Update tn_2CO.tsv

This commit is contained in:
Amos Khokhar 2023-09-27 07:23:45 +00:00
parent 205e8ad671
commit 16ba847931
1 changed files with 2066 additions and 2066 deletions

View File

@ -1,4 +1,4 @@
Reference ID Tags SupportReference Quote Occurrence Translation
Reference ID Tags SupportReference Quote Occurrence Note
front:intro ur4j 0 "# 2 ಕೊರಿಂಥದವರಿಗೆ ಬರೆದ ಪತ್ರಿಕೆಯ ಪರಿಚಯ \n\n## ಭಾಗ 1: ಸಾಮಾನ್ಯ ಪರಿಚಯ \n\n### 2 ಕೊರಿಂಥದವರಿಗೆ ಬರೆದ ಪತ್ರಿಕೆಯ ಹೊರನಕ್ಷೆ \n\n 1. ಆರಂಭ ಮತ್ತು ವಂದನೆ (1:12)\n 2. ಪೌಲನು ತನ್ನ ಸಂಕಟದಲ್ಲಿ ಆತನ ಸಾಂತ್ವನಕ್ಕಾಗಿ ದೇವರನ್ನು ಸ್ತುತಿಸುತ್ತಾನೆ (1:3-11)\n 3. ಅಡ್ಡಿಪಡಿಸಿದ ಪ್ರಯಾಣ ಯೋಜನೆಗಳು (1:122:13)\n *ಅಡಚಣೆ ಮತ್ತು ಅದಕ್ಕೆ ಕಾರಣ (1:152:4)\n *ದುಃಖವನ್ನು ಉಂಟುಮಾಡಿದ ವ್ಯಕ್ತಿ (2:511)\n *ಪ್ರಯಾಣ ತ್ರೋವ ಮತ್ತು ಮಕೆದೋನ್ಯಕ್ಕೆ (2:1213)\n 4. ಪೌಲನ ಸೇವೆ (2:147:4)\n *ಕ್ರಿಸ್ತನ ಸುಗಂಧ (2:1417)\n
*ಸೇವೆಗಿರುವ ಯೋಗ್ಯತೆಗಳು (3:16)\n * ಮೋಶೆಯ ಸೇವೆ ಮತ್ತು ಪೌಲನ ಸೇವೆ (3 :74:6)\n *ಸಂಕಟ ಮತ್ತು ಸೇವೆ (4:718)\n *ಪುನರುತ್ಥಾನದಲ್ಲಿ ವಿಶ್ವಾಸ (5:110)\n *ಸುವಾರ್ತೆ (5:116:2)\n *ಸೇವೆಯಲ್ಲಿನ ದೃಷ್ಟಾಂತಗಳು (6:310)\n *ಜೊತೆ ವಿಶ್ವಾಸಿಗಳೊಂದಿಗೆ ಸೇರಿಕೊಳ್ಳಿ, ನಂಬಿಕೆಯಿಲ್ಲದವರಲ್ಲ (6:117:4)\n 5. ತೀತನು ಕೊರಿಂಥದವರನ್ನು ಭೇಟಿ ಮಾಡಿದುದರ ಬಗ್ಗೆ ಪೌಲನು ಸಂತೋಷಪಡುತ್ತಾನೆ (7:5-16)\n 6. ಸುವಾರ್ತೆಗಾಗಿ ಕೊಡುವುದು (8:19:15)\n * ಮಕೆದೋನ್ಯದವರ ಉದಾಹರಣೆ (8:16)\n *ಪೌಲನು ಕೊರಿಂಥದವರಿಗೆ ಉದಾರವಾಗಿ ಕೊಡುವಂತೆ ಮನವಿ ಮಾಡುತ್ತಾನೆ (8:79:5)\n *ವಂದನೆ ಮತ್ತು ಕೃತಜ್ಞತೆ (9:615)\n 7. ಪೌಲನು ತನ್ನ ಅಪೊಸ್ತಲತನದ ಅಧಿಕಾರವನ್ನು ಸಮರ್ಥಿಸುತ್ತಾನೆ (10:113:10)\n *ಹೆಗ್ಗಳಿಕೆಗೆ ನಿಜವಾದ ಮಾನದಂಡ (10:1-18)\n *ಪೌಲನು ತನ್ನ ಮಾತು ಮತ್ತು ನಡವಳಿಕೆಯನ್ನು