಲು ಬಯಸಿದ್ದರೆ ,ಅವನು ಕಷ್ಟಪಟ್ಟು ಕೆಲಸ ಮಾಡಬೇಕು “ (ನೋಡಿ :[[rc://en/ta/man/translate/figs-doublenegatives]]).
2TH 3 11 ey6c figs-metaphor τινας περιπατοῦντας ... ἀτάκτως 1 some walk idly ಇಲ್ಲಿ “ನಡೆಯುವುದು” ಎನ್ನುವುದು ಜೀವನದ ವರ್ತನೆಯನ್ನು ತೋರಿಸುತ್ತದೆ . ಇನ್ನೊಂದು ಅನುವಾದ :” ಕೆಲವರು ಅಪ್ರಯೋಜಕ ಜೀವನವನ್ನು ನಡೆಸುತ್ತಾರೆ” ಅಥವ “ಕೆಲವರು ಸೋಮಾರಿಗಳು “(ನೋಡಿ :[[rc://en/ta/man/translate/figs-metaphor]]).
2TH 3 11 iv1z ἀλλὰ περιεργαζομένους 1 but are instead meddlers ಯಾರು ಕರೆಯದೆ ಇತರರ ಕೆಲಸಕ್ಕೆ ತಲೆ ಹಾಕುವವರೆ ಅಧಿಕ ಪ್ರಸಂಗಿಗಳಾಗಿದ್ದಾರೆ.
2TH 3 12 bm6z μετὰ ἡσυχίας 1 with quietness ಸಮಾಧಾನದಿಂದ ,ಶಾಂತಿ ರೀತಿಯಲ್ಲಿ ಪೌಲನು ಅಧಿಕ ಪ್ರಸಂಗಿಗಳಿಗೆ ಇತರರ ಕೆಲಸಕ್ಕೆ ತಲೆ ಹಾಕುವುದನ್ನು ನಿಲ್ಲಿಸಲು ಉಪದೇಶಿಸುತ್ತಾನೆ .
2TH 3 13 jx8t δέ 1 But ಇಲ್ಲಿ ಪೌಲನು ಸೋಮಾರಿ ವಿಶ್ವಾಸಿಗಳನ್ನು ಮತ್ತು ಕಷ್ಟಪಟ್ಟು ದುಡಿಯುವ ವಿಶ್ವಾಸಿಗಳನ್ನು ಹೋಲಿಸಿ ಮಾತನಾಡುತ್ತಾನೆ.
2TH 3 13 e59v figs-you ὑμεῖς ... ἀδελφοί 1 you, brothers “ನೀವು” ಎಂಬ ಪದವು ಥೆಸಲೋನಿಕದ ವಿಶ್ವಾಸಿಗಳನ್ನು ಸೂಚಿಸುತ್ತದೆ. (ನೋಡಿ :[[rc://en/ta/man/translate/figs-you]])
2TH 3 13 usu9 figs-gendernotations ἀδελφοί 1 brothers ಇಲ್ಲಿ “ಸಹೋದರರೇ” ಎಂಬ ಪದವು ಮಹಿಳೆಯರು ಮತ್ತು ಪುರುಷರು ಸೇರಿದಂತ ಸಹ ಕ್ರೈಸ್ತರನ್ನು ಸೂಚಿಸುತ್ತದೆ. ಇನ್ನೊದು ಅನುವಾದ :”ಸಹೋದರರೆ ಮತ್ತು ಸಹೋದರಿಯರೆ “(ನೋಡಿ :[[rc://en/ta/man/translate/figs-gendernotations]])
2TH 3 14 mzs4 εἰ ... τις οὐχ ὑπακούει τῷ λόγῳ ἡμῶν 1 if anyone does not obey our word ಯಾರಾದರು ನಮ್ಮೆ ಬೋಧನೆಯನ್ನು ಪಾಲಿಸದಿದ್ದರೆ"
2TH 3 14 nv3v figs-idiom τοῦτον σημειοῦσθε 1 take note of him ಅವನು ಯಾರೆಂದು ಗಮನಿಸಿರಿ .ಇನ್ನೊಂದು ಅನುವಾದ :”ಬಹಿರಂಗವಾಗಿ ಆ ಮನುಷ್ಯನನ್ನು ಗುರುತಿಸಿ” (ನೋಡಿ :[[rc://en/ta/man/translate/figs-idiom]])
2TH 3 14 y552 ἵνα ἐντραπῇ 1 so that he may be ashamed ಸೋಮಾರಿ ವಿಶ್ವಾಸಿಗಳನ್ನು ಶಿಸ್ತು ಕ್ರಮವಾಗಿ ದೂರವಿಡಿ ಎಂದು ಪೌಲನು ತಿಳಿಸುತ್ತಾನೆ.
