translationCore-Create-BCS_.../tn_JON.tsv

123 KiB
Raw Permalink Blame History

1ReferenceIDTagsSupportReferenceQuoteOccurrenceNote
21:1jdr1rc://*/ta/man/translate/ಬರವಣಿಗೆ-ಹೊಸ ಸಂಘಟನೆוַֽ⁠יְהִי֙ דְּבַר־יְהוָ֔ה1ಈ ಮಾತು ಯೋನನ ಕಥೆಯಲ್ಲಿನ ಅರ್ಧ ಭಾಗವನ್ನು ಪರಿಚಯಿಸುತ್ತಿದೆ. ಅದೇ ಮಾತು ಕಥೆಯಲ್ಲಿನ ಇನ್ನೊಂದು ಅರ್ಧ ಭಾಗವನ್ನು ಪರಿಚಯ ಮಾಡುತ್ತದೆ (3:1). ಇದು ಪ್ರವಾದಿಯ ಕುರಿತಾದ ಇತಿಹಾಸದ ಕಥೆಯ ಆರಂಭವನ್ನು ಪರಿಚಯ ಮಾಡುವ ಸಾಮಾನ್ಯ ವಿಧಾನವಾಗಿದ್ದಿತ್ತು. (See: [[rc://*/ta/man/translate/writing-newevent]])
31:1qa3zדְּבַר־יְהוָ֔ה1ಯೆಹೋವನ ಸಂದೇಶ
41:1s6avיְהוָ֔ה1ಇದು ಹಳೇ ಒಡಂಬಡಿಕೆಯಲ್ಲಿ ದೇವರು ತನ್ನ ಜನರಿಗೆ ತೋರ್ಪಡಿಸಿಕೊಂಡಿರುವ ದೇವರ ಹೆಸರಾಗಿರುತ್ತದೆ.
51:1jv8crc://*/ta/man/translate/ಅನುವಾದ-ಹೆಸರುಗಳುאֲמִתַּ֖י1ಇದು ಯೋನನ ತಂದೆಯ ಹೆಸರಾಗಿತ್ತು. (See: [[rc://*/ta/man/translate/translate-names]])
61:2x5uaק֠וּם לֵ֧ךְ אֶל־נִֽינְוֵ֛ה הָ⁠עִ֥יר הַ⁠גְּדוֹלָ֖ה1ದೊಡ್ಡದಾಗಿರುವ ಮತ್ತು ಪ್ರಾಮುಖ್ಯವಾಗಿರುವ ನಿನೆವೆ ಪಟ್ಟಣಕ್ಕೆ ಹೋಗು
71:2jd9rrc://*/ta/man/translate/ಅಲಂಕಾರಗಳು-ಗೌಣೀಲಕ್ಷಣלְ⁠פָנָֽ1ಇದು ಯೆಹೋವನ ಸಾನ್ನಿಧ್ಯವನ್ನು ಸೂಚಿಸುವ ಆತನ ಮುಖವನ್ನು ತೋರಿಸುವ ಮಾತಾಗಿರುತ್ತದೆ. ಯೆಹೋವನ ಸಾನ್ನಿಧ್ಯದ ಆಲೋಚನೆಯ ಮಾತಿನಲ್ಲಿ ಆತನ ಜ್ಞಾನವು, ಆತನ ಸೂಚನೆಯು, ಆತನ ಗಮನವು ಮತ್ತು ಆತನ ತೀರ್ಪು ಒಳಗೊಂಡಿರುತ್ತವೆ. ನಿನೆವೆ ಜನರು ಅತೀ ಹೆಚ್ಚಾದ ಪಾಪಿಗಳಾಗಿ ಮಾರ್ಪಟ್ಟಿರುವದನ್ನು ಯೆಹೋವನು ನೋಡಿದ್ದಾನೆಂದು ಆತನು ಹೇಳುತ್ತಿದ್ದಾನೆ. (See: [[rc://*/ta/man/translate/figs-metonymy]])
81:3g5xpוַ⁠יֵּ֤רֶד בָּ⁠הּ֙1ಹಡಗನ್ನು ಹತ್ತಿದನು
91:3i6biעִמָּ⁠הֶם֙1**ಅವರು** ಎನ್ನುವ ಶಬ್ದವಿಲ್ಲಿ ಆ ಹಡಗಿನ ಮೇಲೆ ಪ್ರಯಾಣ ಮಾಡುವ ಇತರ ಪ್ರಯಾಣಿಕರನ್ನು ಸೂಚಿಸುತ್ತಿದೆ.
101:4jdr2rc://*/ta/man/translate/ಬರವಣಿಗೆ-ಹೊಸ ಸಂಘಟನೆוַֽ⁠יהוָ֗ה הֵטִ֤יל רֽוּחַ־גְּדוֹלָה֙ אֶל־הַ⁠יָּ֔ם1ಯೋನನು ಓಡಿ ಹೋಗಿದ್ದಕ್ಕಾಗಿ ಒಂದು ಸಂಘಟನೆಯಿಂದ ಯೆಹೋವನು ಪ್ರತಿಕ್ರಿಯಿಸುವದನ್ನು ಪರಿಚಯಿಸುವ ಉಪವಾಕ್ಯವಾಗಿರುತ್ತದೆ. ಇದನ್ನು ಅನುವಾದ ಮಾಡಿರಿ, ಅದರಿಂದ ಈ ಹೊಸ ಸಂಘಟನೆಯಿಂದ ಕಥೆಯಲ್ಲಿ ಬದಲಾವಣೆ ಉಂಟಾಯಿತೆಂದು ಓದುಗಾರರು ತಿಳುಕೊಳ್ಳುವರು. (See: [[rc://*/ta/man/translate/writing-newevent]])
111:5d13rהַ⁠מַּלָּחִ֗ים1ಹಡಗಿನಲ್ಲಿ ಕೆಲಸ ಮಾಡುವವರು
121:5u2bjאֱלֹהָי⁠ו֒1**ದೇವರು** ಎನ್ನುವ ಶಬ್ದವು ಜನರು ಆರಾಧಿಸುವ ವಿಗ್ರಹಗಳನ್ನು ಮತ್ತು ಅನ್ಯ ದೇವರುಗಳನ್ನು ಸೂಚಿಸುತ್ತಿದೆ.
