kn_tn/1CO/09/19.md

1.0 KiB

ಹೆಚ್ಚು ಜನರನ್ನು ಸಂಪಾದಿಸುವದು

"ನಂಬುವಂತೆ ಇತರರನ್ನು ಪ್ರೇರಿಸುವದು" ಅಥವಾ "ಕ್ರಿಸ್ತನಲ್ಲಿ ಭರವಸೆಯಿಡುವಂತೆ ಇತರರಿಗೆ ಸಹಾಯ ಮಾಡುವದು"

ನಾನು ಯೆಹೂದ್ಯನಾದೆನು

"ನಾನು ಯೆಹೂದ್ಯನಂತೆ ನಡೆದುಕೊಂಡೆನು" ಅಥವಾ "ಯೆಹೂದ್ಯರ ಆಚಾರಗಳನ್ನು ಆಚರಿಸಿದೆನು"

ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸುವದು

"ಯೆಹೂದ್ಯ ನಾಯಕತ್ವದ ಬೇಡಿಕೆಗಳನ್ನು ಅನುಸರಿಸುವದು ಮತ್ತು ಯೆಹೂದ್ಯರ ಶಾಸ್ತ್ರಗಳ ವಿಷಯದಲ್ಲಿ ಅವರಿಗಿರುವ ತಿಳುವಳಿಕೆಯನ್ನು ಅಂಗೀಕರಿಸಿಕೊಳ್ಳುವದಕ್ಕೆ ಒಪ್ಪಿಸಿಕೊಟ್ಟಿದ್ದೆನು."