1.1 KiB
1.1 KiB
ಆಕಾಶದಿಂದ ಬಂದ ದೇವದೂತನು ತನ್ನ ಕೈಯಲ್ಲಿ ಏನನ್ನು ಹಿಡಿದಿದ್ದನು?
ದೇವದೂತನು ಕೊನೆಯಿಲ್ಲದಿರುವ ಹಳ್ಳದ ಬೀಗದ ಕೈ ಮತ್ತು ತನ್ನ ಕೈಯಲ್ಲಿ ದೊಡ್ಡ ಸರಪಳಿಯನ್ನು ಹಿಡಿದಿದ್ದನು [೨೦:೧]
ದೇವದೂತನು ಸೈತಾನನಿಗೆ ಏನು ಮಾಡಿದನು?
ದೇವದೂತನು ಸೈತಾನನನ್ನು ತಳವಿಲ್ಲದ ಗುಂಡಿಯೊಳಗೆ ಬಿಸಾಡಿದನು [೨೦:೩]
ಸೈತಾನನು ಎಷ್ಟು ಕಾಲ ಬಂಧನದಲ್ಲಿರುವನು?
ಸೈತಾನನು ಸಾವಿರ ವರ್ಷಗಳ ಕಾಲ ಬಂಧನದಲ್ಲಿರುವನು [೨೦:೨-೩]
ಸೈತಾನನು ಬಂಧನದಲ್ಲಿರುವಾಗ ಏನನ್ನು ಮಾಡಲು ಆಗುವದಿಲ್ಲ?
ಸೈತಾನನು ಬಂಧನದಲ್ಲಿರುವಾಗ ಜನಾಂಗಗಳನ್ನು ವಂಚಿಸಲು ಆಗುವದಿಲ್ಲ [೨೦:೩]