translationCore-Create-BCS_.../translate/writing-quotations/01.md

62 lines
9.6 KiB
Markdown

### ವಿವರಣೆ
ನಾವು ಬೇರೊಬ್ಬರು ಹೇಳಿದ ಮಾತುಗಳನ್ನು ಹೇಳುವಾಗ, ಯಾರು ಈ ಮಾತುಗಳನ್ನು ಹೇಳಿದರು,ಯಾರಬಳಿ ಈ ಮಾತನ್ನು ಹೇಳಿದರು ಮತ್ತು ಅವರು ಏನು ಹೇಳಿದರು? ಎಂದು ತಿಳಿಸುತ್ತವೆ. ಯಾರು ಮಾತಾಡಿದರು, ಯಾರನ್ನು ಉದ್ದೇಶಿಸಿ ಮಾತನಾಡಿದರು ಎಂಬುದನ್ನು ತಿಳಿಸುವ ಮಾತುಗಳು **quote margin**. ಉದ್ಧರಣ ವಾಕ್ಯಗಳು ಒಬ್ಬ ವ್ಯಕ್ತಿ ಹೇಳಿದ ಮಾತುಗಳನ್ನು **ಉಲ್ಲೇಖನ**. (ಉಲ್ಲೇಖಿತ) ಎಂದು ಹೇಳುತ್ತಾರೆ (ಇದನ್ನು quote. ಉದ್ಧರಣ ವಾಕ್ಯ ಎಂದು ಕರೆಯುತ್ತೇವೆ)
ಕೆಲವು ಭಾಷೆಯಲ್ಲಿ ಈ ಉದ್ಧರಣ ವಾಕ್ಯಅಥವಾ ಪದ ಮೊದಲು, ಕೊನೆಯಲ್ಲಿ ಅಥವಾ ಮಧ್ಯದಲ್ಲಿ ಎರಡು ವಾಕ್ಯಗಳ ಮಧ್ಯದಲ್ಲಿ ಬರಬಹುದು. ಈ ತರದ ಉದ್ಧರಣ ವಾಕ್ಯಗಳ ಅಂಚು ಕೆಳಗೆ ಕೊಟ್ಟಿರುವಂತೆ ಇದೆ.
* <u>ಅವಳು ಹೇಳಿದಳು </u>, " ಊಟ ಸಿದ್ಧವಾಗಿದೆ. ಬಂದು ಊಟ ಮಾಡಿ."
* " ಊಟ ಸಿದ್ಧವಿದೆ." ಬಂದು ಊಟ ಮಾಡಿ" ಎಂದು <u>ಅವಳು ಹೇಳಿದಳು </u>.
* “ಊಟ ಸಿದ್ಧವಾಗಿದೆ." <u>ಎಂದು ಅವಳು ಹೇಳಿದಳು </u>. " ಬಂದು ಊಟ ಮಾಡಿ" ಇನ್ನು ಕೆಲವು ಭಾಷೆಯಲ್ಲಿ ಕೋಟ್ ಮಾರ್ಜಿನ್ ಗಳು “ಹೇಳಿದರು /ಹೇಳಿದ” ಎಂಬ ಅರ್ಥ ನೀಡುವ ಒಂದಕ್ಕಿಂತ ಹೆಚ್ಚು ಕ್ರಿಯಾಪದಗಳನ್ನು ಹೊಂದಿರುತ್ತದೆ ಎಂದು. >ಆದರೆ ಆ ಮಗುವಿನ ತಾಯಿ <u>ಅದು -ಬೇಡ </u>ಯೋಹಾನನೆಂದು <u>ಹೆಸರಿಡಬೇಕು </u>ಎಂದು ಹೇಳಿದಳು." (ಲೂಕ 1:60 ULB)
ಇಂತಹ ಬರಹಗಳನ್ನು ಬರೆಯುವಾಗ ಹೇಳಿದ ಮಾತುಗಳನ್ನು ಉದ್ಧರಣ ಚಿಹ್ನೆಗಳಿಂದ (" "). ಗುರುತಿಸಲಾಗುವುದು. ಕೆಲವು ಭಾಷೆಯಲ್ಲಿ (« »), ಇಂತಹ ಗುರುತುಗಳನ್ನು ಬಳಸುತ್ತಾರೆ.
