translationCore-Create-BCS_.../tq_GAL.tsv

34 KiB

1ReferenceIDTagsQuoteOccurrenceQuestionResponse
21:1bh82ಪೌಲನು ಹೇಗೆ ಅಪೊಸ್ತಲನಾದನು?ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರಿಂದ ಪೌಲನು ಅಪೊಸ್ತಲನಾದನು.
31:4q9lgಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಯಾವುದರಿಂದ ಬಿಡುಗಡೆ ಹೊಂದಿದ್ದಾರೆ?ಈ ಈಗಿನ ದುಷ್ಟ ಯುಗದಿಂದ ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಬಿಡುಗಡೆ ಹೊಂದಿದ್ದಾರೆ.
41:6et4qಯಾವುದರಿಂದ ಪೌಲನು ಗಲಾತ್ಯದ ಸಭೆಯ ಬಗ್ಗೆ ಆಶ್ಚರ್ಯಪಟ್ಟನು?ಅವರು ಬೇರೆ ಸುವಾರ್ತೆಗೆ ಇಷ್ಟು ಬೇಗನೆ ತಿರುಗಿಕೊಳ್ಳುತ್ತಿರುವುದನ್ನು ಕಂಡು ಪೌಲನು ಆಶ್ಚರ್ಯಪಟ್ಟನು.
51:7nnd7ಸತ್ಯವಾದ ಸುವಾರ್ತೆಗಳು ಎಷ್ಟಿವೆ?ಒಂದೇ ಒಂದು ಸತ್ಯವಾದ ಸುವಾರ್ತೆ ಇದೆ, ಅದು ಕ್ರಿಸ್ತನ ಸುವಾರ್ತೆ.
61:8-9duupಕ್ರಿಸ್ತನ ಸುವಾರ್ತೆಗಿಂತ ಬೇರೆ ಸುವಾರ್ತೆಯನ್ನು ಸಾರುವ ಯಾರಿಗಾದರೂ ಏನು ಆಗಬೇಕು ಎಂದು ಪೌಲನು ಹೇಳುತ್ತಾನೆ?ಯಾರಾದರೂ ಬೇರೆ ಸುವಾರ್ತೆಯನ್ನು ಸಾರುತ್ತಿದ್ದರೆ ಅವರು ಶಾಪಗ್ರಸ್ತನಾಗಲಿ ಎಂದು ಪೌಲನು ಹೇಳುತ್ತಾನೆ.
71:10hguyಕ್ರಿಸ್ತನ ದಾಸರು ಮೊದಲು ಯಾರ ಮೆಚ್ಚುಗೆಯನ್ನು ಹುಡುಕಬೇಕು?ಕ್ರಿಸ್ತನ ದಾಸರು ಮೊದಲು ದೇವರ ಮೆಚ್ಚುಗೆಯನ್ನಯ ಹುಡುಕಬೇಕು.
81:12etbxಕ್ರಿಸ್ತನ ಸುವಾರ್ತೆಯ ಜ್ಞಾನವನ್ನು ಪೌಲನು ಹೇಗೆ ಹೊಂದಿದನು?ಕ್ರಿಸ್ತನ ಸುವಾರ್ತೆಯನ್ನು ಪ್ರಕಟಣೆಯ ಮೂಲಕ ಯೇಸು ಕ್ರಿಸ್ತನಿಂದ ನೇರವಾಗಿ ಪೌಲನು ಸ್ವೀಕರಿಸಿದನು. \n
91:13-14fmu8ಪೌಲನು ಕ್ರಿಸ್ತನ ಸುವಾರ್ತೆಯ ಪ್ರಕಟಣೆಯನ್ನು ಸ್ವೀಕರಿಸುವ ಮೊದಲು ತನ್ನ ಜೀವನದಲ್ಲಿ ಏನು ಮಾಡುತ್ತಿದ್ದನು?ಪೌಲನು ಯೆಹೂದ್ಯ ಧರ್ಮದ ಬಗ್ಗೆ ಬಹಳ ಆಸಕ್ತನಾಗಿದ್ದನು. ಅವನು ದೇವರ ಸಭೆಯನ್ನು ಹಿಂಸೆಪಡಿಸುತ್ತಾ ಅದನ್ನು ಹಾಳುಮಾಡುತ್ತಿದ್ದನು.
101:15ws4eದೇವರು ಪೌಲನನ್ನು ಆತನ ಅಪೋಸ್ತಲನನ್ನಾಗಿ ಯಾವಾಗ ಆರಿಸಿಕೊಂಡನು?ಪೌಲನು ಅವನ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ಅವನನ್ನು ಅಪೊಸ್ತಲನನ್ನಾಗಿ ಆರಿಸಿಕೊಂಡನು.\r\n\n
111:16gv0oಯಾವ ಉದ್ದೇಶಕ್ಕಾಗಿ ದೇವರು ಪೌಲನನ್ನು ತನ್ನ ಅಪೊಸ್ತಲನಾಗಿ ಆರಿಸಿಕೊಂಡನು?\r\n\nಪೌಲನು ಅನ್ಯಜನರ ಮಧ್ಯದಲ್ಲಿ ಕ್ರಿಸ್ತನನ್ನು ಸಾರುವುದಕ್ಕಾಗಿ ದೇವರು ಪೌಲನನ್ನು ತನ್ನ ಅಪೊಸ್ತಲನನ್ನಾಗಿ ಆರಿಸಿಕೊಂಡನು.
