### ವಿವರಣೆ ನಾವು ಬೇರೊಬ್ಬರು ಹೇಳಿದ ಮಾತುಗಳನ್ನು ಹೇಳುವಾಗ, ಯಾರು ಈ ಮಾತುಗಳನ್ನು ಹೇಳಿದರು,ಯಾರಬಳಿ ಈ ಮಾತನ್ನು ಹೇಳಿದರು ಮತ್ತು ಅವರು ಏನು ಹೇಳಿದರು? ಎಂದು ತಿಳಿಸುತ್ತವೆ. ಯಾರು ಮಾತಾಡಿದರು, ಯಾರನ್ನು ಉದ್ದೇಶಿಸಿ ಮಾತನಾಡಿದರು ಎಂಬುದನ್ನು ತಿಳಿಸುವ ಮಾತುಗಳು **quote margin**. ಉದ್ಧರಣ ವಾಕ್ಯಗಳು ಒಬ್ಬ ವ್ಯಕ್ತಿ ಹೇಳಿದ ಮಾತುಗಳನ್ನು **ಉಲ್ಲೇಖನ**. (ಉಲ್ಲೇಖಿತ) ಎಂದು ಹೇಳುತ್ತಾರೆ (ಇದನ್ನು quote. ಉದ್ಧರಣ ವಾಕ್ಯ ಎಂದು ಕರೆಯುತ್ತೇವೆ) ಕೆಲವು ಭಾಷೆಯಲ್ಲಿ ಈ ಉದ್ಧರಣ ವಾಕ್ಯಅಥವಾ ಪದ ಮೊದಲು, ಕೊನೆಯಲ್ಲಿ ಅಥವಾ ಮಧ್ಯದಲ್ಲಿ ಎರಡು ವಾಕ್ಯಗಳ ಮಧ್ಯದಲ್ಲಿ ಬರಬಹುದು. ಈ ತರದ ಉದ್ಧರಣ ವಾಕ್ಯಗಳ ಅಂಚು ಕೆಳಗೆ ಕೊಟ್ಟಿರುವಂತೆ ಇದೆ. * ಅವಳು ಹೇಳಿದಳು , " ಊಟ ಸಿದ್ಧವಾಗಿದೆ. ಬಂದು ಊಟ ಮಾಡಿ." * " ಊಟ ಸಿದ್ಧವಿದೆ." ಬಂದು ಊಟ ಮಾಡಿ" ಎಂದು ಅವಳು ಹೇಳಿದಳು . * “ಊಟ ಸಿದ್ಧವಾಗಿದೆ." ಎಂದು ಅವಳು ಹೇಳಿದಳು . " ಬಂದು ಊಟ ಮಾಡಿ" ಇನ್ನು ಕೆಲವು ಭಾಷೆಯಲ್ಲಿ ಕೋಟ್ ಮಾರ್ಜಿನ್ ಗಳು “ಹೇಳಿದರು /ಹೇಳಿದ” ಎಂಬ ಅರ್ಥ ನೀಡುವ ಒಂದಕ್ಕಿಂತ ಹೆಚ್ಚು ಕ್ರಿಯಾಪದಗಳನ್ನು ಹೊಂದಿರುತ್ತದೆ ಎಂದು. >ಆದರೆ ಆ ಮಗುವಿನ ತಾಯಿ ಅದು -ಬೇಡ ಯೋಹಾನನೆಂದು ಹೆಸರಿಡಬೇಕು ಎಂದು ಹೇಳಿದಳು." (ಲೂಕ 1:60 ULB) ಇಂತಹ ಬರಹಗಳನ್ನು ಬರೆಯುವಾಗ ಹೇಳಿದ ಮಾತುಗಳನ್ನು ಉದ್ಧರಣ ಚಿಹ್ನೆಗಳಿಂದ (" "). ಗುರುತಿಸಲಾಗುವುದು. ಕೆಲವು ಭಾಷೆಯಲ್ಲಿ (« »), ಇಂತಹ ಗುರುತುಗಳನ್ನು ಬಳಸುತ್ತಾರೆ. #### ಕಾರಣ ಇದೊಂದು ಭಾಷಾಂತರ ವಿಷಯ. * ಭಾಷಾಂತರಗಾರರು ಉದ್ಧರಣ ಚಿಹ್ನೆಗಳನ್ನು ಸಹಜವಾಗಿ, ಸ್ಪಷ್ಟವಾಗಿ ಅವರವರ ಭಾಷೆಯಲ್ಲಿ ಬಳಸಬೇಕು. * ಭಾಷಾಂತರಗಾರರು ಎಲ್ಲಿ ಉದ್ಧರಣ ಚಿಹ್ನೆಗಳನ್ನು ಬಳಸಬೇಕು ಒಂದು ಅಥವಾ ಎರಡು ಕ್ರಿಯಾಪದಗಳ ಅರ್ಥವನ್ನು ಹೇಗೆ, ಎಲ್ಲಿ ಬಳಸಬೇಕು ಎಂಬುದನ್ನು