kn_tn/1CO/09/15.md

926 B

ಈ ಹಕ್ಕುಗಳು

"ಈ ಲಾಭಗಳು" ಅಥವಾ "ಯೋಗ್ಯವಾಗಿರುವ ಈ ವಿಷಯಗಳು"

ಆದ್ದರಿಂದ ನನಗಾಗಿ ಏನಾದರೂ ಮಾಡಬೇಕಾಗಿದೆ

"ನಿಮ್ಮಿಂದ ಏನಾದರೂ ಪಡೆಯಲು" ಅಥವಾ "ಆದ್ದರಿಂದ ನೀವು ಅನುದಿನದ ಸಹಾಯವನ್ನು ಮಾಡುವದು."

ವಂಚಿಸುವಿಕೆ

"ತೆಗೆದುಬಿಡುವದು" ಅಥವಾ "ಹಿಡಿದಿಟ್ಟುಕೊಳ್ಳುವದು"

ನಾನು ಇದನ್ನು ಮಾಡಲೇಬೇಕು

"ನಾನು ಸುವಾರ್ತೆಯನ್ನು ಸಾರಲೇಬೇಕು"

ಒಂದುವೇಳೆ ಇಲ್ಲವಾದರೆ ನನ್ನ ಗತಿಯನ್ನು ಏನು ಹೇಳಲಿ

"ಇಲ್ಲವಾದರೆ ನನ್ನ ನತದೃಷ್ಟತೆ"