131:5uzt4rc://*/ta/man/translate/ಬರವಣಿಗೆ-ಹಿನ್ನೆಲೆוְ⁠יוֹנָ֗ה יָרַד֙ אֶל־יַרְכְּתֵ֣י הַ⁠סְּפִינָ֔ה1ಇದು ಹಿನ್ನೆಲೆಯ ಮಾಹಿತಿ : ತುಫಾನು ಬರುವುದಕ್ಕೆ ಮುಂಚಿತವಾಗಿ ಯೋನನು ಇದನ್ನು ಮಾಡಿದ್ದಾನೆಂದು ಅರ್ಥ ಕೊಡುವ ವಿಧಾನದಲ್ಲಿ ಇದನ್ನು ಅನುವಾದ ಮಾಡಿರಿ. (See: [[rc://*/ta/man/translate/writing-background]])
141:5f63rיַרְכְּתֵ֣י הַ⁠סְּפִינָ֔ה1ಹಡಗಿನ ಒಳಗಡೆ
151:6laa3וַ⁠יִּקְרַ֤ב אֵלָי⁠ו֙ רַ֣ב הַ⁠חֹבֵ֔ל וַ⁠יֹּ֥אמֶר ל֖⁠וֹ1ಹಡಗಿನಲ್ಲಿ ಕೆಲಸ ಮಾಡುವವರ ಮೇಲೆ ಅಧಿಕಾರಿಯಾಗಿದ್ದವನು ಯೋನನ ಬಳಿಗೆ ಹೋಗಿ, ಹೀಗೆ ಹೇಳಿದನು
161:6bd4frc://*/ta/man/translate/ಪ್ರಾತಿನಿಧಿಕ-ನುಡಿಗಟ್ಟುק֚וּם1ಈ ಮಾತಿನ ಅನುಸಾರವಾಗಿ ಮಾಡಬೇಕಾದ ಚಟುವಟಿಕೆಯನ್ನು ಆರಂಭಿಸುವುದಕ್ಕೆ ಈ ಆಜ್ಞೆಯು ಕೊಡಲ್ಪಟ್ಟಿದೆ. [1:2](https://create.translationcore.com/..01/02.md) ಮರಿಯು [1:3](https://create.translationcore.com/..01/03.md) ವಚನಗಳಲ್ಲಿ ಈ ನುಡಿಗಟ್ಟನ್ನು ಹೇಗೆ ಅನುವಾದ ಮಾಡಿದ್ದೀರೋ ನೋಡಿಕೊಳ್ಳಿರಿ. ಈ ವಚನದಲ್ಲಿ ಹಡಗಿನ ಯಜಮಾನನು ಯೋನನ ಬಳಿಗೆ ಹೋಗಿ, ನಿನ್ನ ದೇವರಿಗೆ ಪ್ರಾರ್ಥನೆ ಮಾಡು ಎಂದು ಹೇಳಿದನು. ಯಾಕಂದರೆ ಯೋನನು ಮಲಗಿರುವದರಿಂದ ಹಡಗಿನ ಯಜಮಾನನು ಯೋನನಿಗೆ ಎದ್ದೇಳು ಎಂದು ಹೇಳಿರಬಹುದು. (See: [[rc://*/ta/man/translate/figs-idiom]])
171:7d726הָ⁠רָעָ֥ה הַ⁠זֹּ֖את1ಇದು ಭಯಂಕರವಾದ ತುಫಾನನ್ನು ಸೂಚಿಸುತ್ತದೆ.
181:8wkh6וַ⁠יֹּאמְר֣וּ אֵלָ֔י⁠ו1ಆದನಂತರ ಹಡಗಿನಲ್ಲಿ ಕೆಲಸ ಮಾಡುತ್ತಿರುವ ಜನರು ಯೋನನಿಗೆ ಹೇಳಿದರು
191:8e7wbהַגִּידָ⁠ה־נָּ֣א לָ֔⁠נוּ בַּ⁠אֲשֶׁ֛ר לְ⁠מִי־הָ⁠רָעָ֥ה הַ⁠זֹּ֖את לָ֑⁠נוּ1ನಮಗೆ ನಡೆಯುತ್ತಿರುವ ಈ ಕೆಟ್ಟ ಸಂಘಟನೆಗೆ ಕಾರಣನಾಗಿದ್ದನು
201:9wav5יְהוָ֞ה אֱלֹהֵ֤י הַ⁠שָּׁמַ֨יִם֙ אֲנִ֣י יָרֵ֔א1ಇಲ್ಲಿ **ಭಕ್ತ (ಅಥವಾ, ಭಯಪಡುವ)** ಎನ್ನುವ ಶಬ್ದವು ಯೋನನು ಇತರ ದೇವರುಗಳನ್ನು ಆರಾಧಿಸದೇ ಯೆಹೋವನನ್ನು ಮಾತ್ರವೇ ಆರಾಧಿಸುವವನಾಗಿದ್ದನೆಂದು ಹೇಳುತ್ತಿದೆ.
211:10zi05וַ⁠יִּֽירְא֤וּ הָֽ⁠אֲנָשִׁים֙ יִרְאָ֣ה גְדוֹלָ֔ה1ಆಗ ಜನರೆಲ್ಲರೂ ತುಂಬಾ ಹೆದರಿದರು
221:10jdrbrc://*/ta/man/translate/ವ್ಯಾಕರಣ-ಸಂಪರ್ಕ-ಸಮಯ-ಹಿನ್ನೆಲೆכִּ֥י הִגִּ֖יד לָ⁠הֶֽם1ಜೊತೆ ಪ್ರಯಾಣಿಕರು ಚೀಟುಗಳನ್ನು ಹಾಕುವುದಕ್ಕೆ ಮುಂಚಿತವಾಗಿ, ಯೋನನು ಆರಾಧನೆ ಮಾಡುತ್ತಿರುವ ದೇವರಾದ ಯೆಹೋವನಿಂದ ಅವನು ಓಢಿ ಬಂದಿದ್ದೇನೆಂದು ಯೋನನು ಮುಂಚಿತವಾಗಿಯೇ ಹೇಳಿದ್ದನು. (See: [[rc://*/ta/man/translate/grammar-connect-time-background]])
231:11ik6dמַה־נַּ֣עֲשֶׂה לָּ֔⁠ךְ וְ⁠יִשְׁתֹּ֥ק הַ⁠יָּ֖ם מֵֽ⁠עָלֵ֑י⁠נוּ1ಸಮುದ್ರವು ಸುಮ್ಮನಿರುವುದಕ್ಕೆ ನಿನ್ನ ವಿಷಯದಲ್ಲಿ ನಾವೇನು ಮಾಡಬೇಕು?