ಸಮರ್ಥಿಸುತ್ತಾನೆ (11:1-15)\n * ಪೌಲನು ತನ್ನ ಸಂಕಟದ ಬಗ್ಗೆ ಹೆಮ್ಮೆಪಡುತ್ತಾನೆ (11:16-33)\n * ಪೌಲನು ಪರಲೋಕಕ್ಕೆ ಎತ್ತಲ್ಪಟ್ಟದ್ದು ಮತ್ತು ಶರೀರದಲ್ಲಿ ಉಂಟಾದ ಶೂಲ (12:1-10)\n *ಪೌಲನು ತನ್ನ ಹೆಗ್ಗಳಿಕೆಯನ್ನು ಮುಕ್ತಾಯಗೊಳಿಸುತ್ತಾನೆ (12:11-13)\n *ಪೌಲನು ತನ್ನ ಹಣಕಾಸಿನ ನಡವಳಿಕೆ ಬಗ್ಗೆ ಸಮರ್ಥಿಸಿಕೊಳ್ಳುತ್ತಾನೆ (12:14-18)\n *ಪೌಲನು ತನ್ನ ಮೂರನೇ ಭೇಟಿಯ ಬಗ್ಗೆ ಕೊರಿಂಥದವರಿಗೆ ಎಚ್ಚರಿಕೆ ನೀಡುತ್ತಾನೆ (12:19-13:10)\n 8. ಮುಕ್ತಾಯ (13:1113) \n\n### 2 ಕೊರಿಂಥ ಪತ್ರಿಕೆಯನ್ನು ಯಾರು ಬರೆದಿದ್ದಾರೆ? \n\n ಲೇಖಕನು ತನ್ನನ್ನು ತಾನು ಅಪೊಸ್ತಲ ಪೌಲನೆಂದು ಗುರುತಿಸಿಕೊಂಡಿದ್ದಾನೆ. ಪೌಲನು ಮೂಲತಃ ತಾರ್ಸದ ನಗರದವನಾದರೂ ಯೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನ ಆರಂಭಿಕ ಜೀವನದಲ್ಲಿ ಅವನು ಸೌಲ ಎಂದು ಕರೆಯಲ್ಪಟ್ಟನು. ಕ್ರೈಸ್ತನಾಗುವ ಮೊದಲು, ಪೌಲನು ಫರಿಸಾಯನಾಗಿದ್ದನು ಮತ್ತು ಅವನು ಕ್ರೈಸ್ತರನ್ನು ಹಿಂಸಿಸಿದನು. ಅವರು ಕ್ರೈಸ್ತನಾದ ನಂತರ, ಅವನು ರೋಮನ್ ಸಾಮ್ರಾಜ್ಯದಾದ್ಯಂತ ಹಲವಾರು ಬಾರಿ ಪ್ರಯಾಣಿಸಿದನು, ಯೇಸುವಿನ ಬಗ್ಗೆ ಜನರಿಗೆ ತಿಳಿಸಿದರು. ಪೌಲನು ತನ್ನ ಮೂರನೇ ಬಾರಿ ರೋಮನ್ ಸಾಮ್ರಾಜ್ಯದ ಸುತ್ತಲೂ ಪ್ರಯಾಣಿಸುವಾಗ ಕೊರಿಂಥದವರನ್ನು ಮೊದಲು ಭೇಟಿ ಮಾಡಿದನು (ನೋಡಿ [Acts
18:1-18](../act/18/01.md)). ಅವನು ಅವರನ್ನು ಭೇಟಿ ಮಾಡಿದ ನಂತರ, ಅವನು ಎಫೆಸ ನಗರದಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಇದ್ದನು (ನೋಡಿ [Acts 19:1-10](../act/19/01.md)). \n\ ನಾವು ಮೊದಲ ಕೊರಿಂಥದವರಿಗೆ ಬರೆದ ಪತ್ರಿಕೆ ಎಂದು ಕರೆಯುವ ಪತ್ರವನ್ನು ಅವನು ಎಫೆಸದಿಂದ ಬರೆದನು. ಅವನು ಆ ಪತ್ರವನ್ನು ಬರೆದ ನಂತರ, ಮತ್ತು ಅವರು ಎಫೆಸದಲ್ಲಿ ವಾಸಿಸುತ್ತಿದ್ದ ಎರಡು ವರ್ಷಗಳಲ್ಲಿ, ಅವನು ಕೊರಿಂಥದವರಿಗೆ ಬಹಳ ಸಂಕ್ಷಿಪ್ತವಾಗಿ ಭೇಟಿ ನೀಡಿದರು, ಆದರೆ ಇದು ನೋವಿನ ಭೇಟಿಯಾಗಿದೆ (ನೋಡಿ [2:1](../02/01.md)). ಈ ಭೇಟಿಯ ನಂತರ, ಅವನು

Can't render this file because it is too large.