translationCore-Create-BCS_.../tn_2TH.tsv

182 KiB

1ReferenceIDTagsSupportReferenceQuoteOccurrenceNote
21:3pa9wεὐχαριστεῖν ὀφείλομεν & πάντοτε1ಥೆಸಲೋನಿಕದಲ್ಲಿರುವ ವಿಶ್ವಾಸಿಗಳಿಗೆ ಕೃತಜ್ಞತೆಯನ್ನು ಕೊಡಲು ದೇವರಿಗೆ ನೈತಿಕವಾದ ನಿರ್ಭಂಧವನ್ನು ಹೊಂದಿದ್ದೇನೆಂದು ಪೌಲನು ಇಲ್ಲಿ ವ್ಯಕ್ತಪಡಿಸುತ್ತಾನೆ. ಇದಕ್ಕೆ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿ ವ್ಯಕ್ತಪಡಿಸುವುದನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: “ನಾವು ಯಾವಾಗಲೂ ಕೃತಜ್ಞತೆಯನ್ನು ಹೇಳಲು ಬದ್ದರಾಗಿದ್ದೇವೆ” ಅಥವಾ “ನಾವು ಕ್ರತಜ್ಞತೆಯನ್ನು ಸಲ್ಲಿಸುವುದನ್ನು ಬಿಟ್ಟು ಬೇರೇನೂ ಮಾಡಲು ಆಗುವುದಿಲ್ಲ” ಅಥವಾ “ ನಾವು ನಿರಂತರವಾಗಿ ಕೃತಜ್ಞತೆಯನ್ನು ಸಲ್ಲಿಸಬೇಕು”
3:yd100
41:10gefaἐνδοξασθῆναι ἐν τοῖς ἁγίοις αὐτοῦ, καὶ θαυμασθῆναι ἐν πᾶσιν τοῖς πιστεύσασιν1**ಸಂತರು** ಮತ್ತು **ಯಾರು ನಂಬಿದರೋ**ಎರಡಲ್ಲ, ಅವರು ಒಂದು ಗುಂಪಿನ ಜನರು. ಇದರಿಂದ ನಿಮ್ಮ ಓದುಗರು ಗೊಂದಲಕ್ಕೊಳಗಾಗಬಹುದು, ಇವುಗಳನ್ನು ಒಂದು ಪದಗುಚ್ಚದಲ್ಲಿ ಸಂಯೋಜಿಸಬಹುದು. ಪರ್ಯಾಯ ಭಾಷಾಂತರ: “ಇದರ ಪರಿಣಾಮವಾಗಿ ಅವನ ಎಲ್ಲಾ ಸಂತರು, ಅಂದರೆ ವಿಶ್ವಾಸಿಗಳು ಆತನನ್ನು ಮಹಿಮೆಪಡಿಸುತ್ತಾರೆ ಮತ್ತು ಆತನ ಬಗ್ಗೆ ಆಶ್ಚರ್ಯಪಡುತ್ತಾರೆ” ಅಥವಾ “ಅವನ ಎಲ್ಲಾ ಜನರು ಅವನನ್ನು ಮಹಿಮೆಪಡಿಸುವಂತೆ ಮತ್ತು ಆತನಲ್ಲಿ ಆಶ್ಚರ್ಯಪಡುತ್ತಾರೆ”
51:12x023τοῦ Θεοῦ ἡμῶν καὶ Κυρίου Ἰησοῦ Χριστοῦ1**ನಮ್ಮ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನು** ಎಂದು ಭಾಷಾಂತರಿಸಿದ ನುಡಿಗಟ್ಟನ್ನು ಉಲ್ಲೇಖಿಸಬಹುದು: (1) ತ್ರಯೇಕತ್ವದ ಇಬ್ಬರು ವ್ಯಕ್ತಿಗಳು, ತಂದೆಯಾದ ದೇವರು ಮತ್ತು ಮಗನಾದ ಯೇಸು. (2) ಒಬ್ಬ ವ್ಯಕ್ತಿ, ಯೇಸು, ದೇವರು ಮತ್ತು ಕರ್ತನು ಇಬ್ಬರೂ. ಪರ್ಯಾಯ ಭಾಷಾಂತರ: “ನಮ್ಮ ತಂದೆ ಮತ್ತು ಕರ್ತನಾದ ಯೇಸು ಕ್ರಿಸ್ತನು”
62:2kpbqἡ ἡμέρα τοῦ Κυρίου1ಇಲ್ಲಿ, **ಕರ್ತನ ದಿನ** ಎಲ್ಲಾ ವಿಶ್ವಾಸಿಗಳಿಗಾಗಿ ಯೇಸು ಲೋಕಕ್ಕೆ ತಿರುಗಿ ಬರುವ ಸಮಯವನ್ನು ಉಲ್ಲೇಖಿಸುತ್ತದೆ.