241:12h982כִּ֚י יוֹדֵ֣עַ אָ֔נִי כִּ֣י בְ⁠שֶׁ⁠לִּ֔⁠י הַ⁠סַּ֧עַר הַ⁠גָּד֛וֹל הַ⁠זֶּ֖ה עֲלֵי⁠כֶֽם1ಈ ದೊಡ್ಡ ತುಫಾನಿಗೆ ನಾ ಕಾರಣವೆಂದು ನನಗೆ ಗೊತ್ತಿರುವದರ ಕಾರಣದಿಂದ
251:13lcd3rc://*/ta/man/translate/ಪ್ರಾತಿನಿಧಿಕ-ಸ್ಪಷ್ಟತೆוַ⁠יַּחְתְּר֣וּ הָ⁠אֲנָשִׁ֗ים לְ⁠הָשִׁ֛יב אֶל־הַ⁠יַּבָּשָׁ֖ה1ಆ ಮನುಷ್ಯರು ಯೋನನನ್ನು ಸಮುದ್ರದೊಳಗೆ ಎಸೆಯುವುದಕ್ಕೆ ಇಷ್ಟಪಡಲಿಲ್ಲ. ಯೋನನು ಹೇಳಿದ ಸಲಹೆಯಂತೆ ಮಾಡುವುದಕ್ಕೆ ಅವರು ಇಷ್ಟಪಡಲಿಲ್ಲ. ಈ ಮಾಹಿತಿಯನ್ನು ಸ್ಪಷ್ಟವಾಗಿ ಹೇಳಬಹುದು. (See: [[rc://*/ta/man/translate/figs-explicit]])
261:14q2xqוַ⁠יִּקְרְא֨וּ אֶל־יְהוָ֜ה1ಆದ್ದರಿಂದ ಆ ಮನುಷ್ಯರೆಲ್ಲರೂ ಗಟ್ಟಿಯಾಗಿ ಯೆಹೋವನಿಗೆ ಮೊರೆ ಇಟ್ಟರು
271:14jdr3rc://*/ta/man/translate/ಪ್ರಾತಿನಿಧಿಕ-ಆಶ್ಚರ್ಯಕರವಾದ ಶಬ್ದಗಳುאָנָּ֤ה1ಈ ಸಂದರ್ಭದಲ್ಲಿ, **ಲಾಲಿಸು! ಲಾಲಿಸು!** ಎನ್ನುವ ಶಬ್ದಗಳು ಹತಾಶೆಯ ತೀವ್ರತೆಯನ್ನು ತೋರಿಸುತ್ತಿವೆ. ಇಂಥಹ ಭಾವನೆಗಳನ್ನು ಸ್ವಾಭಾವಿಕವಾಗಿ ನಿಮ್ಮ ಭಾಷೆಯಲ್ಲಿ ವ್ಯಕ್ತಗೊಳಿಸಿರಿ. (See: [[rc://*/ta/man/translate/figs-exclamations]])
281:15l9cfוַ⁠יַּעֲמֹ֥ד הַ⁠יָּ֖ם מִ⁠זַּעְפּֽ⁠וֹ1ಸಮುದ್ರದ ಮೇಲಿರುವ ಅಲ್ಲಕಲ್ಲೋಲವು ನಿಂತು ಹೋಯಿತು
291:17q87yGeneral Information:0# General Information:\n\nಕೆಲವೊದು ಅನುವಾದಗಳಲ್ಲಿ ಈ ವಾಕ್ಯವನ್ಜು 2ನೇ ಅಧ್ಯಾಯದ ಮೊದಲನೇ ವಾಕ್ಯವನ್ನಾಗಿ ಬರೆದಿರುತ್ತಾರೆ. ನಿಮ್ಮ ಭಾಷೆಯ ಗುಂಪಿನವರು ಉಪಯೋಗಿಸುವ ಮುಖ್ಯ ವಚನ ಪ್ರಕಾರ ಈ ವಾಕ್ಯಗಳಿಗೆ ಸಂಖ್ಯೆಗಳು ಕೊಡಬಹುದು.
