Edit 'translate/writing-participants/01.md' using 'tc-create-app'

This commit is contained in:
SamPT 2021-07-01 10:18:42 +00:00
parent 6a8015fb06
commit 0fe156b036
1 changed files with 6 additions and 11 deletions

View File

@ -1,29 +1,24 @@
### ವಿವರಣೆಗಳು
ಮೊದಲನೇ ಬಾರಿ ಒಂದು ಕತೆಯಲ್ಲಿ ಯಾರ ಬಗ್ಗೆಯಾದರೂ ಅಥವಾ ಯಾವ ವಸ್ತುವಿನ ಬಗ್ಗೆಯಾದರೂ ಹೇಳುವಾಗ ಅವರು **ಹೊಸದಾಗಿ ಭಾಗವಹಿಸುವವರುತ್ತಾರೆ**. ಆನಂತರ ಬಳಕೆಯಾದಾಗ, ಅವುಗಳ ಬಗ್ಗೆ ಹೇಳಿದಾಗ ಅವರು **ಹಳೆಯ ಭಾಗವಹಿಸುವವರುತ್ತಾರೆ**.
ಮೊದಲನೇ ಬಾರಿ ಒಂದು ಕತೆಯಲ್ಲಿ ಯಾರ ಬಗ್ಗೆಯಾದರೂ ಅಥವಾ ಯಾವ ವಸ್ತುವಿನ ಬಗ್ಗೆಯಾದರೂ ಹೇಳುವಾಗ ಅವರು **ಹೊಸದಾಗಿ ಪಾತ್ರಧಾರಿ**. ಆನಂತರ ಬಳಕೆಯಾದಾಗ, ಅವುಗಳ ಬಗ್ಗೆ ಹೇಳಿದಾಗ ಅವರು **ಹಳೆಯ ಪಾತ್ರಧಾರಿ**.
ಈಗ **ಫರಿಸಾಯರಲ್ಲಿ ಯಹೂದ್ಯರ ಹಿರೀ ಸಭೆಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು** ... **ಈ ಮನುಷ್ಯನು** ರಾತ್ರಿಸಮಯದಲ್ಲಿ ಯೇಸುವಿನ ಬಳಿಗೆ ಬಂದನು ... ಯೇಸು **ಅವನಿಗೆ** ಹೀಗೆ ಉತ್ತರಿಸಿ ಹೇಳಿದನು ...(ಯೋಹಾನ 3:1 2ಎ, 3ಎ)
ಮೊದಲ ವಾಕ್ಯದಲ್ಲಿ ನಿಕೋದೇಮನೆಂಬ ಮನುಷ್ಯನನ್ನು ಹೊಸ ವ್ಯಕ್ತಿಯಾಗಿ ಪರಿಚಯಿಸಲಾಗಿದೆ. ಪರಿಚಿತನಾದ ನಂತರ, ಎರಡನೇ ವಾಕ್ಯದಲ್ಲಿ "ಈ ಮನುಷ್ಯ" ಮತ್ತು "ಅವನು" ಎಂಬ ಪದಗಳು ಹಳೆಯ ವ್ಯಕ್ತಿಗಳಾಗಿದ್ದಾರೆ.
#### ಕಾರಣ ಇದೊಂದು ಭಾಷಾಂತರ ವಿಷಯ.
ಭಾಷಾಂತರವನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಇರಬೇಕೆಂದರೆ ಓದುಗರು ವಾಕ್ಯಭಾಗದಲ್ಲಿ ಬರುವ ವ್ಯಕ್ತಿಗಳು ಹೊಸ ವ್ಯಕ್ತಿಗಳಾದರೂ / ಪಾತ್ರಧಾರಿಗಳಾದರೂ ಅವರು ಈಗಾಗಲೇ ಓದಿದ್ದರೂ ಅರ್ಥಮಾಡಿಕೊಳ್ಳುವಂತೆ ತಿಳಿಸಬೇಕು. ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಈ ಕಾರ್ಯವನ್ನು ಮಾಡಲಾಗುತ್ತದೆ. ಇಂತಹ ಭಾಷಾಂತರ ಮಾಡುವಾಗ ನೀವು ನಿಮ್ಮ ಭಾಷೆಯಲ್ಲಿ ಬಳಸುವ ರೀತಿಯಲ್ಲೇ ಮಾಡಬೇಕೇ ಹೊರತು ಮೂಲಗ್ರಂಥದಲ್ಲಿ ಇರುವಂತೆ ಮಾಡಬೇಕು.
ಭಾಷಾಂತರವನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಇರಬೇಕೆಂದರೆ, ಓದುಗರು ವಾಕ್ಯಭಾಗದಲ್ಲಿ ಬರುವ ವ್ಯಕ್ತಿಗಳು ಹೊಸ ಪಾತ್ರಧಾರಿಗಳಾದರೂ ಅವರು ಈಗಾಗಲೇ ಓದಿದ್ದ ಪಾತ್ರಧಾರಿಯಾಗಿದ್ದರೂ ಅರ್ಥಮಾಡಿಕೊಳ್ಳುವಂತೆ ತಿಳಿಸಬೇಕು. ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಈ ಕಾರ್ಯವನ್ನು ಮಾಡಲಾಗುತ್ತದೆ. ಇಂತಹ ಭಾಷಾಂತರ ಮಾಡುವಾಗ ನೀವು ನಿಮ್ಮ ಭಾಷೆಯಲ್ಲಿ ಬಳಸುವ ರೀತಿಯಲ್ಲೇ ಮಾಡಬೇಕೇ ಹೊರತು, ಮೂಲಗ್ರಂಥ ಭಾಷೆಯಲ್ಲಿ ಇರುವಂತೆ ಮಾಡಬಾರದು.
### ಸತ್ಯವೇದದಿಂದ ಉದಾಹರಣೆಗಳು.
#### ಹೊಸ ಪಾತ್ರಧಾರಿಗಳು
ಸಾಮಾನ್ಯವಾಗಿ ಹೊಸ ವ್ಯಕ್ತಿಗಳು ಮತ್ತು ಹೊಸ ಪಾತ್ರಧಾರಿಗಳನ್ನು ಪರಿಚಯಿಸುವಾಗ " ಒಬ್ಬ ಮನುಷ್ಯನಿದ್ದನು " ಎಂಬ ಪದವನ್ನು ಬಳಸುತ್ತಾರೆ. ಇದನ್ನು ತಿಳಿಸುವ ಉದಾಹರಣೆಗಳು ಕೆಳಗಿನಂತಿವೆ. "ಅಲ್ಲೊಬ್ಬ" ಮನುಷ್ಯನಿದ್ದನು ಎಂಬ ಪದವನ್ನು ಬಳಸಿದಾಗ ಆ ಮನುಷ್ಯ ಆ ಕಾಲದಲ್ಲಿ ಬದುಕಿದ್ದನು. "ಒಂದು" "ಒಬ್ಬ ಮನುಷ್ಯ" ಎಂಬ ಪದಗಳು ಲೇಖಕನು ಆ ವ್ಯಕ್ತಿಯಬಗ್ಗೆ ಮೊದಲಸಲ ಮಾತನಾಡುತ್ತಿದ್ದಾನೆ ಎಂದು ತಿಳಿಯುತ್ತದೆ.
ಸಾಮಾನ್ಯವಾಗಿ ಹೊಸ ವ್ಯಕ್ತಿಗಳು ಮತ್ತು ಹೊಸ ಪಾತ್ರಧಾರಿಗಳನ್ನು ಪರಿಚಯಿಸುವಾಗ "ಒಬ್ಬ ಮನುಷ್ಯನಿದ್ದನು" ಎಂಬ ಪದವನ್ನು ಬಳಸುತ್ತಾರೆ. ಇದನ್ನು ತಿಳಿಸುವ ಉದಾಹರಣೆಗಳು ಕೆಳಗಿನಂತಿವೆ. "ಅಲ್ಲೊಬ್ಬ" ಮನುಷ್ಯನಿದ್ದನು ಎಂಬ ಪದವನ್ನು ಬಳಸಿದಾಗ ಆ ಮನುಷ್ಯ ಆ ಕಾಲದಲ್ಲಿ ಬದುಕಿದ್ದನು. "ಒಂದು" "ಒಬ್ಬ ಮನುಷ್ಯ" ಎಂಬ ಪದಗಳು ಲೇಖಕನು ಆ ವ್ಯಕ್ತಿಯ ಬಗ್ಗೆ ಮೊದಲ ಸಲ ಮಾತನಾಡುತ್ತಿದ್ದಾನೆ ಎಂದು ತಿಳಿಯುತ್ತದೆ. ವಾಕ್ಯದ ಮುಂದಿನ ಪದಗಳು ಈ ಮನುಷ್ಯ ಯಾರು, ಎಲ್ಲಿಂದ ಬಂದನು, ಕುಟುಂಬದವರು ಯಾರು, ಇವನ ಹೆಸರು ಏನು ಎಂಬುದು ತಿಳಿದುಬರುತ್ತದೆ.
ವಾಕ್ಯದ ಇತರ ಪದಗಳು ಈ ಮನುಷ್ಯ ಯಾರು ? ಎಲ್ಲಿಂದ ಬಂದ ? ಇವನ ಹೆಸರು ಏನು ? ಎಂಬುದು ತಿಳಿದುಬರುತ್ತದೆ.