72:3oaqgμή τις ὑμᾶς ἐξαπατήσῃ κατὰ μηδένα τρόπον1ಪರ್ಯಾಯ ಭಾಷಾಂತರ: “ನಿಮ್ಮನ್ನು ಮೂರ್ಖರಾಗುವಂತೆ ಆಗಲು ಅವಕಾಶ ಕೊಡಬೇಡಿರಿ” ಅಥವಾ “ಇದರ ಬಗ್ಗೆ ಜನರು ಹೇಳುವ ತಪ್ಪು ಮಾತುಗಳನ್ನು ನಂಬಬೇಡಿರಿ”
82:4c6ajἀποδεικνύντα ἑαυτὸν ὅτι ἔστιν Θεός1ಇಲ್ಲಿ, **ಆತನೇ ದೇವರೆಂದು ತೋರಿಸಿಕೊಳ್ಳುತ್ತಿರುವುದು** ಈ ಮನುಷ್ಯನು ದೇವರು ಎಂದು ಅರ್ಥವಲ್ಲ, ಆದರೆ ಆತನು ಲೋಕಕ್ಕೆ ತನ್ನನ್ನು ತಾನು ದೇವರಂತೆ ಜಗತ್ತಿಗೆ ತೋರಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ತನ್ನನ್ನು ತಾನು ದೇವರೆಂದು ತೋರಿಸಿಕೊಳ್ಳುವುದು” ಅಥವಾ “ಆತನು ದೇವರೆಂದು ಜನರಿಗೆ ತೋರಿಸಲು ಪ್ರಯತ್ನಿಸುತ್ತಾನೆ”
92:6yjk5καὶ νῦν τὸ κατέχον οἴδατε1ಇಲ್ಲಿ **ಈಗ** ಪದದ ಕಾರ್ಯವನ್ನು ಅರ್ಥಮಾಡಿಕೊಳ್ಳಲು ಎರಡು ಸಾಧ್ಯತೆಗಳಿವೆ. (1) ಇದು **ಅವನನ್ನು ಯಾವುದು ತಡೆಯುತ್ತಿದೆ** ಜೊತೆಗೆ ಹೋಗುತ್ತದೆ. ಪರ್ಯಾಯ ಭಾಷಾಂತರ: “ಮತ್ತು ಈಗ ಆತನನ್ನು ತಡೆಯುತ್ತಿರುವುದು ಏನು ಎಂದು ನಿಮಗೆ ತಿಳಿದಿದೆ” ಅಥವಾ (2) ಇದು **ನಿಮಗೆ ಗೊತ್ತು** ಎಂಬುದರ ಜೊತೆಗೆ ಹೋಗುತ್ತದೆ. ಪರ್ಯಾಯ ಭಾಷಾಂತರ: “ಮತ್ತು ಈಗ ಅವನನ್ನು ಏನು ತಡೆಯುತ್ತಿದೆ ಎಂದು ನಿಮಗೆ ತಿಳಿದಿದೆ”
102:7vj0wὁ κατέχων1ಯಾರನ್ನಾದರೂ ಬಂಧನದಲ್ಲಿಡುವುದು ಎಂದರೆ ಅವನನ್ನು ತಡೆಹಿಡಿಯುವುದು ಅಥವಾ ಅವನು ಮಾಡಲು ಇಚ್ಚಿಸಿದ್ದನ್ನು ಮಾಡದಂತೆ ತಡೆಯುವುದು. ಪರ್ಯಾಯ ಭಾಷಾಂತರ: “ಆತನನ್ನು ಹಿಂದಕ್ಕೆ ಹಿಡಿದಿರುವವನು”
