translationCore-Create-BCS_.../translate/translate-process/01.md

1.3 KiB

ಭಾಷಾಂತರ ಹೇಗೆ ಮಾಡುವುದು ?

ಭಾಷಾಂತರದಲ್ಲಿ ಎರಡು ವಿಚಾರಗಳನ್ನು ಮಾಡಬಹುದು.

  1. ಭಾಷಾಂತರ ಮಾಡಬೇಕಾದ ಮೂಲ ಪಠ್ಯ ಅರ್ಥವನ್ನು ಕಂಡು ಕೊಳ್ಳಬೇಕು ಪಠ್ಯದ ಅರ್ಥವನ್ನು ಕಂಡು ಕೊಳ್ಳಬೇಕು
  2. ಭಾಷಾಂತರ ಮಾಡಬೇಕಾದ ಭಾಷೆಯಲ್ಲಿ ಮೂಲಭಾಷೆಯ ಪಠ್ಯದ ವಿಷಯವನ್ನು ಅರ್ಥವನ್ನು ಪುನಃ ಅದೇ ರೀತಿ ಹೇಳಬೇಕು/ಬಳಸಬೇಕು. ಭಾಷಾಂತರ ಮಾಡುವಾಗ ಕೆಲವೊಮ್ಮೆ ಈ ಎರಡು ವಿಚಾರಗಳು ಚಿಕ್ಕ ಚಿಕ್ಕ ಹಂತಗಳಾಗಿ ವಿಂಗಡಿಸಲ್ಪಡುತ್ತದೆ. (See: Re-telling the Meaning)

ಕೆಳಗೆ ಇರುವ ನಕ್ಷೆ ಈ ಎರಡು ವಿಚಾರಗಳನ್ನು ಭಾಷಾಂತರ ಪ್ರಕ್ರಿಯೆಯಲ್ಲಿ ಹೇಗೆ ಅಳವಡಿಸಬಹುದು ಎಂಬುದನ್ನು ತೋರಿಸುತ್ತದೆ.