121:18-19n7lsಅಂತಿಮವಾಗಿ ಪೌಲನು ಇತರ ಅಪೊಸ್ತಲರನ್ನು ಎಲ್ಲಿ ಭೇಟಿಯಾದನು?\r\n\nಅಂತಿಮವಾಗಿ, ಪೌಲನು ಯೆರೂಸಲೇಮಿಗೆ ಹೋದನು ಮತ್ತು ಅಪೊಸ್ತಲರಾದ ಕೇಫ ಮತ್ತು ಯಾಕೋಬರನ್ನು ಭೇಟಿಯಾದನು.\r\n\n
131:22-23fxfgಯೂದಾಯಲ್ಲಿ ಇದ್ದ ಸಭೆಗಳು ಪೌಲನ ಬಗ್ಗೆ ಏನನ್ನು ಕೇಳಿಸಿಕೊಂಡಿದ್ದವು?ಪೌಲನು ಮೊದಲು ಯೆಹೂದ್ಯರನ್ನು ಹಿಂಸೆಪಡಿಸುತ್ತಿದ್ದನು. ಆದರೆ ಈಗ ಅವನು ಯೆಹೂದ್ಯರ ನಂಬಿಕೆಯನ್ನು ಸಾರುತ್ತಿದ್ದಾನೆ ಎಂದು ಯೆಹೂದ್ಯದಲ್ಲಿನ ಸಭೆಗಳು ಕೇಳಿಸಿಕೊಂಡಿದ್ದವು.
142:1-2sg6lಪೌಲನು 14 ವರ್ಷಗಳ ನಂತರ ಯೆರೂಸಲೇಮಿಗೆ ಹೋದಾಗ ಏನು ಮಾಡಿದನು?ಪೌಲನು ಪ್ರತ್ಯೇಕವಾಗಿ ಸಭೆಯ ನಾಯಕರೊಂದಿಗೆ ಮಾತಾಡಿ, ತಾನು ಸಾರುತ್ತಿದ್ದ ಸುವಾರ್ತೆಯನ್ನು ಅವರಿಗೆ ವಿವರಿಸಿದನು.
152:3ryvxಯೆಹೂದ್ಯನಲ್ಲದ ತೀತನು ಏನು ಮಾಡಿಸಿಕೊಳ್ಳುವುದು ಅಗತ್ಯವಿರಲಿಲ್ಲ?ತೀತನು ಸುನ್ನತಿ ಮಾಡಿಸಿಕೊಳ್ಳುವ ಅಗತ್ಯವಿರಲಿಲ್ಲ.
162:4n7knಸುಳ್ಳು ಸಹೋದರರು ಏನು ಮಾಡಲು ಅಪೇಕ್ಷಿಸಿದರು?ಸುಳ್ಳು ಸಹೋದರರು ಪೌಲನನ್ನೂ ಅವನ ಸಂಗಡಿರನ್ನೂ ಧರ್ಮಶಾಸ್ತ್ರದ ಗುಲಾಮರನ್ನಾಗಿ ಮಾಡಲು ಅಪೇಕ್ಷಿಸಿದ್ದರು.\n\n
172:6l735ಯೆರೂಸಲೇಮಿನ ಸಭೆಯ ನಾಯಕರು ಪೌಲನ ಸಂದೇಶವನ್ನು ಬದಲಾಯಿಸಿದರಾ?ಇಲ್ಲ, ಪೌಲನ ಸಂದೇಶಕ್ಕೆ ಅವರು ಏನನ್ನೂ ಸೇರಿಸಲಿಲ್ಲ.
182:7-8gi1gಮುಖ್ಯವಾಗಿ ಸುವಾರ್ತೆಯನ್ನು ಯಾರಿಗೆ ಸಾರುವದಕ್ಕೆ ಪೌಲನನ್ನು ಕಳುಹಿಸಲಾಯಿತು?ಮುಖ್ಯವಾಗಿ ಸುನ್ನತಿಯಿಲ್ಲದವರಿಗೆ, ಅನ್ಯಜನರಿಗೆ ಸುವಾರ್ತೆಯನ್ನು ಸಾರುವಂತೆ ಪೌಲನನ್ನು ಕಳುಹಿಸಲಾಯಿತು.
192:7-8u2ccಮುಖ್ಯವಾಗಿ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಯಾರಲ್ಲಿಗೆ ಕಳುಹಿಸಲಾಯಿತು?ಮುಖ್ಯವಾಗಿ ಸುನ್ನತಿ ಆಗಿರುವ ಯೆಹೂದ್ಯರಿಗೆ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಕಳುಹಿಸಲಾಗಿತ್ತು.
202:9bx0gಯೆರೂಸಲೇಮಿನ ನಾಯಕರು ಪೌಲನ ಸೇವೆಯನ್ನು ಒಪ್ಪಿಕೊಂಡಿರುವುದನ್ನು ಹೇಗೆ ತೋರಿಸಿದರು?ಯೆರೂಸಲೇಮಿನ ನಾಯಕರು ಪೌಲ ಮತ್ತು ಬಾರ್ನಬರಿಗೆ ತಮ್ಮ ಒಪ್ಪಿಗೆಯನ್ನು ತೋರಿಸಲು ಅನ್ಯೋನತೆಯ ಬಲಗೈಯನ್ನು ಕೊಟ್ಟರು.
212:11-12gfg5ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಯಾವ ತಪ್ಪು ಮಾಡಿದನು?ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ಪೇತ್ರನು ನಿಲ್ಲಿಸಿದನು. ಯಾಕೆಂದರೆ ಅವನು ಸುನ್ನತಿ ಮಾಡಿಸಿಕೊಂಡಿದ್ದ ಯೆಹೂದ್ಯರಿಗೆ ಭಯಪಡುತ್ತಿದ್ದನು.
222:14q11qಎಲ್ಲರ ಮುಂದೆ ಕೇಫನನ್ನು ಪೌಲನು ಏನು ಕೇಳಿದನು?ಕೇಫನು ಯೆಹೂದ್ಯನಲ್ಲದವನಾಗಿ ಜೀವಿಸುತ್ತಿರುವಾಗ ಯೆಹೂದ್ಯರಲ್ಲದವರು ಯೆಹೂದ್ಯರಂತೆ ಜೀವಿಸುವಂತೆ ಅವನು ಹೇಗೆ ಒತ್ತಾಯಿಸಬಹುದೆಂದು ಪೌಲನು ಕೇಫನನ್ನು ಕೇಳಿದನು.
232:16zqqnಯಾವುದರಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು?ಧರ್ಮಶಾಸ್ತ್ರದ ಕ್ರಿಯೆಗಳಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು.
