kn_tq/rev/20/11.md

4 lines
461 B
Markdown

# ಮಹಾ ಬಿಳೀ ಸಿಂಹಾಸನಕ್ಕಿಂತ ಮೊದಲು ಮೃತರಾದವರನ್ನು ಯಾವುದರಿಂದ ವಿಚಾರಿಸಲಾಗುವುದು?
ಪುಸ್ತಕದಲ್ಲಿ ದಾಖಲಾಗಿರುವದರ ಮೇರೆಗೆ, ಅವರು ಮಾಡಿರುವ ಕಾರ್ಯಗಳ ಪರಿಣಾಮದ ಆಧಾರದಲ್ಲಿ ವಿಚಾರಿಸಲಾಗುವುದು [೨೦:೧೨-೧೩]