ಪ್ರತಿಯೊಬ್ಬ ಮಹಾಯಾಜಕನು ಜನರ ಪರವಾಗಿ ಏನು ಮಾಡುತ್ತಾನೆ?
ಜನರ ಪರವಾಗಿ ಪ್ರತಿಯೊಬ್ಬ ಮಹಾಯಾಜಕನು ವರಗಳು ಮತ್ತು ಯಜ್ಞಗಳನ್ನು ಪಾಪಪರಿಹಾರಕ್ಕಾಗಿ ಅರ್ಪಿಸುತ್ತಾನೆ [೫:೧].
ಜನರೊಂದಿಗೆ ಯಾರಿಗಾಗಿ ಮಹಾಯಾಜಕನು ಯಜ್ಞಗಳನ್ನು ಅರ್ಪಿಸುತ್ತಾನೆ?
ಮಹಾಯಾಜಕನು ತನ್ನ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುತ್ತಾನೆ [೫:೩].