ತಿಳಿದಿರಬೇಕು. * ಭಾಷಾಂತರಗಾರರು ಇಂತಹ ಚಿಹ್ನೆಗಳನ್ನು ಯಾವ ಉದ್ಧರಣ ವಾಕ್ಯಗಳೊಂದಿಗೆ ಬಳಸಬೇಕು ಎಂದು ನಿರ್ಧರಿಸಬೇಕು. ###ಸತ್ಯವೇದದಲ್ಲಿನ ಉದಾಹರಣೆಗಳು. #### Quote margin before the quote/ ಉದ್ಧರಣ ವಾಕ್ಯದ ಮೊದಲು ಉದ್ಧರಣ ಚಿಹ್ನೆಗಳನ್ನು ಬಳಸಬೇಕು. >ಜಕರೀಯನು ಆ ದೂತನಿಗೆ , " ಇದು ನಡೆಯುತ್ತದೆ ಎಂಬುದನ್ನುನಾನು ಹೇಗೆ ತಿಳಿದುಕೊಳ್ಳಲಿ? ನಾನು ಮುದುಕನು : ನನ್ನ ಹೆಂಡತಿಯೂ ದಿನ ಹೋದವಳು." ಎಂದು ಹೇಳಿದನು." (ಲೂಕ 1:18 ULB)
ಗ ಕೆಲವು ಸುಂಕದವರು ಸಹ ದೀಕ್ಷಾ ಸ್ನಾನ ಮಾಡಿಸಿಕೊಳ್ಳಲು ಬಂದು "ಗುರುವೇ, ನಾವೇನು ಮಾಡಬೇಕು ಎಂದು ಕೇಳೀದಾಗ , (ಲೂಕ 3:12 ULB)
>ಅವನು ಅವರಿಗೆ,"ನೇಮಿಸಿದ ಹಾಸಲಿಗಿಂತ ಹೆಚ್ಚಾಗಿ ಏನೂ ಎಳಕೊಳ್ಳಬೇಡಿರಿ, ಹೆಚ್ಚು ದುಡ್ಡು ಕಸಕೊಳ್ಳಬೇಡಿರಿ." ಎಂದು ಹೇಳಿದನು (ಲೂಕ 3:13 ULB) ##### Quote margin after the quote ಉದ್ಧರಣ ಚಿಹ್ನೆಗಳ ನಂತರ ಬಂದ ಉದ್ಧರಣ ವಾಕ್ಯಗಳು. >ಯೆಹೋವನು ಮನಮರುಗಿ ಈ ದರ್ಶನವು. "ನೆರವೇರದು," ಎಂದು ಹೇಳಿದನು. (ಆಮೋಸ 7:3 ULB) ####” ಉದ್ಧರಣ ವಾಕ್ಯದ ಎರಡು ಭಾಗದ ಮಧ್ಯಭಾಗದಲ್ಲಿ ಬರುವ ಕೋಟ್ ಮಾರ್ಜಿನ್ >ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು " ನಾನು ಅವರಿಗೆ ವಿಮುಖನಾಗಿ, " ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ,ಎಂದು ಹೇಳಿದನು (ಧರ್ಮೋಪದೇಶ ಕಾಂಡ 32:20 ULB)
"ಆದುದರಿಂದ ನಿಮ್ಮಲ್ಲಿ ಪ್ರಮುಖರು ನನ್ನೊಂದಿಗೆ ಬರಲಿ,"ಎಂದು ಹೇಳಿದನು. ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)