242:16h9tgಒಬ್ಬನು ದೇವರ ಮುಂದೆ ಹೇಗೆ ನೀತಿವಂತನಾಗುತ್ತಾನೆ?ಒಬ್ಬ ವ್ಯಕ್ತಿಯು ಯೇಸು ಕ್ರಿಸ್ತನಲ್ಲಿನ ನಂಬಿಕೆಯಿಂದ ದೇವರ ಮುಂದೆ ನೀತಿವಂತನಾಗುವನು.
252:18eljfಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಂತರ ಒಬ್ಬನು ಮತ್ತೆ ಧರ್ಮಶಾಸ್ತ್ರವನ್ನು ಹಿಂಬಾಲಿಸಲು ಪ್ರಯತ್ನಿಸಿದರೆ, ಅವನು ನಿಜವಾಗಿಯೂ ಏನು ಆಗುತ್ತಾನೆ ಎಂದು ಪೌಲನು ಹೇಳುತ್ತಾನೆ?ಪೌಲನು ಹೇಳುತ್ತಾ ತಾನು ನಿಜವಾಗಿ ಧರ್ಮಶಾಸ್ತ್ರವನ್ನು ಮುರಿದವನು ಎಂದು ತೋರಿಸಿಕೊಳ್ಳುತ್ತಾನೆ.
262:20c7jiಈಗ ತನ್ನಲ್ಲಿ ಯಾರು ಜೀವಿಸುತ್ತಾರೆ ಎಂದು ಪೌಲನು ಹೇಳಿದನು?ತನ್ನಲ್ಲಿ ಕ್ರಿಸ್ತನು ಜೀವಿಸುತ್ತಾನೆ ಎಂದು ಪೌಲನು ಹೇಳಿದನು.
272:20stq0ದೇವರ ಮಗನು ತನಗಾಗಿ ಏನು ಮಾಡಿದನೆಂದು ಪೌಲನು ಹೇಳುತ್ತಾನೆ?ದೇವರ ಮಗನು ಅವನನ್ನು ಪ್ರೀತಿಸಿದನು ಮತ್ತು ತನ್ನನ್ನು ತಾನು ಪೌಲನಿಗಾಗಿ ಕೊಟ್ಟನು ಎಂದು ಪೌಲನು ಹೇಳುತ್ತಾನೆ.
283:6n5o2ದೇವರ ಮುಂದೆ ಅಬ್ರಹಾಮನು ನೀತಿವಂತನೆಂದು ಹೇಗೆ ಪರಿಗಣಿಸಲ್ಪಟ್ಟನು?ಅಬ್ರಹಾಮನು ದೇವರನ್ನು ನಂಬಿದನು, ಮತ್ತು ಅದಕ್ಕಾಗಿಯೇ ದೇವರು ಅಬ್ರಹಾಮನನ್ನು ನೀತಿವಂತನೆಂದು ಪರಿಗಣಿಸಿದನು.
293:7ihwtಅಬ್ರಹಾಮನ ಮಕ್ಕಳು ಯಾರು?ಯಾರು ದೇವರನ್ನು ನಂಬಿದರೋ ಅವರು ಅಬ್ರಹಾಮನ ಮಕ್ಕಳು.
303:8ibj7ಯೆಹೂದ್ಯರಲ್ಲದವರು ಯಾವ ರೀತಿಯಲ್ಲಿ ನೀತಿವಂತರಾಗುತ್ತಾರೆ ಎಂಬುದನ್ನು ಗ್ರಂಥವು ಯಾವ ರೀತಿಯಲ್ಲಿ ಮೊದಲೇ ತಿಳಿಸಿತ್ತು?ಯೆಹೂದ್ಯರಲ್ಲದವರು ನಂಬಿಕೆಯಿಂದಲೇ ನೀತಿವಂತರಾಗುವರು ಎಂದು ಗ್ರಂಥವು ಮೊದಲೇ ಹೇಳಿತ್ತು.
313:10t6ykಧರ್ಮಶಾಸ್ತ್ರದ ಕ್ರಿಯೆಗಳ ಮೇಲೆ ಯಾರು ಅವಲಂಬಿತರಾದವರು ಯಾವುದರ ಕೆಳಗೆ ನೀತಿವಂತರಾಗಬೇಕು?ಆದರೆ ಧರ್ಮಶಾಸ್ತ್ರದ ಕ್ರಿಯೆಗಳಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದುವವರು ಶಾಪಗ್ರಸ್ತರಾಗಿದ್ದಾರೆ.
323:11wofiಎಷ್ಟು ಜನರು ಧರ್ಮಶಾಸ್ತ್ರದ ಕ್ರಿಯೆಗಳಿಂದ ದೇವರ ಮೂಲಕ ನೀತಿವಂತರೆಂದು ನಿರ್ಣಯಿಸಲ್ಲಪಟ್ಟರು?ಧರ್ಮಶಾಸ್ತ್ರದ ಕ್ರಿಯೆಗಳಿಂದ ಯಾರೊಬ್ಬರೂ ನೀತಿವಂತರಾಗುವುದಿಲ್ಲ.
333:14ks37ಕ್ರಿಸ್ತನು ನಮಗೋಸ್ಕರ ಶಾಪವಾಗುವುದಕ್ಕೆ ನಮ್ಮನ್ನು ಯಾಕೆ ವಿಮೋಚಿಸಿದನು?\r\n\nಅಬ್ರಹಾಮನ ಆಶೀರ್ವಾದವು ಅನ್ಯಜನರಿಗೆ ಬರಬಹುದೆಂದು ಕ್ರಿಸ್ತನು ನಮಗೋಸ್ಕರ ಶಾಪವನ್ನು ಹೊತ್ತುಕೊಂಡು ನಮ್ಮನ್ನು ಬಿಡಿಸಿದನು.
343:17rkbrದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ಯೆಹೂದ್ಯರ ಧರ್ಮಶಾಸ್ತ್ರವು ರದ್ದುಗೊಳಿಸಿತೋ?\nಇಲ್ಲ, ಅಬ್ರಹಾಮನಿಗೆ ಮಾಡಿದಂತ ವಾಗ್ದಾನವನ್ನು ಧರ್ಮಶಾಸ್ತ್ರವು ರದ್ದುಗೊಳಿಸಲಿಲ್ಲ.
