kn_tq/2co/01/03.md

763 B

ಪೌಲನು ದೇವರನ್ನು ಹೇಗೆ ವಿವರಿಸುತ್ತಾನೆ?

ಪೌಲನು ದೇವರನ್ನು ಯೇಸುಕ್ರಿಸ್ತನ ದೇವರೂ ,ತಂದೆಯು ಆಗಿರುವಾತನು,ಕನಿಕರವುಳ್ಳ ತಂದೆಯು ಸಕಲ ವಿಧವಾಗಿ ಸಂತೈಸುವ ದೇವರು ಎನ್ನುತ್ತಾನೆ[1:3]

ದೇವರು ನಮ್ಮ ಸಂಕಟಗಳಲ್ಲಿ ಏಕೆ ಸಂತೈಸುತ್ತಾನೆ?

ನಮಗಾಗುವ ಆದರಣೆಯ ಮೂಲಕ ನಾನಾ ವಿದವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವದಕ್ಕೆ ಶಕ್ತರಾಗುತ್ತೇವೆ [1:4]