2TH 3 16 nef4 0 General Information: ಪೌಲನು ಥೆಸಲೋನಿಕ ವಿಶ್ವಾಸಿಗಳಿಗೆ ಮುಕ್ತಾಯದ ಟೀಕೆಗಳನ್ನು ಮಾಡುತ್ತಾನೆ .
2TH 3 16 whb9 figs-explicit αὐτὸς ... ὁ Κύριος τῆς εἰρήνης, δῴη ὑμῖν 1 may the Lord of peace himself give you ಇದು ಥೆಸಲೋನಿಕದವರಿಗೆ ಪೌಲನು ಪ್ರಾರ್ಥನೆ ಎಂದು ನೀವು ಸ್ಪಷ್ಟವಾಗಿ ಹೇಳಬಹುದು .ಇನ್ನೊಂದು ಅನುವಾದ : “ಶಾಂತಿದಾಯಕನಾದ ಕರ್ತನು ನಿಮಗೆ ಶಾಂತಿಯನ್ನು ದಯಪಾಲಿಸಲಿ” (ನೋಡಿ :[[rc://en/ta/man/translate/figs-explicit]]).
2TH 3 16 zl1s figs-rpronouns αὐτὸς ... ὁ Κύριος τῆς εἰρήνης 1 the Lord of peace himself ಇಲ್ಲಿ “ತಾನೆ” ಎಂಬ ಪದವು ದೇವರು ವೈಯಕ್ತಿಕವಾಗಿ ಎಲ್ಲಾ ವಿಶ್ವಾಸಿಗಳಿಗೆ ಶಾಂತಿ ನೀಡುತ್ತಾನೆ ಎಂದು ಒತ್ತಿ ಹೇಳುತ್ತದೆ. (ನೋಡಿ :[[rc://en/ta/man/translate/figs-rpronouns]])
2TH 3 17 c2cb ὁ ἀσπασμὸς τῇ ἐμῇ χειρὶ, Παύλου, ὅ ἐστιν σημεῖον ἐν πάσῃ ἐπιστολῇ, οὕτως γράφ 1 This is my greeting, Paul, with my own hand, which is the sign in every letter ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ ,ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ಗುರುತು, ಹೀಗೆಯೇ ನನ್ನ ಬರಹ.
2TH 3 17 wg3f οὕτως γράφω 1 This is how I write ಈ ಪತ್ರವು ನಕಲಿ ಪತ್ರವಲ್ಲ ಇದು ನನ್ನ ಕೈಬರಹ ಎಂದು ಪೌಲನು ಸ್ಪಷ್ಟವಾಗಿ ಹೇಳುತ್ತಾನೆ

2TH 2 1 cvg5 figs-gendernotations ἀδελφοί 1 brothers ಇಲ್ಲಿ “ಸಹೋದರರು” ಎಂಬ ಪದವು
2TH 2 2 b8b2 εἰς τὸ μὴ ταχέως σαλευθῆναι ὑμᾶς ... μηδὲ θροεῖσθαι 1 that you not be easily disturbed or troubled None
2TH 2 2 d334 διὰ πνεύματος, μήτε διὰ λόγου, μήτε δι’ ἐπιστολῆς, ὡς δι’ ἡμῶν 1 by a message, or by a letter that seems to be coming from us None
2TH 2 2 k4dk ὡς ὅτι 1 to the effect that None
2TH 2 2 ib6m ἡ ἡμέρα τοῦ Κυρίου 1 the day of the Lord None
2TH 2 3 l9c5 0 General Information: None
2TH 2 3 ej66 μὴ ἔλθῃ 1 it will not come None
2TH 2 3 y7ch ἡ ἀποστασία 1 the falling away None
2TH 2 3 e86v figs-activepassive ἀποκαλυφθῇ ὁ ἄνθρωπος τῆς ἀνομίας 1 the man of lawlessness is revealed None
2TH 2 3 tkg9 figs-metaphor ὁ υἱὸς τῆς ἀπωλείας 1 the son of destruction None
2TH 2 4 t485 figs-activepassive πάντα λεγόμενον θεὸν ἢ σέβασμα 1 all that is called God or that is worshiped None
2TH 2 4 wj33 ἀποδεικνύντα ἑαυτὸν ὅτι ἔστιν Θεός 1 exhibits himself as God None
2TH 2 5 rsz1 figs-rquestion οὐ μνημονεύετε ... ταῦτα 1 Do you not remember ... these things? None
2TH 2 5 lkk7 ταῦτα 1 these things None
2TH 2 6 ask4 figs-activepassive τὸ ἀποκαλυφθῆναι αὐτὸν ἐν τῷ αὐτοῦ καιρῷ 1 he will be revealed only at the right time None
2TH 2 7 si9i μυστήριον ... τῆς ἀνομίας 1 mystery of lawlessness None
2TH 2 7 fcu7 ὁ κατέχων 1 who restrains him None
2TH 2 8 hn67 figs-activepassive καὶ τότε ἀποκαλυφθήσεται ὁ ἄνομος 1 Then the lawless one will be revealed None
2TH 2 8 vay9 figs-metonymy τῷ πνεύματι τοῦ στόματος αὐτοῦ 1 with the breath of his mouth None