353:19r3x5ಹಾಗಾದರೆ ಅಲ್ಲಿ ಧರ್ಮಶಾಸ್ತ್ರವು ಯಾಕೆ ಇದ್ದಿತು?ಅಬ್ರಹಾಮನ ಸಂತತಿಯು ಬರುವ ತನಕ ಅಪರಾಧಗಳ ನಿಮಿತ್ತ ಧರ್ಮಶಾಸ್ತ್ರವು ಬಂದಿತು.
363:22jvvrಗ್ರಂಥದಲ್ಲಿರುವ ಧರ್ಮಶಾಸ್ತ್ರವು ಎಲ್ಲರನ್ನು ಯಾವುದರ ಅಡಿಯಲ್ಲಿ ಬಂಧಿಸಿದೆ?ಗ್ರಂಥದಲ್ಲಿರುವ ಧರ್ಮಶಾಸ್ತ್ರವು ಎಲ್ಲರನ್ನು ಪಾಪದ ಅಡಿಯಲ್ಲಿ ಬಂಧಿಸಿದೆ.
373:23-26vawwಧರ್ಮಶಾಸ್ತ್ರದ ಬಂಧನದಿಂದ ನಾವು ಹೇಗೆ ಬಿಡುಗಡೆಯಾಗುತ್ತೇವೆ?ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ಮೂಲಕ ನಾವು ಧರ್ಮಶಾಸ್ತ್ರದ ಬಂಧನದಿಂದ ಬಿಡುಗಡೆಯಾಗಿದ್ದೇವೆ.\r\n.
383:27dti9ಕ್ರಿಸ್ತನಲ್ಲಿ ಯಾರು ಧರಿಸಿಕೊಂಡಿದ್ದಾರೆ?ಕ್ರಿಸ್ತನಲ್ಲಿ ದೀಕ್ಷಾಸ್ನಾನವನ್ನು ಮಾಡಿಸಿಕೊಂಡಿರುವ ನೀವು ಕ್ರಿಸ್ತನಲ್ಲಿ ಧರಿಸಿಕೊಂಡಿದ್ದೀರಿ.\n
393:28bp4hಯಾವ ವಿಭಿನ್ನ ರೀತಿಯ ಜನರು ಕ್ರಿಸ್ತ ಯೇಸುವಿನಲ್ಲಿ ಒಬ್ಬರಾಗಿದ್ದಾರೆ?ಯಹೂದ್ಯರು, ಗ್ರೀಕರು, ದಾಸರು, ಸ್ವತಂತ್ರರು, ಪುರುಷರು ಮತ್ತು ಸ್ತ್ರೀಯರು ಎಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಬ್ಬರಾಗಿದ್ದಾರೆ.
404:1-2kml9ಆಸ್ತಿಯ ಬಾಧ್ಯಸ್ಥನು ಮಗುವಾಗಿದ್ದಾಗ ಅವನು ಹೇಗೆ ಬದುಕುತ್ತಾನೆ?ಬಾಧ್ಯಸ್ಥನು ಅವನ ತಂದೆಯು ನಿಗದಿಪಡಿಸಿದ ದಿನದವರೆಗೆ ಅವನು ದಾಸನಾಗಿ ಪಾಲಕರ ಮತ್ತು ಮನೆವಾರ್ತೆಯವರ ಅಧೀನದಲ್ಲಿ ಇರುತ್ತಾನೆ.
414:4-5gsooಸರಿಯಾದ ಸಮಯದ ಇತಿಹಾಸದಲ್ಲಿ ದೇವರು ಏನು ಮಾಡಿದನು?\n\nಸರಿಯಾದ ಸಮಯದಲ್ಲಿ ಧರ್ಮಶಾಸ್ತ್ರದ ಅಡಿಯಲ್ಲಿರುವವರನ್ನು ಬಿಡುಗಡೆ ಮಾಡಲು ದೇವರು ತನ್ನ ಮಗನನ್ನು ಕಳುಹಿಸಿದನು.
424:5aa5kಧರ್ಮಶಾಸ್ತ್ರದ ಅಡಿಯಲ್ಲಿರುವ ಮಕ್ಕಳನ್ನು ದೇವರು ತನ್ನ ಕುಟುಂಬಕ್ಕೆ ಹೇಗೆ ಸೇರಿಸಿಕೊಂಡನು?\n\nದೇವರು ಧರ್ಮಶಾಸ್ತ್ರದ ಅಡಿಯಲ್ಲಿರುವ ಮಕ್ಕಳನ್ನು ಮಕ್ಕಳನ್ನಾಗಿ ದತ್ತು ಸ್ವೀಕರಿಸಿದನು.
434:6ge9iದೇವರು ತನ್ನ ಮಕ್ಕಳ ಹೃದಯಗಳಿಗೆ ಏನನ್ನು ಕಳುಹಿಸಿದನು?ದೇವರು ತನ್ನ ಮಗನ ಆತ್ಮವನ್ನು ತನ್ನ ಮಕ್ಕಳ ಹೃದಯಗಳಿಗೆ ಕಳುಹಿಸುತ್ತಾನೆ.\r\n\n
444:8lmvaದೇವರ ಬಗ್ಗೆ ನಾವು ತಿಳಿದುಕೊಳ್ಳುವ ಮೊದಲು, ನಾವು ಯಾರಿಗೆ ಗುಲಾಮರಾಗಿದ್ದೆವು?ನಾವು ದೇವರನ್ನು ತಿಳಿಯುವುದಕ್ಕಿಂತ ಮುಂಚೆ, ದೇವರುಗಳೇ ಅಲ್ಲದ, ಈ ಲೋಕವನ್ನು ಆಳುವ ಆತ್ಮಗಳಿಗೆ ನಾವು ಗುಲಾಮರಾಗಿದ್ದೆವು.
454:9et22ಗಲಾತ್ಯದವರು ಯಾವುದಕ್ಕೆ ಹಿಂದಿರುಗುತ್ತಿದ್ದಾರೆಂದು ಪೌಲನು ಗೊಂದಲಕ್ಕೆ ಒಳಗಾದನು?ಗಲಾತ್ಯದವರು ಮತ್ತೊಮ್ಮೆ ಲೋಕವನ್ನು ಆಳುತ್ತಿರುವ ಆತ್ಮಗಳಿಗೆ ಹಿಂದಿರುಗುತ್ತಿರುವುದರಿಂದ ಪೌಲನಿಗೆ ಗೊಂದಲವಾಯಿತು.