301:17jdr4rc://*/ta/man/translate/ಬರವಣಿಗೆ-ಹೊಸ ಸಂಘಟನೆוַ⁠יְמַ֤ן יְהוָה֙ דָּ֣ג גָּד֔וֹל לִ⁠בְלֹ֖עַ אֶת־יוֹנָ֑ה1ಈ ಉಪವಾಕ್ಯವು ಕಥೆಯಲ್ಲಿನ ಮತ್ತೊಂದು ಭಾಗವನ್ನು, ಅಂದರೆ ಸಮುದ್ರದಲ್ಲಿ ಎಸೆಯಲ್ಪಟ್ಟಿರುವ ಯೋನನನ್ನು ಯೆಹೋವನು ಕಾಪಾಡಿರುವ, ಮತ್ತು ಯೋನನು ಪ್ರಾರ್ಥನೆ ಮಾಡಿರುವ ಸಂಘಟನೆಯನ್ನು ಪರಿಚಯಿಸುತ್ತಿದೆ. ಈ ಸಂದರ್ಭದಲ್ಲಿ **ಈಗ** ಎನ್ನುವ ಶಬ್ದವು ಕಥೆಯಲ್ಲಿನ ಹೊಸ ಭಾಗವನ್ನು ಪರಿಚಯ ಮಾಡುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. (See: [[rc://*/ta/man/translate/writing-newevent]])
312:2al5bוַ⁠יֹּ֗אמֶר1ಯೋನನು ಹೇಳಿದನು
322:3p8fdוְ⁠נָהָ֖ר יְסֹבְבֵ֑⁠נִי1ಸಮುದ್ರದ ನೀರು ನನನ್ನು ಸುತ್ತಿಕೊಂಡಿತು
332:4b8vkאַ֚ךְ אוֹסִ֣יף לְ⁠הַבִּ֔יט אֶל־הֵיכַ֖ל קָדְשֶֽׁ⁠ךָ1ಯೋನನು ಹಾದು ಹೋಗುತ್ತಿರುವ ಎಲ್ಲಾ ಪರಿಸ್ಥಿತಿಗಳ ಮಧ್ಯೆದಲ್ಲಿಯೂ ನಿರೀಕ್ಷೆಯನ್ನು ಹೊಂದಿಕೊಂಡಿದ್ದನು, ಅದೇನಂದರೆ ಯೆರೂಷಲೇಮಿನಲ್ಲಿರುವ ದೇವಾಲಯವನ್ನು ನೋಡಲು ಮತ್ತೊಮ್ಮೆ ದೇವರು ಅನುಮತಿ ನೀಡುವನೆಂದೆನ್ನುವ ನಿರೀಕ್ಷೆಯನ್ನು ಹೊಂದಿಕೊಂಡಿದ್ದನು.
342:5abc2rc://*/ta/man/translate/ಪ್ರಾತಿನಿಧಿಕ-ಸಾದೃಶ್ಯאֲפָפ֤וּ⁠נִי מַ֨יִם֙ עַד־נֶ֔פֶשׁ תְּה֖וֹם יְסֹבְבֵ֑⁠נִי1ಯೋನನು ತಾನಿರುವ ಹತಾಶ ಪರಿಸ್ಥಿತಿಯನ್ನು ಮತ್ತು ಅದರ ತೀವ್ರತೆಯನ್ನು ವ್ಯಕ್ತಗೊಳಿಸಲು ಒಂದೇ ವಿಧವಾದ ಎರಡು ಮಾತುಗಳನ್ನು ಉಪಯೋಗಿಸಿದ್ದಾನೆ. (See: [[rc://*/ta/man/translate/figs-parallelism]])
352:5rf4bמַ֨יִם֙1ಇಲ್ಲಿ **ನೀರು** ಎನ್ನುವ ಶಬ್ದವು ಸಮುದ್ರವನ್ನು ಸೂಚಿಸುತ್ತಿದೆ.
362:5nr3vתְּה֖וֹם יְסֹבְבֵ֑⁠נִי1ನನ್ನ ಸುತ್ತಮುತ್ತಲೂ ಜಲರಾಶಿಯು ಆವರಿಸಲ್ಪಟ್ಟಿದೆ
372:5p1fwס֖וּף1**ಪಾಚಿ** ಎಂದರೆ ಸಮುದ್ರದಲ್ಲಿ ಬೆಳೆದಿರುವ ಹುಲ್ಲು ಎಂದರ್ಥ.
382:7jdrfrc://*/ta/man/translate/ಪ್ರಾತಿನಿಧಿಕ-ಗೌಣೀಲಕ್ಷಣೆהֵיכַ֖ל קָדְשֶֽׁ⁠ךָ1**ಪರಿಶುದ್ಧ ದೇವಾಲಯ** ಎನ್ನುವ ಮಾತು ಅಕ್ಷರಶಃ ಮಾತಾಗಿರಬಹುದು ಅಥವಾ ಪ್ರಾತಿನಿಧಿಕ ನಮೂನೆಯ ಮಾತಾಗಿರಬಹುದು, ಅಥವಾ ಎರಡಕ್ಕೂ ಸಂಬಂಧಪಟ್ಟಿದ್ದಾಗಿರಬಹುದು. ಯೋನನು ಯೇರೂಷಲೇಮಿನಲ್ಲಿರುವ ಭೌತಿಕ ಕಟ್ಟಡವಾದ ದೇವಾಲಯದ ಕುರಿತಾಗಿ ಮಾತನಾಡುತ್ತಿರಬಹುದು, ಅಥವಾ ದೇವರ ನಿವಾಸ ಸ್ಥಳವಾಗಿರುವ ಪರಲೋಕದ ಕುರಿತಾಗಿ ಮಾತನಾಡಿರಬಹುದು. See the UST. (See: [[rc://*/ta/man/translate/figs-metonymy]])
392:7jdreנַפְשִׁ֔⁠י1ಇಲ್ಲಿ ಇಬ್ರಿಯ ಭಾಷೆಯ ಮಾತಾಗಿರುವ **ನನ್ನ ಆತ್ಮ** ಎನ್ನುವ ಮಾತಿಗೆ **ನನ್ನ ಜೀವನ** ಎನ್ನುವ ಅರ್ಥವೂ ಬರಬಹುದು.
402:9nfd2בְּ⁠ק֤וֹל תּוֹדָה֙ אֶזְבְּחָה־לָּ֔⁠ךְ1ಯೋನನು ಬಲಿಯರ್ಪಣೆ ಮಾಡಿದಾಗ ದೇವರಿಗೆ ಸ್ತೋತ್ರ ಮಾಡಬಹುದೇನೋ ಎಂದು ಈ ವಾಕ್ಯದ ಅರ್ಥವಿರಬಹುದು. ದೇವರಿಗೆ ಕೀರ್ತನೆಗಳನ್ನು ಹಾಡಲು ಅಥವಾ ಸಂತೋಷ ಧ್ವನಿ ಮಾಡಲು ಯೋನನು ಮುಂಚಿತವಾಗಿಯೇ ಸಿದ್ಧವಾಗಿದ್ದನೋ ಇಲ್ಲವೋ ಎಂದು ಸ್ಪಷ್ಟವಾಗಿ ತಿಳಿಯುತ್ತಿಲ್ಲ.
