From 0fe156b0363e5ddf26c8240cc9e664bed51a5038 Mon Sep 17 00:00:00 2001 From: SamPT Date: Thu, 1 Jul 2021 10:18:42 +0000 Subject: [PATCH] Edit 'translate/writing-participants/01.md' using 'tc-create-app' --- translate/writing-participants/01.md | 17 ++++++----------- 1 file changed, 6 insertions(+), 11 deletions(-) diff --git a/translate/writing-participants/01.md b/translate/writing-participants/01.md index 7cbf3d4..98addd4 100644 --- a/translate/writing-participants/01.md +++ b/translate/writing-participants/01.md @@ -1,29 +1,24 @@ ### ವಿವರಣೆಗಳು - -ಮೊದಲನೇ ಬಾರಿ ಒಂದು ಕತೆಯಲ್ಲಿ ಯಾರ ಬಗ್ಗೆಯಾದರೂ ಅಥವಾ ಯಾವ ವಸ್ತುವಿನ ಬಗ್ಗೆಯಾದರೂ ಹೇಳುವಾಗ ಅವರು **ಹೊಸದಾಗಿ ಭಾಗವಹಿಸುವವರುತ್ತಾರೆ**. ಆನಂತರ ಬಳಕೆಯಾದಾಗ, ಅವುಗಳ ಬಗ್ಗೆ ಹೇಳಿದಾಗ ಅವರು **ಹಳೆಯ ಭಾಗವಹಿಸುವವರುತ್ತಾರೆ**. +ಮೊದಲನೇ ಬಾರಿ ಒಂದು ಕತೆಯಲ್ಲಿ ಯಾರ ಬಗ್ಗೆಯಾದರೂ ಅಥವಾ ಯಾವ ವಸ್ತುವಿನ ಬಗ್ಗೆಯಾದರೂ ಹೇಳುವಾಗ ಅವರು **ಹೊಸದಾಗಿ ಪಾತ್ರಧಾರಿ**. ಆನಂತರ ಬಳಕೆಯಾದಾಗ, ಅವುಗಳ ಬಗ್ಗೆ ಹೇಳಿದಾಗ ಅವರು **ಹಳೆಯ ಪಾತ್ರಧಾರಿ**. ಈಗ **ಫರಿಸಾಯರಲ್ಲಿ ಯಹೂದ್ಯರ ಹಿರೀ ಸಭೆಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು** ... **ಈ ಮನುಷ್ಯನು** ರಾತ್ರಿಸಮಯದಲ್ಲಿ ಯೇಸುವಿನ ಬಳಿಗೆ ಬಂದನು ... ಯೇಸು **ಅವನಿಗೆ** ಹೀಗೆ ಉತ್ತರಿಸಿ ಹೇಳಿದನು ...(ಯೋಹಾನ 3:1 2ಎ, 3ಎ) ಮೊದಲ ವಾಕ್ಯದಲ್ಲಿ ನಿಕೋದೇಮನೆಂಬ ಮನುಷ್ಯನನ್ನು ಹೊಸ ವ್ಯಕ್ತಿಯಾಗಿ ಪರಿಚಯಿಸಲಾಗಿದೆ. ಪರಿಚಿತನಾದ ನಂತರ, ಎರಡನೇ ವಾಕ್ಯದಲ್ಲಿ "ಈ ಮನುಷ್ಯ" ಮತ್ತು "ಅವನು" ಎಂಬ ಪದಗಳು ಹಳೆಯ ವ್ಯಕ್ತಿಗಳಾಗಿದ್ದಾರೆ. - #### ಕಾರಣ ಇದೊಂದು ಭಾಷಾಂತರ ವಿಷಯ. -ಭಾಷಾಂತರವನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಇರಬೇಕೆಂದರೆ ಓದುಗರು ವಾಕ್ಯಭಾಗದಲ್ಲಿ ಬರುವ ವ್ಯಕ್ತಿಗಳು ಹೊಸ ವ್ಯಕ್ತಿಗಳಾದರೂ / ಪಾತ್ರಧಾರಿಗಳಾದರೂ ಅವರು ಈಗಾಗಲೇ ಓದಿದ್ದರೂ ಅರ್ಥಮಾಡಿಕೊಳ್ಳುವಂತೆ ತಿಳಿಸಬೇಕು. ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಈ ಕಾರ್ಯವನ್ನು ಮಾಡಲಾಗುತ್ತದೆ. ಇಂತಹ ಭಾಷಾಂತರ ಮಾಡುವಾಗ ನೀವು ನಿಮ್ಮ ಭಾಷೆಯಲ್ಲಿ ಬಳಸುವ ರೀತಿಯಲ್ಲೇ ಮಾಡಬೇಕೇ ಹೊರತು ಮೂಲಗ್ರಂಥದಲ್ಲಿ ಇರುವಂತೆ ಮಾಡಬೇಕು. +ಭಾಷಾಂತರವನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಇರಬೇಕೆಂದರೆ, ಓದುಗರು ವಾಕ್ಯಭಾಗದಲ್ಲಿ ಬರುವ ವ್ಯಕ್ತಿಗಳು ಹೊಸ ಪಾತ್ರಧಾರಿಗಳಾದರೂ ಅವರು ಈಗಾಗಲೇ ಓದಿದ್ದ ಪಾತ್ರಧಾರಿಯಾಗಿದ್ದರೂ ಅರ್ಥಮಾಡಿಕೊಳ್ಳುವಂತೆ ತಿಳಿಸಬೇಕು. ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಈ ಕಾರ್ಯವನ್ನು ಮಾಡಲಾಗುತ್ತದೆ. ಇಂತಹ ಭಾಷಾಂತರ ಮಾಡುವಾಗ ನೀವು ನಿಮ್ಮ ಭಾಷೆಯಲ್ಲಿ ಬಳಸುವ ರೀತಿಯಲ್ಲೇ ಮಾಡಬೇಕೇ ಹೊರತು, ಮೂಲಗ್ರಂಥ ಭಾಷೆಯಲ್ಲಿ ಇರುವಂತೆ ಮಾಡಬಾರದು. ### ಸತ್ಯವೇದದಿಂದ ಉದಾಹರಣೆಗಳು. - #### ಹೊಸ ಪಾತ್ರಧಾರಿಗಳು -ಸಾಮಾನ್ಯವಾಗಿ ಹೊಸ ವ್ಯಕ್ತಿಗಳು ಮತ್ತು ಹೊಸ ಪಾತ್ರಧಾರಿಗಳನ್ನು ಪರಿಚಯಿಸುವಾಗ " ಒಬ್ಬ ಮನುಷ್ಯನಿದ್ದನು " ಎಂಬ ಪದವನ್ನು ಬಳಸುತ್ತಾರೆ. ಇದನ್ನು ತಿಳಿಸುವ ಉದಾಹರಣೆಗಳು ಕೆಳಗಿನಂತಿವೆ. "ಅಲ್ಲೊಬ್ಬ" ಮನುಷ್ಯನಿದ್ದನು ಎಂಬ ಪದವನ್ನು ಬಳಸಿದಾಗ ಆ ಮನುಷ್ಯ ಆ ಕಾಲದಲ್ಲಿ ಬದುಕಿದ್ದನು. "ಒಂದು" "ಒಬ್ಬ ಮನುಷ್ಯ" ಎಂಬ ಪದಗಳು ಲೇಖಕನು ಆ ವ್ಯಕ್ತಿಯಬಗ್ಗೆ ಮೊದಲಸಲ ಮಾತನಾಡುತ್ತಿದ್ದಾನೆ ಎಂದು ತಿಳಿಯುತ್ತದೆ. +ಸಾಮಾನ್ಯವಾಗಿ ಹೊಸ ವ್ಯಕ್ತಿಗಳು ಮತ್ತು ಹೊಸ ಪಾತ್ರಧಾರಿಗಳನ್ನು ಪರಿಚಯಿಸುವಾಗ "ಒಬ್ಬ ಮನುಷ್ಯನಿದ್ದನು" ಎಂಬ ಪದವನ್ನು ಬಳಸುತ್ತಾರೆ. ಇದನ್ನು ತಿಳಿಸುವ ಉದಾಹರಣೆಗಳು ಕೆಳಗಿನಂತಿವೆ. "ಅಲ್ಲೊಬ್ಬ" ಮನುಷ್ಯನಿದ್ದನು ಎಂಬ ಪದವನ್ನು ಬಳಸಿದಾಗ ಆ ಮನುಷ್ಯ ಆ ಕಾಲದಲ್ಲಿ ಬದುಕಿದ್ದನು. "ಒಂದು" "ಒಬ್ಬ ಮನುಷ್ಯ" ಎಂಬ ಪದಗಳು ಲೇಖಕನು ಆ ವ್ಯಕ್ತಿಯ ಬಗ್ಗೆ ಮೊದಲ ಸಲ ಮಾತನಾಡುತ್ತಿದ್ದಾನೆ ಎಂದು ತಿಳಿಯುತ್ತದೆ. ವಾಕ್ಯದ ಮುಂದಿನ ಪದಗಳು ಈ ಮನುಷ್ಯ ಯಾರು, ಎಲ್ಲಿಂದ ಬಂದನು, ಕುಟುಂಬದವರು ಯಾರು, ಇವನ ಹೆಸರು