464:9-11dclsಗಲಾತ್ಯದವರು ಹಿಂದಕ್ಕೆ ತಿರುಗುವುದನ್ನು ನೋಡಿದಾಗ ಪೌಲನು ಅವರ ವಿಷಯದಲ್ಲಿ ಏಕೆ ಭಯಪಟ್ಟನು?ಗಲಾತ್ಯದವರು ಮತ್ತೆ ಗುಲಾಮರಾಗುತ್ತಾರೆ, ಮತ್ತು ನಾನು ಅವರ ಮೇಲೆ ಪ್ರಯಾಸಪಟ್ಟಿದ್ದು ವ್ಯರ್ಥವಾಯಿತೋ ಎಂದು ಪೌಲನು ಭಯಪಟ್ಟನು.
474:13grkgಪೌಲನು ಮೊದಲು ಗಲಾತ್ಯಕ್ಕೆ ಬಂದಾಗ, ಅವನಿಗೆ ಯಾವ ಸಮಸ್ಯೆ ಇದ್ದಿತು?\r\n\nಪೌಲನು ಮೊದಲು ಗಲಾತ್ಯಕ್ಕೆ ಬಂದಾಗ, ಅವನು ದೈಹೀಕ ಬಲಹೀನತೆ ಇದ್ದಿತು.\n\n
484:14v4ynಪೌಲನಿಗೆ ಸಮಸ್ಯೆ ಇದ್ದರೂ ಗಲಾತ್ಯದವರು ಅವನನ್ನು ಹೇಗೆ ಸ್ವೀಕರಿಸಿದರು?ಪೌಲನಿಗೆ ಸಮಸ್ಯೆಯು ಇದ್ದರೂ, ಗಲಾತ್ಯದವರು ಪೌಲನನ್ನು ದೇವರ ದೂತನಾಗಿ, ಯೇಸು ಕ್ರಿಸ್ತನಾಗಿ ಸ್ವೀಕರಿಸಿದರು.
494:17d3xbಬೇರೆಮಾಡಲು ಪ್ರಯತ್ನಿಸಿದ ಗಲಾತ್ಯದ ಸುಳ್ಳು ಬೋಧಕರು ಯಾರು? ಗಲಾತ್ಯದ ಸುಳ್ಳು ಬೋಧಕರು ಪೌಲನಿಂದ ಬೇರೆಮಾಡಲು ಪ್ರಯತ್ನಿಸಿದರು .
504:20-21s4s2ಸುಳ್ಳು ಬೋಧಕರು ಗಲಾತ್ಯದವರನ್ನು ಯಾವುದರ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ?\r\n\nಸುಳ್ಳು ಬೋಧಕರು ಗಲಾತ್ಯದವರನ್ನು ಮತ್ತೆ ಧರ್ಮಶಾಸ್ತ್ರದ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ.
514:22tswhಯಾವ ಎರಡು ವಿಧದ ಹೆಂಗಸರಿಂದ ಅಬ್ರಹಾಮನಿಗೆ ಇಬ್ಬರು ಗಂಡುಮಕ್ಕಳಿದ್ದರು?\nಅಬ್ರಹಾಮನಿಗೆ ಇಬ್ಬರು ಗಂಡು ಮಕ್ಕಳು ಇದ್ದರು. ಒಬ್ಬನು ದಾಸಿಯ ಮಗನು ಮತ್ತು ಇನ್ನೊಬ್ಬನು ಸ್ವತಂತ್ರಳಾದ ಸ್ತ್ರೀಯಿಂದ.\r\n
524:26wwsmಪೌಲ ಮತ್ತು ನಂಬುವ ಗಲಾತ್ಯದವರ ಸಾಂಕೇತಿಕ ತಾಯಿ ಯಾರು?ಮೇಲಣ ಯೆರೂಸಲೇಮ್, ಸ್ವತಂತ್ರ ಸ್ತ್ರೀ, ಪೌಲನ ಮತ್ತು ನಂಬುವ ಗಲಾತ್ಯದವರ ಸಾಂಕೇತಿಕ ತಾಯಿಯಾಗಿದ್ದಾಳೆ.\n
534:28gz32ಕ್ರಿಸ್ತನಲ್ಲಿನ ವಿಶ್ವಾಸಿಗಳು ಶರೀರಸಂಬಂಧದ ಮಕ್ಕಳೋ ಅಥವಾ ವಾಗ್ದಾನದ ಮಕ್ಕಳೋ?ಕ್ರಿಸ್ತನಲ್ಲಿನ ವಿಶ್ವಾಸಿಗಳು ವಾಗ್ದಾನದ ಮಕ್ಕಳು.
544:29jmvaವಾಗ್ದಾನದ ಮಕ್ಕಳನ್ನು ಯಾರು ಹಿಂಸಿಸುತ್ತಾರೆ?\n\nಮಾಂಸದ ಮಕ್ಕಳು ವಾಗ್ದಾನದ ಮಕ್ಕಳನ್ನು ಹಿಂಸೆಪಡಿಸಿದರು.\r\n\n
554:30sdh3ದಾಸಿಯಾದ ಸ್ತ್ರೀಯ ಮಕ್ಕಳು ಏನನ್ನು ಬಾದ್ಯಸ್ಥವಾಗಿ ಪಡೆಯುವುದಿಲ್ಲ?\n\nದಾಸಿಯ ಮಕ್ಕಳು ಸ್ವತಂತ್ರಳಾದ ಸ್ತ್ರೀಯ ಮಕ್ಕಳೊಂದಿಗೆ ಬಾಧ್ಯರಾಗುವದಿಲ್ಲ.
564:31r7teಕ್ರಿಸ್ತನಲ್ಲಿನ ವಿಶ್ವಾಸಿಗಳು ದಾಸಿಯ ಮಕ್ಕಳೋ ಅಥವಾ ಸ್ವತಂತ್ರ ಸ್ತ್ರೀಯ ಮಕ್ಕಳೋ?\n\nಕ್ರಿಸ್ತನಲ್ಲಿನ ವಿಶ್ವಾಸಿಗಳು ಸ್ವತಂತ್ರ ಸ್ತ್ರೀಯ ಮಕ್ಕಳು.