> **ಒಬ್ಬ ಮನುಷ್ಯನಿದ್ದನು** ಚೋರ್ಗಾ ಎಂಬ ಊರಲ್ಲಿ, ದಾನ್ ಕುಲದವನಾದ, ಅವನ ಹೆಸರು ಮಾನೋಹ. (ನ್ಯಾಯಸ್ಥಾಪಕರು 13:2ಎ ಯು ಎಲ್ ಟಿ)
>ಚೋರ್ಗಾ ಎಂಬ ಊರಲ್ಲಿ ದಾನ್ ಕುಲದವನಾದ ಮಾನೋಹ ಎಂಬ <u>ಒಬ್ಬ ಮನುಷ್ಯನಿದ್ದನು </u> (ನ್ಯಾಯಸ್ಥಾಪಕರು 13:2 ULB)
ಒಬ್ಬ ಪಾತ್ರಧಾರಿಯ ಪಾತ್ರ ಮುಖ್ಯವಾದುದು ಎಂದು ಪರಿಚಯಿಸುವಾಗ ಇನ್ನೊಬ್ಬ ಹೊಸ ಪಾತ್ರಧಾರಿ ಬಂದರೂ ಅಷ್ಟೇನೂ ಮುಖ್ಯವಲ್ಲ. ಈ ಉದಾಹರಣೆಯ ಎರಡನೇ ವಾಕ್ಯದಲ್ಲಿ ಬರುವ ಮಾನೋಹನ ಹೆಂಡತಿಯನ್ನು "ಅವನ ಹೆಂಡತಿ" ಎಂದು ಪರಿಚಯಿಸಲಾಗಿದೆ. ಈ ಪದ ಮಾನೋಹನಿಗೆ ಇವಳು ಸಂಬಂಧಪಟ್ಟವಳು ಎಂದು ಅರ್ಥ.
ಒಬ್ಬ ಪಾತ್ರಧಾರಿಯ ಪಾತ್ರ ಮುಖ್ಯವಾದುದು ಎಂದು ಪರಿಚಯಿಸುವಾಗ ಇನ್ನೊಬ್ಬ ಹೊಸ ಪಾತ್ರಧಾರಿ / ವ್ಯಕ್ತಿ ಪದೇಪದೇ ಬಂದರೂ ಅಷ್ಟೇನೂ ಮುಖ್ಯವಲ್ಲ. ಈ ಉದಾಹರಣೆಯ ಎರಡನೇ ವಾಕ್ಯದಲ್ಲಿ ಬರುವ ಮಾನೋಹನ ಹೆಂಡತಿಯನ್ನು "ಅವನ ಹೆಂಡತಿ " ಎಂದು ಪರಿಚಯಿಸಲಾಗಿದೆ. ಈ ಪದ ಮಾನೋಹನಿಗೆ ಇವಳು ಸಂಬಂಧಪಟ್ಟವಳು ಎಂದು ಅರ್ಥ.
>ಚೋರ್ಗಾ ಎಂಬ ಊರಲ್ಲಿ ದಾನ್ ಕುಲದವನಾದ ಮಾನೋಹ ಎಂಬೊಬ್ಬ ಮನುಷ್ಯನಿದ್ದನು <u>ಅವನ </u>ಹೆಂಡತಿ ಬಂಜೆಯಾಗಿದ್ದುದರಿಂದ ಅವನಿಗೆ ಮಕ್ಕಳಿರಲಿಲ್ಲ. (ನ್ಯಾಯಸ್ಥಾಪಕರು 13:2 ULB)
> ಚೋರ್ಗಾ ಎಂಬ ಊರಲ್ಲಿ ಅಲ್ಲಿ ಒಬ್ಬ ಮನುಷ್ಯನಿದ್ದನು, ದಾನ್ ಕುಲದವನಾಗಿದ್ದನು, ಮತ್ತು ಅವನ ಹೆಸರು ಮಾನೋಹ. **ಅವನ ಹೆಂಡತಿ** ಬಂಜೆಯಾಗಿದ್ದುದರಿಂದ ಮತ್ತು ಅವಳು ಎಂದಿಗೂ ಮಕ್ಕಳಿಗೆ ಜನ್ಮನೀಡಿರಲಿಲ್ಲ. (ನ್ಯಾಯಸ್ಥಾಪಕರು 13:2 ಯು ಎಲ್ ಟಿ)
ಕೆಲವೊಮ್ಮೆ ಲೇಖಕನು ಹೊಸ ಪಾತ್ರಧಾರಿಯನ್ನು ಸರಳವಾಗಿ ಪರಿಚಯಿಸುತ್ತಾನೆ ಏಕೆಂದರೆ ಲೇಖಕನು ತನ್ನ ಓದುಗರಿಗೆ ಆ ವ್ಯಕ್ತಿಯನ್ನು ಈಗಾಗಲೇ ಪರಿಚಯಿಸಿದ್ದಾನೆಂದು ತಿಳಿದಿರುತ್ತಾನೆ. ಒಂದನೇ ಅರಸುಗಳ, ಮೊದಲ ವಾಕ್ಯದಲ್ಲಿ ಓದುಗರಿಗೆ ಅರಸನಾದ ದಾವೀದನು ಯಾರು ಎಂದು ತಿಳಿದಿದೆ ಎಂದು ಭಾವಿಸುತ್ತಾನೆ. ಆದುದರಿಂದ ಅವನು ಯಾರು ಎಂದು ಪರಿಚಯಿಸುವ ಅಗತ್ಯವಿಲ್ಲ.