112:9vbq3οὗ1ಇಲ್ಲಿ, **ಯಾರು** ಎಂಬುದು ನ್ಯಾಯವಿಲ್ಲದ ಹಿಂದಿನ ಮನುಷ್ಯನನ್ನು ಉಲ್ಲೇಖಿಸುತ್ತದೆ. ಪರ್ಯಾಯ ಭಾಷಾಂತರ: “ನ್ಯಾಯವಿಲ್ಲದ ಮನುಷ್ಯನು”
122:13schoδὲ1**ಈಗ** ಎಂಬುದನ್ನು ಭಾಷಾಂತರಿಸಿದ ಪದವು ವಿಷಯದ ಬದಲಾವಣೆಯನ್ನು ಸೂಚಿಸುತ್ತದೆ. ಇದು ಹಿಂದಿನ ವಿಭಾಗಕ್ಕಿಂತ ವಿಭಿನ್ನ ವಿಷಯದೊಂದಿಗೆ ಹೊಸ ವಿಭಾಗ ಎಂದು ಸೂಚಿಸಲು/ತೋರಿಸಲು ನಿಮ್ಮ ಭಾಷೆಯಲ್ಲಿ ನೀವು ಸಾಮಾನ್ಯವಾದ ವಿಧಾನವನ್ನು ಬಳಸಬಹುದು.
133:3jdffτοῦ πονηροῦ1ಇದರ ಅರ್ಥವು: (1) ದುಷ್ಟನಾದ ಸೈತಾನನು. ಪರ್ಯಾಯ ಭಾಷಾಂತರ: “ಸೈತಾನ” ಅಥವಾ (2) ಸಾಮಾನ್ಯವಾಗಿ ದುಷ್ಟನು. ಪರ್ಯಾಯ ಭಾಷಾಂತರ: “ದುಷ್ಟ”
143:6owdlτὴν παράδοσιν1ಇಲ್ಲಿ, **ಸಂಪ್ರದಾಯಗಳು** ಅಪೊಸ್ತಲರು ಯೇಸುವಿನಿಂದ ಸ್ವೀಕರಿಸಿದ ಮತ್ತು ಎಲ್ಲಾ ವಿಶ್ವಾಸಿಗಳಿಗೆ ಹಾದುಹೋಗುವ ಬೋಧನೆಗಳನ್ನು ಉಲ್ಲೇಖಿಸುತ್ತದೆ. ಪರ್ಯಾಯ ಭಾಷಾಂತರ: “ಬೋಧನೆಗಳು” ಅಥವಾ “ಸೂಚನೆಗಳು”
153:9m34aμιμεῖσθαι1ವಚನ 7ರಲ್ಲಿ **ಅನುಕರಿಸು** ಎಂಬುದನ್ನು ನೀವು ಹೇಗೆ ಭಾಷಾಂತರ ಮಾಡಿದ್ದೀರೆಂದು ನೋಡಿರಿ.
163:17vkxxὁ ἀσπασμὸς τῇ ἐμῇ χειρὶ, Παύλου, ὅ ἐστιν σημεῖον ἐν πάσῃ ἐπιστολῇ, οὕτως γράφω1ಪರ್ಯಾಯ ಭಾಷಾಂತರ: “ಪೌಲನಾದ, ನಾನು ಪ್ರತಿ ಪತ್ರದಲ್ಲಿಯೂ ಮಾಡುವ ಹಾಗೆ, ಈ ಶುಭಾಶಯವನ್ನು ನನ್ನ ಕೈಯಿಂದ ಬರೆಯುತ್ತೇನೆ, ಈ ಪತ್ರವು ನಿಜವಾಗಿಯೂ ನನ್ನಿಂದ ಬಂದಿದೆ ಎಂಬ ಸಂಕೇತವಾಗಿ ನಾನು ಹೀಗೆ ಬರೆಯುತ್ತೇನೆ”