2TH 2 8 hy3y καὶ καταργήσει τῇ ἐπιφανείᾳ τῆς παρουσίας αὐτοῦ 1 bring him to nothing by the revelation of his coming None
2TH 2 9 bd5m ἐν πάσῃ δυνάμει, καὶ σημείοις, καὶ τέρασιν ψεύδους 1 with all power, signs, and false wonders None
2TH 2 10 tf75 ἐν πάσῃ ἀπάτῃ ἀδικίας 1 with all deceit of unrighteousness None
2TH 2 10 v366 τοῖς ἀπολλυμένοις 1 These things will be for those who are perishing None
2TH 2 10 pf48 ἀπολλυμένοις 1 who are perishing None
2TH 2 11 sj1v διὰ τοῦτο 1 For this reason None
2TH 2 11 en8e figs-metaphor πέμπει αὐτοῖς ὁ Θεὸς ἐνέργειαν πλάνης, εἰς τὸ πιστεῦσαι αὐτοὺς τῷ ψεύδει 1 God is sending them a work of error so that they would believe a lie None
2TH 2 12 d63e figs-activepassive κριθῶσιν πάντες 1 they will all be judged None
2TH 2 12 pkw8 οἱ μὴ πιστεύσαντες τῇ ἀληθείᾳ, ἀλλὰ εὐδοκήσαντες τῇ ἀδικίᾳ 1 those who did not believe the truth but instead took pleasure in unrighteousness None
2TH 2 13 w83a 0 General Information: None
2TH 2 13 bcd5 0 Connecting Statement: None
2TH 2 13 b3hh δὲ 1 But None
2TH 2 13 dze5 figs-hyperbole ἡμεῖς ... ὀφείλομεν εὐχαριστεῖν ... πάντοτε 1 we should always give thanks None
2TH 2 13 m418 ἡμεῖς ... ὀφείλομεν 1 we should None
2TH 2 13 ia4x figs-activepassive ἀδελφοὶ ἠγαπημένοι ὑπὸ Κυρίου 1 brothers loved by the Lord None
2TH 2 13 v15j figs-gendernotations ἀδελφοὶ 1 brothers None
2TH 2 13 l7a8 figs-metaphor ἀπαρχὴν εἰς σωτηρίαν ἐν ἁγιασμῷ Πνεύματος καὶ πίστει ἀληθείας 1 as the firstfruits for salvation in sanctification of the Spirit and belief in the truth None
2TH 2 15 u9ss ἄρα οὖν, ἀδελφοί, στήκετε 1 So then, brothers, stand firm None
2TH 2 15 l4vr figs-metaphor κρατεῖτε τὰς παραδόσεις 1 hold tightly to the traditions None
2TH 2 15 whp8 figs-activepassive ἐδιδάχθητε 1 you were taught None
2TH 2 15 z2vs figs-explicit εἴτε διὰ λόγου, εἴτε δι’ ἐπιστολῆς ἡμῶν 1 whether by word or by our letter None
2TH 2 16 njk1 0 Connecting Statement: None
2TH 2 16 g8m1 δὲ 1 Now None
2TH 2 16 yge9 figs-inclusive δὲ ὁ Κύριος ἡμῶν ... ὁ ἀγαπήσας ἡμᾶς καὶ δοὺς 1 may our Lord ... who loved us and gave us None
2TH 2 16 cm54 figs-rpronouns αὐτὸς ... ὁ Κύριος ... Ἰησοῦς Χριστὸς 1 Lord Jesus Christ himself None
2TH 2 17 x3rr figs-metonymy παρακαλέσαι ὑμῶν τὰς καρδίας, καὶ στηρίξαι ἐν 1 comfort and establish your hearts in None
2TH 2 17 yw5f παντὶ ἔργῳ καὶ λόγῳ ἀγαθῷ 1 every good work and word None
2TH 3 intro b8hk 0 None
2TH 3 1 k33i 0 General Information: None
2TH 3 1 jy75 τὸ λοιπὸν 1 Now None
2TH 3 1 m1s5 figs-gendernotations ἀδελφοί 1 brothers None
2TH 3 1 r54v figs-metaphor ἵνα ὁ λόγος τοῦ Κυρίου τρέχῃ καὶ δοξάζηται, καθὼς καὶ πρὸς ὑμᾶς 1 that the word of the Lord may rush and be glorified, as it also is with you None