413:1jdr7rc://*/ta/man/translate/ಬರವಣಿಗೆ-ಹೊಸ ಸಂಘಟನೆוַ⁠יְהִ֧י דְבַר־יְהוָ֛ה1ಈ ಮಾತು ಯೋನನ ಉಳಿದ ಅರ್ಧ ಕಥೆಯನ್ನು ಪರಿಚಯಿಸುತ್ತಿದೆ. ಇದೇ ವಾಕ್ಯವು [1:1](https://create.translationcore.com/01/01.md) ಮೊದಲ ಅರ್ಧ ಭಾಗವನ್ನು ಪರಿಚಯಿಸುತ್ತಿರುವುದನ್ನು ನಾವು ನೋಡಬಹುದು. (See: [[rc://*/ta/man/translate/writing-newevent]])
423:2ve4iק֛וּם לֵ֥ךְ אֶל־נִֽינְוֵ֖ה הָ⁠עִ֣יר הַ⁠גְּדוֹלָ֑ה1ಪ್ರಾಮುಖ್ಯವಾದ ಮತ್ತು ದೊಡ್ಡ ಪಟ್ಟಣವಾಗಿರುವ ನಿನೆವೆಗೆ ಹೋಗು
433:2ir79וִּ⁠קְרָ֤א אֵלֶ֨י⁠הָ֙ אֶת־הַ⁠קְּרִיאָ֔ה אֲשֶׁ֥ר אָנֹכִ֖י דֹּבֵ֥ר אֵלֶֽי⁠ךָ1ಅವರಿಗೆ ಹೇಳಬೇಕೆಂದು ನಾನು ಹೇಳಿದವುಗಳೆಲ್ಲವುಗಳನ್ನು ಅವರಿಗೆ ಹೇಳು
443:3dt1brc://*/ta/man/translate/ಬರವಣಿಗೆ-ಹಿನ್ನೆಲೆוְ⁠נִֽינְוֵ֗ה הָיְתָ֤ה עִיר־גְּדוֹלָה֙ לֵֽ⁠אלֹהִ֔ים מַהֲלַ֖ךְ שְׁלֹ֥שֶׁת יָמִֽים1ಈ ವಾಕ್ಯವು ನಿನೆವೆ ಪಟ್ಟಣದ ಕುರಿತಾದ ಹಿನ್ನೆಲೆಯ ಮಾಹಿತಿಯನ್ನು ಕೊಡುತ್ತದೆ. (See: [[rc://*/ta/man/translate/writing-background]])
453:3jd8rrc://*/ta/man/translate/ಪ್ರಾತಿನಿಧಿಕ-ನುಡಿಗಟ್ಟುעִיר־גְּדוֹלָה֙ לֵֽ⁠אלֹהִ֔ים1ಈ ಪಟ್ಟಣವು ತುಂಬಾ ದೊಡ್ಡದು ಮತ್ತು ಪ್ರಪಂಚದಲ್ಲಿರುವ ಎಲ್ಲಾ ದೊಡ್ಡ ಪಟ್ಟಣಗಳಲ್ಲಿ ಇದೂ ಒಂದಾಗಿರುತ್ತದೆಯೆಂದು ಈ ನುಡಿಗಟ್ಟಿಗೆ ಅರ್ಥ. (See: [[rc://*/ta/man/translate/figs-idiom]])
463:4r2alוַ⁠יָּ֤חֶל יוֹנָה֙ לָ⁠ב֣וֹא בָ⁠עִ֔יר מַהֲלַ֖ךְ י֣וֹם אֶחָ֑ד וַ⁠יִּקְרָא֙1ಈ ವಾಕ್ಯಕ್ಕೆ ಎರಡು ಅರ್ಥಗಳಿರಬಹುದು : (1) ಯೋನನು ಪಟ್ಟಣದಲ್ಲಿ ಒಂದುದಿನ ನಡೆಯುವಷ್ಟು ದೂರ ನಡೆದು ಪ್ರಕಟಿಸಲು ಆರಂಭಿಸಿದ, ಅಥವಾ (2) ಮೊದಲನೇ ದಿನ ಯೋನನು ಪಟ್ಟಣದಲ್ಲಿ ನಡೆದು, ಆತನು ಪ್ರಕಟಿಸಲು ಆರಂಭಿಸಿದ.
473:4q2ncrc://*/ta/man/translate/ಅನುವಾದ-ಸಂಖ್ಯೆಗಳುאַרְבָּעִ֣ים י֔וֹם1**ನಲವತ್ತು ದಿನಗಳು** (See: [[rc://*/ta/man/translate/translate-numbers]])
483:5ab90rc://*/ta/man/translate/ಅನುವಾದ-ಸಂಯೋಗוַ⁠יִּקְרְאוּ־צוֹם֙1ಪ್ರಜೆಗಳು ತಮ ದುಃಖವನ್ನು ತೋರಿಸುವುದಕ್ಕೆ ಉಪವಾಸ ಮಾಡಿದರು ಅಥವಾ ದೇವರಿಗೆ ಭಕ್ತಿಯನ್ನು ತೋರಿಸುವುದಕ್ಕೆ ಉಪವಾಸ ಮಾಡಿದರು, ಅಥವಾ ಆ ಎರಡೂ ಇರಬಹುದು. (See: [[rc://*/ta/man/translate/translate-symaction]])
493:6pna3הַ⁠דָּבָר֙1ಯೋನನ ಸಂದೇಶ
503:6pvp7מִ⁠כִּסְא֔⁠וֹ1**ಸಿಂಹಾಸನ** ಎಂದರೆ ಅರಸನು ತನ್ನ ವೃತ್ತಿಪರವಾದ ಕಾರ್ಯಗಳನ್ನು ನಡೆಸಲು ಅರಸನು ಕುಳಿತುಕೊಳ್ಳುವದಕ್ಕೆ ನಿಯಮಿಸಿದ ಒಂದು ಪ್ರತ್ಯೇಕವಾದ ಕುರ್ಚಿ.
