kn_tn/1CO/10/31.md

736 B

ಆರೋಪ ಹೊರಿಸಬೇಡಿರಿ

"ಮೆಚ್ಚಿಕೆಯಿಲ್ಲದವರಾಗಿ ನಡೆಯಬೇಡಿರಿ" ಅಥವಾ "ಎಡವುವ ಕಲ್ಲುಗಳನ್ನು ಯಾರಿಗೂ ಹಾಕಬೇಡಿರಿ"

ಎಲ್ಲಾ ಜನರನ್ನು ಮೆಚ್ಚಿಸಿರಿ

"ಎಲ್ಲಾ ಜನರನ್ನು ಸಂತೋಷಪಡಿಸಿರಿ"

ನಮ್ಮ ಸ್ವಂತ ಹಿತವನ್ನು ನೋಡಿಕೊಳ್ಳದಿರುವುದು

"ನನಗೆ ಇಷ್ಟವಾಗುವ ಕಾರ್ಯಗಳನ್ನು ಮಾಡಿಕೊಳ್ಳದಿರುವುದು"

ಅನೇಕರು

ಸಾಧ್ಯವಾದಷ್ಟು ಅನೇಕ ಜನರು