Edit 'translate/translate-numbers/01.md' using 'tc-create-app'

This commit is contained in:
SamPT 2021-07-06 05:52:07 +00:00
parent e88d483eca
commit ecf873b52d
1 changed files with 22 additions and 19 deletions

View File

@ -1,17 +1,16 @@
### ವಿವರಣೆಗಳು.
ಸತ್ಯವೇದದಲ್ಲಿ ಅನೇಕ ಸಂಖ್ಯೆಗಳು ಇವೆ. ಅವುಗಳನ್ನು ಅಕ್ಷರಗಳಲ್ಲಿ ಬರೆಯಬಹುದು. ಉದಾಃ- "ಐದು" ಅಥವಾ "5." ಎಂದೂ ಬರೆಯಬಹುದು. ಕೆಲವು ಸಂಖ್ಯೆಗಳು ತುಂಬಾ ದೊಡ್ಡದಾಗಿದ್ದು ಉದ್ದಕ್ಕೆ ಬರೆಯುತ್ತಾ ಹೋಗಬೇಕಾಗುತ್ತದೆ. ಉದಾಃ "ಇನ್ನೂರು" (200), " ಇಪ್ಪತ್ತೆರಡು ಸಾವಿರ " (22,000), "ಒಂದು ನೂರು ಮಿಲಿಯನ್ " (100,000,000.)
ಕೆಲವು ಭಾಷೆಯಲ್ಲಿ ಇಂತಹ ಸಂಖ್ಯೆಗಳನ್ನು ಅಕ್ಷರದಲ್ಲಿ ಬರೆಯಲು ಅವಕಾಶ ಇರುವುದಿಲ್ಲ. ಭಾಷಾಂತರಗಾರರು ಸಂಖ್ಯೆಗಳನ್ನು ಭಾಷಾಂತರಿಸಲು ನಿರ್ಧರಿಸುವ ಅಗತ್ಯವಿದೆ, ಸಂಖ್ಯೆಗಳಲ್ಲಿ ಬರೆಯಬೇಕೇ? ಅಕ್ಷರಗಳಲ್ಲಿ ಬರೆಯಬೇಕೇ ಎಂದು ನಿರ್ಧರಿಸಬೇಕು ಕೆಲವು ಸಂಖ್ಯೆಗಳನ್ನು ನಿಖರವಾಗಿ ಮತ್ತು ಸಂಪೂರ್ಣ ಸಂಖ್ಯೆಯಾಗಿ ಬರೆಯಬೇಕು.
> ಕೆಲವು ಸಂಖ್ಯೆಗಳು ನಿಖರವಾಗಿರುತ್ತವೆ ಮತ್ತು ಇತರವು ಚಕ್ರಾಕಾರವಾಗಿರುತ್ತದೆ.
ಹಾಗರಳು ಇಷ್ಮಾಯೇಲನಿಗೆ ಜನ್ಮನೀಡಿದಾಗ ಅಬ್ರಹಾಮನಿಗೆ **86** ವರ್ಷದವನಾಗಿ ಇದ್ದನು. (ಆದಿಕಾಡ16:16 ಯು ಎಲ್ ಟಿ)
ಕೆಲವು ಭಾಷೆಯಲ್ಲಿ ಇಂತಹ ಸಂಖ್ಯೆಗಳನ್ನುಅಕ್ಷರದಲ್ಲಿ ಬರೆಯಲು ಅವಕಾಶ ಇರುವುದಿಲ್ಲ. ಭಾಷಾಂತರಗಾರರು ಸಂಖ್ಯೆಗಳನ್ನು. ಭಾಷಾಂತರಿಸಲು ನಿರ್ಧರಿಸುವ ಅಗತ್ಯವಿದೆ, ಸಂಖ್ಯೆಗಳಲ್ಲಿ ಬರೆಯಬೇಕೇ ? ಅಕ್ಷರಗಳಲ್ಲಿ ಬರೆಯಬೇಕೇ ಎಂದು ನಿರ್ಧರಿಸಬೇಕು ಕೆಲವು ಸಂಖ್ಯೆಗಳನ್ನು ನಿಖರವಾಗಿ ಮತ್ತು ಸಂಪೂರ್ಣ ಸಂಖ್ಯೆಯಾಗಿ ಬರೆಯಬೇಕು.
ಎಂಭತ್ತಾರು (86) ಒಂದು ನಿಖರ ಸಂಖ್ಯೆ.
>ಹಾಗರಳು ಇಷ್ಮಾಯೇಲನಿಗೆ ಜನ್ಮನೀಡಿದಾಗ ಅಬ್ರಹಾಮನಿಗೆ <u>ಎಂಬತ್ತಾರು </u>ವರ್ಷದವನಾಗಿ ಇದ್ದನು. (ಆದಿಕಾಡ16:16 ULB)
ಎಂಬತ್ತಾರು (86) ನಿಖರವಾದ ಸಂಖ್ಯೆ.
