kn_tq/heb/10/01.md

1.2 KiB

ಕ್ರಿಸ್ತನಲ್ಲಿರುವ ವಾಸ್ತವಗಳಿಗೆ ಹೋಲಿಸಿದರೆ ಧರ್ಮಶಾಸ್ತ್ರವು ಏನಾಗಿದೆ?

ಕ್ರಿಸ್ತನಲ್ಲಿರುವ ವಾಸ್ತವಗಳಿಗೆ ಹೋಲಿಸಿದರೆ ಧರ್ಮಶಾಸ್ತ್ರವು ಕೇವಲ ಛಾಯೆಯಾಗಿದೆ [೧೦:೧].

ಧರ್ಮಶಾಸ್ತ್ರದ ಮೂಲಕ ಸತತವಾಗಿ ಅರ್ಪಿಸಲಾಗುವ ಯಜ್ಞಗಳು ಆರಾಧಕರಿಗೆ ಏನನ್ನು ಜ್ಞಾಪಕಪಡಿಸುತ್ತದೆ?

ಧರ್ಮಶಾಸ್ತ್ರದ ಮೂಲಕ ಸತತವಾಗಿ ಅರ್ಪಿಸಲಾಗುವ ಯಜ್ಞಗಳು ಪ್ರತಿವರ್ಷ ಮಾಡಲಾದ ಪಾಪವನ್ನು ಆರಾಧಕರಿಗೆ ಜ್ಞಾಪಕಪಡಿಸುತ್ತದೆ [೧೦:೩].

ಪಶುಗಳು ಮತ್ತು ಆಡುಗಳ ರಕ್ತಕ್ಕೆ ಯಾವ ಕಾರ್ಯ ಅಸಾಧ್ಯವಾಗಿದೆ?

ಪಶುಗಳು ಮತ್ತು ಆಡುಗಳ ರಕ್ತಕ್ಕೆ ಪಾಪಪರಿಹರಿಸುವುದು ಅಸಾಧ್ಯವಾಗಿದೆ [೧೦:೪].