"—ಇಗೋ ನಾನು ನನ್ನ ಜನರಾದ ಇಸ್ರಾಯೇಲರನ್ನು ಯೆಹೂದ್ಯರನ್ನು ಅವರ ದುರವಸ್ಥೆಯಿಂದ "ತಪ್ಪಿಸುವ ದಿನಗಳು ಬರುವವು " —" ನಾನು ಅವರನ್ನು ಅವರ ಪಿತೃಗಳಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು " (ಯೆರೇಮಿಯ 30:3 ULB) ### ಭಾಷಾಂತರ ಕೌಶಲ್ಯಗಳು. 1. ಎಲ್ಲಿ ಉದ್ಧರಣ ಚಿಹ್ನೆಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸಿ. 1. "ಹೇಳಿದ." "ಹೇಳಿದರು." ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸುವ ಬಗ್ಗೆ ನಿರ್ಧರಿಸಬೇಕು. ####ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು 1. ಎಲ್ಲಿ ಉದ್ಧರಣ ಚಿಹ್ನೆಗಳನ್ನುಹಾಕಬೇಕು ಎಂಬುದನ್ನು ನಿರ್ಧರಿಸಿ. * " ಆದುದರಿಂದ," ನಿಮ್ಮ ಪ್ರಮುಖರು ನನ್ನೊಂದಿಗೆ ಬರಲಿ," ಎಂದು ಹೇಳಿದನು.
ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)
* ಆದುದರಿಂದ ನಮ್ಮೊಂದಿಗೆ ಬರಲು ತಕ್ಕವರು ಬರಲಿ,,ಎಂದು ಹೇಳಿದನು.
ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)
* ಆದುದರಿಂದ ಅಲ್ಲಿಗೆ ಯಾರು ಹೋಗಬೇಕಾಗಿದೆಯೋ ಅವರು ನಮ್ಮೊಂದಿಗೆ ಬರಲಿ. ಆ ಮನುಷ್ಯನಲ್ಲಿ ಅನುಚಿತವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ," ಎಂದು ಹೇಳಿದನು . * " ಆದುದರಿಂದ ನಮ್ಮೊಂದಿಗೆ ಯಾರು ಬರಲು ಸಿದ್ಧರಿದ್ದಾರೋ ಅವರು ಬರಲಿ," ಎಂದು ಹೇಳಿದನು. ಆ ಮನುಷ್ಯನಲ್ಲಿ ದೋಷವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ," 1. "ಹೇಳಿದ." "ಹೇಳಿದರು." ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸುವ ಬಗ್ಗೆ ನಿರ್ಧರಿಸಬೇಕು. * **ಆದರೆ ಅವನ ತಾಯಿ ಅದು ಬೇಡ , ಅದರ ಬದಲು ಯೋಹಾನ ಎಂದು ಹೆಸರಿಡಬೇಕು ಎಂದು ಹೇಳಿದಳು."** (ಲೂಕ1:60 ULB) * ಆದರೆ ಅವನ ತಾಯಿಅದು ಬೇಡ ಅದರ ಬದಲು ಯೋಹಾನ ಎಂದು ಕರೆಯಬೇಕು ಎಂದು ಉತ್ತರಿಸಿದಳು , ಅವನ ತಾಯಿ ಅವನನ್ನು ಯೋಹಾನನೆಂದು ಕರೆಯಬೇಕೆಂದಳು , ಅವನ ತಾಯಿ ಈ ರೀತಿ ಉತ್ತರಿಸಿದಳು , ಬೇಡ, ಅದರ ಬದಲು ಯೋಹಾನನೆಂದು ಕರೆಯಬೇಕೆಂದಳು ,.