kn_tn/1CO/10/18.md

1.5 KiB

ಯಜ್ಞಮಾಡಿದ್ದನ್ನು ತಿನ್ನುವವರು ಯಜ್ಞವೇದಿಯೊಡನೆ ಭಾಗಿಗಳಾಗಿದ್ದಾರಲ್ಲವೇ?

"ಯಜ್ಞವಾಗಿ ಅರ್ಪಿಸಲಾಗಿರುವ ಅಂಥ ಊಟವನ್ನು ತಿನ್ನುವವರು ಯಜ್ಞವೇದಿಯ ಬಳಿ ಆರಾಧಿಸುವವರಾಗಿದ್ದಾರಲ್ಲವೇ." (ಆಲಂಕಾರಿಕ ಪ್ರಶ್ನೆ ನೋಡಿರಿ)

ಹೀಗೆ ಹೇಳುವದರಿಂದ ಏನು ಹೇಳಿದ ಹಾಗಾಯಿತು?

"ನಾವು ಹೇಳುತ್ತಿರುವದನ್ನು ವಿಮರ್ಶೆ ಮಾಡಬೇಕು" ಅಥವಾ "ನನ್ನ ಮಾತಿನ ಅರ್ಥ ಇದುವೇ ಆಗಿದೆ."

ವಿಗ್ರಹ ಎಂದರೆ ಏನಾದರೂ ಆಗಿರಬಹುದು?

"ವಿಗ್ರಹ ಎಂದು ಹೇಳುವಂಥದ್ದು ನಿಜವಾದದ್ದಲ್ಲ" ಅಥವಾ "ವಿಗ್ರಹ ಎಂಬದು ಪ್ರಾಮುಖ್ಯವಾದದ್ದಲ್ಲ."

ವಿಗ್ರಹಕ್ಕೆ ಅರ್ಪಿಸಲಾಗಿರುವ ಪದಾರ್ಥವು ಏನಾದರೂ ಆಗಿರಬಹುದು?

"ವಿಗ್ರಹಕ್ಕೆ ಅರ್ಪಿಸಲಾಗಿರುವ ಪದಾರ್ಥವು ಪ್ರಾಮುಖ್ಯವಾದದ್ದಲ್ಲ." ಅಥವಾ "ವಿಗ್ರಹಕ್ಕೆ ಅರ್ಪಿಸಲಾಗಿರುವ ಪದಾರ್ಥವು ಅರ್ಥಹೀನವಾದದ್ದಾಗಿದೆ."