Edit 'translate/writing-participants/01.md' using 'tc-create-app'

This commit is contained in:
SamPT 2021-07-01 07:03:49 +00:00
parent 52836f7644
commit 6a8015fb06
1 changed files with 3 additions and 3 deletions

View File

@ -1,10 +1,10 @@
### ವಿವರಣೆಗಳು
ಒಂದು ಕತೆಯಲ್ಲಿ ಯಾರ ಬಗ್ಗೆಯಾದರೂ ಅಥವಾ ಯಾವ ವಸ್ತುವಿನ ಬಗ್ಗೆಯಾದರೂ ಹೇಳುವಾಗ ಅವರು <u>ಹೊಸ ಪಾತ್ರಧಾರಿಯಾಗಿರುತ್ತಾರೆ.</u>. ಆನಂತರ ಬಳಕೆಯಾದಾಗ, ಅವರ / ಅವುಗಳ ಬಗ್ಗೆ ಹೇಳಿದಾಗ ಅವರು / ಅವು <u>ಹಳೆಯ ಪಾತ್ರಧಾರಿಯಾಗುತ್ತಾರೆ.</u>.
ಮೊದಲನೇ ಬಾರಿ ಒಂದು ಕತೆಯಲ್ಲಿ ಯಾರ ಬಗ್ಗೆಯಾದರೂ ಅಥವಾ ಯಾವ ವಸ್ತುವಿನ ಬಗ್ಗೆಯಾದರೂ ಹೇಳುವಾಗ ಅವರು **ಹೊಸದಾಗಿ ಭಾಗವಹಿಸುವವರುತ್ತಾರೆ**. ಆನಂತರ ಬಳಕೆಯಾದಾಗ, ಅವುಗಳ ಬಗ್ಗೆ ಹೇಳಿದಾಗ ಅವರು **ಹಳೆಯ ಭಾಗವಹಿಸುವವರುತ್ತಾರೆ**.
><u>ಫರಿಸಾಯರಲ್ಲಿ ಯಹೂದ್ಯರ ಹಿರೀ ಸಭೆಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು </u>.. <u>ಈ ಮನುಷ್ಯನು </u>ರಾತ್ರಿಸಮಯದಲ್ಲಿ ಯೇಸುವಿನ ಬಳಿಗೆ ಬಂದನು. ಯೇಸು <u>ಅವನಿಗೆ </u>ಹೀಗೆ ಹೇಳಿದನು (ಯೋಹಾನ 3:1)
ಈಗ **ಫರಿಸಾಯರಲ್ಲಿ ಯಹೂದ್ಯರ ಹಿರೀ ಸಭೆಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು** ... **ಈ ಮನುಷ್ಯನು** ರಾತ್ರಿಸಮಯದಲ್ಲಿ ಯೇಸುವಿನ ಬಳಿಗೆ ಬಂದನು ... ಯೇಸು **ಅವನಿಗೆ** ಹೀಗೆ ಉತ್ತರಿಸಿ ಹೇಳಿದನು ...(ಯೋಹಾನ 3:1 2ಎ, 3ಎ)
ಮೊದಲ ವಾಕ್ಯದಲ್ಲಿ ನಿಕೋದೇಮನೆಂಬ ಮನುಷ್ಯನನ್ನು ಹೊಸ ವ್ಯಕ್ತಿಯಾಗಿ ಪರಿಚಯಿಸಲಾಗಿದೆ. ಎರಡನೇ ವಾಕ್ಯದಲ್ಲಿ " ಈ ಮನುಷ್ಯ " ಮತ್ತು " ಅವನು " ಎಂಬ ಪದಗಳು ಹಳೆಯ ವ್ಯಕ್ತಿಗಳಾಗಿದ್ದಾರೆ.
ಮೊದಲ ವಾಕ್ಯದಲ್ಲಿ ನಿಕೋದೇಮನೆಂಬ ಮನುಷ್ಯನನ್ನು ಹೊಸ ವ್ಯಕ್ತಿಯಾಗಿ ಪರಿಚಯಿಸಲಾಗಿದೆ. ಪರಿಚಿತನಾದ ನಂತರ, ಎರಡನೇ ವಾಕ್ಯದಲ್ಲಿ "ಈ ಮನುಷ್ಯ" ಮತ್ತು "ಅವನು" ಎಂಬ ಪದಗಳು ಹಳೆಯ ವ್ಯಕ್ತಿಗಳಾಗಿದ್ದಾರೆ.
#### ಕಾರಣ ಇದೊಂದು ಭಾಷಾಂತರ ವಿಷಯ.