diff --git a/translate/translate-numbers/01.md b/translate/translate-numbers/01.md index 04f5003..d979998 100644 --- a/translate/translate-numbers/01.md +++ b/translate/translate-numbers/01.md @@ -43,27 +43,29 @@ ### ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು. ನಾವು ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತೇವೆ. -> ಇಗೋ ನೋಡು, ನಾನು ಬಹು ಪ್ರಯಾಸಪಟ್ಟು, ಯೆಹೋವನ ಆಲಯಕ್ಕಾಗಿ 100,000ತಲಾಂತು ಬಂಗಾರವನ್ನು, ಒಂದು ಮಿಲಿಯನ್ (ಹತ್ತು ಲಕ್ಷ)ತಲಾಂತು ಬೆಳ್ಳಿಯನ್ನು ಮತ್ತು ಲೆಕ್ಕವಿಲ್ಲದಷ್ಟು ತಾಮ್ರ ಮತ್ತು ಕಬ್ಬಿಣ ಇವುಗಳನ್ನು ಒದಗಿಸಿದ್ದೇನೆ. (1 ನೇ ಪೂರ್ವಕಾಲ ವೃತ್ತಾಂತ 22:14 ULB) +> ಇಗೋ, ನೋಡು, ನಾನು ಬಹು ಪ್ರಯಾಸಪಟ್ಟು ಯೆಹೋವನ ಆಲಯಕ್ಕಾಗಿ **100,000** ತಲಾಂತು ಬಂಗಾರವನ್ನು, **1,೦೦೦,೦೦೦** ತಲಾಂತು ಬೆಳ್ಳಿಯನ್ನು, ಮತ್ತು ಲೆಕ್ಕವಿಲ್ಲದಷ್ಟು ತಾಮ್ರ ಮತ್ತು ಕಬ್ಬಿಣ ಇವುಗಳನ್ನು ಒದಗಿಸಿದ್ದೇನೆ. (1 ನೇ ಪೂರ್ವಕಾಲ ವೃತ್ತಾಂತ 22:14 ಯ ಎಲ್ ಟಿ) -1. ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. +(1) ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. - * ನಾನು ಯೆಹೋವನ ಆಲಯಕ್ಕಾಗಿ ಸಿದ್ಧಮಾಡಿರುವುದು 100,000ತಲಾಂತು ಬಂಗಾರ 1,000,000ತಲಾಂತು ಬೆಳ್ಳಿ ಮತ್ತು ಯೆಥೇಚ್ಚವಾದ ತಾಮ್ರ ಮತ್ತು ಕಬ್ಬಿಣ. -1. ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. ಅಥವಾ ಗೇಟ್ ವೇ ಭಾಷೆಯ ಪದಗಳನ್ನು ಆ ಸಂಖ್ಯೆಗಳಿಗೆ ಬರೆಯಿರಿ. + > > ನಾನು ಯೆಹೋವನ ಆಲಯಕ್ಕಾಗಿ ಸಿದ್ಧಮಾಡಿರುವುದು **100,000** ತಲಾಂತು ಬಂಗಾರ **1,000,000** ತಲಾಂತು ಬೆಳ್ಳಿ ಮತ್ತು ಯೆಥೇಚ್ಚವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ. - * ನಾನು ಯೆಹೋವನ ಆಲಯಕ್ಕಾಗಿಒಂದು ನೂರು ಸಾವಿರ ತಲಾಂತು ಬಂಗಾರ ಒಂದು ಮಿಲಿಯನ್ (ಹತ್ತುಲಕ್ಷ) ತಲಾಂತು ಬೆಳ್ಳಿ ಮತ್ತು ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ. +(2) ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. ಅಥವಾ ಗೇಟ್ ವೇ ಭಾಷೆಯ ಪದಗಳನ್ನು ಆ ಸಂಖ್ಯೆಗಳಿಗೆ ಬರೆಯಿರಿ. -1. ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ. +> > ನಾನು ಯೆಹೋವನ ಆಲಯಕ್ಕಾಗಿ **ಒಂದು ನೂರು ಸಾವಿರ** ತಲಾಂತು ಬಂಗಾರ **ಒಂದು ಮಿಲಿಯನ್** ತಲಾಂತು ಬೆಳ್ಳಿ ಮತ್ತು ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ. - * ನಾನು ಯೆಹೋವನ ಆಲಯಕ್ಕಾಗಿ ಒಂದುನೂರು ಸಾವಿರ (100,000)ತಲಾಂತು ಬಂಗಾರ, ಒಂದು ಮಿಲಿಯನ್ (ಹತ್ತುಲಕ್ಷ) (1,000,000)ತಲಾಂತು ಬೆಳ್ಳಿ ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ. +(3) ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ. -1. ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ. - * ನಾನು ಯೆಹೋವನ ಆಲಯಕ್ಕಾಗಿಒಂದು ನೂರು ಸಾವಿರ ತಲಾಂತು ಬಂಗಾರ ಒಂದು ಸಾವಿರ ತಲಾಂತು ಬೆಳ್ಳಿ ಮತ್ತು ಹೆಚ್ಚಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ./ಕೂಡಿಸಿದ್ದೇನೆ. +> > ನಾನು ಯೆಹೋವನ ಆಲಯಕ್ಕಾಗಿ ಒಂದು **ನೂರು ಸಾವಿರ (100,000)** ತಲಾಂತು ಬಂಗಾರ, ಒಂದು ಮಿಲಿಯನ್ (1,000,000)** ತಲಾಂತು ಬೆಳ್ಳಿ ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ. -1. ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ. +(4) ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ. - * ನಾನು ಯೆಹೋವನ ಆಲಯಕ್ಕಾಗಿಯೆಥೇಚ್ಛವಾದ ಬಂಗಾರ (100,000 ತಲಾಂತುಗಳು), ಮತ್ತು ಹತ್ತು ಪಟ್ಟು ಬೆಳ್ಳಿ (1,000,000 ತಲಾಂತುಗಳು), ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಕೂಡಿಸಿದ್ದೇನೆ. +> > ನಾನು ಯೆಹೋವನ ಆಲಯಕ್ಕಾಗಿ **ಒಂದು ನೂರು ಸಾವಿರ** ತಲಾಂತು ಬಂಗಾರ **ಒಂದು ಸಾವಿರ ಸಾವಿರ** ತಲಾಂತು ಬೆಳ್ಳಿ ಮತ್ತು ಹೆಚ್ಚಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ. + +(5) ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ. + +> ನಾನು ಯೆಹೋವನ ಆಲಯಕ್ಕಾಗಿ **ಯೆಥೇಚ್ಛವಾದ ಬಂಗಾರ (100,000 ತಲಾಂತುಗಳು)**, ಮತ್ತು **ಹತ್ತು ಪಟ್ಟು ಬೆಳ್ಳಿ (1,000,000 ತಲಾಂತುಗಳು)**, ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ. #### ಏಕರೂಪನೀತಿ.