575:1rtssಕ್ರಿಸ್ತನು ನಮ್ಮನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಿದ್ದಾನೆ?ಸ್ವತಂತ್ರಕ್ಕಾಗಿ ಕ್ರಿಸ್ತನು ನಮ್ಮನ್ನು ಬಿಡುಗಡೆಮಾಡಿದ್ದಾನೆ.
585:2ow5tಸುನ್ನತಿ ಮಾಡಿಸಿಕೊಂಡರೆ ಏನಾಗುವುದೆಂದು ಪೌಲನು ಗಲಾತ್ಯದವರಿಗೆ ಎಚ್ಚರಿಕೆ ಕೊಟ್ಟನು?\r\n\nಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತನು ಅವರಿಗೆ ಯಾವ ಪ್ರಯೋಜನ ಆಗುವುದಿಲ್ಲ ಎಂದು ಪೌಲನು ಗಲಾತ್ಯದವರಿಗೆ ಹೇಳಿದನು.
595:4unjpಧರ್ಮಶಾಸ್ತ್ರವನ್ನು ಅನುಸರಿಸುವ ಮೂಲಕ ನೀತಿವಂತರಾಗಲು ಎಲ್ಲಾ ಗಲಾತ್ಯರಿಗೆ ಏನು ಆಗುತ್ತದೆ ಎಂದು ಪೌಲನು ಎಚ್ಚರಿಸಿದನು?ಪೌಲನು ಗಲಾತ್ಯದವರಿಗೆ, ಧರ್ಮಶಾಸ್ತ್ರವನ್ನು ಅನುಸರಿಸಿ ನೀತಿವಂತರಾಗಲು ಪ್ರಯತ್ನಿಸುವವರೆಲ್ಲರೂ ಕ್ರಿಸ್ತನಿಂದ ಮತ್ತು ಕೃಪೆಯಿಂದ ಬಿದ್ದುಹೋಗುತ್ತಾರೆ ಎಂದು ಎಚ್ಚರಿಸಿದನು.
605:6izs9ಯೇಸು ಕ್ರಿಸ್ತನಲ್ಲಿ ಸುನ್ನತಿ ಮತ್ತು ಸುನ್ನತಿಯಿಲ್ಲದಿರುವಿಕೆಗೆ ವಿರುದ್ಧವಾಗಿ ಏನು ಮಾತ್ರ ಅರ್ಥಪೂರ್ಣವಾಗಿದೆ?\n\nಕ್ರಿಸ್ತ ಯೇಸುವಿನಲ್ಲಿ, ಪ್ರೀತಿಯ ಮೂಲಕ ಕ್ರಿಯೆ ಮಾಡುವ ನಂಬಿಕೆ ಮಾತ್ರವೇ ಏನಾದರೂ ಅರ್ಥವನ್ನು ನೀಡುತ್ತದೆ.\r\n
615:10z2knಗಲಾತ್ಯದವರಿಗೆ ಸುವಾರ್ತೆಯ ವಿಷಯದಲ್ಲಿ ಗೊಂದಲ ಉಂಟುಮಾಡಿದವನ ಬಗ್ಗೆ ಪೌಲನಿಗೆ ಯಾವ ಭರವಸೆ ಇದೆ?ಗಲಾತ್ಯದವರಿಗೆ ಸುವಾರ್ತೆಯ ಬಗ್ಗೆ ಗೊಂದಲವನ್ನುಂಟು ಮಾಡಿದವನು ದೇವರ ತೀರ್ಪನ್ನು ಹೊಂದುವನೆಂದು ಪೌಲನಿಗೆ ಭರವಸೆಯಿದೆ.
625:11v9veಸುನ್ನತಿಯನ್ನು ಪ್ರಕಟಿಸುವುದರಿಂದ ಏನಾಗುತ್ತದೆ ಎಂದು ಪೌಲನು ಹೇಳಿದನು?\r\n\nಸುನ್ನತಿಯನ್ನು ಪ್ರಕಟಿಸುವಲ್ಲಿ, ಶಿಲುಬೆಯ ಅಡ್ಡಿಯು ನಾಶವಾಗುತ್ತದೆ ಎಂದು ಪೌಲನು ಹೇಳುತ್ತಾನೆ.
635:13wgj2ಕ್ರಿಸ್ತನಲ್ಲಿನ ವಿಶ್ವಾಸಿಗಳು ತಮ್ಮ ಸ್ವಾತಂತ್ರವನ್ನು ಹೇಗೆ ಉಪಯೋಗಿಸಬಾರದು?ವಿಶ್ವಾಸಿಗಳು ತಮ್ಮ ಸ್ವಾತಂತ್ರವನ್ನು ಮಾಂಸಕ್ಕಾಗಿ ಒಂದು ಅವಕಾಶವಾಗಿ ಉಪಯೋಗಿಸಬಾರದು.\n
645:13hglcವಿಶ್ವಾಸಿಗಳು ಕ್ರಿಸ್ತನಲ್ಲಿ ತಮ್ಮ ಸ್ವಾತಂತ್ರವನ್ನು ಕ್ರಿಸ್ತನಲ್ಲಿ ಹೇಗೆ ಉಪಯೋಗಿಸಬೇಕು?ವಿಶ್ತವಾಸಿಗಳು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆಮಾಡಲು ಉಪಯೋಗಿಸಿಕೊಳ್ಳಬೇಕು.\n
655:16ympcವಿಶ್ವಾಸಿಗಳು ಹೇಗೆ ಮಾಂಸದ ಅಭಿಲಾಷೆಗಳನ್ನು ನೆರವೇರಿಸಬಾರದು?ವಿಶ್ವಾಸಿಗಳು ಆತ್ಮದಿಂದ ಬದುಕಬಹುದು, ಮತ್ತು ಹೀಗೆ, ಮಾಂಸದ ಅಭಿಲಾಷೆಗಳನ್ನು ನೆರವೇರಿಸುವುದಿಲ್ಲ.