#### ಕಾರಣ ಇದೊಂದು ಭಾಷಾಂತರ ವಿಷಯ.
* ಭಾಷಾಂತರಗಾರರು ಉದ್ಧರಣ ಚಿಹ್ನೆಗಳನ್ನು ಸಹಜವಾಗಿ, ಸ್ಪಷ್ಟವಾಗಿ ಅವರವರ ಭಾಷೆಯಲ್ಲಿ ಬಳಸಬೇಕು.
* ಭಾಷಾಂತರಗಾರರು ಎಲ್ಲಿ ಉದ್ಧರಣ ಚಿಹ್ನೆಗಳನ್ನು ಬಳಸಬೇಕು ಒಂದು ಅಥವಾ ಎರಡು ಕ್ರಿಯಾಪದಗಳ ಅರ್ಥವನ್ನು ಹೇಗೆ, ಎಲ್ಲಿ ಬಳಸಬೇಕು ಎಂಬುದನ್ನು ತಿಳಿದಿರಬೇಕು.
* ಭಾಷಾಂತರಗಾರರು ಇಂತಹ ಚಿಹ್ನೆಗಳನ್ನು ಯಾವ ಉದ್ಧರಣ ವಾಕ್ಯಗಳೊಂದಿಗೆ ಬಳಸಬೇಕು ಎಂದು ನಿರ್ಧರಿಸಬೇಕು.
###ಸತ್ಯವೇದದಲ್ಲಿನ ಉದಾಹರಣೆಗಳು.
#### Quote margin before the quote/ ಉದ್ಧರಣ ವಾಕ್ಯದ ಮೊದಲು ಉದ್ಧರಣ ಚಿಹ್ನೆಗಳನ್ನು ಬಳಸಬೇಕು.
><u>ಜಕರೀಯನು ಆ ದೂತನಿಗೆ </u>, " ಇದು ನಡೆಯುತ್ತದೆ ಎಂಬುದನ್ನುನಾನು ಹೇಗೆ ತಿಳಿದುಕೊಳ್ಳಲಿ? ನಾನು ಮುದುಕನು : ನನ್ನ ಹೆಂಡತಿಯೂ ದಿನ ಹೋದವಳು." ಎಂದು ಹೇಳಿದನು." (ಲೂಕ 1:18 ULB)
<blockquote>ಗ ಕೆಲವು ಸುಂಕದವರು ಸಹ ದೀಕ್ಷಾ ಸ್ನಾನ ಮಾಡಿಸಿಕೊಳ್ಳಲು ಬಂದು <u>"ಗುರುವೇ, ನಾವೇನು ಮಾಡಬೇಕು ಎಂದು ಕೇಳೀದಾಗ </u>, (ಲೂಕ 3:12 ULB)</blockquote>
><u>ಅವನು ಅವರಿಗೆ,</u>"ನೇಮಿಸಿದ ಹಾಸಲಿಗಿಂತ ಹೆಚ್ಚಾಗಿ ಏನೂ ಎಳಕೊಳ್ಳಬೇಡಿರಿ, ಹೆಚ್ಚು ದುಡ್ಡು ಕಸಕೊಳ್ಳಬೇಡಿರಿ." ಎಂದು ಹೇಳಿದನು (ಲೂಕ 3:13 ULB)