513:6ab91rc://*/ta/man/translate/translate-symactionוַ⁠יֵּ֖שֶׁב עַל־הָ⁠אֵֽפֶר1**ಬೂದಿಯಲ್ಲಿ ಕುಳಿತಿದ್ದಾನೆ** ಎನ್ನುವ ಕ್ರಿಯೆ ಈ ಸಂದರ್ಭದಲ್ಲಿ ದೊಡ್ಡ ನಮ್ರತೆಯನ್ನು ಮತ್ತು ದುಃಖವನ್ನು ತೋರಿಸುವ ವಿಧಾನವಾಗಿರುತ್ತದೆ. ಈ ವಿಷಯದಲ್ಲಿ ಅರಸನು ಮಾಡಿದ ಪಾಪಕ್ಕಾಗಿ ಕ್ಷಮೆಯನ್ನು ಬೇಡಿಕೊಳ್ಳುವುದನ್ನು ತೋರಿಸುವುದಾಗಿರುತ್ತದೆ. (See: [[rc://*/ta/man/translate/translate-symaction]])
523:7zi06מִ⁠טַּ֧עַם הַ⁠מֶּ֛לֶךְ וּ⁠גְדֹלָ֖י⁠ו1ಅರಸನು ಮತ್ತು ತನ್ನ ಅಧಿಕಾರಿಗಳ ಸಂಪೂರ್ಣ ಅಧಿಕಾರದೊಂದಿಗೆ ಆಜ್ಞೆ ಜಾರಿಯಾಗಿತ್ತು
533:7n5fnוּ⁠גְדֹלָ֖י⁠ו1**ಅಧಿಕಾರಿಗಳು** ಎನ್ನುವ ಮಾತು ಪಟ್ಟಣವನ್ನು ಆಳುವುದಕ್ಕೆ ಅರಸನಿಗೆ ಸಹಾಯ ಮಾಡಿದ ಪ್ರಮುಖ ವ್ಯಕ್ತಿಗಳನ್ನು ಸೂಚಿಸುತ್ತದೆ.
543:8mzx6וְ⁠הַ⁠בְּהֵמָ֔ה1ಇಲ್ಲಿ **ಪಶು** ಎನ್ನುವ ಶಬ್ದವು ಜನರು ಸ್ವಂತ ಮಾಡಿಕೊಂಡಿರುವ ಪ್ರಾಣಿಗಳನ್ನು ಸೂಚಿಸುತ್ತದೆ.
553:9uvp9וְ⁠לֹ֥א נֹאבֵֽד1ನಾವು ಸತ್ತು ಹೋಗುತ್ತೇವೆ
563:10w3uuוַ⁠יַּ֤רְא הָֽ⁠אֱלֹהִים֙ אֶֽת־מַ֣עֲשֵׂי⁠הֶ֔ם כִּי־שָׁ֖בוּ מִ⁠דַּרְכָּ֣⁠ם הָ⁠רָעָ֑ה1ಅವರು ಕೆಟ್ಟ ಕಾರ್ಯಗಳು ಮಾಡುವುದನ್ನು ನಿಲ್ಲಿಸಿದ್ದಾರೆಂದು ದೇವರು ನೋಡಿದ್ದಾರೆ
573:10k8amrc://*/ta/man/translate/ಪ್ರಾತಿನಿಧಿಕ-ರೂಪಕಲಂಕಾರשָׁ֖בוּ מִ⁠דַּרְכָּ֣⁠ם הָ⁠רָעָ֑ה1ಜನರು ಕೆಟ್ಟದ್ದನ್ನು ಮಾಡುವುದಕ್ಕೆ ಹೋಗುತ್ತಿರುವ ದಾರಿಯಲ್ಲಿ ತಿರುಗಿ ಹಿಂದಕ್ಕೆ ಬಂದಂತೆ ತಾವು ಮಾಡುವ ಪಾಪ ಕ್ರಿಯೆಗಳು ಮಾಡುವುದನ್ನು ನಿಲ್ಲಿಸಿದ್ದಾರೆಂದು ಇಲ್ಲಿ ಲೇಖಕರು ಹೇಳುತ್ತಿದ್ದಾರೆ. (See: [[rc://*/ta/man/translate/figs-metaphor]])
584:introys570# ಯೋನನು 04 ಸಾಧಾರಣವಾದ ಸೂಚನೆಗಳು  \n\n## ರಚನೆ ಮತ್ತು ಜೋಡಣೆ  \n\nಯೋನನು ಹೇಳುತ್ತಿರುವ ಈ ಕಥೆಯನ್ನು ಅಸಾಧಾರಣವಾದ ಮುಕ್ತಾಯಕ್ಕೆ ತೆಗೆದುಕೊಂಡು ಬರುತ್ತಿದ್ದಾನೆ. ಇದರಿಂದ ಈ ಪುಸ್ತಕವು ನಿಜವಾಗಿ ಯೋನನ ಕುರಿತಾಗಿ ಅಲ್ಲವೆಂದು ಒತ್ತಿ ಹೇಳುತ್ತಿದೆ. ಯೆಹೂದ್ಯರ ವಿಷಯದಲ್ಲಾಗಲಿ ಅಥವಾ ಅನ್ಯರ ವಿಷಯದಲ್ಲಾಗಲಿ ದೇವರು ತನ್ನ ಕರುಣೆಯನ್ನು ತೋರಿಸುವುದರ ಕುರಿತಾಗಿಯೇ ಈ ಪುಸ್ತಕವು ಬರೆಯಲ್ಪಟ್ಟಿರುತ್ತದೆ. (See: [[rc://*/tw/dict/bible/kt/mercy]])\n\n## ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶ್ಯಗಳು  \n\n### ಪ್ರವಾದನೆ ನೆರವೇರಿಸಲ್ಪಟ್ಟಿಲ್ಲ\n\nಯೆಹೋವನಿಗೂ ಮತ್ತು ಪ್ರವಾದಿಗೂ ಇರುವ ಸಂಬಂಧವನ್ನು ನೋಡುವುದು ತುಂಬಾ ಪ್ರಾಮುಖ್ಯ. ಪ್ರವಾದಿ ಯೆಹೋವನಿಗಾಗಿ ಪ್ರವಾದಿಸಿದನು, ಮತ್ತು ತನ್ನ ಮಾತುಗಳು