Edit 'translate/translate-numbers/01.md' using 'tc-create-app'

This commit is contained in:
SamPT 2021-07-06 06:11:01 +00:00
parent ecf873b52d
commit b69b61b849
1 changed files with 13 additions and 11 deletions

View File

@ -43,27 +43,29 @@
### ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.
ನಾವು ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತೇವೆ.
> ಇಗೋ ನೋಡು, ನಾನು ಬಹು ಪ್ರಯಾಸಪಟ್ಟು, ಯೆಹೋವನ ಆಲಯಕ್ಕಾಗಿ <u>100,000</u>ತಲಾಂತು ಬಂಗಾರವನ್ನು, <u>ಒಂದು ಮಿಲಿಯನ್ (ಹತ್ತು ಲಕ್ಷ)</u>ತಲಾಂತು ಬೆಳ್ಳಿಯನ್ನು ಮತ್ತು ಲೆಕ್ಕವಿಲ್ಲದಷ್ಟು ತಾಮ್ರ ಮತ್ತು ಕಬ್ಬಿಣ ಇವುಗಳನ್ನು ಒದಗಿಸಿದ್ದೇನೆ. (1 ನೇ ಪೂರ್ವಕಾಲ ವೃತ್ತಾಂತ 22:14 ULB)
> ಇಗೋ, ನೋಡು, ನಾನು ಬಹು ಪ್ರಯಾಸಪಟ್ಟು ಯೆಹೋವನ ಆಲಯಕ್ಕಾಗಿ **100,000** ತಲಾಂತು ಬಂಗಾರವನ್ನು, **1,,** ತಲಾಂತು ಬೆಳ್ಳಿಯನ್ನು, ಮತ್ತು ಲೆಕ್ಕವಿಲ್ಲದಷ್ಟು ತಾಮ್ರ ಮತ್ತು ಕಬ್ಬಿಣ ಇವುಗಳನ್ನು ಒದಗಿಸಿದ್ದೇನೆ. (1 ನೇ ಪೂರ್ವಕಾಲ ವೃತ್ತಾಂತ 22:14 ಯ ಎಲ್ ಟಿ)
1. ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ.
(1) ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ.
* ನಾನು ಯೆಹೋವನ ಆಲಯಕ್ಕಾಗಿ ಸಿದ್ಧಮಾಡಿರುವುದು <u>100,000</u>ತಲಾಂತು ಬಂಗಾರ <u>1,000,000</u>ತಲಾಂತು ಬೆಳ್ಳಿ ಮತ್ತು ಯೆಥೇಚ್ಚವಾದ ತಾಮ್ರ ಮತ್ತು ಕಬ್ಬಿಣ.
1. ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. ಅಥವಾ ಗೇಟ್ ವೇ ಭಾಷೆಯ ಪದಗಳನ್ನು ಆ ಸಂಖ್ಯೆಗಳಿಗೆ ಬರೆಯಿರಿ.
> > ನಾನು ಯೆಹೋವನ ಆಲಯಕ್ಕಾಗಿ ಸಿದ್ಧಮಾಡಿರುವುದು **100,000** ತಲಾಂತು ಬಂಗಾರ **1,000,000** ತಲಾಂತು ಬೆಳ್ಳಿ ಮತ್ತು ಯೆಥೇಚ್ಚವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
* ನಾನು ಯೆಹೋವನ ಆಲಯಕ್ಕಾಗಿ<u>ಒಂದು ನೂರು ಸಾವಿರ </u>ತಲಾಂತು ಬಂಗಾರ <u>ಒಂದು ಮಿಲಿಯನ್ (ಹತ್ತುಲಕ್ಷ) </u>ತಲಾಂತು ಬೆಳ್ಳಿ ಮತ್ತು ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ.
(2) ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. ಅಥವಾ ಗೇಟ್ ವೇ ಭಾಷೆಯ ಪದಗಳನ್ನು ಆ ಸಂಖ್ಯೆಗಳಿಗೆ ಬರೆಯಿರಿ.
1. ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
> > ನಾನು ಯೆಹೋವನ ಆಲಯಕ್ಕಾಗಿ **ಒಂದು ನೂರು ಸಾವಿರ** ತಲಾಂತು ಬಂಗಾರ **ಒಂದು ಮಿಲಿಯನ್** ತಲಾಂತು ಬೆಳ್ಳಿ ಮತ್ತು ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
* ನಾನು ಯೆಹೋವನ ಆಲಯಕ್ಕಾಗಿ ಒಂದು<u>ನೂರು ಸಾವಿರ (100,000)</u>ತಲಾಂತು ಬಂಗಾರ, <u>ಒಂದು ಮಿಲಿಯನ್ (ಹತ್ತುಲಕ್ಷ) (1,000,000)</u>ತಲಾಂತು ಬೆಳ್ಳಿ ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ.
(3) ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
1. ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ.
* ನಾನು ಯೆಹೋವನ ಆಲಯಕ್ಕಾಗಿ<u>ಒಂದು ನೂರು ಸಾವಿರ </u>ತಲಾಂತು ಬಂಗಾರ <u>ಒಂದು ಸಾವಿರ </u>ತಲಾಂತು ಬೆಳ್ಳಿ ಮತ್ತು ಹೆಚ್ಚಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ./ಕೂಡಿಸಿದ್ದೇನೆ.
> > ನಾನು ಯೆಹೋವನ ಆಲಯಕ್ಕಾಗಿ ಒಂದು **ನೂರು ಸಾವಿರ (100,000)** ತಲಾಂತು ಬಂಗಾರ, ಒಂದು ಮಿಲಿಯನ್ (1,000,000)** ತಲಾಂತು ಬೆಳ್ಳಿ ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
1. ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ.
(4) ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ.
* ನಾನು ಯೆಹೋವನ ಆಲಯಕ್ಕಾಗಿ<u>ಯೆಥೇಚ್ಛವಾದ ಬಂಗಾರ (100,000 ತಲಾಂತುಗಳು)</u>, ಮತ್ತು <u>ಹತ್ತು ಪಟ್ಟು ಬೆಳ್ಳಿ (1,000,000 ತಲಾಂತುಗಳು)</u>, ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಕೂಡಿಸಿದ್ದೇನೆ.
> > ನಾನು ಯೆಹೋವನ ಆಲಯಕ್ಕಾಗಿ **ಒಂದು ನೂರು ಸಾವಿರ** ತಲಾಂತು ಬಂಗಾರ **ಒಂದು ಸಾವಿರ ಸಾವಿರ** ತಲಾಂತು ಬೆಳ್ಳಿ ಮತ್ತು ಹೆಚ್ಚಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
(5) ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ.
> ನಾನು ಯೆಹೋವನ ಆಲಯಕ್ಕಾಗಿ **ಯೆಥೇಚ್ಛವಾದ ಬಂಗಾರ (100,000 ತಲಾಂತುಗಳು)**, ಮತ್ತು **ಹತ್ತು ಪಟ್ಟು ಬೆಳ್ಳಿ (1,000,000 ತಲಾಂತುಗಳು)**, ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
#### ಏಕರೂಪನೀತಿ.