ಏನು ಎಂಬುದು ತಿಳಿದುಬರುತ್ತದೆ. -ವಾಕ್ಯದ ಇತರ ಪದಗಳು ಈ ಮನುಷ್ಯ ಯಾರು ? ಎಲ್ಲಿಂದ ಬಂದ ? ಇವನ ಹೆಸರು ಏನು ? ಎಂಬುದು ತಿಳಿದುಬರುತ್ತದೆ. +> **ಒಬ್ಬ ಮನುಷ್ಯನಿದ್ದನು** ಚೋರ್ಗಾ ಎಂಬ ಊರಲ್ಲಿ, ದಾನ್ ಕುಲದವನಾದ, ಅವನ ಹೆಸರು ಮಾನೋಹ. (ನ್ಯಾಯಸ್ಥಾಪಕರು 13:2ಎ ಯು ಎಲ್ ಟಿ) ->ಚೋರ್ಗಾ ಎಂಬ ಊರಲ್ಲಿ ದಾನ್ ಕುಲದವನಾದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು (ನ್ಯಾಯಸ್ಥಾಪಕರು 13:2 ULB) +ಒಬ್ಬ ಪಾತ್ರಧಾರಿಯ ಪಾತ್ರ ಮುಖ್ಯವಾದುದು ಎಂದು ಪರಿಚಯಿಸುವಾಗ ಇನ್ನೊಬ್ಬ ಹೊಸ ಪಾತ್ರಧಾರಿ ಬಂದರೂ ಅಷ್ಟೇನೂ ಮುಖ್ಯವಲ್ಲ. ಈ ಉದಾಹರಣೆಯ ಎರಡನೇ ವಾಕ್ಯದಲ್ಲಿ ಬರುವ ಮಾನೋಹನ ಹೆಂಡತಿಯನ್ನು "ಅವನ ಹೆಂಡತಿ" ಎಂದು ಪರಿಚಯಿಸಲಾಗಿದೆ. ಈ ಪದ ಮಾನೋಹನಿಗೆ ಇವಳು ಸಂಬಂಧಪಟ್ಟವಳು ಎಂದು ಅರ್ಥ. -ಒಬ್ಬ ಪಾತ್ರಧಾರಿಯ ಪಾತ್ರ ಮುಖ್ಯವಾದುದು ಎಂದು ಪರಿಚಯಿಸುವಾಗ ಇನ್ನೊಬ್ಬ ಹೊಸ ಪಾತ್ರಧಾರಿ / ವ್ಯಕ್ತಿ ಪದೇಪದೇ ಬಂದರೂ ಅಷ್ಟೇನೂ ಮುಖ್ಯವಲ್ಲ. ಈ ಉದಾಹರಣೆಯ ಎರಡನೇ ವಾಕ್ಯದಲ್ಲಿ ಬರುವ ಮಾನೋಹನ ಹೆಂಡತಿಯನ್ನು "ಅವನ ಹೆಂಡತಿ " ಎಂದು ಪರಿಚಯಿಸಲಾಗಿದೆ. ಈ ಪದ ಮಾನೋಹನಿಗೆ ಇವಳು ಸಂಬಂಧಪಟ್ಟವಳು ಎಂದು ಅರ್ಥ. - ->ಚೋರ್ಗಾ ಎಂಬ ಊರಲ್ಲಿ ದಾನ್ ಕುಲದವನಾದ ಮಾನೋಹ ಎಂಬೊಬ್ಬ ಮನುಷ್ಯನಿದ್ದನು ಅವನ ಹೆಂಡತಿ ಬಂಜೆಯಾಗಿದ್ದುದರಿಂದ ಅವನಿಗೆ ಮಕ್ಕಳಿರಲಿಲ್ಲ. (ನ್ಯಾಯಸ್ಥಾಪಕರು 13:2 ULB) +> ಚೋರ್ಗಾ ಎಂಬ ಊರಲ್ಲಿ ಅಲ್ಲಿ ಒಬ್ಬ ಮನುಷ್ಯನಿದ್ದನು, ದಾನ್ ಕುಲದವನಾಗಿದ್ದನು, ಮತ್ತು ಅವನ ಹೆಸರು ಮಾನೋಹ. **ಅವನ ಹೆಂಡತಿ** ಬಂಜೆಯಾಗಿದ್ದುದರಿಂದ ಮತ್ತು ಅವಳು ಎಂದಿಗೂ ಮಕ್ಕಳಿಗೆ ಜನ್ಮನೀಡಿರಲಿಲ್ಲ. (ನ್ಯಾಯಸ್ಥಾಪಕರು 13:2 ಯು ಎಲ್ ಟಿ) ಕೆಲವೊಮ್ಮೆ ಲೇಖಕನು ಹೊಸ ಪಾತ್ರಧಾರಿಯನ್ನು ಸರಳವಾಗಿ ಪರಿಚಯಿಸುತ್ತಾನೆ ಏಕೆಂದರೆ ಲೇಖಕನು ತನ್ನ ಓದುಗರಿಗೆ ಆ ವ್ಯಕ್ತಿಯನ್ನು ಈಗಾಗಲೇ ಪರಿಚಯಿಸಿದ್ದಾನೆಂದು ತಿಳಿದಿರುತ್ತಾನೆ. ಒಂದನೇ ಅರಸುಗಳ, ಮೊದಲ ವಾಕ್ಯದಲ್ಲಿ ಓದುಗರಿಗೆ ಅರಸನಾದ ದಾವೀದನು ಯಾರು ಎಂದು ತಿಳಿದಿದೆ ಎಂದು ಭಾವಿಸುತ್ತಾನೆ. ಆದುದರಿಂದ ಅವನು ಯಾರು ಎಂದು ಪರಿಚಯಿಸುವ ಅಗತ್ಯವಿಲ್ಲ.