2TH 3 2 xg2h figs-activepassive ῥυσθῶμεν 1 that we may be delivered None
2TH 3 2 p1ct οὐ γὰρ πάντων ἡ πίστις 1 for not all have faith None
2TH 3 3 yx9g ὃς στηρίξει ὑμᾶς 1 who will establish you None
2TH 3 3 p91k τοῦ πονηροῦ 1 the evil one None
2TH 3 4 xk85 πεποίθαμεν 1 We have confidence None
2TH 3 5 giz4 figs-metonymy κατευθύναι ὑμῶν τὰς καρδίας 1 direct your hearts None
2TH 3 5 wre3 figs-metaphor εἰς τὴν ἀγάπην τοῦ Θεοῦ, καὶ εἰς τὴν ὑπομονὴν τοῦ Χριστοῦ 1 to the love of God and to the endurance of Christ None
2TH 3 6 mst3 0 General Information: None
2TH 3 6 v33v δὲ 1 Now None
2TH 3 6 x9l8 figs-gendernotations ἀδελφοί 1 brothers None
2TH 3 6 y4a9 figs-metonymy ἐν ὀνόματι τοῦ Κυρίου ἡμῶν, Ἰησοῦ Χριστοῦ 1 in the name of our Lord Jesus Christ None
2TH 3 6 jvw1 figs-inclusive τοῦ Κυρίου ἡμῶν 1 our Lord None
2TH 3 7 h222 μιμεῖσθαι ἡμᾶς 1 to imitate us None
2TH 3 7 b1i1 figs-doublenegatives οὐκ ἠτακτήσαμεν ἐν ὑμῖν 1 We did not live among you as those who had no discipline None
2TH 3 8 d9h1 figs-merism νυκτὸς καὶ ἡμέρας ἐργαζόμενοι 1 we worked night and day None
2TH 3 8 w8fq figs-doublet ἐν κόπῳ καὶ μόχθῳ 1 in difficult labor and hardship None
2TH 3 9 sn3k figs-doublenegatives οὐχ ὅτι οὐκ ἔχομεν ἐξουσίαν, ἀλλ’ 1 We did this not because we have no authority. Instead, we did None
2TH 3 10 c652 figs-doublenegatives τις οὐ θέλει ἐργάζεσθαι, μηδὲ ἐσθιέτω 1 The one who is unwilling to work must not eat None
2TH 3 11 ey6c figs-metaphor τινας περιπατοῦντας ... ἀτάκτως 1 some walk idly None
2TH 3 11 iv1z ἀλλὰ περιεργαζομένους 1 but are instead meddlers None
2TH 3 12 bm6z μετὰ ἡσυχίας 1 with quietness None
2TH 3 13 jx8t δέ 1 But None
2TH 3 13 e59v figs-you ὑμεῖς ... ἀδελφοί 1 you, brothers None
2TH 3 13 usu9 figs-gendernotations ἀδελφοί 1 brothers None
2TH 3 14 mzs4 εἰ ... τις οὐχ ὑπακούει τῷ λόγῳ ἡμῶν 1 if anyone does not obey our word None
2TH 3 14 nv3v figs-idiom τοῦτον σημειοῦσθε 1 take note of him None
2TH 3 14 y552 ἵνα ἐντραπῇ 1 so that he may be ashamed None
2TH 3 16 nef4 0 General Information: None
2TH 3 16 whb9 figs-explicit αὐτὸς ... ὁ Κύριος τῆς εἰρήνης, δῴη ὑμῖν 1 may the Lord of peace himself give you None
2TH 3 16 zl1s figs-rpronouns αὐτὸς ... ὁ Κύριος τῆς εἰρήνης 1 the Lord of peace himself None
2TH 3 17 c2cb ὁ ἀσπασμὸς τῇ ἐμῇ χειρὶ, Παύλου, ὅ ἐστιν σημεῖον ἐν πάσῃ ἐπιστολῇ, οὕτως γράφ 1 This is my greeting, Paul, with my own hand, which is the sign in every letter None
2TH 3 17 wg3f οὕτως γράφω 1 This is how I write None

>>>>>>> 95bfe0257333df78b60bd97eb96928b441fba3f2