translationCore-Create-BCS_.../checking/formatting/01.md

3.9 KiB

ಅನುವಾದವು ಸುಲಭವಾಗಿ ಮಾಡಬಲ್ಲ, ಅರ್ಥಮಾಡಿಕೊಳ್ಳ ಮತ್ತು ಸಾಧ್ಯವಾದಷ್ಟು ಓದುವುದಕ್ಕೆ ಸುಲಭವಾಗಿರುವ ಹಾಗೆ ಬೈಬಲ್ ಪುಸ್ತಕದ ಅನುವಾದದನಂತರ, ಇಲ್ಲದೇ ಅದರ ಮಧ್ಯದಲ್ಲಿ ಅಥವಾ ಅದಕ್ಕೆ ಮುಂಚಿತವಾಗಿಯೂ ನೀವು ಮಾಡುವ ಪರಿಶೀಲನೆಗಳು ಇರುತ್ತವೆ. ಈ ವಿಷಯಗಳ ಮೇಲೆ ಪ್ರಮಾಣದ ಮಾದರಿಗಳು ಇಲ್ಲಿ ಕ್ರಮವುಳ್ಳ ಮತ್ತು ಪ್ರಕಾಶನ ಕೆಳಗೆ ಒಂಗೂಡಿಸಲ್ಪಟ್ಟಿವೆ, ಆದರೆ ಅನುವಾದ ತಂಡವು ಅನುವಾದದ ವಿಧಾನದ ಕುರಿತಾಗಿ ಆಲೋಚನೆ ಮಾಡುವ ಮತ್ತು ನಿರ್ಣಯ ತೆಗೆದುಕೊಳ್ಳುವ ವಿಷಯಗಳಿವೆ.

ಅನುವಾದ ಮಾಡುವದಕ್ಕೆ ಮುಂಚಿತವಾಗಿ

ನೀವು ಅನುವಾದ ಮಾಡುವುದಕ್ಕೆ ಮುಂಚಿತವಾಗಿ ಈ ಕೆಳಗೆ ಕೊಡಲ್ಪಟ್ಟಿರುವ ವಿಷಯಗಳ ಕುರಿತಾಗಿ ಅನುವಾದ ತಂಡವು ನಿರ್ಣಯಗಳು ತೆಗೆದುಕೊಳ್ಳಬೇಕಾಗಿರುತ್ತದೆ.

  1. ವರ್ಣಮಾಲೆ ([ಸರಿಯಾದ ವರ್ಣಮಾಲೆ] (../alphabet/01.md)ಯನ್ನು ನೋಡಿರಿ)
  2. ನುಡಿಗಟ್ಟುಗಳು ([ಸರಿಯಾದ ನುಡಿಗಟ್ಟುಗಳು] (../spelling/01.md) ನೋಡಿರಿ)
  3. ಚಿಹ್ನೆಗಳು ([ಸರಿಯಾದ ಚಿಹ್ನೆಗಳು] (../punctuation/01.md) ನೋಡಿರಿ)

ಅನುವಾದ ಮಾಡುವಾಗ

ನೀವು ಕೆಲವೊಂದು ಅಧ್ಯಾಯಗಳನ್ನು ಅನುವಾದ ಮಾಡಿದನಂತರ, ಅನುವಾದ ತಂಡವು ಅನುವಾದ ಮಾಡುವಾಗ ಕಂಡುಕೊಂಡ ಕೆಲವೊಂದು ಸಮಸ್ಯೆಗಳನ್ನು ಪರಿಷ್ಕಾರ ಮಾಡುವುದಕ್ಕೆ ಈ ನಿರ್ಣಯಗಳಲ್ಲಿ ಕೆಲವೊಂದನ್ನು ತಿರುಗಿ ಸರಿಪಡಿಸಬಹುದು. ನಿಮಗೆ ಪ್ಯಾರ ಟೆಕ್ಸ್ಟ್ ಲಭ್ಯದಲ್ಲಿರುವುದಾದರೆ, ಈ ಸಮಯದಲ್ಲಿ ಪ್ಯಾರ ಟೆಕ್ಸ್ಟ್.ನಲ್ಲಿ ಸರಿಯಾದ ಪರಿಶೀಲನೆಗಳನ್ನು ಮಾಡಬಹುದು. ಇದರಿಂದ ನೀವು ನುಡಿಗಟ್ಟುಗಳ ಕುರಿತಾಗಿ ಮತ್ತು ಚಿಹ್ನೆಗಳ ಕುರಿತಾಗಿ ಹೆಚ್ಚಿನ ನಿರ್ಣಯಗಳನ್ನು ತೆಗೆದುಕೊಳ್ಳಬೇಕೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು.

ಪುಸ್ತಕವನ್ನು ಪೂರ್ತಿಗೊಳಿಸಿದನಂತರ

ಪುಸ್ತಕವನ್ನು ಸಂಪೂರ್ತಿಗೊಳಿಸಿದನಂತರ, ಎಲ್ಲಾ ವಚನಗಳು ಅಲ್ಲಿವೆಯೆಂದು ನಿರ್ಧಾರ ಮಾಡಿಕೊಳ್ಳುವುದಕ್ಕೆ ನೀವು ಪರಿಶೀಲನೆ ಮಾಡಬಹುದು, ಮತ್ತು ನೀವು ಆಯಾ ವಿಭಾಗಗಳ ಹೆಸರುಗಳನ್ನು ಕೂಡ ನಿರ್ಣಯಿಸಬಹುದು. ನೀವು ಅನುವಾದ ಮಾಡುತ್ತಿರುವಾಗ ವಿಭಾಗಗಳ ಹೆಸರುಗಳನ್ನು ಬರೆಯುವ ಆಲೋಚನೆಗಳಿಗೆ ಇದು ಸಹಾಯಕರವಾಗಿರುತ್ತದೆ.

  1. ರಚನೆ (ಸಂಪೂರ್ಣ ರಚನೆಯನ್ನು ನೋಡಿರಿ)
  2. ವಿಭಾಗಗಳ ಹೆಸರುಗಳು (ವಿಭಾಗಗಳ ಹೆಸರುಗಳುನೋಡಿರಿ)