ತಪ್ಪದೇ ನೆರವೇರಿಸಲ್ಪಡಬೇಕು. ಮೋಶೆ ಧರ್ಮಶಾಸ್ತ್ರದ ಪ್ರಕಾರ, ಆ ಪ್ರವಾದಿಯ ಮಾತುಗಳನ್ನು ನೆರವೇರಿಸಲ್ಪಡದಿದ್ದರೆ ಅದಕ್ಕೆ ಶಿಕ್ಷೆ ಮರಣ ವಿಧಿಸುವುದಾಗಿತ್ತು. ಯಾಕಂದರೆ ಪ್ರವಾದಿ ಸುಳ್ಳು ಪ್ರವಾದಿಯಾಗಿ ನಿರೂಪಣೆಯಾಗುತ್ತಿದೆ. ಆದರೆ ನಲವತ್ತು ದಿನಗಳ ಕಾಲ ನಿನೆವೆ ಪಟ್ಟಣವು ನಾಶವಾಗುತ್ತದೆಯೆಂದು ಯೋನನು ಹೇಳಿದ್ದಾರೆ, ಆದರೆ ಆ ಸಮಯದಲ್ಲಿ ಅದು ನೆರವೇರಿಸಲ್ಪಟ್ಟಿಲ್ಲ. ಯಾಕಂದರೆ, ಕರುಣಿಸುವ ಹಕ್ಕನ್ನು ದೇವರು ತಡೆದಿದ್ದರು. (See: [[rc://*/tw/dict/bible/kt/prophet]] and [[rc://*/tw/dict/bible/kt/lawofmoses]])\n\n## ಯೋನನ ಕೋಪ\n\nದೇವರು ನಿನೆವೆಯನ್ನು ನಾಶಪಡಿಸದೇ ಇರುವಾಗ, ಯೋನನು ದೇವರ ಮೇಲೆ ಕೋಪ ಮಾಡಿಕೊಂಡಿದ್ದನು, ಯಾಕಂದರೆ ಯೋನನು ನಿನೆವೆ ಜನರನ್ನು ದ್ವೇಷಿಸಿದ್ದನು. ಅವರು ಇಸ್ರಾಯೇಲ್ಯರಿಗೆ ಶತ್ರುಗಳಾಗಿದ್ದರು. ಆದರೆ ದೇವರಿಗೆ ಯೋನನು ಬೇಕಾಗಿದ್ದನು, ಮತ್ತು ದೇವರು ಸಮಸ್ತ ಜನರನ್ನು ಪ್ರೀತಿಸುತ್ತಿದ್ದಾನೆಂದು ಈ ಪುಸ್ತಕವನ್ನು ಓದುವ ಓದುಗಾರರೆಲ್ಲರೂ ಕಲಿತುಕೊಳ್ಳುವರು.\n\n### ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ಅಲಂಕಾರಗಳು  \n\nಬೇರೊದು ಸ್ಥಳಗಳಲ್ಲಿ ಯೋನನು ಯೆಹೋವನ ಮೇಲೆ ಎಷ್ಟೊಂದು ಕೋಪವನ್ನು ಇಟ್ಟಿಕೊಂಡಿದ್ದಾನೆಂದು ತೋರಿಸುವುದಕ್ಕೆ ಯೋನನು ವ್ಯಂಗ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ.\n\n### ಸೀನಾಯಿ ಬೆಟ್ಟಕ್ಕೆ ಸಮ \n\n2ನೇ ವಚನದಲ್ಲಿ ಯೋನನು ದೇವರ ಗುಣಲಕ್ಷಣಗಳನ್ನು ತಿಳಿಯಪಡಿಸುತ್ತಿದ್ದಾನೆ. ಸೀನಾಯಿ ಬೆಟ್ಟದ ಮೇಲೆ ಮೋಶೆಯು ದೇವರನ್ನು ಭೇಟಿ ಮಾಡಿದಾಗ ದೇವರ ಕುರಿತಾಗಿ ಮಾತನಾಡುವುದರಲ್ಲಿ ಮೋಶೆ ಉಪಯೋಗಿಸಿದ ಸೂತ್ರದಂತೆ ಈ ಪುಸ್ತಕವನ್ನು ಓದುತ್ತಿರುವ ಯೆಹೂದ್ಯ ಓದುಗರು ಕೂಡ ಇದನ್ನು ಗುರುತಿಸಬೇಕು. (See: [[rc://*/ta/man/translate/figs-explicit]])\n\n## ಈ ಅಧ್ಯಾಯದಲ್ಲಿ ಕಂಡುಬರುವ ಇತರ ಅನುವಾದದ ಸಮಸ್ಯೆಗಳು\n\n### ದೇವರ ಕರುಣೆ\n\nಯೋನನು ಪಟ್ಟಣದಿಂದ ಆಚೆಗೆ ಹೊರಟಾಗ, ಆತನಿಗೆ ತುಂಬಾ ಬಿಸಿಲಿದ್ದ ಕಾರಣದಿಂದ ದೇವರು ಒಂದು ಗಿಡದ ಮೂಲಕ ವಿಶ್ರಾಂತಿಯನ್ನು ಕೊಡುತ್ತಾನೆ. ಇಲ್ಲಿ ದೇವರು ಯೋನನಿಗೆ ಒಂದು ಗುಣ ಪಾಠವನ್ನು ಕಲಿಸಬೇಕೆಂದು ಪ್ರಯತ್ನಿದನು. ಓದುಗಾರರು ಇದನ್ನು ತುಂಬಾ ಸ್ಪಷ್ಟವಾಗಿ ನೋಡುವುದು ತುಂಬಾ ಪ್ರಾಮುಖ್ಯ.(See: [[rc://*/tw/dict/bible/kt/grace]])
594:1jdr8rc://*/ta/man/translate/ಬರವಣಿಗೆ-ಹೊಸ ಸಂಘಟಣೆוַ⁠יֵּ֥רַע אֶל־יוֹנָ֖ה רָעָ֣ה גְדוֹלָ֑ה וַ⁠יִּ֖חַר לֽ⁠וֹ׃1ನಿನೆವೆ ಪಟ್ಟಣವನ್ನು ದೇವರು ಕಾಪಾಡುತ್ತಿದ್ದಾನೆಂದು ಯೋನನು ಪ್ರತಿಕ್ರಿಯಿಸಿದಾಗ ಕಥೆಯಲ್ಲಿ ಮತ್ತೊಂದು ಭಾಗವನ್ನು ಈ ವಾಕ್ಯವು ಪರಿಚಯಿಸುತ್ತಿದೆ. (See: [[rc://*/ta/man/translate/writing-newevent]])