665:17a5pfವಿಶ್ವಾಸಿಯಲ್ಲಿ ಯಾವ ಎರಡು ವಿಷಯಗಳು ಒಂದಕ್ಕೊಂದು ವಿರುದ್ಧವಾಗಿವೆ?ವಿಶ್ವಾಸಿಯಲ್ಲಿ ಆತ್ಮ ಮತ್ತು ಮಾಂಸವು ಒಂದಕ್ಕೊಂದು ವಿರುದ್ದವಾಗಿದೆ.
675:20-21cztbಮಾಂಸದ ಕಾರ್ಯಗಳ ಮೂರು ಉದಾಹರಣೆಗಳು ಯಾವುವು?\n\nಮಾಂಸದ ಕಾರ್ಯಗಳ ಮೂರು ಉದಾಹರಣೆಗಳು ಯಾವುವೆಂದರೆ: ಜಾರತ್ವ, ಅಶುದ್ಧತೆ, ದುರಾಶೆ, ವಿಗ್ರಹಾರಾಧನೆ, ಮಾಟಗಾರಿಕೆ, ದ್ವೇಷ, ಕಲಹ, ಅಸೂಯೆ, ಕೋಪ, ಜಗಳ, ಭಿನ್ನಾಭಿಪ್ರಾಯ, ಭಿನ್ನಾಭಿಪ್ರಾಯ, ಅಸೂಯೆ, ಕುಡುಕತನ.
685:21ubwnಮಾಂಸದ ಕಾರ್ಯಗಳನ್ನು ಯಾರು ಅಭ್ಯಾಸಿಸುತ್ತಾರೋ ಮಾಡುವವರಿಗೆ ಏನನ್ನು ಹೊಂದುವುದಿಲ್ಲ?ಮಾಂಸದ ಕಾರ್ಯಗಳನ್ನು ಮಾಡುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.
695:22-23k16eಆತ್ಮದ ಫಲ ಎಂದರೆ ಏನು?ಪವಿತ್ರ ಆತ್ಮನ ಫಲವು ಪ್ರೀತಿಯೂ, ಸಂತೋಷವೂ, ಶಾಂತಿಯೂ, ದೀರ್ಘಶಾಂತಿಯೂ, ದಯೆಯೂ, ಒಳ್ಳೆಯತನವೂ, ನಂಬಿಕೆಯೂ, ಸಾತ್ವಿಕತೆಯೂ, ಸ್ವಯಂ ನಿಯಂತ್ರಣ ಆಗಿದೆ.
705:24q615ಯಾರು ಯೇಸು ಕ್ರಿಸ್ತನಿಗೆ ಸೇರಿದ್ದಾರೋ ಮಾಂಸ ಮತ್ತು ಅದರ ವ್ಯಾಮೋಹಗಳಿಂದ ಏನು ಮಾಡಿದರು?ಕ್ರಿಸ್ತ ಯೇಸುವಿಗೆ ಸೇರಿದವರು ತಮ್ಮ ಮಾಂಸದ ವ್ಯಾಮೋಹಗಳ ಮತ್ತು ಅಭಿಲಾಷೆಗಳ ಸಹಿತ ಶಿಲುಬೆಗೆ ಹಾಕಲ್ಪಟ್ಟಿದ್ದಾರೆ.\n
716:1rthjಒಬ್ಬನು ಯಾವದೋ ದೋಷದಲ್ಲಿ ಸಿಕ್ಕಿಕೊಂಡರೆ ಆಧ್ಯಾತ್ಮಿಕರಾದ ಅವರು ಏನು ಮಾಡಬೇಕು?ಆಧ್ಯಾತ್ಮಿಕವಾಗಿ ಇರುವವರು ಆ ಮನುಷ್ಯನನ್ನು ಸಾತ್ವಿಕ ಆತ್ಮದಿಂದ ನೀವು ಪುನಃಸ್ಥಾಪಿಸಬೇಕು.
726:1xaixಆಧ್ಯಾತ್ಮಿಕವಾಗಿ ಸಿಕ್ಕಿಹಾಕಿಕೊಂಡಿರುವವರು ಯಾವ ಅಪಾಯದಿಂದ ಎಚ್ಚರದಿಂದಿರಬೇಕು?ಆಧ್ಯಾತ್ಮಿಕವಾಗಿ ಸಿಕ್ಕಿಹಾಕಿಕೊಂಡಿರುವವರು ತಾವು ಸಹ ಶೋಧನೆಗೆ ಒಳಗಾಗದಂತೆ ಎಚ್ಚರದಿಂದಿರಬೇಕು.
736:2c0klವಿಶ್ವಾಸಿಗಳು ಕ್ರಿಸ್ತನ ನಿಯಮವನ್ನು ಹೇಗೆ ನೆರವೇರಿಸುತ್ತಾರೆ?ವಿಶ್ವಾಸಿಗಳು ಒಬ್ಬರ ಹೊರೆಗಳನ್ನು ಮತ್ತೊಬ್ಬರು ಹೊತ್ತುಕೊಂಡು ಕ್ರಿಸ್ತನ ನಿಯಮವನ್ನು ನೆರವೇರಿಸುತ್ತಾರೆ.\n
746:4uy96ಒಬ್ಬ ವ್ಯಕ್ತಿಯು ತನ್ನ ಕೆಲಸಕ್ಕೆ ಸಂಬಂಧಿಸಿದಂತೆ ತನ್ನಲ್ಲಿ ಹೆಚ್ಚಳ ಪಡುವಂಥದ್ದನ್ನು ಹೇಗೆ ಹೊಂದಬಹುದು?ಒಬ್ಬ ವ್ಯಕ್ತಿಯು ತನ್ನನ್ನು ಬೇರೆಯವರೊಂದಿಗೆ ಹೋಲಿಸದೆ ತನ್ನ ಸ್ವಂತ ಕೆಲಸವನ್ನು ಪರಿಸೋದಿಸುವ ಮೂಲಕ ತನ್ನಲ್ಲಿ ಹೆಚ್ಚಳ ಪಡುವಂತಹದ್ದನ್ನು ಹೊಂದುತ್ತಾನೆ.
