kn_tq/heb/04/12.md

924 B

ದೇವರವಾಕ್ಯವು ಯಾವುದಕ್ಕಿಂತಲೂ ಹದವಾದದ್ದಾಗಿದೆ?

ದೇವರ ವಾಕ್ಯವು ಇಬ್ಬಾಯಿ ಕತ್ತಿಗಿಂತಲೂ ಹದವಾದದ್ದಾಗಿದೆ [೪:೧೨].

ದೇವರ ವಾಕ್ಯವು ಏನನ್ನು ವಿಭಜಿಸಲು ಶಕ್ತವಾಗಿದೆ?

ದೇವರ ವಾಕ್ಯವು ಆತ್ಮದಿಂದ ಪ್ರಾಣವನ್ನು ಮತ್ತು ಕೀಲುಮಜ್ಜೆಗಳನ್ನು ವಿಭಜಿಸಲು ಶಕ್ತವಾಗಿದೆ [೪:೧೨].

ದೇವರ ವಾಕ್ಯವು ಏನನ್ನು ವಿವೇಚಿಸಲು ಶಕ್ತವಾಗಿದೆ?

ದೇವರ ವಾಕ್ಯವು ಹೃದಯದ ಆಲೋಚನೆಗಳು ಮತ್ತು ಉದ್ದೇಶಗಳನ್ನು ವಿವೇಚಿಸಲು ಶಕ್ತವಾಗಿದೆ [೪:೧೩].