604:2q6bbrc://*/ta/man/translate/ಪ್ರಾತಿನಿಧಿಕ-ಉದ್ಗಾರಗಳುאָנָּ֤ה1ಈ ಸಂದರ್ಭದಲ್ಲಿ **ಆಹಾ!** ಎನ್ನುವ ಶಬ್ದವು ತೀವ್ರವಾದ ಹತಾಶೆಯನ್ನು ತೋರಿಸುತ್ತಿದೆ.  ನಿಮ್ಮ ಭಾಷೆಯಲ್ಲಿ ತುಂಬಾ ಸ್ವಾಭಾವಿಕವಾದ ವಿಧಾನದಲ್ಲಿ ಈ ಭಾವನೆಯನ್ನು ಪ್ರತಿನಿಧಿಸುತ್ತಿದೆ. (See: [[rc://*/ta/man/translate/figs-exclamations]])
614:5q1f7וַ⁠יֵּצֵ֤א יוֹנָה֙ מִן־הָ⁠עִ֔יר1ಆದನಂತರ ಯೋನನು ನಿನೆವೆ ಪಟ್ಟಣವನ್ನು ಬಿಟ್ಟು ಹೋದನು
624:6i4r4מֵ⁠עַ֣ל לְ⁠יוֹנָ֗ה לִֽ⁠הְי֥וֹת צֵל֙ עַל־רֹאשׁ֔⁠וֹ1ನೆರಳಿಗಾಗಿ ಯೋನನ ತಲೆಯ ಮೇಲೆ
634:7t7ilוַ⁠יְמַ֤ן הָֽ⁠אֱלֹהִים֙ תּוֹלַ֔עַת1ಆದನಂತರ ದೇವರು ಒಂದು ಹುಳವನ್ನು ಕಳುಹಿಸಿದನು
644:7rw7zוַ⁠תַּ֥ךְ אֶת־הַ⁠קִּֽיקָי֖וֹן1ಆ ಹುಳವು ಆ ಗಿಡವನ್ನು ಅಗಿಯಿತು
654:8jdr9rc://*/ta/man/translate/ವ್ಯಾಕರಣ-ಸಂಬಂಧ-ಸಮಯ-ಹಿನ್ನೆಲೆוַ⁠יְהִ֣י׀ כִּ⁠זְרֹ֣חַ הַ⁠שֶּׁ֗מֶשׁ1**ಸೂರ್ಯನು ಹುಟ್ಟಿದಾಗ** ಎನ್ನುವ ಮಾತು ಪೂರ್ವ ದಿಕ್ಕಿನಿಂದ ಬಿಸಿ ಗಾಳಿ ಹುಟ್ಟುವ ಸಮಯವನ್ನು ಸೂಚಿಸುವ ಹಿನ್ನೆಲೆಯ ಮಾಹಿತಿಯನ್ನು ತೋರಿಸುತ್ತಿದೆ. ನಿಮ್ಮ ಭಾಷೆಯಲ್ಲಿ ಸ್ವಾಭಾವಿಕ ವಿಧಾನದಲ್ಲಿ ಈ ಸಂಬಂಧವನ್ನು ವ್ಯಕ್ತಪಡಿಸುತ್ತಿದೆ. (See: [[rc://*/ta/man/translate/grammar-connect-time-background]])
664:8mnu9וַ⁠תַּ֥ךְ הַ⁠שֶּׁ֛מֶשׁ1ಬಿಸಿಲು ತುಂಬಾ ಜಾಸ್ತಿ ಇದ್ದಿತ್ತು
674:9h43aהֵיטֵ֥ב חָֽרָה־לִ֖⁠י עַד־מָֽוֶת1ನಾನು ಕೋಪಗೊಂಡಿರುವುದು ಸರಿಯೇ. ನಾನು ಸಾಯುವಷ್ಟು ಕೋಪಗೊಂಡೆನು
684:11jdr0rc://*/ta/man/translate/ವ್ಯಾಕರಣ-ಸಂಬಂಧ-ಶಬ್ದಗಳು-ವಾಕ್ಯಗಳುוַֽ⁠אֲנִי֙1ಈ ಮಾತು 10ನೇ ವಚನದಲ್ಲಿ ಹೇಳಿದ ಹಾಗೆ **ನೀನು** ಎನ್ನುವ ಶಬ್ದಕ್ಕೆ ಜೋಡಿಸಲ್ಪಟ್ಟಿರುತ್ತದೆ ಮತ್ತು ನಿನೆವೆ ಜನರ ವಿಷಯವಾಗಿ ಯೆಹೋವನ ಸ್ವಭಾವಕ್ಕೂ, ಗಿಡದ ವಿಷಯವಾಗಿ ಯೋನನ ಸ್ವಭಾವಕ್ಕೂ ಮಧ್ಯೆದಲ್ಲಿರುವ ಹೋಲಿಕೆಯನ್ನು ತೋರಿಸುವುದಾಗಿರುತ್ತದೆ. ಈ ಹೋಲಿಕೆಯನ್ನು ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ವಿಧಾನದಲ್ಲಿ ವ್ಯಕ್ತಗೊಳಿಸಿರಿ. (See: [[rc://*/ta/man/translate/grammar-connect-words-phrases]])
694:11c3b7rc://*/ta/man/translate/ಅನುವಾದ-ಸಂಖ್ಯೆಗಳುמִֽ⁠שְׁתֵּים־עֶשְׂרֵ֨ה רִבּ֜וֹ אָדָ֗ם1**ಒಂದು ಲಕ್ಷ ಇಪ್ಪತ್ತು ಸಾವಿರ** (See: [[rc://*/ta/man/translate/translate-numbers]])