##### Quote margin after the quote ಉದ್ಧರಣ ಚಿಹ್ನೆಗಳ ನಂತರ ಬಂದ ಉದ್ಧರಣ ವಾಕ್ಯಗಳು.
>ಯೆಹೋವನು ಮನಮರುಗಿ ಈ ದರ್ಶನವು. "ನೆರವೇರದು," <u>ಎಂದು ಹೇಳಿದನು</u>. (ಆಮೋಸ 7:3 ULB)
####” ಉದ್ಧರಣ ವಾಕ್ಯದ ಎರಡು ಭಾಗದ ಮಧ್ಯಭಾಗದಲ್ಲಿ ಬರುವ ಕೋಟ್ ಮಾರ್ಜಿನ್
>ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು " ನಾನು ಅವರಿಗೆ ವಿಮುಖನಾಗಿ, " <u>ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ,</u>ಎಂದು ಹೇಳಿದನು (ಧರ್ಮೋಪದೇಶ ಕಾಂಡ 32:20 ULB)
<blockquote>"ಆದುದರಿಂದ <u>ನಿಮ್ಮಲ್ಲಿ ಪ್ರಮುಖರು ನನ್ನೊಂದಿಗೆ ಬರಲಿ,</u>"ಎಂದು ಹೇಳಿದನು. ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)</blockquote>
"—<u>ಇಗೋ ನಾನು ನನ್ನ ಜನರಾದ ಇಸ್ರಾಯೇಲರನ್ನು ಯೆಹೂದ್ಯರನ್ನು ಅವರ ದುರವಸ್ಥೆಯಿಂದ "ತಪ್ಪಿಸುವ ದಿನಗಳು ಬರುವವು " </u>—" ನಾನು ಅವರನ್ನು ಅವರ ಪಿತೃಗಳಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು " (ಯೆರೇಮಿಯ 30:3 ULB)
### ಭಾಷಾಂತರ ಕೌಶಲ್ಯಗಳು.
1. ಎಲ್ಲಿ ಉದ್ಧರಣ ಚಿಹ್ನೆಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸಿ.
1. "ಹೇಳಿದ." "ಹೇಳಿದರು." ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸುವ ಬಗ್ಗೆ ನಿರ್ಧರಿಸಬೇಕು.
####ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು
1. ಎಲ್ಲಿ ಉದ್ಧರಣ ಚಿಹ್ನೆಗಳನ್ನುಹಾಕಬೇಕು ಎಂಬುದನ್ನು ನಿರ್ಧರಿಸಿ.
* " ಆದುದರಿಂದ," <u>ನಿಮ್ಮ ಪ್ರಮುಖರು ನನ್ನೊಂದಿಗೆ ಬರಲಿ,</u>" ಎಂದು ಹೇಳಿದನು.
<blockquote>ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)</blockquote>
* <u>ಆದುದರಿಂದ ನಮ್ಮೊಂದಿಗೆ ಬರಲು ತಕ್ಕವರು ಬರಲಿ,,</u>ಎಂದು ಹೇಳಿದನು.
<blockquote>ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)</blockquote>
* ಆದುದರಿಂದ ಅಲ್ಲಿಗೆ ಯಾರು ಹೋಗಬೇಕಾಗಿದೆಯೋ ಅವರು ನಮ್ಮೊಂದಿಗೆ ಬರಲಿ. ಆ ಮನುಷ್ಯನಲ್ಲಿ ಅನುಚಿತವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ," <u>ಎಂದು ಹೇಳಿದನು </u>.
* " ಆದುದರಿಂದ ನಮ್ಮೊಂದಿಗೆ ಯಾರು ಬರಲು ಸಿದ್ಧರಿದ್ದಾರೋ ಅವರು ಬರಲಿ," <u>ಎಂದು ಹೇಳಿದನು</u>. ಆ ಮನುಷ್ಯನಲ್ಲಿ ದೋಷವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ,"
1. "ಹೇಳಿದ." "ಹೇಳಿದರು." ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸುವ ಬಗ್ಗೆ ನಿರ್ಧರಿಸಬೇಕು.
* **ಆದರೆ ಅವನ ತಾಯಿ <u>ಅದು ಬೇಡ </u>, ಅದರ ಬದಲು ಯೋಹಾನ ಎಂದು ಹೆಸರಿಡಬೇಕು ಎಂದು ಹೇಳಿದಳು."** (ಲೂಕ1:60 ULB)
* ಆದರೆ ಅವನ ತಾಯಿ<u>ಅದು ಬೇಡ ಅದರ ಬದಲು ಯೋಹಾನ ಎಂದು ಕರೆಯಬೇಕು ಎಂದು ಉತ್ತರಿಸಿದಳು </u>, ಅವನ ತಾಯಿ ಅವನನ್ನು <u>ಯೋಹಾನನೆಂದು ಕರೆಯಬೇಕೆಂದಳು </u>, ಅವನ ತಾಯಿ <u>ಈ ರೀತಿ ಉತ್ತರಿಸಿದಳು </u>, ಬೇಡ, ಅದರ ಬದಲು <u>ಯೋಹಾನನೆಂದು ಕರೆಯಬೇಕೆಂದಳು </u>,.