756:6vqa1ದೇವರ ವಾಕ್ಯವನ್ನು ಕಲಿತುಕೊಳ್ಳುವವನು ತನಗೆ ಕಲಿಸುವವನೊಂದಿಗೆ ಏನು ಮಾಡಬೇಕು?\nದೇವರ ವಾಕ್ಯವನ್ನು ಕಲಿತುಕೊಳ್ಳುವವನು ತನಗೆ ಕಲಿಸುವವನೊಂದಿಗೆ ಎಲ್ಲಾ ಮೇಲುಗಳಲ್ಲಿಯೂ ಪಾಲನ್ನು ಹಂಚಿಕೊಳ್ಳಲಿ.
766:7z414ಒಬ್ಬ ವ್ಯಕ್ತಿಯು ಆಧ್ಯಾತ್ಮಿಕವಾಗಿ ಏನನ್ನಾದರೂ ಬಿತ್ತಿದರೆ ಏನು ಆಗುತ್ತದೆ? ಒಬ್ಬನು ಆಧ್ಯಾತ್ಮಿಕವಾಗಿ ಏನನ್ನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ.
776:8q4vyಆತ್ಮದಲ್ಲಿ ಬಿತ್ತುವವನು ಒಬ್ಬ ವ್ಯಕ್ತಿಯು ಏನನ್ನು ಕೊಯ್ಯುವನು?\nಆತ್ಮದಲ್ಲಿ ಬಿತ್ತುವವನು ಆತ್ಮದಿಂದ ನಿತ್ಯಜೀವವನ್ನು ಕೊಯ್ಯುವನು.
786:8onr9ಒಬ್ಬನು ತನ್ನ ಸ್ವಂತ ಮಾಂಸಕ್ಕೆ ಬಿತ್ತಿದರೆ ಏನನ್ನು ಕೊಯ್ಯುವನು?\nಒಬ್ಬನು ತನ್ನ ಸ್ವಂತ ಮಾಂಸಕ್ಕೆ ಬಿತ್ತುವವನು ತನ್ನ ಮಾಂಸದಿಂದ ನಾಶನವನ್ನು ಕೊಯ್ಯುವನು.\n
796:9sx5eಒಬ್ಬ ವಿಶ್ವಾಸಿಯು ಬೇಸರಗೊಳ್ಳಬಾರದು ಒಳ್ಳೇದನ್ನು ಮಾಡುವುದನ್ನು ಮುಂದುವರೆಸಿದರೆ ಅವನು ಏನನ್ನು ಸ್ವೀಕರಿಸುವನು?\nಒಳ್ಳೇದನ್ನು ಮಾಡುವುದನ್ನು ಮುಂದುವರಿಸುವ ಒಬ್ಬ ವಿಶ್ವಾಸಿಯು ಬಿತ್ತುವುದನ್ನು ಕೊಯ್ಯುತ್ತಾನೆ.
806:10kigwವಿಶ್ವಾಸಿಗಳು ವಿಶೇಷವಾಗಿ ಯಾರಿಗೆ ಒಳ್ಳೇದನ್ನು ಮಾಡಬೇಕು?\n\nವಿಶ್ವಾಸಿಯು ವಿಶೇಷವಾಗಿ ನಂಬಿಕೆಯ ಮನೆಯವರಿಗೆ ಒಳ್ಳೆಯದನ್ನು ಮಾಡಬೇಕು.
816:12tst8ವಿಶ್ವಾಸಿಗಳನ್ನು ಸುನ್ನತಿ ಮಾಡಿಸಿಕೊಳ್ಳುವಂತೆ ಒತ್ತಾಯಿಸಲು ಬಯಸುವವರ ಪ್ರೇರಣೆ ಏನು?ಕ್ರಿಸ್ತನ ಶಿಲುಬೆಯ ನಿಮಿತ್ತವಾಗಿ ಹಿಂಸೆಗೆ ಒಳಗಾಗಬಾರದೆಂಬ ಉದ್ದೇಶದಿಂದಲೇ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳುವಂತೆ ಇತರರನ್ನು ಒತ್ತಾಯಪಡಿಸುವವರು ಇದನ್ನು ಮಾಡುತ್ತಿದ್ದಾರೆ.\n
826:14tx9gಪೌಲನು ಯಾವ ವಿಷಯದ ಬಗ್ಗೆ ಹೆಚ್ಚಳ ಪಡುತ್ತಿದ್ದನು?ಪೌಲನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ಬಗ್ಗೆ ಹೆಚ್ಚಳ ಪಡುತ್ತೇನೆ ಎಂದು ಹೇಳಿದನು.\n
836:15xubfಆದರೆ ಸುನ್ನತಿಯಾಗಿರಲಿ ಅಥವಾ ಸುನ್ನತಿಯಾಗದೇ ಇರುವವರಿಗೆ ಮುಖ್ಯವಾದದು ಏನು?ಮುಖ್ಯವಾದದು ಏನೆಂದರೆ ಒಂದು ಹೊಸ ಸೃಷ್ಟಿ.
846:16d3zgಪೌಲನು ಯಾರ ಮೇಲೆ ಶಾಂತಿಯನ್ನು ಮತ್ತು ಕರುಣೆಯನ್ನು ಬಯಸುತ್ತಾನೆ?ಪೌಲನು ಸೂತ್ರಕ್ಕೆ ಸರಿಯಾಗಿ ನಡೆಯುವ ಎಲ್ಲರ ಮೇಲೆ ಮತ್ತು ದೇವರ ಇಸ್ರಾಯೇಲಿನ ಮೇಲೆ ಶಾಂತಿಯನ್ನು ಮತ್ತು ಕರುಣೆಯನ್ನು ಬಯಸುತ್ತಾನೆ.
856:17veywಪೌಲನು ತನ್ನ ದೇಹದ ಮೇಲೆ ಏನನ್ನು ಹೊತ್ತುಕೊಂಡಿದ್ದಾನೆ?ಪೌಲನು ತನ್ನ ದೇಹದ ಮೇಲೆ ಮುದ್ರೆಗಳನ್ನು ಹೊತ್ತುಕೊಂಡಿದ್ದಾನೆ.