kn_tn/1CO/09/07.md

2.2 KiB

ಯಾವ ಸಿಪಾಯಿಯಾದರೂ ಸ್ವಂತ ಖರ್ಚಿನಿಂದ ಯುದ್ದಕ್ಕೆ ಹೋಗುವದುಂಟೇ?

ಸಿಪಾಯಿಯು ತನ್ನ ಸ್ವಂತ ಹಣದಿಂದ ಯುದ್ಧ ಮಾಡುವದಿಲ್ಲ." (ಆಲಂಕಾರಿಕ ಪ್ರಶ್ನೆ ನೋಡಿರಿ).

ದ್ರಾಕ್ಷೇತೋಟವನ್ನು ಮಾಡಿದವನು ಅದರ ಫಲವನ್ನು ತಿನ್ನದೇ ಇರುವದುಂಟೋ?

"ದ್ರಾಕ್ಷೇತೋಟವನ್ನು ಮಾಡಿಸಿದವನು ಅದರ ಫಲವನ್ನು ತಿನ್ನುತ್ತಾನೆ." ಅಥವಾ "ದ್ರಾಕ್ಷೇತೋಟ ಮಾಡಿದವನು ಅದರ ಫಲವನ್ನು ತಿನ್ನಬಾರದೆಂದು ಯಾರೂ ಅಂದುಕೊಳ್ಳುವದಿಲ್ಲ." (ಆಲಂಕಾರಿಕ ಪ್ರಶ್ನೆ ನೋಡಿರಿ)

ಪಶುಗಳನ್ನು ಸಾಕಿದವನು ಅವುಗಳ ಹೈನಿನಿಂದ ಜೀವಿಸದೆ ಇರುವದುಂಟೋ? "ಪಶುಗಳನ್ನು ಸಾಕುವವನಿಗೆ ಅದರಿಂದಲೇ ಅವನ ಜೀವನಕ್ಕೆ ಬೇಕಾಗಿರುವದು ಸಿಕ್ಕುವದು." ಅಥವಾ "ಪಶುಗಳನ್ನು ಸಾಕುವವನಿಗೆ ಅದರಿಂದ ಅವನ ಜೀವನಕ್ಕೆ ಬೇಕಾಗಿರುವದು ದೊರೆಯಬಾರದೆಂದು ಯಾರೂ ನಿರೀಕ್ಷಿಸುವದಿಲ್ಲ." (ಆಲಂಕಾರಿಕ ಪ್ರಶ್ನೆ ನೋಡಿರಿ)

ಮಾನವ ಅಧಿಕಾರದ ಆಧಾರದ ಮೇರೆಗೆ ನಾನು ಈ ವಿಷಯಗಳನ್ನು ಹೇಳುತ್ತಿದ್ದೇನೆಯೇ? "ಮಾನವರ ಆಚಾರಗಳ ಆಧಾರದ ಮೇರೆಗೆ ನಾನು ಈ ವಿಷಯಗಳನ್ನು ಹೇಳುತ್ತಿಲ್ಲ." (ಆಲಂಕಾರಿಕ ಪ್ರಶ್ನೆ ನೋಡಿರಿ)

ಧರ್ಮಶಾಸ್ತ್ರವೂ ಇದನ್ನು ಹೇಳುವದಿಲ್ಲವೇ?

"ಧರ್ಮಶಾಸ್ತ್ರದಲ್ಲಿಯೂ ಹೀಗೆಯೇ ಬರೆಯಲಾಗಿದೆ." (ಆಲಂಕಾರಿಕ ನೋಡಿರಿ)