kn_tn/1CO/11/01.md

997 B

ನೆನಪಿಸಿಕೊಳ್ಳಿರಿ

"ಆಲೋಚಿಸಿರಿ" ಅಥವಾ "ಪರಿಗಣಿಸಿರಿ"

ಈಗ ನನಗೆ ಬೇಕು

ಅರ್ಥಗಳು ಏನಿರಬಹುದೆಂದರೆ ೧. "ಈ ಕಾರಣದಿಂದ ನನಗೆ ಬೇಕು" ಅಥವಾ ೨. "ಆದರೂ, ನನಗೆ ಬೇಕು."

ತಲೆಯನ್ನು ಮುಚ್ಚಿಕೊಂಡು

"ತನ್ನ ತಲೆಯ ಮೇಲೆ ವಸ್ತ್ರ ಅಥವಾ ಬಟ್ಟೆಯನ್ನು ಹಾಕಿಕೊಂಡು"

ತನ್ನ ಶಿರವನ್ನು ಅಗೌರವಕ್ಕೊಳಪಡಿಸುತ್ತಾನೆ

ಅರ್ಥಗಳು ಏನಿರಬಹುದೆಂದರೆ, ೧. ತನ್ನನ್ನೇ ಅವಮಾನಪಡಿಸಿಕೊಳ್ಳುವನು" (ಯುಡಿಬಿ) ಅಥವಾ ೨. "ತನಗೆ ಶಿರಸ್ಸಾಗಿರುವ ಯೇಸು ಕ್ರಿಸ್ತನಿಗೆ ಅಗೌರವವನ್ನು ತರುವನು."