> ಆ ದಿನ ಸುಮಾರು **3000** ಜನರೊಳಗೆ ಕೊಲ್ಲಲ್ಪಟ್ಟರು. (ವಿಮೋಚನಾಕಾಂಡ 32:28ಬಿ ಯುಎಲ್ ಟಿ)
>ಆ ದಿನ ಸುಮಾರು <u>ಮೂರುಸಾವಿರ</u>ಮಂದಿ ಆ ಜನರೊಳಗೆ ಕೊಲ್ಲಲ್ಪಟ್ಟರು. (ವಿಮೋಚನಾಕಾಂಡ 32:28 ULB)
ಇಲ್ಲಿರುವ 3000/ಮೂರುಸಾವಿರ ಎಂಬುದು ಸಂಪೂರ್ಣಸಂಖ್ಯೆ. ಇದು ಇರುವುದಕ್ಕಿಂತ ಸ್ವಲ್ಪ ಹೆಚ್ಚು ಇಲ್ಲವೆ ಸ್ವಲ್ಪಕಡಿಮೆಯೂ ಇರಬಹುದು "ಸುಮಾರು" ಎಂಬ ಪದ ಇದು ನಿಖರವಾದ ನಿರ್ದಿಷ್ಟವಾದ ಸಂಖ್ಯೆಯಲ್ಲ ಎಂಬುದನ್ನು ತಿಳಿಸುತ್ತದೆ.
**ಕಾರಣವೇನೆಂದರೆ ಇದೊಂದು ಭಾಷಾಂತರ ಪ್ರಕರಣ** ಕೆಲವು ಭಾಷೆಯಲ್ಲಿ ಈ ಕೆಲವು ಸಂಖ್ಯೆಗಳಿಗೆ ಪದಗಳು ಇರುವುದಿಲ್ಲ
ಇಲ್ಲಿರುವ ಮೂರುಸಾವಿರ (3,000) ಎಂಬುದು ಸಂಪೂರ್ಣಸಂಖ್ಯೆ. ಇದು ಇರುವುದಕ್ಕಿಂತ ಸ್ವಲ್ಪ ಹೆಚ್ಚು ಇಲ್ಲವೆ ಸ್ವಲ್ಪಕಡಿಮೆಯೂ ಇರಬಹುದು "ಸುಮಾರು" ಎಂಬ ಪದ ಇದು ನಿಖರವಾದ ನಿರ್ದಿಷ್ಟವಾದ ಸಂಖ್ಯೆಯಲ್ಲ ಎಂಬುದನ್ನು ತಿಳಿಸುತ್ತದೆ.
#### ಕಾರಣ ಇದು ಒಂದು ಅನುವಾದ ತೊಂದರೆ
ಕೆಲವು ಭಾಷೆಯಲ್ಲಿ ಈ ಕೆಲವು ಸಂಖ್ಯೆಗಳಿಗೆ ಪದಗಳು ಇರುವುದಿಲ್ಲ
#### ಭಾಷಾಂತರ ತತ್ವಗಳು
@ -19,28 +18,32 @@
* ಸಂಪೂರ್ಣವಾದ ಸಂಖ್ಯೆಗಳನ್ನು ಸಾಮಾನ್ಯವಾಗಿ ಭಾಷಾಂತರ ಮಾಡುತ್ತಾರೆ.
###ಸತ್ಯವೇದದಲ್ಲಿನ ಉದಾಹರಣೆಗಳು
> ಯೆರೆದನು **162** ವರ್ಷದವನಾಗಿ ಜೀವಿಸುತ್ತಿರುವಾಗ, ಆವನು ಹನೋಕನಿಗೆ ತಂದೆಯಾದನು. ಅವನು ಹನೋಕನಿಗೆ ತಂದೆಯಾದ ಮೇಲೆ ಯೆರೆದನು **800** ವರ್ಷಗಳವರೆಗೆ ಬದುಕಿದ್ದನು. ನಂತರ ಅವನು ಅನೇಕ ಗಂಡು ಮತ್ತು ಹೆಣ್ಣು ಮಕ್ಕಳಿಗೆ ತಂದೆಯಾದನು. ಯೆರೆದನು ಒಟ್ಟು **962** ವರಷಗಳು ಬದುಕಿ, ಮತ್ತೆ ಮರಣಹೊಂದಿದನು. (ಆದಿಕಾಂಡ 5:18-20 ಯು ಎಲ್ ಟಿ)
>ಎರೇದನು <u>162</u>ವರ್ಷದವನಾದಾಗ ಹನೋಕನನ್ನು ಮಗನಾಗಿ ಪಡೆದನು. ಹನೋಕನು ಹುಟ್ಟಿದ ಮೇಲೆ ಅವನ ತಂದೆಯಾದ ಎರೇದನು <u>ಎಂಟುನೂರು</u>ವರ್ಷಗಳವರೆಗೆ ಬದುಕಿದ್ದನು. ನಂತರ ಅವನು ಅನೇಕ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದನು. ಯೆರೇದನು ಒಟ್ಟು <u>962</u>ವರಷಗಳು ಬದುಕಿ ಮರಣಹೊಂದಿದನು. (ಆದಿಕಾಂಡ 5:18-20 ULB)
162, ಎಂಟುನೂರು ಮತ್ತು 962 ನಿರ್ದಿಷ್ಟ ಸಂಖ್ಯೆಗಳು ಮತ್ತು ಇವುಗಳನ್ನು ಈ ಸಂಖ್ಯೆಗಳಂತೆ ಭಾಷಾಂತರಿಸಬೇಕು.
162, 800, ಮತ್ತು 962 ಎಂಬ ಸಂಖ್ಯೆಯು ನಿರ್ದಿಷ್ಟ ಸಂಖ್ಯೆಗಳು ಮತ್ತು ಇವುಗಳನ್ನು ಸಾಧ್ಯವಾದಷ್ಟು ಆ ಸಂಖ್ಯೆಗಳಿಗೆ ಹತ್ತಿರವಿರುವ ಯಾವುದೆ ಸಂಖ್ಯೆಗಳಂತೆ ಭಾಷಾಂತರಿಸಬೇಕು.
> ನಮ್ಮ ಸಹೋದರಿ, ನೀನು **ಲಕ್ಷಾಂತರ** ಮಕ್ಕಳಿಗೆ ತಾಯಿಯಾಗುವಿ (ಆದಿಕಾಂಡ 24:60 ಯು ಎಲ್ ಟಿ)
>ಸಹೋದರಿ,ನೀನು<u>ಲಕ್ಷಾಂತರ </u>ಮಕ್ಕಳಿಗೆ ತಾಯಿಯಾಗುವಿ(ಆದಿಕಾಂಡ 24:60 ULB)
ಇದೊಂದು ಸಂಪೂರ್ಣ ಸಂಖ್ಯೆ. ಇದು ಅವಳು ನಿರ್ದಿಷ್ಟವಾಗಿ ಇಷ್ಟೇ ಸಂಖ್ಯೆಯ ಮಕ್ಕಳನ್ನು ಪಡೆಯಬೇಕು ಎಂದು ಹೇಳದೆ ಒಂದು ದೊಡ್ಡ ಸಂಖ್ಯೆಯನ್ನು ತಿಳಿಸುವಂತದ್ದು.
### ಭಾಷಾಂತರ ತಂತ್ರಗಳು
1. ಸಂಖ್ಯೆಗಳನ್ನು ತಿಳಿಸಲು ಅಂಕೆಗಳನ್ನು ಬಳಸಿ ಬರೆಯಿರಿ.
1. ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. ಅಥವಾ ಗೇಟ್ ವೇ ಭಾಷೆಯ ಪದಗಳನ್ನುಆ ಸಂಖ್ಯೆಗಳಿಗೆ ಬರೆಯಿರಿ.
1. ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
1. ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ.
1. ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ.
(1) ಸಂಖ್ಯೆಗಳನ್ನು ಅಂಕೆಗಳನ್ನು ಬಳಸಿ ಬರೆಯಿರಿ.
(2) ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಅಥವಾ ಗೇಟ್ ವೇ ಭಾಷೆಯ ಪದಗಳನ್ನು ಆ ಸಂಖ್ಯೆಗಳಿಗೆ ಬರೆಯಿರಿ.
(3) ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
(4) ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ.
(5) ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ.
### ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.
ನಾವು ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತೇವೆ.
>ಇಗೋ ನೋಡು, ನಾನು ಬಹು ಪ್ರಯಾಸಪಟ್ಟು, ಯೆಹೋವನ ಆಲಯಕ್ಕಾಗಿ <u>100,000</u>ತಲಾಂತು ಬಂಗಾರವನ್ನು, <u>ಒಂದು ಮಿಲಿಯನ್ (ಹತ್ತು ಲಕ್ಷ)</u>ತಲಾಂತು ಬೆಳ್ಳಿಯನ್ನು ಮತ್ತು ಲೆಕ್ಕವಿಲ್ಲದಷ್ಟು ತಾಮ್ರ ಮತ್ತು ಕಬ್ಬಿಣ ಇವುಗಳನ್ನು ಒದಗಿಸಿದ್ದೇನೆ. (1 ನೇ ಪೂರ್ವಕಾಲ ವೃತ್ತಾಂತ 22:14 ULB)
> ಇಗೋ ನೋಡು, ನಾನು ಬಹು ಪ್ರಯಾಸಪಟ್ಟು, ಯೆಹೋವನ ಆಲಯಕ್ಕಾಗಿ <u>100,000</u>ತಲಾಂತು ಬಂಗಾರವನ್ನು, <u>ಒಂದು ಮಿಲಿಯನ್ (ಹತ್ತು ಲಕ್ಷ)</u>ತಲಾಂತು ಬೆಳ್ಳಿಯನ್ನು ಮತ್ತು ಲೆಕ್ಕವಿಲ್ಲದಷ್ಟು ತಾಮ್ರ ಮತ್ತು ಕಬ್ಬಿಣ ಇವುಗಳನ್ನು ಒದಗಿಸಿದ್ದೇನೆ. (1 ನೇ ಪೂರ್ವಕಾಲ ವೃತ್ತಾಂತ 22:14 ULB)
1. ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ.